ಗಣೇಶ ಚತುರ್ಥಿ: ಗಣಪತಿಗೆ ಮರೆತು ಈ 3 ವಸ್ತು ಅರ್ಪಿಸಬೇಡಿ ದರಿದ್ರ ಬರುತ್ತದೆ

ಗಣೇಶ ಪುರಾಣದ ಪ್ರಕಾರ ಗಣೇಶನ ಜನ್ಮವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಆಗಿದೆ ಪುರಾಣದ ಅನುಸಾರವಾಗಿ ಈ ಜನ್ಮವು ಬುಧವಾರದಂದು ಆಗಿದೆ ಈ ಕಾರಣದಿಂದ ಬುಧವಾರವು ಗಣೇಶನಿಗೆ ಅತಿ ಪ್ರಿಯವಾದ ವಾರ ಎನ್ನಲಾಗಿದೆ ಯಾರು ಈ ದಿನ ಗಣೇಶನ ಪೂಜೆ ಮಾಡುತ್ತಾರೆ ಅವರಿಗೆ ಗಣೇಶನ ಪಾದ ಪ್ರೀತಿ ಆಶೀರ್ವಾದ ಸಿಗುತ್ತದೆ ಎನ್ನಲಾಗಿದೆ ಈ ವರ್ಷ ಗಣೇಶನ ಹಬ್ಬವು

7 ಸೆಪ್ಟೆಂಬರ್ 2024 ದಿನ ಆಚರಿಸಲಾಗುತ್ತದೆ ಈ ದಿನ ಎಲ್ಲರ ಮನೆಯಲ್ಲಿಯೂ ಗಣಪತಿಯ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ ಎಲ್ಲಾ ಕಷ್ಟವನ್ನು ದೂರಮಾಡುವ ಗಣಪತಿಯು ವೃದ್ದಿಸಿದ್ದಿಯ ಅಧಿಪತಿಯಾಗಿದ್ದಾರೆ ಇವರ ಪೂಜೆ ಮಾಡುವ ಜನರಿಗೆ ಎಲ್ಲಾ ರೀತಿಯ ಸುಖ ಶಾಂತಿ ದೊರೆಯುತ್ತದೆ ಪ್ರಥಮ ಪೂಜೆ ಹೊಂದಲು ಗಣೇಶನಿಗೆ

ಎಲ್ಲಾ ದೇವದೇವಿಯರು ಆಶೀರ್ವದಿಸಿದ್ದಾರೆ ಆದ್ದರಿಂದ ಯಾವುದೇ ಕಾರ್ಯವನ್ನು ಮಾಡುವ ಮುನ್ನ ಗಣೇಶನಿಗೆ ಮೊದಲ ಪೂಜೆ ಮಾಡುತ್ತಾರೆ ಯಾರು ಭಕ್ತಿ ಶ್ರದ್ಧೆಯಿಂದ ಗಣಪತಿ ಪೂಜೆ ಮಾಡುತ್ತಾರೆ ಅವರಿಗೆ ಎಲ್ಲಾ ರೀತಿಯ ಅನುಕೂಲಗಳಾಗುತ್ತದೆ ಆದರೆ ಶಾಸ್ತ್ರದಲ್ಲಿ ಗಣಪತಿಯೇ ಅಪ್ಪ್ರಿಯವಾದ ವಸ್ತುಗಳನ್ನು ಹೇಳಿದ್ದಾರೆ ಮೊದಲು ಗಣಪತಿಗೆ ಯಾವ ವಸ್ತು ಅಪ್ರಿಯವಾಗಿದೆ ಎಂದು ತಿಳಿದುಕೊಳ್ಳೋಣ ಮುರಿದುಹೋದಂತ ತುಂಡಾಗಿರುವ ಅಕ್ಕಿ ಕಾಲುಗಳು ಅಥವಾ

ಅಕ್ಷತೆಗಳು ಯಾರು ಗಣಪತಿಗೆ ಅಕ್ಷತೆಯನ್ನು ಅರ್ಪಿಸುತ್ತಾನೋ ಅವರಿಗೆ ಗಣಪತಿಯು ಸಿರಿ ಸಂಪತ್ತನ್ನು ನೀಡುತ್ತಾರೆ ಇದರಿಂದ ಜನರಲ್ಲಿರುವ ದಾರಿದ್ರತೆಯು ದೂರವಾಗುತ್ತದೆ ಮರೆತು ನೀವು ಗಣಪತಿ ಪೂಜೆಯಲ್ಲಿ ತುಳಸಿ ದಳವನ್ನು ಉಪಯೋಗಿಸಬಾರದು ಪುರಾಣಗಳ ಪ್ರಕಾರ ಗಣೇಶನ ತುಳಸಿ ಮಾತೆಯನ್ನು ಮದುವೆಯಾಗುವುದನ್ನು ನಿರಾಕರಿಸುತ್ತಾನೆ ಇದರಿಂದ ತುಳಸಿ ಮಾತೆಯು ನಿನಗೆ ಒಬ್ಬರೆಲ್ಲ ಇಬ್ಬರೊಂದಿಗೆ ವಿವಾಹವಾಗಲಿ ಎಂದು ಶಾಪವನ್ನು ಕೊಟ್ಟಿರುತ್ತಾಳೆ

ಇದನ್ನು ಕಂಡು ಗಣಪತಿಯೋ ತುಳಸಿ ಮಾತೆಗೆ ಶಾಪವನ್ನು ನೀಡಿರುತ್ತಾನೆ ಈ ಶಾಪದ ಪ್ರಕಾರ ತುಳಸಿ ಮಾತೆಯ ವಿವಾಹ ಒಬ್ಬ ಅಸುರನೊಂದಿಗೆ ನಡೆಯಿತು ಈ ಕಾರಣದಿಂದ ಗಣಪತಿ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ ಮೂರನೇದು ಕೇದಗೆ ಹೂವು ಬಿಳಿ ಬಣ್ಣದ ಹಳದಿ ಬಣ್ಣದ ಕೆದಗೆ ಹೂವನ್ನು ಬಳಸಬಾರದು ಪುರಾಣಗಳ ಪ್ರಕಾರ ಶಿವನಿಗೆ ಕೇದೆಗೆ ಹೂವೆಂದರೆ ಇಷ್ಟವಾಗುವುದಿಲ್ಲ ಪುರಾಣಗಳ ಪ್ರಕಾರ ತಂದೆಯ ಘನತೆಯನ್ನು ಕಾಪಾಡುವುದಕ್ಕೋಸ್ಕರ

ಗಣಪತಿಯು ತನ್ನ ಪೂಜೆಯಲ್ಲಿ ಕೇದಗೆ ಹೂವನ್ನು ಬಳಸುವುದನ್ನು ನಿರಾಕರಿಸಿದ್ದಾನೆ ಇನ್ನು ನಾಲ್ಕನೆಯದಾಗಿ ಗಣೇಶನಿಗೆ ಬಿಳಿ ಬಣ್ಣದ ವಸ್ತ್ರ ಬಿಳಿ ಬಣ್ಣದ ಹೂವು ಮತ್ತು ಬಿಳಿ ಬಣ್ಣದ ಗಂದ ಜನಿವಾರವನ್ನು ಅರ್ಪಿಸಬಾರದು ಪೌರಾಣಿಕ ಕಥೆಗಳ ಪ್ರಕಾರವಾಗಿ ಚಂದ್ರದೇವರು ಗಣೇಶನಿಗೆ ಅಪಹಾಸ್ಯವನ್ನು ಮಾಡಿದ್ದರು ಹಾಗಾಗಿ ಶ್ರೀ ಗಣೇಶನು ಚಂದ್ರ ದೇವರಿಗೆ

ಶಾಪವನ್ನು ನೀಡಿದ್ದರು ಬಿಳಿ ಬಣ್ಣದ ಹೂಗಳ ಸಂಬಂಧ ಚಂದ್ರದೇವನೊಂದಿಗೆ ಇರುವುದರಿಂದ ಬಿಳಿ ಬಣ್ಣದ ಹೂಗಳನ್ನು ಗಣಪತಿಗೆ ಅರ್ಪಿಸುವುದು ನಿಷೇಧಿಸಲಾಗಿದೆ ಗಣಪತಿಗೆ ಯಾವ ವಸ್ತುಗಳು ಇಷ್ಟ ಎನ್ನುವುದು ತಿಳಿದುಕೊಳ್ಳೋಣ ಗರಿಕೆ ಎಂದರೆ ಗಣಪತಿಗೆ ತುಂಬಾ ಇಷ್ಟ ಇದನ್ನು ಅರ್ಪಿಸಿದರೆ ಗಣಪತಿ ಭಕ್ತರಿಗೆ ಬೇಗ ಒಲಿಯುತ್ತಾನೆ ಗಣಪತಿಗೆ 21 ಗಂಟೆನ

ಗರಿಕೆ ಹುಲ್ಲನ್ನು ಅರ್ಪಿಸಬೇಕು ಎರಡನೆಯದಾಗಿ ಗಣಪತಿಗೆ ಮೋದಕವೆಂದರೆ ತುಂಬಾ ಇಷ್ಟ ಈ ರೀತಿ ಮಾಡಿದರೆ ಗಣಪತಿಯ ಭಕ್ತರ ಜೀವನವನ್ನು ಸಿಹಿಯಿಂದ ತುಂಬುತ್ತಾರೆ ಮೋದಿಗೂ ಸಿಗಲಿಲ್ಲವೆಂದರೆ ಬೂಂದಿ ಲಾಡುಗಳನ್ನು ಅರ್ಪಿಸಬಹುದು ಮೂರನೇದಾಗಿ ಬಾಳೆಹಣ್ಣು ಬಾಳೆಹಣ್ಣು ಇದ್ದರೆ ಗಣಪತಿಗೆ ತುಂಬಾ ಇಷ್ಟ ಇದಕ್ಕೆ ನಮ್ಮ ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನವಿದೆ

ಒಂದು ವೇಳೆ ನೀವು ಗಣಪತಿಯನ್ನು ಬೇಗ ಒಲಿಸಿಕೊಳ್ಳಬೇಕೆಂದಿದ್ದರೆ ಗಣಪತಿಯ ಪ್ರಸಾದದಲ್ಲಿ ಬಾಳೆಹಣ್ಣನ್ನು ಬಳಸಿ ನಾಲ್ಕನೆಯದಾಗಿ ಗಣಪತಿಗೆ ಸಿಂಧೂರ ವೆಂದರೆ ತುಂಬಾ ಇಷ್ಟ ಸಿಂಧೂರವನ್ನು ಶುದ್ಧವಾದ ಪದಾರ್ಥ ಎಂದು ತಿಳಿಯಲಾಗಿದೆ ಇದರ ಪ್ರಯೋಗ ನೀವ್ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆಟ ನಡೆಯುವುದಿಲ್ಲ

ಸಿಂಧೂರ ಮನ್ನು ನೀವು ಗಣಪತಿಗೆ ಅರ್ಪಿಸಿದರೆ ಅವರು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಕುರಿಸುತ್ತಾರೆ ಐದನೇದಾಗಿ ಗಣಪತಿಗೆ ಅಕ್ಷತೆಂದರೆ ತುಂಬಾ ಇಷ್ಟ ಅಕ್ಷತೆಯನ್ನು ಅರ್ಪಿಸುವುದರ ಮುನ್ನ ಅದನ್ನು ಚೆನ್ನಾಗಿ ತೊಳೆಯಬೇಕು ಓಂ ಗಣೇಶಾಯ ನಮಃ ಎಂದು ಜಪಿಸಬೇಕು ಯಾವುದೇ ಕಾರಣಕ್ಕೂ ಒಣಗಿದ ಅಕ್ಕಿಗಳನ್ನು ಅಕ್ಷತೆಯಲ್ಲಿ ಬಳಸಬಾರದು ಆರನೆಯದಾಗಿ ಚಂಡು ಹೂವು ಒಂದು ವೇಳೆ ಚೆಂಡು ಸಿಗಲಿಲ್ಲವೆಂದರೆ ಹಳದಿ ಬಣ್ಣದ ಹೂವನ್ನ ಅರ್ಪಿಸಿರಿ

Leave a Comment