ನಮಸ್ಕಾರ ಸ್ನೇಹಿತರೆ ಯಾವ ರಾಶಿಗೆ ಯಾವ ಬಣ್ಣ ಶುಭ ಅಂತ ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಪ್ರತಿಯೊಬ್ಬರೂ ಕೂಡ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ ಆದರೆ ಪ್ರತಿಯೊಂದು ರಾಶಿಗೂ ಅದರದೇ ಆದ ಬಣ್ಣ ಇರುತ್ತದೆ ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬಣ್ಣವು ಪ್ರತಿಯೊಬ್ಬರಲ್ಲೂ ಸೆಳೆಯುವಂತಹ ಆಕರ್ಷಣೆಯನ್ನು ಉಂಟುಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು ಅವುಗಳದ್ದೇ ಆದ ಶಕ್ತಿ ಕೂಡ ಇರುತ್ತದೆ ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿ ಬರುತ್ತವೆ ಅದೃಷ್ಟವನ್ನು ತರುತ್ತವೆ ಎಂಬುದನ್ನು ನೋಡೋಣ ಬನ್ನಿ1 ಮೇಷ ರಾಶಿ ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ
ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು ವ್ಯಕ್ತಿಯೊಳಗಡೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ ಜೊತೆಗೆ ನಿಂಬೆ ಹಸಿರು ಅಥವಾ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪಿತವಾಗಿರುತ್ತದೆ 02. ರಾಶಿಯವರಿಗೆ ಶುಭ ತರುವ ಬಣ್ಣ ಹಸಿರು ಅಲ್ಲದೆ ಹಳದಿ ಬಣ್ಣವು ಸಹ ಆಗಿಬರುತ್ತದೆ ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರ್ಯವಾಗಿವೆ ಆದರೆ
ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಬಾರದು. ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಹೋಯಿತು 03. ಮಿಥುನ ರಾಶಿ ಮಿಥುನ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭ ಕಾರಕವಾಗಿದೆ ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿವೆ ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ ಹೀಗಾಗಿ ಈ ರಾಶಿಯವರು ಹಳದಿಯನ್ನು ಬಳಸಿದರೆ
ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ#ಕರ್ಕಟಕ ರಾಶಿ ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ ಬಿಳಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭ ಕಾರಕವಾಗಿವೆ ಈ ಬಣ್ಣವೂ ಮನಸ್ಸು ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ # ಸಿಂಹ ರಾಶಿ ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರ್ಯವಾಗಲಿದೆ
ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ # ಕನ್ಯಾ ರಾಶಿ ಈ ರಾಶಿಯವರಿಗೆ ನೀಲಿ ಬಣ್ಣವು ಶುಭ ಕಾರಕವಾಗಲಿದೆ ನೀಲಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿವೆ ಶುಭಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಸು ಜಾಸ್ತಿ# ತುಲಾ ರಾಶಿ ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ
ಈ ಬಣ್ಣ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ ಅಲ್ಲದೆ ತಿಳಿ ಹಳದಿ ಬಣ್ಣವು ಇತರರಿಗೆ ಒಳಿತನ್ನು ಉಂಟುಮಾಡುತ್ತದೆ # ವೃಶ್ಚಿಕ ರಾಶಿ ಈ ರಾಶಿಯವರಿಗೆ ಕಪ್ಪು ಬಣ್ಣವು ಶುಭ ತರಲಿದೆ ಕಪ್ಪು ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿದೆ# ಧನಸ್ಸು ರಾಶಿ ಈ ರಾಶಿಯ ವ್ಯಕ್ತಿಗಳಿಗೆ ನೇರಳೆ ಬಣ್ಣವು ಒಳಿತನ್ನು ಉಂಟುಮಾಡುತ್ತದೆ ನೇರಳೆ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿದೆ# ಮಕರ ರಾಶಿ ಮಕರ ರಾಶಿಯ ವ್ಯಕ್ತಿಗಳಿಗೆ
ಕಪ್ಪು ಮತ್ತು ನೀಲಿ ಬಣ್ಣವು ಶುಭಕಾರಕವಾಗಿದೆ ಕಪ್ಪು ಮತ್ತು ನೀಲಿ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭ ಕಾರಕವಾಗಿದೆ # ಕುಂಭ ರಾಶಿ ಇವರಿಗೆ ತಿಳಿನೀಲಿ ಅಥವಾ ಆಕಾಶ ನೀಲಿ ಬಣ್ಣಗಳು ಶುಭ ಕಾರಕವಾಗಿದೆ ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಗಲ್ಲ ಯಶಸ್ಸು ಸಾಧಿಸಬಹುದು # ಮೀನ ರಾಶಿ ಮೀನ ರಾಶಿಯ ವ್ಯಕ್ತಿಗಳಿಗೆ ಹಳದಿ ಕಿತ್ತಳೆ ಹಾಗೂ ಕೇಸರಿ ಬಣ್ಣಗಳು ಶುಭವನ್ನು ತಂದುಕೊಡುತ್ತದೆ ಈ ಬಣ್ಣಗಳು ನೆಮ್ಮದಿಯನ್ನು ತಂದುಕೊಡುವುದಲ್ಲದೆ ಒಳಿತನ್ನು ಉಂಟುಮಾಡುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು