ಕಟಕ ರಾಶಿ ಗ್ರಹಣ ಫಲ

0

ಕಟಕ ರಾಶಿಯ ಗ್ರಹಣ ಫಲ ಅಷ್ಟಮ ಶನಿಯು ಎಫೆಕ್ಟ್ ಕೊಡ್ತಾ ಇದೆ ಅದರಿಂದ ರಿಲೀಫ್ ಬೇಕು ಅನ್ನೋ ನಿನಗೆ ಒಂದು ಅದ್ಭುತವಾದ ಸುದ್ದಿ ಕಾಯ್ತಾ ಇದ್ದೆ ಆ ಸಮಯ ಬರೋಕೆ ತುಂಬಾ ತಡ ಆಗಲ್ಲ ಇನ್ನೇನ್ ಅಕ್ಟೋಬರ್ 28ಕ್ಕೆ ಆ ಸಮಯ ಬಂದೇ ಬಿಡುತ್ತೆ ಅವತ್ತಾಗು ಒಂದು ಬದಲಾವಣೆಯಿಂದ ಸಾಲರಿ ಜೊತೆಗೆ ಬೋನಸ್ ಬಂದಂತಾಗುತ್ತದೆ ಇವತ್ತಿಗಿಂತ ನಾಳೆ ನಾಳೆಗಿಂತ ನಾಡಿದ್ದು ಹೆಚ್ಚು ಲಾಭವಾಗುವುದು ದಿನ ಕಳೆದಂತೆ ಅಭಿವೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ತೊಂದರೆ

ತಾಪತ್ರೆ ಕಡಿಮೆಯಾಗಿ ಸುಖ ಶಾಂತಿ ಲಭಿಸುತ್ತದೆ ಇವೆಲ್ಲ ಬೇಸಿಕ್ ಆಗಿ ಸಿಗುವ ವಿಷಯಗಳು ಅಷ್ಟೇ ಮುಂದೆ ನಿಮಗೆ ಸರ್ಪ್ರೈಸಿಂಗ್ ವಿಷಯಗಳು ಕಾಯ್ತಾ ಇದೆಎಂದು ತಿಳಿಯಲು ಇದನ್ನು ಕೊನೆಯವರೆಗೂ ಓದಿ ಫಸ್ಟು ಈ ಅಕ್ಟೋಬರ್ 28 ರಲ್ಲಿ ಏನಿದೆ ಅದನ್ನು ಮೊದಲು ನೋಡಿಬಿಡೋಣ ಅಲ್ವಾ 28ರಂದು ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ರಾಹುಗ್ರಸ್ತ ಚಂದ್ರ ಗ್ರಹಣ ನಡೆಯುವುದರಲ್ಲಿದೆ ಆ ದಿನ ನಾವಿದ್ದಲ್ಲಿ ಮಧ್ಯರಾತ್ರಿ ಒಂದು ಐದಕ್ಕೆ ಗ್ರಹಣ ಶುರುವಾದರೆ ರಾತ್ರಿ ಎರಡು 23ಕ್ಕೆ ಮುಗಿಯುತ್ತದೆ

ಪ್ರತಿ ಗ್ರಹಣದಲ್ಲೂ ಸ್ಪರ್ಶಕಾಲ ಮಧ್ಯಕಾಲ ಗ್ರಹಣ ಮೋಕ್ಷ ಕಾಲ ಮೂರು ವಿಭಾಗವಿರುತ್ತದೆ ಈ ಗ್ರಹಣದ ಸ್ಪರ್ಶಕಾಲ ಒಂದು ಐದಾದರೆ ,ಆದರೆ ಇದರ ಮಧ್ಯಕಾಲ ಒಂದು 44 ಗಂಟೆ ಹಾಗೂ ಮೋಕ್ಷಕಾಲ ಎರಡು 23 ಪೂರ್ಣವಾಗಿ ಒಂದು ಗಂಟೆ 18 ನಿಮಿಷವನ್ನು ಗ್ರಹಣದ ಪುಣ್ಯ ಕಾಲ ಎನ್ನುತ್ತೇವೆ ಆ ಸಮಯದಲ್ಲಿ ನೀವು ಎಷ್ಟು ಪೂಜೆ ಪುನಸ್ಕಾರ ದಾನ ಮಾಡುತ್ತೀರೋ ಅದಕ್ಕೆ ತುಂಬಾ ಮಹತ್ವವಿದೆ ನಮಗೆ ಗ್ರಹಣ ಗೋಚರವಾಗುವುದರಿಂದ ಸೂತಕವನ್ನು ಪಾಲಿಸಬೇಕು

ಮೊದಲು ನಿಮಗೆ ಒದಗುವ ಶುಭಫಲವನ್ನು ನೋಡೋಣ ಗ್ರಹಣ ನಡೆಯುವುದು ನಿಮ್ಮಿಂದ ಹತ್ತನೇ ಮನೆಯಾದ ಮೇಷದಲ್ಲಿ ಹತ್ತನೇ ಮನೆಗೆ ಕರ್ಮಸ್ಥಾನ ಅಥವಾ ಉದ್ಯೋಗ ಸ್ಥಾನವನ್ನುತ್ತೇವೆ ರಾಹು ಮತ್ತು ಚಂದ್ರ ಈ ಮನೆಗೆ ಬರುವುದರಿಂದ ನೀವೇನು ಕೆಲಸ ಮಾಡುತ್ತಿರೋ ಅದರಲ್ಲಿ ತುಂಬಾ ಲಾಭ ಬರುವ ಸಾಧ್ಯತೆ ಇದೆ ಉದಾಹರಣೆಗೆ ಕೆಲವರಿಗೆ ಒಳ್ಳೆಯ ಪ್ರಾಜೆಕ್ಟ್ ಗಳು ಸಿಗಬಹುದು ಇನ್ನೇನು ಕೈತಪ್ಪಿ ಹೋಯಿತು ಎನ್ನುವ ಆಫರ್ಸ್ ವರ್ಕ್ ಗಳು ನಿಮ್ಮ ಕೈಗೆ ಸಿಗಬಹುದು ಮತ್ತು

ಯಾವುದೋ ಒಂದು ಪ್ರಾಜೆಕ್ಟ್ ಅನ್ನು ತೆಗೆದುಕೊಂಡಿದ್ದೀರಿ ಅದು ತಾತ್ಕಾಲಿಕವಾಗಿ ನಿಂತಿತ್ತು ಅದರ ಕೆಲಸ ವೇಗವಾಗಿ ನಡೆಯುವ ಸಾಧ್ಯತೆ ಇದೆ ಮಾಡೋ ಕೆಲಸದಲ್ಲಿ ಸೋಲು ಕಾಣುವುದರಲ್ಲಿದೆ ಎಂದು ನಿಮ್ಮ ಮನಸ್ಸಿನಲ್ಲಿದ್ದರೆ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಇದರಿಂದ ನಿಮ್ಮ ಯಜಮಾನರು ನಿಮಗೆ ಹೂಳುತ್ತಾರೆ ನಿಮಗೆ ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ

ಮಾಸ್ ಸ್ವಲ್ಪ ತಲೆ ಬಿಸಿಯಲ್ಲಿದ್ದಾಗ ಯಾವುದೋ ಒಂದು ಕಂಪನಿಯ ಜೊತೆಗೆ ಟೈ ಅಪ್ ಆಗಬೇಕೆಂದು ಯೋಚಿಸುತ್ತಿರುವಾಗ ನಿಮಗೆ ಪ್ರೆಸೆಂಟೇಷನನ್ನು ಕೊಡಬೇಕೆಂದು ಹೇಳಿದಾಗ ಅಥವಾ ಯಾರೇ ಈ ಕೆಲಸ ಮಾಡಿದರು ಅವರಿಗೆ ಹೆಚ್ಚಿನ ಸಂಬಳ ಕೊಡಲಾಗುತ್ತದೆ ಎನ್ನುತ್ತಾರೆ ಆಗ ನೀವು ಅದನ್ನು ಒಪ್ಪಿಕೊಂಡರೆ ಇದರಲ್ಲಿ ಯಶಸ್ಸು ಸಿಗುತ್ತದೆ

ಇದರಿಂದ ನಿಮಗೆ ಒಳ್ಳೆಯ ಹೆಸರಿನ ಜೊತೆಗೆ ಬಾಸ್ ಪ್ರಶಂಸೆಗೂ ಪಾತ್ರರಾಗುತ್ತೀರಿ ಇಲ್ಲಿ ನಿನಗೆ ಬೆನ್ನೆಲುಬಾಗಿ ಸಪೋರ್ಟ್ ಮಾಡುವವರು ರಾಹು. ರಾಹು ಒಳ್ಳೆ ಕನಸುಗಳನ್ನು ಕೊಡುವವನು ಅದರಲ್ಲಿ ಯಶಸ್ಸು ಹೊಂದಲು ಉಪಾಯವನ್ನು ಕೊಡುವವನು ನಿಮಗೆಲ್ಲ ತಿಳಿದಿರುವ ಹಾಗೆ ರಾಹು ನಿಗೂಢತೆಯ ಸಂಕೇತ ಪ್ರಪಂಚದಲ್ಲಿ ಗುಟ್ಟು ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತದೆ

ರಾಹು ಪ್ರಭಾವವಿದ್ದವರು ಒಳಗೊಳಗೆ ಯಾರಿಗೂ ತಿಳಿಯದಂತೆ ಒಳ್ಳೆಯ ಪ್ಲಾನ್ ಗಳನ್ನು ಮಾಡಿಕೊಂಡು ಅದನ್ನು ಜಾರಿಗೆ ತರುವುದರ ಮೂಲಕ ಒಳ್ಳೆಯ ಲಾಭವನ್ನು ಗಳಿಸುತ್ತಾರೆ ಹೀಗೆ ಹೊರಗೆ ನೋಡಲು ನೀವು ಸಾಮಾನ್ಯವಾಗಿ ಕಂಡರೂ ಒಳಗಿನಿಂದ ಬೇರೆನೇ ಇರುತ್ತಾರೆಂದು ಅನಿಸುತ್ತದೆ ಇದು ನಿಮ್ಮ ವಿಚಾರದಲ್ಲಿ ನಿಜವಾಗುತ್ತದೆ ಮತ್ತೆ ಈ ಕಟಕ ರಾಸಿಯಲ್ಲಿ ಹೆಚ್ಚಿನವರು ಕೆಲಸದ ಕಡೆ ಮಾತ್ರ ಜಾಸ್ತಿ ಗಮನ ಕೊಡುತ್ತಾರೆ.

ಇದರಿಂದ ಹಣಕಾಸಿನ ಮೇಲೆ ವ್ಯಾಮೋಹ ಜಾಸ್ತಿ ಆಗುತ್ತಾ ಹೋಗುತ್ತದೆ ಕಂಡಿದ್ದೆಲ್ಲಾ ವಸ್ತುಗಳು ಬೇಕೆಂದು ಅನಿಸುತ್ತದೆ ಇದರಿಂದ ಕೆಟ್ಟ ಕೆಲಸಕ್ಕೆ ಕೈ ಹಾಕುವ ಸಾಧ್ಯತೆಯೂ ಇರುತ್ತದೆ ಏಕೆಂದರೆ ನಿಮ್ಮ ಸಹೋದ್ಯೋಗಿಗಳು ಒಳ್ಳೆಯ ರೀತಿಯಲ್ಲಿ ವರ್ಕ್ ಕಂಪ್ಲೀಟ್ ಮಾಡಿರುತ್ತಾರೆ ಅವರ ಫೈನಲ್ ಅಥವಾ ಪೆನ್ ಡ್ರೈವ್ ಅನ್ನು ಅಪಹರಿಸುವ ಮನಸ್ಸು ನಿಮ್ಮಲ್ಲಿ ಉಂಟಾಗುತ್ತದೆ ಇಲ್ಲ ಆ ಡಾಕ್ಯುಮೆಂಟ್ನ ಕಾಫಿಯನ್ನು ಪಡೆದುಕೊಂಡು ಇದನ್ನು ನಾನೇ ಮಾಡಿದ್ದು

ಎಂದು ಹೇಳಿ ಅಧಿಕಾರವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ನಾನು ತಿಳಿಸಲು ಹೊರಟಿದ್ದೇನೆಂದರೆ ರಾಹುವಿನ ಪ್ರಭಾವ ಬಿದ್ದಾಗ ಒಳ್ಳೆಯ ದಾರಿಯಲ್ಲಿ ಮಾತ್ರವಲ್ಲ ಕೆಟ್ಟ ದಾರಿಯಲ್ಲಿ ಹೋಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕಟಕ ರಾಶಿಯ ಅಧಿಪತಿ ಚಂದ್ರ ಆಗಿರುವುದರಿಂದ ಚಂದ್ರನ ವಿಶೇಷ ಕೃಪಯು ನಿಮಗೆ ದೊರೆಯುತ್ತದೆ ಚಂದ್ರ ಮಾತೃ ಕಾರಕ ಹಾಗೂ ನಿಮ್ಮ ತಾಯಿ ಮೇಲೆ ಪ್ರೀತಿ ಕಾಳಜಿ ಜಾಸ್ತಿಯಾಗುತ್ತದೆ ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತೀರಾ ಅವರಿಗೆ

ಏನಾದರೂ ತೊಂದರೆಯಾಗುವುದರಲ್ಲಿದ್ದರೆ ಅದರಿಂದ ಕಾಪಾಡಲು ನೀವು ಎಷ್ಟೇ ಪ್ರಯತ್ನವನ್ನಾದರೂ ಪಡುತ್ತೀರಿ ಚಂದ್ರನ ಜೊತೆಗೆ ರಾಹುನೂ ಬರುವುದರಿಂದ ಹೆಚ್ಚಿನವರು ಮಾನಸಿಕ ಸಮಸ್ಯೆಯಿಂದ ಮನೋವಿಕಾರದಿಂದ ದೂರವಾಗಬಹುದು ಕನ್ಫ್ಯೂಷನ್ ಭ್ರಮೆ ಇದರಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಗ್ರಹಣದ ಟೈಮಲ್ಲಿ ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿಚಾರವನ್ನು ಹೇಳುತ್ತೇವೆ ಆಮೇಲೆ ಇನ್ನಷ್ಟು ಶುಭಫಲವನ್ನು

ನೋಡೋಣ ನೀವು ಗ್ರಹಣದ ಟೈಮಲ್ಲಿ ಗ್ರಹಣ ಬಿಟ್ಟ ನಂತರ ತಲೆ ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಬೇಕು ಗ ಗ್ರಹಣ ಎಷ್ಟುಕಾಲ ನಡೆಯುತ್ತದೆ ಎಂದು ಮೇಲೆ ತಿಳಿಸಲಾಗಿದೆ ಇದನ್ನು ಪುಣ್ಯ ಕಾಲ ಎನ್ನುತ್ತೇವೆ ಆ ಸಮಯದಲ್ಲಿ ನೀವು ದೇವರ ಭಜನೆ ಬಿಟ್ಟು ಬೇರೆ ಅನವಶ್ಯಕ ವಿಷಯಗಳನ್ನು ಚಿಂತಿಸಬಾರದು ಊಟ ತಿಂಡಿ ಮಧ್ಯಾಹ್ನ 3:00 ಒಳಗೆ ಆಗಿರಬೇಕು ಗರ್ಭಿಣಿಯರು ಮಕ್ಕಳು ವೃದ್ಧರು ರೋಗಿಗಳು ಯಾರಾದರೂ ಇದ್ದರೆ ಅವರು ಆರು ಗಂಟೆ ಅವಳಿಗೆ ಊಟ ಮಾಡಬಹುದು

ಮತ್ತೆ ಗ್ರಹಣದ ಛಾಯೆ ನಿಮ್ಮ ಮೇಲೆ ಬೀಳಲು ಅವಕಾಶ ಕೊಡಬೇಡಿ ಗ್ರಹಣದ ಸಮಯದಲ್ಲಿ ಹೊರಗೆ ಹೋಗಬೇಡಿ ಯೋ ಸೌ ವಜ್ರದರೋದೇವಾಹ ಆದಿತ್ಯನಾಮ ಪ್ರಭುರ್ಮತಹ ಚಂದ್ರ ಗ್ರಹೋ ಪರಾಗೋತಮ್ ಗ್ರಹಪೀಡಾo ವ್ಯಪೋಹತು ಯೋ ಸೌ ದಂಡದರೋದೇವಹ ಯಮೋ ಮಹಿಷ ವಾಹನಹಚಂದ್ರ ಗ್ರಹೋ ಪರಾಗೋತಮ್ ಗ್ರಹಪೀಡಾo ವ್ಯಪೋಹತು

ಯೋ ಸೌ ಶೂಲ ಪಠಿಸಬೇಕುಧರೋ ದೇವಹ ಪಿನಾಕಿ ವೃಷವಾಹನ ಹಚಂದ್ರ ಗ್ರಹೋ ಪರಾಗೋತಮ್ ಗ್ರಹಪೀಡಾo ವ್ಯಪೋಹತು ಈ ಮಂತ್ರವನ್ನು ಗ್ರಹಣದ ಸಮಯದಲ್ಲಿ ಸ್ಮರಿಸಬೇಕು ಇದರ ಜೊತೆಗೆ ರಾಹು ಅಷ್ಟೋತ್ತರ ಹಾಗೂ ಚಂದ್ರ ಅಷ್ಟೋತ್ತರ ಮಂತ್ರವನ್ನು ಒಳ್ಳೆಯ ಮನಸ್ಸಿನಿಂದ ಹೇಳಿ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ಗ್ರಹಣದ ನಂತರದ

ಟೈಮ್ ನಿಮಗೆ ತುಂಬಾ ಸರ್ಪ್ರೈಸಿಂಗ್ ಆಗಿರುತ್ತದೆ ಉದಾಹರಣೆಗೆ ನೀವು ಒಂದು ಫಿಲಂನ ಪ್ರೊಡ್ಯೂಸರ್ ಎಂದುಕೊಳ್ಳಿ ಒಂದು ಸಿನಿಮಾಕ್ಕೆ ತುಂಬಾ ಹಣವನ್ನು ಚೆಲ್ಲಿದ್ರಿ ಮತ್ತು ಸಾಲ ಮಾಡಿ ಕೂಡ ಚಲನಚಿತ್ರಕ್ಕೆ ಹಾಕಿದ್ದೀರಿ ನಿಮಗೆ ಆಗದೇ ಇದ್ದವರು ಸಿನಿಮಾದ ಯಾವುದೋ ಒಂದು ವಿಚಾರವನ್ನು ತೆಗೆದುಕೊಂಡು ಅದರ ಬಗ್ಗೆ ಅಪಪ್ರಚಾರ ಮಾಡಿ

ಸಿನಿಮಾವನ್ನು ಜನರು ವಿರೋಧಿಸುವಂತೆ ಮಾಡಿರುತ್ತಾರೆ ಎಂದುಕೊಳ್ಳಿ ಈ ಸಿನಿಮಾ ರಿಲೀಸ್ ಮಾಡಬೇಕು ಬೇಡವೋ ಎಂದು ನಿಮ್ಮಲ್ಲಿ ಗೊಂದಲವಿರುತ್ತದೆ ಆದದ್ದಾಗಲಿ ಎಂದು ಸಿನಿಮಾವನ್ನು ಬಿಡುಗಡೆ ಮಾಡುತ್ತೀರಾ ಮೊದಲನೇ ದಿನ ಸ್ವಲ್ಪ ಜನ ಬಂದರು ಎರಡನೇ ದಿನವೂ ಕೂಡ ಸ್ವಲ್ಪ ಜನ ಬರುತ್ತಾರೆ ಹೀಗೆ ಒಂದು ವಾರದಲ್ಲಿ ಸ್ವಲ್ಪ ಜನ ಬಂದಿರುತ್ತಾರೆ

ಈ ಫಿಲಂ ಫ್ಲಾಫ್ ಆಯ್ತೆಂದು ವಿರೋಧಿಗಳು ಖುಷಿಪಡುತ್ತಿರುವಾಗಲೇ ರಾಹುವಿನ ಆಗಮನವಾಗುತ್ತದೆ ಥೇಟರಿಗೆ ತುಂಬಾ ಜನ ಬಿಡುತ್ತಾರೆ ಎಲ್ಲಾ ಕಡೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ ಬೇರೆ ಭಾಷೆಯವರು ಕೂಡ ಈ ಸಿನಿಮಾದ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ ನಿಮಗೆ ತುಂಬಾ ಹೆಸರು ಬರುತ್ತದೆ ಜನರ ಬಾಯಲ್ಲಿ ಒಳ್ಳೆ ಮಾತು ಬರುತ್ತದೆ ಜನರಿಂದ ಭೇಷ್ ಎನಿಸಿ ಕೊಳ್ಳುತ್ತೀರಿ ಇದು ಬರೀ ಸಿನಿಮಾ ವಿಷಯದಲ್ಲಿ ಮಾತ್ರವಲ್ಲ ಎಲ್ಲಾ ರಂಗದಲ್ಲೂ

ಯಶಸ್ಸನ್ನು ಪಡೆಯುತ್ತೀರಿ ನೀವು ಯೂಟ್ಯೂಬರ್ ಆಗಿದ್ದರೆ ಅದರಲ್ಲಿಯೂ ಒಳ್ಳೆಯ ಲಾಭ ಬರುವ ಸಾಧ್ಯತೆ ಇದೆ ಹೇಳಿಕೇಲಳಿ ರಾಹು ಬ್ರಮಾ ಲೋಕದ ಸರ್ದಾರ ಎಲ್ಲಿ ಯಾವಾಗ ಏನು ಮಾಡುತ್ತಾನೆ ಯಾರು ಲಕ್ಕು ಕುಲಾಯಿಸುತ್ತದೆ ಎಂದು ಹೇಳಲಾಗುವುದಿಲ್ಲ ಈ ಎಲ್ಲಾ ಘಟನೆಗಳು ಗ್ರಹಣ ನಡೆದ ದಿನದಿಂದ 90 ದಿನದ ಒಳಗೆ ನಡೆಯುವ ಸಾಧ್ಯತೆ ಇರುತ್ತದೆ ದೊಡ್ಡ ಉದ್ಯೋಗಿಗಳಿಗೆ ಲಾಭವಾಗುತ್ತದೆ ಎಂದೇನೂ ಇಲ್ಲ ಸಣ್ಣ ವ್ಯಾಪಾರಿಗಳಿಗೂ ಲಾಭವಾಗುವ ಸಾಧ್ಯತೆ ಇದೆ ಹೀಗೆ ಈ ಗ್ರಹಣದಿಂದ ನಿಮ್ಮ ಜೀವನದಲ್ಲಿ ಈ ರೀತಿಯ ಎಲ್ಲಾ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ

Leave A Reply

Your email address will not be published.