19 ಸೆಪ್ಟೆಂಬರ ಗಣೇಶ ಚತುರ್ಥಿ ಕೇವಲ 1 ನಾಣ್ಯ ಗುಪ್ತವಾಗಿ ಇಲ್ಲಿ ಇಡಿ ನಾಶವಾಗುವುದು ಬಡತನ ಕೋಟ್ಯಾಧೀಶರಾಗುವಿರಿ

0

ಗಣೇಶ ಚತುರ್ಥಿಯ ದಿನ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ವ್ರತದಸಂಕಲ್ಪ ತೆಗೆದುಕೊಳ್ಳಿರಿ ಎಲ್ಲಿ ಗಣಪತಿಯ ಸ್ಥಾಪನೆ ಮಾಡುತ್ತಿರೋ ಅಲ್ಲಿ ಗಂಗಾಜಲದ ಪವಿತ್ರ ನದಿಯ ನೀರನ್ನು ಸಿಂಪಡಿಸಿ ಆ ಸ್ಥಾನವನ್ನು ಪವಿತ್ರ ಗೊಳಿಸಿರಿ ಉತ್ತರ ಪೂರ್ವ ದಿಕ್ಕಿನಲ್ಲಿ ಅಂದರೆ ಈಶಾನ್ಯ ಕೊನೆಯಲ್ಲಿ ಪೂಜೆಯ ಮನೆ ಇಡಬೇಕು

ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಕಬೇಕು ಆನಂತರ ಅದರ ಮೇಲೆ ಅಕ್ಷತೆಯನ್ನು ಹಾಕಬೇಕು ಅದರ ಮೇಲೆ ಗಣಪತಿಯ ಮೂರ್ತಿಯನ್ನು ಸ್ಥಾಪಿಸಬೇಕು ಮೂರ್ತಿಯ ಸ್ಥಾಪನೆ ಸಮಯದಲ್ಲಿ ಗಣಪತಿಯ ಮಂತ್ರವನ್ನು ಹೇಳಬೇಕು ಗಣೇಶನ ಮೂರ್ತಿ ಮಣ್ಣಿನಿಂದ ರೆಡಿಯಾಗಿದ್ದರೆ ಹೂಗಳಿಂದ ಗಣೇಶನ ಮೂರ್ತಿಯ ಮೇಲೆ ಗಂಗಾಜಲ ಮತ್ತು ಪಂಚಾಮೃತವನ್ನು ಸಿಂಪಡಿಸಿ ಒಂದು ವೇಳೆ ಧಾತುವಿನಿಂದ ರೆಡಿಯಾದ ಮೂರ್ತಿಯಾಗಿದ್ದರೆ

ಪಂಚಾಮೃತದಿಂದ ಅಭಿಷೇಕವನ್ನು ಮಾಡಬಹುದು ಗೌರಿ ಪುತ್ರ ಗಣೇಶನಿಗೆ ಅರಿಶಿಣ ಸಿಂಧೂರ ಶ್ರೀಗಂಧ ಮೆಹಂದಿ ಕೆಂಪು ಬಣ್ಣದ ಹೂಗಳಾಗಿರಬಹುದು ಲವಂಗ ವೀಳ್ಯದೆಲೆಗಳು ತೆಂಗಿನಕಾಯಿ ಇತ್ಯಾದಿಗಳಿಂದ ಅರ್ಪಿಸಬೇಕು. ಇಲ್ಲಿ ಜನಿವಾರವನ್ನು ಹಾಕಿರಿ 11 ಅಥವಾ 21 ಗರಿಕೆ ಹುಲ್ಲನ್ನ ಅರ್ಪಿಸಿರಿ ಆನಂತರ ಗಣಪತಿಗೆ ಇಷ್ಟವಾದ ಮೋದಕವನ್ನು ಅರ್ಪಿಸಿರಿ ಗಣಪತಿಗೆ ಇಷ್ಟವಾದ 5 ಹಣ್ಣುಗಳು ಬಾಳೆಹಣ್ಣು,

ಪೇರಲೆ ಹಣ್ಣು ಸೀತಾಫಲ ಸೇಬು ಹಣ್ಣು ಚಿಕ್ಕು ಹಣ್ಣುಗಳನ್ನು ಅರ್ಪಿಸಿರಿ ಒಂದು ಮಾತನ್ನು ನೆನಪಿಡಿ ನೈವೇದ್ಯದಲ್ಲಿ ತುಳಸಿ ಎಲೆಯನ್ನು ಬಳಸಬಾರದು ನಂತರ ಗಣಪತಿಗೆ ಧೂಪ ದೀಪವನ್ನು ಬೆಳಗಿಸಿ ಗಣೇಶ ಚಾಲಿಸ ಹೇಳಿರಿ ಗಣೇಶ ಚತುರ್ಥಿಯ ಕಥೆಯನ್ನು ಹೇಳಿರಿ ಆನಂತರ ಮನೆಯವರೊಂದಿಗೆ ಸೇರಿ ಗಣಪತಿಗೆ ಆರತಿಯನ್ನು ಮಾಡಿರಿ ಆನಂತರ ಪ್ರಸಾದವನ್ನು ಎಲ್ಲರಿಗೂ ಹಂಚಬೇಕು ಎಷ್ಟು ದಿನ ನೀವು ನಿಮ್ಮ ಮನೆಯಲ್ಲಿ ಗಣಪತಿಯನ್ನು ಇಟ್ಟುಕೊಳ್ಳುತ್ತೀರಾ

ಅಷ್ಟು ದಿನ ಬೆಳಗ್ಗೆ ಸಂಜೆ ವಿಧಿ ವಿಧಾನಗಳಿಂದ ಗಣಪತಿ ಪೂಜೆಯನ್ನು ಮಾಡಬೇಕು ಶ್ರೀ ಗಣೇಶನನ್ನು ನಾವು ವಿಘನಹರತ ಗಣೇಶ ಎಂದು ಕೂಡ ಕರೆಯುತ್ತೇವೆ ಒಂದು ವೇಳೆ ನೀವು ಗಣಪತಿಯನ್ನು ಒಲಿಸಿಕೊಂಡರೆ ನಿಮ್ಮ ಜೀವನದಲ್ಲಿರುವ ಎಲ್ಲಾ ವಿಘ್ನಗಳು ಸಮಸ್ಯೆಗಳು ಬಗೆಹರಿಯುತ್ತದೆ ನಿಮಗೆ ಕಷ್ಟ ಮತ್ತು ವಿಘ್ನಗಳು ಬರುತ್ತಿದ್ದರೆ ಶ್ರೀ ಗಣೇಶನ ಪೂಜೆಯಿಂದ ಅದನ್ನು ನಿವಾರಿಸಿಕೊಳ್ಳಬಹುದು ಒಂದು ಆಚರಣೆಯ ಪ್ರಕಾರ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸುವ

ಮುನ್ನ ಗಣೇಶನನ್ನು ಪೂಜಿಸಬೇಕು ಆಗ ಆ ಕೆಲಸ ಯಾವುದೇ ವಿಘ್ನಗಳಿಲ್ಲದೆ ಅತಿ ಶೀಘ್ರವಾಗಿ ಮುಗಿಯುತ್ತದೆ ಇನ್ನು ನಾವು ನಿಮಗೆ ಗಣಪತಿಯ ಕೆಲವು ವಿಶೇಷ ವಿಷಯಗಳನ್ನು ತಿಳಿಸಿಕೊಡುತ್ತೇವೆ ಒಂದು ವೇಳೆ ನಿಮ್ಮದು ಯಾವುದೋ ಒಂದು ಕೆಲಸ ಎಷ್ಟು ಪ್ರಯತ್ನ ಮಾಡಿದರು ಪೂರ್ತಿ ಗೊ ಳ್ಳುತ್ತಿಲ್ಲವೆಂದರೆ ಗಣಪತಿಗೆ ನಾಲ್ಕು ತೆಂಗಿನ ಕಾಯಿಗಳನ್ನು ಮಾಲೆಯೊಂದಿಗೆ ಸೇರಿಸಿ ಅರ್ಪಿಸಿರಿ ಗಣಪತಿಯ ಬಳಿ ನಿಮ್ಮ ಸಂಕಟವನ್ನು ದೂರ ಮಾಡಲು ಬೇಡಿಕೊಳ್ಳಬೇಕು

ನೋಡು ನೋಡುತ್ತಲೇ ನಿಮ್ಮ ಕೆಲಸ ತಾನಾಗಿಯೇ ಪೂರ್ತಿಯಾಗುತ್ತದೆ ನಿಮ್ಮ ಕೆಲಸ ಕಾರ್ಯದಲ್ಲಿ ಉಂಟಾಗಿರುವ ತೊಂದರೆಯನ್ನು ಗಣೇಶ ದೂರ ಮಾಡುತ್ತಾನೆ ಗಣಪತಿಯ ಪೂಜೆ ಆದ ನಂತರ ಹಸಿಯಾದ ದಾರದಲ್ಲಿ ಏಳು ಗಂಟು ಗಳನ್ನು ಕಟ್ಟಿ ಗಣಪತಿಯ ಮಂತ್ರ ಹೇಳುತ್ತಾ ಗಣಪತಿಗೆ ದಾರವನ್ನು ಅರ್ಪಿಸಿರಿ ಇದಾದ ನಂತರ ಆ ದಾರವನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ ಇದರಿಂದ ಇಂಟರ್ವ್ಯೂ ಜೊತೆಗೆ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುವಿರಿ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೊರಟಿದ್ದರೆ

ಈ ದಾನವನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ ಖಂಡಿತವಾಗಿಯೂ ನಿಮ್ಮ ಕಾರ್ಯ ಪೂರ್ಣಗೊಳ್ಳುತ್ತದೆ ಹಲವಾರು ಬಾರಿ ಜೀವನದಲ್ಲಿ ಹಣಕಾಸಿನ ವಿಚಾರಗಳು ತೊಂದರೆಯನ್ನು ಕೊಡುತ್ತವೆ ಇಂಥ ಪರಿಸ್ಥಿತಿಯಲ್ಲಿ ಒಂದು ನಾಣ್ಯವನ್ನು ತೆಗೆದುಕೊಳ್ಳಿ ಆ ನಾಣ್ಯದ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬರೆಯಿರಿ ಸಿಂಧೂರದಿಂದ ಅಥವಾ ಕೆಂಪು ಬಣ್ಣದಿಂದ ಅಥವಾ ನೇಲ್ ಪಾಲಿಷ್ ನಿಂದ ಎಂದು ಬರೆಯಬಹುದು ಆನಂತರ

ಈ ನಾಣ್ಯವನ್ನು ನಿಮ್ಮ ಮನೆಯ ಮಾಳಿಗೆ ಮೇಲೆ ಇಟ್ಟುಬಿಡಿ ಅಕ್ಷರ ಬರೆದ ಭಾಗವನ್ನು ಮೇಲ್ಮುಖವಾಗಿ ಇಡಬೇಕು ಮಾಡನೆಯದ್ದಿನ ಬೆಳಗ್ಗೆ ಆ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ ಇಟ್ಟುಕೊಂಡು ಬಿಡಿ ಎಲ್ಲಿಯ ತನಕ ಈ ನಾಣ್ಯ ನಿಮ್ಮ ಬಳಿ ಇರುತ್ತದೆಯೋ ಅಲ್ಲಿಯತನಕ ಹಣ ಬರುತ್ತಲೇ ಇರುತ್ತದೆ ಸಾಲ ಮಾಡಿಕೊಂಡರೆ ಆ ಸಮಸ್ಯೆ ನಮ್ಮನ್ನು ತುಂಬಾ ಕಾಡುತ್ತದೆ

ಆದ್ದರಿಂದ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಿ ಒಂದು ಬಿಳಿಯ ಬಟ್ಟೆ ತೆಗೆದುಕೊಳ್ಳಿ ಅದರಲ್ಲಿ ಒಂದು ಚಿಟಿಕೆಯಷ್ಟು ಕೆಂಪು ಕೇಸರಿ ಬೆಳೆಯನ್ನು ಹಾಕಿರಿ ಒಂದು ಚೀಟಿಗೆ ಅಕ್ಷತೆಯನ್ನು ಹಾಕಿರಿ ಮತ್ತು ಒಂದು ನಾಣ್ಯವನ್ನು ಇಟ್ಟು ಬಿಡಿ ಆ ಬಟ್ಟೆಯನ್ನು ಮಡಚಿ ನಿಮ್ಮ ಮೇಲಿಂದ ಏಳು ಬಾರಿ ಉಲ್ಟಾ ಮಡಿಚಿರಿ ಆನಂತರ ಅರಳಿಮರದ ಕೆಳಗಡೆ ಇಟ್ಟು ಬನ್ನಿ ಅದನ್ನು ಹಿಂದೆ ತಿರುಗಿ ನೋಡದೆ

ಮರಳಿ ಮನೆಗೆ ಬರಬೇಕು ಹೀಗೆ ಮಾಡುವುದರಿಂದ ಸಾಲ ಅದೆಷ್ಟೇ ದೊಡ್ಡದಾಗಿದ್ದರು ಅದು ಇಳಿದುಬಿಡುತ್ತದೆ ಸ್ನೇಹಿತರೆ ಹಣಕಾಸಿನ ವಿಚಾರ ಹೆಚ್ಚು ತೊಂದ್ರೆಯನ್ನು ಕೊಡುತ್ತಿದ್ದರೆ ಆಗ ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ದೀಪದಲ್ಲಿ ಸಿಂಧೂರದಿಂದ ಸ್ವಸ್ತಿಕವನ್ನು ಬರೆಯಿರಿ ಅದರಲ್ಲಿ ಸ್ವಲ್ಪ ನೀರನ್ನು ಹಾಕಿರಿ ಒಂದು ನಾಣ್ಯವನ್ನು ಹಾಕಿ ಬಿಡಿ ಅದನ್ನು

ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಬಿಡಿ ಮಾರನೇ ದಿನ ಆ ನೀರನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಿಬಿಡಿ ನಾಣ್ಯವನ್ನು ತೆಗೆದುಕೊಂಡು ಬೇರೆ ಕಡೆ ಇಟ್ಟು ಬಿಡಿ ಈ ಕೆಲಸವನ್ನು ನೀವು ಐದು ದಿನ ಮಾಡಬೇಕು ಆನಂತರ ನೀವು ಈ ನಾಣ್ಯವನ್ನು ಹಣ ಇಡುವ ಜಾಗದಲ್ಲಿ ಇಟ್ಟುಬಿಡಿ ಹಣದ ಎಲ್ಲಾ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ ಒಂದು ವೇಳೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ವಾಸ ಮಾಡಬೇಕು ಎಂದಿದ್ದರೆ ಒಂದು ಮಣ್ಣಿನ

ಪಾತ್ರೆಯಲ್ಲಿ ಸ್ವಲ್ಪ ಅಕ್ಷತೆ ಮತ್ತು ಗರಿಕೆಯನ್ನು ಇಟ್ಟು ಬಿಡಿ ಅದರಲ್ಲಿ ಒಂದು ನಾಣ್ಯವನ್ನು ಹಾಕಿ ಬಿಡಿ ಅಕ್ಕಿಯಲ್ಲಿ ಅದನ್ನು ಮುಚ್ಚಿಬಿಡಿ ಆನಂತರ ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಜೋಪಾನವಾಗಿ ಇಟ್ಟುಬಿಡಿ ಇದರಿಂದ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತಾ ಹೋಗುತ್ತದೆ ಯಾವುದೇ ಕಾರಣಕ್ಕೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಇದರಲ್ಲಿ ಮತ್ತೊಂದು ಉಪಾಯವನ್ನು ತಿಳಿಸುತ್ತೇವೆ,

ಆದರೆ ಅದೇನೆಂದರೆ ಗಣಪತಿಗೆ ಇಷ್ಟವಾದ ಮೋದಕ ನಾಣ್ಯಕ್ಕೆ ಸಂಬಂಧಪಟ್ಟ ಪ್ರಯೋಗವಾಗಿದೆ ಈ ಪ್ರಯೋಗ ಮಾಡಲು ನೀವು 21 ಮೋದಕವನ್ನು ತೆಗೆದುಕೊಳ್ಳಬೇಕು ಜೊತೆಯಲ್ಲಿ ಒಂದು ಬೆಳ್ಳಿ ನಾಣ್ಯ ಅದರ ಮೇಲೆ ಗಣಪತಿಯ ಚಿತ್ರವಿದ್ದರೂ ನಡೆಯುತ್ತದೆ ಅಥವಾ ಸಾಧಾರಣ ಬೆಳ್ಳಿ ನಾಣ್ಯವಾಗಿದ್ದರೂ ನಡೆಯುತ್ತದೆ ಅದಿಲ್ಲದಿದ್ದರೆ ಸಾಮಾನ್ಯ ನಾಣ್ಯವಾದರೂ ಪರವಾಗಿಲ್ಲ ಎಲ್ಲಕ್ಕಿಂತ ಮೊದಲು ಗಣಪತಿಯ ಮುಂದೆ ಕೆಂಪು ಬಣ್ಣದ ವಸ್ತ್ರವನ್ನು ಹಾಕಿ ಅದರ ಮೇಲೆ ಬೆಳ್ಳಿಯ

ನಾಣ್ಯವನ್ನು ಇಟ್ಟುಬಿಡಿ ನಾಣ್ಯದ ಮೇಲೆ ಒಂದು ಮೋದಕವನ್ನು ಇಟ್ಟು ಬಿಡಿ ಉಳಿದ ಮೋದಕವನ್ನು ನೀವು ಗಣಪತಿಯ ಮುಂದೆ ಬೇರೆ ಪಾತ್ರೆಯಲ್ಲಿ ಇಡಬಹುದು ಈಗ ಗಣಪತಿಯ ಮುಂದೆ ನೀವು ತುಪ್ಪದ ದೀಪವನ್ನು ಹಚ್ಚಿರಿ ನೀರಿನಿಂದ ತುಂಬಿದ ಕಳಸುವನ್ನು ನೀವು ಹತ್ತಿರದಲ್ಲಿ ಇಟ್ಟುಬಿಡಿ ಆನಂತರ ಗಣಪತಿಯ ಪೂಜೆ ಮತ್ತು ಆರತಿಯನ್ನು ಮಾಡಿರಿ ಮೊದಲನೇ ಆರತಿಯನ್ನು ಗಣಪತಿಗೆ ಮಾಡಿರಿ ಎರಡನೇ ಆರತಿಯನ್ನು ಬೆಳ್ಳಿಯ ನಾಣ್ಯದ ಮೇಲೆ ಇಟ್ಟಿರುವ ಮೋದಕಕ್ಕೆ ಮಾಡಿ

ನಂತರ ಗಣಪತಿಯ ಮುಂದೆ ನಿಮ್ಮ ಸಮಸ್ಯೆಗಳ ಬಗ್ಗೆ ಬೇಡಿಕೊಳ್ಳಬೇಕು ಆನಂತರ ಪಾತ್ರೆಯಲ್ಲಿರುವ ಮೋದಕವನ್ನು ಮನೆಯಲ್ಲಿರುವ ಮುಖ್ಯಸ್ಥರಿಗೆ ಮೊದಲು ಕೊಡಬೇಕು ನಂತರ ಉಳಿದ ಮನೆಯವರು ಅದನ್ನು ತಿನ್ನಬೇಕು ನಂತರ ನೀವು ಈ ಪ್ರಸಾದವನ್ನು ಸಂಬಂಧಿಕರಿಗೆ ಅಥವಾ ಉಳಿದ ಬಡವರಿಗೂ ಹಂಚಬಹುದು ಎಷ್ಟು ಹೆಚ್ಚಾಗಿ ನೀವು ಹಂಚುವಿನ ಅಷ್ಟು ಫಲ ನಿಮಗೆ ಸಿಗುತ್ತದೆ ಬೆಳ್ಳಿಯ ನಾಣ್ಯದ ಮೇಲೆ ಇರುವ ಮೋದಕವನ್ನು ಅಲ್ಲೇ 24 ಗಂಟೆ ಇರಲು ಬಿಡಬೇಕು ಬೆಳ್ಳಿಯ ನಾಣ್ಯದ ಮೇಲೆ ಇರುವ ಮೋದಕವನ್ನು ಹಸಿವಿಗೆ ತಿನ್ನಿಸಬೇಕು ಅನಂತನ ಬಳ್ಳಿಯ ನಾಣ್ಯವನ್ನು ನಿಮ್ಮ ಮನೆಯ ಕಪಾಟಿನಲ್ಲಿ ಇಟ್ಟುಬಿಡಿ ಇದರಿಂದ ನಿಮ್ಮ ಮನೆಯ ಸಿರಿಸಂಪತ್ತು ನನ್ನ ಧನ ಸಂಪತ್ತು ವೃದ್ಧಿಯಾಗುತ್ತದೆ

Leave A Reply

Your email address will not be published.