ಮದುವೆಯಾದ ಹೆಂಗಸರು ಈ ವಸ್ತುಗಳನ್ನು ಎಂದಿಗೂ ಧರಿಸಬೇಡಿ

0

ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಹೆಂಡತಿ ಮಾಡುವಂತಹ ಸಣ್ಣ ತಪ್ಪಿನಿಂದ ಸಂಬಂಧಗಳು ಹಾಳಾಗುತ್ತವೆ ಹಾಗೂ ಇದರಿಂದ ಗಂಡನಿಗೆ ಆಗುವ ತೊಂದರೆಗಳೇನು ಎಲ್ಲವನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಹೆಂಗಸರು ಮಾಡುವ ತಪ್ಪುಗಳಲ್ಲಿ ಮೊದಲನೇ ವಿಷಯಕ್ಕೆ ಬಂದರೆ, ಮದುವೆಯಾದ ನಂತರ ಬೇರೊಬ್ಬ ಗಂಡಸಿನ ಜೊತೆ ಹೆಚ್ಚಾಗಿ ಮಾತನಾಡುವುದು, ಕಣ್ಣಿನಲ್ಲಿ ಕಣ್ಣು ಇಟ್ಟು ನೋಡಿ ಮಾತನಾಡುವುದು, ಸಂಬಂಧವನ್ನು ಇಟ್ಟುಕೊಳ್ಳುವುದಾಗಲೀ ಈ ರೀತಿ ಮಾಡುವುದರಿಂದ ನಿಮ್ಮ ಮನೆ ನಾಶವಾಗುತ್ತದೆ. ಆದ್ದರಿಂದ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹೆಣ್ಣಿಗೆ ಮದುವೆಯಾದಾಗ ಗಂಡನೇ ಸರ್ವಸ್ವವಾಗಿರಬೇಕು ಇಲ್ಲದಿದ್ದರೇ ತುಂಬಾನೇ ತೊಂದರೆಗಳನ್ನು ನೀವೂ ಅನುಭವಿಸಬೇಕಾಗುತ್ತದೆ ಮತ್ತು ನಿಮ್ಮ ಗಂಡನೂ ಅನುಭವಿಸಬೇಕಾಗುತ್ತದೆ. ಎರಡನೇ ವಿಷಯಕ್ಕೆ ಬಂದರೆ ಮನೆಯಲ್ಲಿರುವ ದೇವರ ಮನೆಯನ್ನು ಹೆಂಗಸರು ತುಂಬಾನೇ ಶುಚಿಯಾಗಿ ಇಟ್ಟುಕೊಳ್ಳಬೇಕು. ಆದಷ್ಟು ಪ್ರತಿದಿನ ದೇವರಿಗೆ ದೀಪವನ್ನು ಹಚ್ಚಬೇಕು. ಇದರ ಜೊತೆಗೆ ಹೆಂಗಸರು ಲೇಟಾಗಿ ಮಲಗುವುದಾಗಲೀ, ಲೇಟಾಗಿ ಏಳುವುದಾಗಲೀ ಮಾಡಿದರೇ ನಿಮ್ಮ ಮನೆಯಲ್ಲಿ ಸಾಕಷ್ಟು ದರಿದ್ರ ಬರುತ್ತದೆ. ಜೊತೆಗೆ ಪ್ರತಿದಿನ ಸ್ನಾನ ಮಾಡದೇ

ಇರುವುದು ಕೂಡ ನಿಮ್ಮ ಮನೆಯಲ್ಲಿ ದಾರಿದ್ರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಮನೆಯಲ್ಲಿರುವ ಮಹಿಳೆಯರು ಗುರುವಾರದ ದಿವಸ ಮಾಂಸಹಾರವನ್ನು ಸೇವನೆ ಮಾಡುತ್ತಾರೋ, ಈ ದಿನದಲ್ಲಿ ಮದ್ಯಪಾನವನ್ನು ಮಾಡಿದರೇ ಇವರ ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ. ಗುರುವಾರದ ದಿನ ಮನೆಯನ್ನು ತುಂಬಾನೇ ಕ್ಲೀನ್ ಮಾಡುತ್ತೀರಾ ಎಂದರೂ ದಾರಿದ್ರ್ಯವೂ ಬರುತ್ತದೆ. ಯಾರ ಮನೆಯಲ್ಲಿ ಹೆಂಗಸರೂ ಗಂಡನ ಮೇಲೆ ಜಗಳವಾಡುವುದೂ, ಗಂಡನಿಗೆ ಹೊಡೆಯಲು ಕೈ ಎತ್ತುವುದು ಮಾಡುತ್ತಾರೋ ಅಂತಹವರ ಮನೆಯಲ್ಲಿ ಸಾಕಷ್ಟು ತೊಂದರೆ ಇರುತ್ತದೆ.

ಅತ್ತೆ ಮಾವರವರ ಜೊತೆ ಜಗಳವಾಡುವುದು, ಚೆನ್ನಾಗಿ ನೋಡಿಕೊಳ್ಳದೇ ಇರುವುದು, ಪದೇ ಪದೇ ಸುಮ್ಮನೇ ಕಣ್ಣೀರು ಹಾಕುವುದು ಈ ರೀತಿ ಮಾಡುವುದರಿಂದಲೂ ಕೂಡ ಸಾಕಷ್ಟು ತೊಂದರೆಗಳು ಬರುತ್ತವೆ. ಮುಂದಿನದಾಗಿ ಮಹಿಳೆಯರು ಯಾವುದನ್ನು ಬಳಸಬಾರದು ಎಂಬ ವಿಷಯಕ್ಕೆ ಬಂದರೆ ಬಿಳಿ ಬಟ್ಟೆ, ನಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಗಿರುವವರು ಸಂಪೂರ್ಣವಾಗಿ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬಾರದು. ಬಿಳಿ ಬಣ್ಣದ ಜೊತೆಗೆ ಬೇರೆ ಕಲರ್ ಮಿಶ್ರಣವಾಗಿರುವ, ಅಥವಾ ಸ್ವಲ್ಪ ಕಲರ್‍ನಿಂದ ಡಿಸೈನ್ ಆಗಿರುವಂತಹ ಬಿಳಿ ಮಿಶ್ರಿತ ಕಲರ್ ಇರುವ ಬಟ್ಟೆಯನ್ನು ಧರಿಸುವುದು ಒಳ್ಳೆಯದು.

ಜೊತೆಗೆ ಚಿನ್ನದ ವಿಷಯಕ್ಕೆ ಬಂದರೆ ಕಾಲಿಗೆ ಹಾಕುವಂತಹ ಕಾಲಿನ ಚೈನು, ಕಾಲುಂಗುರವನ್ನು ಚಿನ್ನದಲ್ಲಿ ಮಾಡಿಸಿ ಹಾಕಿಕೊಳ್ಳಬಾರದು. ಇದು ಬಹಳಷ್ಟು ದಾರಿದ್ರ್ಯವನ್ನು ತಂದುಕೊಡುತ್ತದೆ. ಇದರಿಂದ ಕುಬೇರ ದೇವರಿಗೆÀ ಅವಮಾನ ಮಾಡಿದಂತೆ ಆಗುತ್ತದೆ. ಆದ್ದರಿಂದ ಬೆಳ್ಳಿಯಲ್ಲೇ ಮಾಡಿಸಿದರೇ ಒಳ್ಳೆಯದು. ಮುಂದಿನ ವಿಷಯವೇನೆಂದರೆ ಮದುವೆಯಾದ ಹೆಂಗಸು ಹೊರಗಡೆ ಹೋಗುವಾಗ ಕುಂಕುಮವನ್ನು ಧರಿಸದೇ ಎಲ್ಲಿಗೂ ಹೋಗಬಾರದು. ಯಾವಾಗಲೂ ಹಣೆಯಲ್ಲಿ ಕುಂಕುಮವು ಇರಬೇಕು. ಜೊತೆಗೆ ಮದುವೆಯಾದ ಮಹಿಳೆಯರು ಕರಿಮಣಿಯನ್ನು ಹಾಕಲೇಬೇಕು ಇಲ್ಲದಿದ್ದರೇ ನಿಮ್ಮ ಗಂಡನಿಗೆ ಆರೋಗ್ಯದಲ್ಲಿ ಸಮಸ್ಯೆ ಬರುತ್ತದೆ. ಆದ್ದರಿಂದ ಕೊರಳಿಗೆ ಕರಿಮಣಿ ಸರವನ್ನು ತಪ್ಪದೇ ಹಾಕಿಕೊಳ್ಳಿ ನಿಮಗೂ ನಿಮ್ಮ ಗಂಡನಿಗೂ ಒಳ್ಳೆಯದಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.