ಕಲಿಯುಗದಲ್ಲಿ 21 ವಿಷಯಗಳು ಕಮ್ಮಿಯಾಗಿದೆ ನೋಡಿ

0

ಕಲಿಯುಗದಲ್ಲಿ 21 ವಿಷಯಗಳು ಕಮ್ಮಿಯಾಗಿದೆ ನೋಡಿ ಇಲ್ಲದಿದ್ದರೆ ಪಶ್ಚಾತಾಪ ಪಡುವಿರಿ ಒಂದು ಕುಟುಂಬ ಕಡಿಮೆಯಾಗಿದೆ, ಎರಡು ಕೂದಲು ಕಡಿಮೆಯಾಗಿದೆ, ಮೂರು ಆರೋಗ್ಯ ಕಡಿಮೆಯಾಗಿದೆ, ನಾಲ್ಕು ಬಟ್ಟೆ ಕಡಿಮೆಯಾಗಿದೆ,

ಐದು ನಿದ್ದೆ ಕಡಿಮೆಯಾಗಿದೆ ಆರು ನಾಚಿಕೆ ಕಡಿಮೆಯಾಗಿದೆ ಏಳು ಪ್ರೀತಿ ಕಡಿಮೆಯಾಗಿದೆ ಎಂಟು ಸಮಾಧಾನ ಕಡಿಮೆಯಾಗಿದೆ ಒಂಬತ್ತು ಶ್ರಮಪಡುವುದು ಕಡಿಮೆಯಾಗಿದೆ ಹತ್ತು ಶಕ್ತಿ ಕಡಿಮೆಯಾಗಿದೆ ಹನ್ನೊಂದು ಮಾನ ಮರ್ಯಾದೆ ನಾಚಿಕೆ ಕಡಿಮೆಯಾಗಿದೆ ಹನ್ನೆರಡು ಪುಸ್ತಕ ಓದುವುದು ಕಡಿಮೆಯಾಗಿದೆ ಹದಿಮೂರು ನಡೆಯುವುದು ಕಡಿಮೆಯಾಗಿದೆ ಹದಿನಾಲ್ಕು ಹಿತ್ತಾಳೆ

ಚೆಂಬು ಸ್ಟೀಲ್ ಪಾತ್ರೆಗಳು ಕಡಿಮೆಯಾಗಿದೆ ಹದಿನೈದು ಬಂಧುಗಳು ಕಡಿಮೆಯಾಗಿದ್ದರೆ ಹದಿನಾರು ಒಡಹುಟ್ಟಿದವರ ಪ್ರೀತಿ ವಾತ್ಸಲ್ಯ ಕಮ್ಮಿಯಾಗಿದೆ ಹದಿನೇಳು ದೇವರ ಮೇಲಿನ ಭಕ್ತಿ ಕಡಿಮೆಯಾಗಿದೆ ಹದಿನೆಂಟು ಸಹಾಯ ಕಡಿಮೆಯಾಗಿದೆ ಹತ್ತೊಂಬತ್ತು ಮನಸ್ಶಾಂತಿ ಕಡಿಮೆಯಾಗಿದೆ ಇಪ್ಪತ್ತು ಕಷ್ಟ ಕಡಿಮೆಯಾಗಿದೆ ಇಪ್ಪತ್ತೊಂದು ಸಮಯ ಕಡಿಮೆಯಾಗಿದೆ

Leave A Reply

Your email address will not be published.