ಕುಬೇರನ ಈ 108 ಮಂತ್ರಗಳನ್ನು ಪಠಿಸಿದರೆ ಅದೃಷ್ಟವನ್ನು ತಂದುಕೊಡುತ್ತದೆ. ಕುಬೇರ ದೇವರು ಸಂಪತ್ತಿನ ಸಂರಕ್ಷಕನಾಗಿದ್ದಾನೆ. ಈತನ 108 ಹೆಸರುಗಳನ್ನು ಪಠಿಸುವುದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತಿನ ಆಶೀರ್ವಾದವನ್ನು ಪಡೆಯಬಹುದು. ಹಿಂದೂ ಧರ್ಮದಲ್ಲಿ ಭಗವಾನ್ ಕುಬೇರನ ಆರಾಧನೆಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಶುಕ್ರವಾರದಂದು ಲಕ್ಷ್ಮಿ ದೇವಿಯ ಜೊತೆಗೆ ಕುಬೇರ ದೇವರನ್ನು ಪೂಜಿಸಲಾಗುತ್ತದೆ. ಕುಬೇರನನ್ನು ಪೂಜಿಸುವವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲವೆಂದು ಹೇಳಲಾಗುತ್ತದೆ. ಹಿಂಧೂ ಧರ್ಮದಲ್ಲಿ ಕುಬೇರನನ್ನು ಶುಕ್ರವಾರದ ಆರಾಧನೆ ಮಾಡಿದರೇ ತುಂಬಾ ಒಳ್ಳೆಯದು. ಏಕೆಂದರೆ ಈ ದಿನವು ಅವನಿಗೆ ಬಹಳ ಪ್ರಿಯವಾದ ದಿನವಾಗಿದೆ. ಇದಲ್ಲದೇ ಕುಬೇರನ 108 ಹೆಸರುಗಳನ್ನು ಪಠಿಸುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಅವುಗಳು ಈ ಕೆಳಗಿನಂತಿವೆ.
ಓಂ ಕುಬೇರಾಯ ನಮಃ ಓಂ ದಂಡಾಯ ನಮಃ ಓಂ ಶ್ರೀಮತೇ ನಮಃ ಓಂ ಯಕ್ಷೇಶಾಯ ನಮಃ ಓಂ ಗುಹ್ಯಕೇಶ್ವರಾಯ ನಮಃ
ಓಂ ನಿಧೀಶಾಯ ನಮಃ ಓಂ ಶಂಕರಸಖಾಯ ನಮಃ ಓಂ ಮಹಾಲಕ್ಷ್ಮೀನಿವಾಸಭುವಯೇ ನಮಃ ಓಂ ಮಹಾಪದ್ಮನಿಧೀಶಾಯ ನಮಃ
ಓಂ ಪೂರ್ಣಾಯ ನಮಃ ಓಂ ಪದ್ಮನಿಧೀಶ್ವರಾಯ ನಮಃ ಓಂ ಶಂಖ್ಯನಿಧಿನಾಥಾಯ ನಮಃ ಓಂ ಮಕ್ರಾಖ್ಯಾನಿಧಿಪ್ರಿಯಾಯ ನಮಃ
ಓಂ ಸುಖಸಂಪತಿನಿಧಿಶಾಯ ನಮಃ ಓಂ ಮುಕುಂಧನಿಧಿನಾಯಕಾಯ ನಮಃ ಓಂ ಕುಂಡಕ್ಯನಿಧಿನಾಥಾಯ ನಮಃ ಓಂ ನೀಲನಿತ್ಯಾಧಿಪಾಯ ನಮಃ
ಓಂ ಮಹತೇ ನಮಃ ಓಂ ವರನ್ನಿತ್ಯಾಧಿಪಾಯ ನಮಃ ಓಂ ಪೂಜ್ಯಾಯ ನಮಃ ಓಂ ಲಕ್ಷ್ಮೀಸಾಮ್ರಾಜ್ಯದಾಯಕಾಯ ನಮಃ ಓಂ ಇಲ್ಪಿಲಪತಯೇ ನಮಃ
ಓಂ ಕೋಶಾಧೀಶಾಯ ನಮಃ ಓಂ ಕುಲೋಚಿತಾಯ ನಮಃ ಓಂ ಅಶ್ವಾರೂಢಾಯ ನಮಃ ಓಂ ವಿಶ್ವವಂಧನಾಯ ನಮಃ
ಓಂ ವಿಶೇಷಣಾಯ ನಮಃ ಓಂ ವಿಶಾರದಾಯ ನಮಃ ಓಂ ನಲಕುಬಾರನಾಥಾಯ ನಮಃ ಓಂ ಮಣಿಗ್ರೀವಪಿತ್ರೇ ನಮಃ ಓಂ ಗೂಢಮಂತ್ರಾಯ ನಮಃ
ಓಂ ವೈಶ್ರವಣಾಯ ನಮಃ ಓಂ ಚಿತ್ರಲೇಖಮನಃಪ್ರಿಯಾಯ ನಮಃ ಓಂ ಏಕಪಿನಾಕಾಯ ನಮಃ ಓಂ ಅಲ್ಕಾಧೀಶಾಯ ನಮಃ ಓಂ ಪೌಲಸ್ತ್ಯಾಯ ನಮಃ
ಓಂ ನರ್ವಾಹನಾಯ ನಮಃ ಓಂ ಕೈಲಶೈಲನಿಲಯಾಯ ನಮಃ ಓಂ ರಾಜ್ಯಾದಾಯ ನಮಃ ಓಂ ರಾವಣಾಗ್ರಜಾಯ ನಮಃ ಓಂ ಚಿತ್ರಚೈತ್ರರಥಾಯ ನಮಃ
ಓಂ ಉದ್ಯಾನ ವಿಹಾರಾಯ ನಮಃಓಂ ವಿಹರ್ಸುಕುತುಹಲಾಯ ನಮಃಓಂ ಮಹೋತ್ಸಾಯ ನಮಃಓಂ ಮಹಾಪ್ರಜ್ಞಾಯ ನಮಃ
ಓಂ ಸದಾಪುಷ್ಪಕ ವಾಹನಾಯ ನಮಃಓಂ ಸಾರ್ವತ್ರಿಕಾಯ ನಮಃಓಂ ಅಂಗನಾಥಾಯ ನಮಃ
ಓಂ ಸೋಮೇ ನಮಃಓಂ ಸೌಮ್ಯ ದಿಕೇಶ್ವರಾಯ ನಮಃ
ಓಂ ಪುಣ್ಯಾತ್ಮನೇ ನಮಃಓಂ ಪುರುಹೂತಶ್ರೀಯೈ ನಮಃಓಂ ಸರ್ವಪುಣ್ಯಜನೇಶ್ವರಾಯ ನಮಃಓಂ ನಿತ್ಯಕೀರ್ತಯೇ ನಮಃಓಂ ನಿಧಿವೇತ್ರೇ ನಮಃ
ಓಂ ಲಂಕಾಪ್ರಕ್ತನ ನಾಯಕಾಯ ನಮಃಓಂ ಯಕ್ಷಿಣಿವೃತಾಯ ನಮಃಓಂ ಯಕ್ಷಾಯ ನಮಃಓಂ ಪರಮಶಾಂತಾತ್ಮನೇ ನಮಃ
ಓಂ ಯಕ್ಷರಾಜೇ ನಮಃಓಂ ಯಕ್ಷಿಣೀ ಹೃದಯಾಯ ನಮಃಓಂ ಕಿನ್ನರೇಶ್ವರಾಯ ನಮಃಓಂ ಕಿಂಪುರುಷನಾಥಾಯ ನಮಃ
ಓಂ ನಾಥಾಯ ನಮಃಓಂ ಖಟಕಾಯುಧಾಯ ನಮಃ ।ಓಂ ವಶಿನೇ ನಮಃ ।ಓಂ ಈಷಂದಕ್ಷ ಪಾರ್ಶ್ವಸ್ಥಾಯ ನಮಃ ।ಓಂ ವಾಯುವಾಯ ಸಮಾಶ್ರಯಾಯ ನಮಃ ।ಓಂ ಧರ್ಮಮಾರ್ಗೈಷ್ಣೀರತಾಯ ನಮಃ ।
ಓಂ ಧರ್ಮಸಮ್ಮುಖ ಸಂಸ್ಥಿತಾಯ ನಮಃ ।ಓಂ ನಿತ್ಯೇಶ್ವರಾಯ ನಮಃ ।ಓಂ ಧನಧಾಯಕ್ಷಾಯ ನಮಃ ।ಓಂ ಅಷ್ಟಲಕ್ಷ್ಮ್ಯಾಶ್ರಿತಲಾಯ ನಮಃ ।
ಓಂ ಮಾನುಷ ಧರ್ಮನ್ಯೈ ನಮಃ ।ಓಂ ಸಕೃತಾಯ ನಮಃ ।ಓಂ ಕೋಶ ಲಕ್ಷ್ಮೀ ಸಮಾಶ್ರಿತಾಯ ನಮಃ ।ಓಂ ಧನಲಕ್ಷ್ಮೀ ನಿತ್ಯವಾಸಾಯ ನಮಃ ।
ಓಂ ಧಾನ್ಯಲಕ್ಷ್ಮೀನಿವಾಸ ಭುವಯೇ ನಮಃ ।ಓಂ ಅಷ್ಟಲಕ್ಷ್ಮೀ ಸದ್ವಾಸಾಯ ನಮಃ ।ಓಂ ಗಜಲಕ್ಷ್ಮೀ ಸ್ಥಿರಾಲಯ ನಮಃ ।ಓಂ ರಾಜ್ಯಲಕ್ಷ್ಮೀ ಜನ್ಮಗೇಹಾಯ ನಮಃ ।
ಓಂ ಧೈರ್ಯಲಕ್ಷ್ಮೀ-ಕೃಪಾಶ್ರಯಾಯ ನಮಃ ।ಓಂ ಅಖಂಡೈಶ್ವರ್ಯ ಸಂಯುಕ್ತಾಯ ನಮಃಓಂ ನಿತ್ಯಾನಂದಾಯ ನಮಃಓಂ ಸುಖಾಶ್ರಯಾಯ ನಮಃ
ಓಂ ನಿತ್ಯತೃಪ್ತಾಯ ನಮಃಓಂ ನಿಧಿತ್ತರಾಯೈ ನಮಃಓಂ ನಾಶಯಾಯ ನಮಃಓಂ ನಿರುಪದ್ರವಾಯ ನಮಃಓಂ ನಿತ್ಯಕಾಮಾಯ ನಮಃಓಂ ನಿರಾಕಾಂಕ್ಷಾಯ ನಮಃ
ಓಂ ನಿರುಪಾಧಿಕವಸ್ಭುವಯೇ ನಮಃಓಂ ಶಾಂತಾಯ ನಮಃಓಂ ಸರ್ವಗುಣೋಪೇತಾಯ ನಮಃಓಂ ಸರ್ವಜ್ಞಾಯ ನಮಃಓಂ ಸರ್ವಸ್ಮಾತಾಯ ನಮಃ
ಓಂ ಸರ್ವಣಿಕರುಣಾಪತ್ರಾಯ ನಮಃಓಂ ಸದಾನಂದಕೃಪಾಲಾಯ ನಮಃಓಂ ಗಂಧರ್ವ ಕುಲಸಂಸೇವ್ಯಾಯ ನಮಃಓಂ ಸೌಗಂಧಿ ಕುಸುಮಪ್ರಿಯಾಯ ನಮಃ
ಓಂ ಸ್ವರ್ಣನಗರಿವಾಸಾಯ ನಮಃಓಂ ನಿಧಿಪೀಠ ಸಮಸ್ಥಾಯೈ ನಮಃಓಂ ಮಹಾಮೇರುತ್ತರ್ಸ್ಥಾಯೈ ನಮಃಓಂ ಮಹರ್ಷಿಗಂಸಂಸ್ತುತಾಯ ನಮಃಓಂ ತುಷ್ಟಾಯ ನಮಃ
ಓಂ ಶೂರ್ಪಣಕ್ಜ್ಯೇಷ್ಠಾಯ ನಮಃಓಂ ಶಿವಪೂಜಾರತಾಯ ನಮಃಓಂ ಅನಘಾಯ ನಮಃ