ಮಿಥುನ ರಾಶಿಯ ಅಧಿಪತಿ ಬುಧ,ತನ್ನ ರಾಶಿಗೆ ಪ್ರವೇಶ… ಈ ರಾಶಿಗಳಿಗೆ ಅದೃಷ್ಟದ ಸಮಯ!ಓಂ ನಮಃ ಶಿವಾಯ

ನಾವು ಈ ಲೇಖನದಲ್ಲಿ ಮಿಥುನ ರಾಶಿಯ ಅಧಿಪತಿ ಬುಧ, ತನ್ನ ರಾಶಿಗೆ ಪ್ರವೇಶ ಮಾಡಿದಾಗ ಈ ರಾಶಿಗಳಿಗೆ ಅದೃಷ್ಟದ ಸಮಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಿಥುನ ರಾಶಿಗೆ ಬುಧ , ಈ ರಾಶಿಗಳಿಗೆ ಸುವರ್ಣ ಸಮಯ ಯಾವ ಯಾವ ರಾಶಿಗಳಿಗೆ ಎಂದು ತಿಳಿಯೋಣ . ವೈದಿಕ ಜ್ಯೋತಿಷ್ಯದ ಪ್ರಕಾರ ಒಂದು ವರ್ಷದ ನಂತರ ಬುಧ ಗ್ರಹ ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹ . ಈ ಕಾರಣದಿಂದಾಗಿ ಮೂರು ರಾಶಿ ಚಕ್ರದ ಜನರ ವೃತ್ತಿ ಜೀವನ ಅಥವಾ ಅವರು ಮಾಡುವ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತದೆ . ವೈದಿಕ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವನ್ನು ಮಾತು, ಮಾಧ್ಯಮ , ಆರ್ಥಿಕತೆ , ಷೇರು ಮಾರುಕಟ್ಟೆ ,

ಆರ್ಥಿಕತೆಯ ಅಂಶ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಚಲನೆಯಲ್ಲಿ ಬದಲಾವಣೆ ಆದಾಗ ಅದು ಅನೇಕ ಕ್ಷೇತ್ರಗಳ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ . ಜೂನ್ ತಿಂಗಳಲ್ಲಿ ಬುಧ ಗ್ರಹ ತನ್ನದೇ ಆದ ರಾಶಿ ಬುಧ ಗ್ರಹ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತದೆ. ಇದರಿಂದ ಕೆಲವು ರಾಶಿ ಚಕ್ರಗಳ ಚಿಹ್ನೆಗಳ ಅದೃಷ್ಟ ಬೆಳಗುತ್ತದೆ .ಮತ್ತು ಸಂಪತ್ತಿನ ಹೆಚ್ಚಳ ಆಗುತ್ತದೆ . 12 ರಾಶಿಗಳು ಕೂಡ ಇರುತ್ತದೆ . ಯಾವುದೇ ಗ್ರಹ ಸಂಚಾರ ಆಗಿರಬಹುದು , ಸಂಯೋಗ ಆಗಬಹುದು , ರಾಜ ಯೋಗ ಆಗಿರಬಹುದು, ಹನ್ನೆರಡು ರಾಶಿಗೂ ಕೂಡ ಇರುತ್ತದೆ . ಆದರೆ ಕೆಲವೊಂದು ರಾಶಿಗೆ ತುಂಬಾ ಚೆನ್ನಾಗಿರುತ್ತದೆ . ಕೆಲವೊಂದು ಕ್ಷೇತ್ರಗಳಲ್ಲಿ ಒಳ್ಳೆಯದು ಆಗುತ್ತದೆ .ಕೆಟ್ಟದ್ದು ಎಂದು ಯಾವುದೂ ಇರುವುದಿಲ್ಲ .

ಮಕರ ರಾಶಿಗೆ ಬುಧನ ರಾಶಿ ಬದಲಾವಣೆ ಈ ಒಂದು ರಾಶಿ ಚಿಹ್ನೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು . ಯಾಕೆಂದರೆ ಬುಧ ಗ್ರಹ ನಿಮ್ಮ ರಾಶಿಗೆ ಸಾಗಲಿರುವುದು .ಆದ್ದರಿಂದ ಈ ಸಮಯದಲ್ಲಿ ನಿಮ್ಮ ಧೈರ್ಯ ಸ್ಥೈರ್ಯ ಹೆಚ್ಚಾಗಬಹುದು . ಅಲ್ಲದೇ ನ್ಯಾಯಯುತ ಪ್ರಕರಣ ಇದ್ದರೆ, ಅದರಲ್ಲಿ ಜಯವನ್ನು ಪಡೆಯಬಹುದು . ಈ ಸಂಚಾರ ಪ್ರತೀ ಜನರಲ್ಲಿ ಪ್ರಗತಿಯನ್ನು ತರುತ್ತದೆ . ನೀವು ಬಹಳ ಸಮಯದಿಂದ ಪ್ರಚಾರಕ್ಕಾಗಿ ಕಾಯುತ್ತಿದ್ದರೆ , ನಿಮ್ಮ ಕಾಯುವಿಕೆ ಮುಗಿದಿರುತ್ತದೆ .ಅಲ್ಲದೆ ಬುಧ ಗ್ರಹ ನಿಮ್ಮ ರಾಶಿಯ ಆರನೇ ಮನೆಯ ಅಧಿಪತಿ ಆಗಿರುವುದು .ಇಂತಹ ಸಮಯದಲ್ಲಿ ನಿಮಗೆ ಅದೃಷ್ಟ ಅನುಕೂಲಕರವಾಗಿರುತ್ತದೆ . ನೀವು ದೇಶ ಮತ್ತು ವಿದೇಶಗಳಿಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ .

ಹಾಗೆಯೇ ಕುಂಭ ರಾಶಿ , ಬುಧನ ಚಾಲನೆ ಅನುಕೂಲಕರ ಆಗುವಂತೆ ಸಾಬೀತಾಗುತ್ತದೆ . ಏಕೆಂದರೆ ಬುಧ ಗ್ರಹ ನಿಮ್ಮ ರಾಶಿಯಿಂದ ಐದನೇ ಮನೆಗೆ ಸಾಗುತ್ತಾನೆ . ಆದ್ದರಿಂದ ಈ ಸಮಯದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ಪಡೆಯಬಹುದು . ಹಾಗೆಯೇ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು . ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಲಾಭ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಈ ಸಮಯದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು . ಈ ಸಮಯದಲ್ಲಿ ಹಣವನ್ನು ಉಳಿಸುವಲ್ಲಿ ತುಂಬಾ ಯಶಸ್ವಿ ಆಗಬಹುದು . ಹಾಗೆಯೇ ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಬಹಳಷ್ಟು ಈಡೇರುತ್ತವೆ .

ಹಾಗೆಯೇ ತುಲಾ ರಾಶಿ , ತುಲಾ ರಾಶಿಗೆ ಬುಧ ಸಂಚಾರ ಅಷ್ಟು ಸಮಯ ಒಳ್ಳೆಯದಲ್ಲ . ಆದರೂ ಕೂಡ ಕೆಲವೊಂದು ಗ್ರಹಗಳ ಸಂಚಾರ ಕೆಲವೊಂದು ಇಷ್ಟಾರ್ಥಗಳನ್ನು ಈಡೇರಿಸುತ್ತವೆ . ಬುಧನ ರಾಶಿಯ ಚಿಹ್ನೆಯ ಚಕ್ರ ಬದಲಾವಣೆ ಈ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿ ಇರುತ್ತದೆ . ಏಕೆಂದರೆ ಬುಧ ಗ್ರಹ ನಿಮ್ಮ ರಾಶಿ 9ನೇ ಮನೆಯಲ್ಲಿ ಸಾಗುತ್ತಿರುತ್ತದೆ .ಈ ಸಮಯದಲ್ಲಿ ಅದೃಷ್ಟವನ್ನು ಪಡೆಯಬಹುದು . ನೀವು ಯಾವುದೇ ಧಾರ್ಮಿಕ ಮಂಗಳಕರ

ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ಅವಕಾಶ ಬರಬಹುದು . ವಿವಾಹಿತರು ತಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ಕಾಣಬಹುದು . ಗೌರವ ಕೂಡ ಹೆಚ್ಚಾಗುತ್ತದೆ . ಅಲ್ಲದೆ ನಿಮ್ಮ ಯೋಜನೆಗಳು ಏನಾದರೂ ಇದ್ದರೆ ಅದು ಯಶಸ್ವಿಯಾಗುತ್ತದೆ . ನಿಮ್ಮ ಜೀವನದಲ್ಲಿ ಈ ಸಮಯದಲ್ಲಿ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು . ಹಾಗೆಯೇ ನೀವು ಏನೇ ಅಂದುಕೊಂಡರು ಅದು ಯಶಸ್ವಿಯಾಗುತ್ತದೆ . ಈ ಒಂದು ಬುಧನ ಸಂಚಾರ, ಅಂದರೆ ಮಿಥುನ ರಾಶಿಯ ಬುಧನ ಸಂಚಾರ ಕೆಲವೊಂದು ರಾಶಿಯವರಿಗೆ ಅವರ ವೃತ್ತಿಯಲ್ಲಿ , ಕುಟುಂಬದಲ್ಲಿ , ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಬಹುದು .

Leave a Comment