ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮರೆವು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ ಕೋಸು ಗಡ್ಡೆ ಈ ತರಕಾರಿಯಲ್ಲಿ ಎರಡು ಪ್ರಮುಖ ಪೌಷ್ಟಿಕಾಂಶಗಳಿದ್ದು ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಇವು ಖೊಲೈನ್ ಆಗಿದ್ದು ನೆನಪಿನ ಶಕ್ತಿಯೇ ಉತ್ತೇಜನ ಕೊಡುತ್ತದೆ ವಿಟಮಿನ್ ಕೆ ಉತ್ತಮ ನಡವಳಿಕೆ ಸಾಮರ್ಥ್ಯ ಕೊಡುತ್ತದೆ ದೊಡ್ಡ ಪ್ರಮಾಣದಲ್ಲಿ ಕೊಸುಕಟ್ಟೆ ಸೇವಿಸಿದವರು ಇತರೆರಿಗಿಂತ ನೆನಪಿನ ಶಕ್ತಿಯಲ್ಲಿ ಉತ್ತಮರಾಗಿದ್ದಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
# ಮೀನು ಸೇವಿಸದೆ ಯಾವುದೇ ಆಹಾರ ಪೂರ್ಣಗೊಳ್ಳುವುದಿಲ್ಲ ಮೀನು ಒಮೇಗಾತ್ರಿ ಫ್ಯಾಟಿ ಆಸಿಡ್ ಉತ್ತಮ ಮೂಲವಾಗಿದೆ ಹೀಗಾಗಿ ಮನುಷ್ಯನನ್ನು ತೀಕ್ಷ್ಣವಾಗಿಸಲು ಸಹಾಯ ಮಾಡುತ್ತದೆ ನೀವು ನೀನು ತಿನ್ನದವರಾಗಿದ್ದಲ್ಲಿ ಫ್ಯಾಕ್ಸ್ ಸೀಡ್ಸ್ ಗಳನ್ನು ಸೇವಿಸಬಹುದು ಅದು ಒಮೆಗಾತ್ರೀಯ ಶ್ರೀಮಂತ ಮೂಲ # ಹಾಲು ಕುಡಿಯುವ ಅಭ್ಯಾಸ ನಿಮಗಿದ್ದಲ್ಲಿ ಎರಡು ಬಾರಿ ಯೋಚಿಸಬೇಕು ಏಕೆಂದರೆ ಹಾಲು ಅಂಜಿಮರ ಮತ್ತು ಮರೆವು ರೋಗದ ಸಮಸ್ಯೆ ನಿವಾರಿಸಲು
ಉತ್ತಮ ನೆರವು ನೀಡುತ್ತದೆ ಸಂಶೋಧಕರ ಪ್ರಕಾರ ಸಹಜವಾದ ಗ್ಲುಟ ತಿಯಾನ್ ವೃದ್ರಾಪ್ಯದಲ್ಲಿ ಉತ್ಪಾದನೆಯಾಗಲು ಹಾಲಿನ ಅಗತ್ಯವಿದೆ ಗ್ಲುಟಾಥಿಯಾನ್ ಮೆದುಳನ್ನು ಬದಲಾಯಿಸುವ ಆಕ್ಸಿಡೇಟಿವೆ ಒತ್ತಡವನ್ನು ನಿವಾರಿಸುತ್ತದೆ ಮೆದುಳಿಗೆ ಹಾನಿಯಾಗದಂತೆ ತಡೆಯಲು ಅಗತ್ಯ ಪೌಷ್ಟಿಕಾಂಶಗಳು ದೊರೆಯಲು ದಿನಕ್ಕೆ ಮೂರು ನಾಲ್ಕು ಗ್ಲಾಸ್ ಹಾಲು ಕುಡಿಯಲು ಪ್ರಯತ್ನಿಸಬೇಕು # ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಆಹಾರಕ್ಕೆ ಉತ್ತಮ ಆಯ್ಕೆ ನೂರಾನ್ ಮತ್ತು ಇತರ ದೇಹದ ಕಾರ್ಯಗಳಿಗೆ
ಅಗತ್ಯವಿರುವ ಕಬ್ಬಿಣ ಪೊಟಾಸಿಯಂ ಮೆಗ್ನೀಷಿಯಂ ಅಂಶಗಳು ಇದರಲ್ಲಿವೆ ಅದರಲ್ಲಿರುವ ಕ್ಲೋರಿನ್ ಮತ್ತು ನ್ಯಾರೋ ಸಂವಾಹಕನಾಗಿರುವ ಅಸಿಟೊ ಕೊಲೈನ್ ಕೊಡುತ್ತದೆ ಇದು ಮೆದುಳಿನ ಕಾರ್ಯಕ್ಕೆ ಅಗತ್ಯ ಮರೆವು ರೋಗದ ವಿರುದ್ಧ ಹೋರಾಡಲು ಮೆದುಳಿಗೆ ಶಕ್ತಿ ಕೊಡುತ್ತದೆ ಇದಕ್ಕೆ ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ನೆರವು ನೀಡುತ್ತವೆ
# ಸಾಂಬಾರ್ ಸಾಂಬಾರ್ ಅನ್ನು ವಾರಕ್ಕೆ ಎರಡು ಬಾರಿ ಸೇವಿಸುವುದರಿಂದ ಅಲ್ಜಿಮರ್ ಬರುವುದಿಲ್ಲ ಏಕೆಂದರೆ ಅದರಲ್ಲಿರುವ ಅರಿಶಿನವು ಮೆದುಳಿಗೆ ಉತ್ತಮ ಮಸಾಲೆಗಳನ್ನು ಬಳಸುವ ಹಲವು ಆಹಾರಗಳಿವೆ ಆದರೆ ಅರಿಶಿಣ ಬಳಸಿದ ಆಹಾರ ಅಥವಾ ಸಾಂಬಾರ್ ಮಾನಸಿಕ ಆರೋಗ್ಯಕ್ಕೆ ಉತ್ತಮ ಸ್ನೇಹಿತರೆ ಈ ಸಲಹೆಗಳು ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು