ನಾವು ಈ ಲೇಖನದಲ್ಲಿ ಮೇ 23 ನೇ ತಾರೀಖು ಹುಣ್ಣಿಮೆ ಇದೆ . ಐದು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಹೇಗೆ ಚಿನ್ನ ಆಗುತ್ತದೆ. ಎಂದು ತಿಳಿಯೋಣ . ಈ ಹುಣ್ಣಿಮೆಯ ನಂತರ ಈ ಐದು ರಾಶಿಯವರಿಗೆ ಬಹಳ ಅದೃಷ್ಟ ಶುರುವಾಗುತ್ತದೆ. ಶನಿ ದೇವರು ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು , ಅವುಗಳಿಗೆ ಇವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ .
ಈ ರಾಶಿ ಅವರಿಗೆ ಹುಣ್ಣಿಮೆ ಮುಗಿದ ನಂತರ ರಾಜಯೋಗ ಮತ್ತು ಹಣಕಾಸು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ . ಮುಟ್ಟಿದ್ದೆಲ್ಲಾ ಬಂಗಾರ ಆಗುವಂತೆ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು . ನೀವು ಮಾಡುವ ಉದ್ಯೋಗದಲ್ಲಿ ಒಳ್ಳೆಯ ರೀತಿಯ ಲಾಭವನ್ನು ಪಡೆಯಬಹುದು . ಹಿರಿಯರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡಿದ್ದೆ ಆದರೆ , ತುಂಬಾ ಒಳಿತನ್ನು ಕಾಣಲು ಸಾಧ್ಯವಾಗುತ್ತದೆ .
ವ್ಯಾಪಾರ ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು . ವ್ಯಾಪಾರದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ , ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ . ನಿಮ್ಮ ಜೀವನದಲ್ಲಿ ಬಂಧು – ಮಿತ್ರರ ಬೆಂಬಲ ಹೆಚ್ಚಾಗುತ್ತದೆ . ಆದ್ದರಿಂದ ಅನೇಕ ಕ್ಷೇತ್ರಗಳಲ್ಲಿ ನೀವು ಅನುಕೂಲಕರ ವಾತಾವರಣವನ್ನು ಪಡೆದುಕೊಳ್ಳಬಹುದು . ಹೊಸ ವಾಹನವನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಈ ಸಮಯ ತುಂಬಾ ಉತ್ತಮವಾಗಿದೆ .
ಮತ್ತು ನೀವು ಖರೀದಿ ಮಾಡಲು ಕೂಡ ಸಾಧ್ಯವಾಗುತ್ತದೆ . ಆರ್ಥಿಕವಾಗಿ ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು . ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮ ಎಂಬುದು ಇದ್ದರೆ , ಖಂಡಿತ ಫಲವನ್ನು ಪಡೆಯಬಹುದು . ಪರಿಶ್ರಮ ಇಲ್ಲದೆ ಇದ್ದರೆ , ನೀವು ವಿಫಲತೆಯನ್ನು ಪಡೆಯುವ ಸಾಧ್ಯತೆ ಇರುತ್ತದೆ . ನೀವು ಯಾವುದೇ ಕೆಲಸವನ್ನು ಮಾಡುವಾಗ ತುಂಬಾ ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸವನ್ನು ಮಾಡಬೇಕು . ಇದರಿಂದ ತುಂಬಾ ಒಳಿತಾಗುತ್ತದೆ . ಯಾವುದಾದರೂ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸರಿಯಾದ ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಿ .
ಏಕೆಂದರೆ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಮುಂದಿನ ಜೀವನದಲ್ಲಿ ಸಮಸ್ಯೆಗಳು ಬರುವುದು ಹೆಚ್ಚಾಗಿರುತ್ತದೆ . ಧಾರ್ಮಿಕ ಕಾರ್ಯಗಳ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು . ಧಾರ್ಮಿಕ ಕೆಲಸ ಕಾರ್ಯಗಳನ್ನು ನೀವು ಮಾಡುವುದರಿಂದ ತುಂಬಾ ಪ್ರಯೋಜನವನ್ನು ಪಡೆಯಬಹುದು . ಹಾಗೆಯೇ ಉತ್ತಮ ಜನರನ್ನು ಪಡೆಯಲು ಸಾಧ್ಯವಾಗುತ್ತದೆ .
ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ . ನಿಮ್ಮ ಮನೆಯಲ್ಲಿ ಸಂಭ್ರಮ ಸಡಗರದ ವಾತಾವರಣ ಸೃಷ್ಟಿಯಾಗುತ್ತದೆ . ಇಷ್ಟೆಲ್ಲ ಲಾಭ ಅದೃಷ್ಟವನ್ನು ಮೇ 23ನೇ ತಾರೀಖು ಹುಣ್ಣಿಮೆ ಮುಗಿದ ನಂತರ ಪಡೆಯಲಿರುವ ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೆ , ವೃಶ್ಚಿಕ ರಾಶಿ , ಸಿಂಹ ರಾಶಿ, ಧನಸ್ಸು ರಾಶಿ , ತುಲಾ ರಾಶಿ ಮತ್ತು ಕನ್ಯಾ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ , ಭಕ್ತಿಯಿಂದ ಶನಿ ದೇವರು ಮತ್ತು ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿ ಎಂದು ಹೇಳಲಾಗಿದೆ .