ಒಳ್ಳೆಯ ಸಂಸ್ಕಾರ ಯಾವುದು ಅಂತ ನೋಡೋಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಳ್ಳೆಯ ಸಂಸ್ಕಾರ ಯಾವುದು ಅಂತ ನೋಡೋಣ ಬನ್ನಿ ಸತತವಾಗಿ ಎರಡಕ್ಕಿಂತ ಹೆಚ್ಚು ಬಾರಿ ಯಾರಿಗೂ ಕಾಲ್ ಮಾಡಬೇಡಿ ನಿಮ್ಮ ಕರೆಯನ್ನು ಅವರು ಸ್ವೀಕರಿಸದೆ ಇದ್ದರೆ ಈ ಸಮಯದಲ್ಲಿ ಅವರಿಗೆ ಬೇರೆ ಕೆಲಸವಿದೆ ಎಂದು ಭಾವಿಸಿ # ನಿಮಗೆ ಇನ್ನು ಮದುವೆ ಆಗಿಲ್ಲವೇ ಅಥವಾ ನಿಮಗೆ ಮಕ್ಕಳು ಇಲ್ಲವೇ ಈ ತರದ ವಿಚಿತ್ರ ಪ್ರಶ್ನೆಗಳನ್ನು ಯಾವತ್ತಿಗೂ ಯಾರಿಗೂ ಕೇಳಬೇಡಿ # ಹಿರಿಯರು ಅಥವಾ ಕಿರಿಯರು ಯಾರೊಂದಿಗಾದರೂ ಒಳ್ಳೆಯವರಾಗಿರಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

# ನಿಮಗೆ ಯಾರಾದರೂ ಹೋಟೆಲ್ ಗೆ ಊಟಕ್ಕೆ ಕರೆದುಕೊಂಡು ಹೋದಾಗ ಎಂದಿಗೂ ನೀವು ಆರ್ಡರ್ ಮಾಡಬೇಡಿ ನಿಮಗಾಗಿ ಅವರಿಗೆ ಆರ್ಡರ್ ಮಾಡಲು ಹೇಳಿ # ಒಬ್ಬೊಬ್ಬರದು ಒಂದೊಂದು ದೃಷ್ಟಿಕೋನ ಒಂದು ಕಡೆಯಿಂದ ಬರುವ ಜನರಿಗೆ ಅದು 9 ಎಂದು ಕಾಣಿಸಿದರೆ ಇನ್ನೊಂದು ಕಡೆಯಿಂದ ಬರುವ ಜನರಿಗೆ ಆರು ಎಂದು ಕಾಣಿಸುತ್ತದೆ

# ಜನರೊಂದಿಗೆ ಮಾತನಾಡುವಾಗ ಎಂದಿಗೂ ಅಡ್ಡಿಪಡಿಸಬೇಡಿ ಅವರ ಮಾತನ್ನು ಹೇಳಲು ಅವಕಾಶ ಕೊಡಿ # ಇನ್ನೊಬ್ಬರಿಗೆ ನಿಮ್ಮ ತಮಾಷೆಯಿಂದ ಖುಷಿಯಾಗಿಲ್ಲವೆಂದರೆ ಅದನ್ನು ನಿಲ್ಲಿಸಿ ಅತ್ತೆ ಅದನ್ನು ಎಂದಿಗೂ ಮಾಡಬೇಡಿ # ಯಾರಾದರೂ ನಿಮಗೆ ಸಹಾಯ ಮಾಡಿದಾಗ ಅವರಿಗೆ ಧನ್ಯವಾದಗಳನ್ನು ಖಂಡಿತ ಹೇಳಿ ಮತ್ತು ಎಲ್ಲರ ಮುಂದೆ ಪ್ರಶಂಸಿಸಿ

# ಯಾರೊಬ್ಬರ ವೈಟ್ ಬಗ್ಗೆ ಕಾಮೆಂಟ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಯಾಕೆ ಅಂದರೆ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನ # ಯಾರಾದರೂ ತಮ್ಮ ಮೊಬೈಲ್ ನಲ್ಲಿ ಫೋಟೋವನ್ನು ತೋರಿಸಲು ಕೊಟ್ಟಾಗ ಅವರ ಮೊಬೈಲ್ ನಲ್ಲಿ ಲೆಫ್ಟ್ ಅಥವಾ ರೈಟ್ ಸೈಫ್ ಮಾಡಬೇಡಿ. ಯಾರಿಗೆ ಗೊತ್ತು ಮುಂದಿನ ಫೋಟೋ ಅವರ ಪರ್ಸನಲ್ ಲೈಫ್ದು ಆಗಿರಬಹುದು

# ನಿಮ್ಮೊಂದಿಗೆ ಯಾರಾದರೂ ನೇರವಾಗಿ ಮಾತನಾಡುತ್ತಿರುವಾಗ ನಿಮ್ಮ ಫೋನನ್ನು ನೋಡಬೇಡಿ ಅದು ಅವರಿಗೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ # ಎಂದಿಗೂ ಅಪೇಕ್ಷಿಸದ ಸಲಹೆಯನ್ನು ನೀಡಬೇಡಿ ಅಗತ್ಯವಿದ್ದರೆ ಮಾತ್ರ ಸಲಹೆಯನ್ನು ನೀಡಿ # ಯಾರನ್ನಾದರೂ ಬಹಳ ಸಮಯದ ನಂತರ ಭೇಟಿಯಾದಾಗ ಅವರ ವಯಸ್ಸು ಸಂಬಳ ಸ್ವಂತ ವ್ಯವಹಾರದ ಬಗ್ಗೆ ಕೇಳಬೇಡಿ ಅವರಿಗೆ ಇಷ್ಟ ಇದ್ದರೆ ಅವರೇ ಸ್ವತಹ ಹೇಳುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.