P ಹೆಸರಿನ ಜನ ಯಾವಾಗ ಮತ್ತು ಯಾರನ್ನ ಮದುವೆ ಆಗುವರು

ಪಿ ಹೆಸರಿನ ಹುಡುಗ ಅಥವಾ ಹುಡುಗಿಯರು ಯಾರೊಂದಿಗೆ ಮದುವೆಯಾದರೆ ಉತ್ತಮ ಎಂದು ತಿಳಿಸಿಕೊಡುತ್ತೇನೆ. ಪಿ ಹೆಸರಿನ ಜನರ ಸ್ವಭಾವ ಮತ್ತು ಬೇಗನೆ ಮದುವೆಯಾಗುವ ಉಪಾಯವನ್ನು ಸಹ ತಿಳಿಸಿಕೊಡುತ್ತೇವೆ.
ಇವರು ಪ್ರೀತಿಯ ಹೆಸರಿನಲ್ಲಿ ಪರಂಪರೆಯಿಂದ ಕೂಡಿರುತ್ತಾರೆ. ಅಂದರೆ ಹೆಚ್ಚಾಗಿ ಇವರಿಗೆ ಎಲ್ಲಾ ರೀತಿಯ ಸೌಕರ್ಯಗಳು ಇಷ್ಟವಾಗುತ್ತವೆ.

ಈ ರಾಶಿಯ ಜನರು ಸಾಮಾನ್ಯವಾಗಿ ಶ್ರೀಮಂತರು ಆಗಿರುತ್ತಾರೆ. ಯಾರನ್ನು ಬೇಕಾದರೂ ತುಂಬಾ ಚೆನ್ನಾಗಿ ಅಟ್ರಾಕ್ಟ್ ಮಾಡುತ್ತಾರೆ. ತುಂಬಾನೇ ಟ್ಯಾಲೆಂಟೆಡ್. ಕ್ರಿಯೇಟಿವ್ ಮತ್ತು ಒಳ್ಳೆಯ ಪರ್ಸನಾಲಿಟಿ ಇರುವ ಜನ ಇವರಾಗಿದ್ದಾರೆ. ಇವರು ತುಂಬಾ ಚತುರರು ಮತ್ತು ಸಮಯಕ್ಕೂ ಮುನ್ನವೇ ಎಲ್ಲಾ ಕಾರ್ಯಗಳನ್ನು ಚೆನ್ನಾಗಿ ತಿಳಿದುಕೊಂಡು ಮುಗಿಸಿಬಿಡುತ್ತಾರೆ.

ಇವರಿಗೆ ತಮ್ಮ ಜೀವನವನ್ನು ಹೇಗೆ ಎಂಜಾಯ್ ಮಾಡಬೇಕೆಂದು ತಿಳಿದಿರುತ್ತದೆ. ಯಾವ ರೀತಿಯಾಗಿ ಹೇಗೆ ಸಮಯವನ್ನು ಕಳೆಯಬೇಕೆಂಬುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಇವರು ಕಠಿಣವಾದ ಪರಿಸ್ಥಿತಿಯಲ್ಲೂ ಸಹ ಖುಷಿಯಾಗಿರಲು ಏನನ್ನಾದರೂ ಯೋಚಿಸಿಬಿಡುತ್ತಾರೆ. ಇವರಲ್ಲಿ ದಯೆ ಭಾವವಿದೆ. ಬೇರೆಯವರಿಗೆ ಸಹಾಯ ಮಾಡುವ ಗುಣವಿದೆ.

ಅಭ್ಯಾಸದ ವಿಷಯದಲ್ಲಿ ಗಂಭೀರ. ಪರ್ಫೆಕ್ಟ್ ಪಾರ್ಟ್ನರ್ ಗಾಗಿ ಇವರು ಆದರ್ಶವಾಗಿರುತ್ತಾರೆ. ಬೇರೆ ಜನರು ತಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂಬ ಬಗ್ಗೆ ತಮ್ಮ ಗಮನವನ್ನು ಹರಿಸುತ್ತಾರೆ. ಇವರು ಮನೆಯ ಜನರಿಗೆ ಮತ್ತು ಕುಟುಂಬದವರಿಗೆ ಸ್ವಲ್ಪ ಹತ್ತಿರದಲ್ಲಿ ಇರುತ್ತಾರೆ. ಸಂಬಂಧಿಕರಿಗೂ ಹತ್ತಿರದಲ್ಲಿರುತ್ತಾರೆ. ಕುಟುಂಬವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಕಲೆ ಇವರಲ್ಲಿ ಇರುತ್ತದೆ.

ಇವರಿಗಾಗಿ ಗೌರವ ಪ್ರತಿಷ್ಠೆ ಸ್ಥಾನಮಾನ ಎತ್ತರದ ಸ್ಥಾನದಲ್ಲಿ ಇರುತ್ತದೆ. ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಮುಂದೆ ಇರುತ್ತಾರೆ. ಈ ಒಂದು ಕಾರಣದಿಂದಾಗಿ ಇವರ ಪ್ರೀತಿ ಅಪೂರ್ಣವಾಗಿರುತ್ತದೆ. ಪಿ ಹೆಸರಿನ ಹುಡುಗರಾಗಲಿ ಹುಡುಗಿಯರಾಗಲಿ ಪ್ರೀತಿಯ ವಿಷಯದಲ್ಲಿ ಮಿತಿಗಿಂತ ಹೆಚ್ಚು ಮುಂದೆ ಸಾಗುತ್ತಾರೆ. ತಮ್ಮ ಸ್ವಭಾವದಿಂದಾಗಿ ಸಂಗಾತಿಯೊಂದಿಗೆ ಜಗಳ ಮಾಡುತ್ತಾರೆ.

ಆದರೆ ಇದು ಹೆಚ್ಚಿನ ಸಮಯದವರೆಗೆ ಇರುವುದಿಲ್ಲ. ಇವರ ಮದುವೆ 27 30 ಅಥವಾ 32ನೇ ವಯಸ್ಸಿನಲ್ಲಿ ಆಗುತ್ತದೆ. ಸಾಮಾನ್ಯವಾಗಿ ಇವರ ಮದುವೆ ಹೆಚ್ಚಾಗಿ ಮಾರ್ಚ್ ಅಥವಾ ಜುಲೈ ತಿಂಗಳಿನಲ್ಲಿ ಆಗುತ್ತದೆ. ಇವರ ಮದುವೆ ಏ ಎಸ್ ಅಥವಾ ಡಿ ಹೆಸರಿನಿಂದ ಶುರುವಾಗುವ ಹುಡುಗ ಅಥವಾ ಹುಡುಗಿಯರೊಂದಿಗೆ ಮದುವೆಯಾಗುತ್ತದೆ. ಇವರು ಮಕರ

ರಾಶಿಯವರೊಂದಿಗೆ ಮದುವೆಯಾದರೆ ಉತ್ತಮ. ಇದರಿಂದ ಇಬ್ಬರ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಇರುತ್ತದೆ. ಈ ಹೆಸರಿನ ಹುಡುಗ ಅಥವಾ ಹುಡುಗಿಯರು ಗುರುವಾರ ಬಾಳೆ ಗಿಡದ ಬೇರಿನ ಹತ್ತಿರ ಅರಿಶಿಣದಿಂದ ಕೂಡಿದ ನೀರನ್ನು ಹಾಕಿದರೆ. ಮದುವೆಯಲ್ಲಿ ಬಂದಿರುವ ಎಲ್ಲಾ ಅಡಚಣೆಗಳು ದೂರವಾಗುತ್ತದೆ. ಮದುವೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Leave a Comment