ನಮಸ್ಕಾರ ಸ್ನೇಹಿತರೆ ಇಲ್ಲಿ ನಾವು ನಿಮಗೆ ಕೆಲವು ಮಂತ್ರಗಳ ಬಗ್ಗೆ ತಿಳಿಸಿಕೊಡುತ್ತೇವೆ ಇವುಗಳನ್ನು ಮುಂಜಾನೆ ಎದ್ದ ತಕ್ಷಣ ಸ್ನಾನಮಾಡುವಾಗ ಆಗಲಿ ಅಥವಾ ಪೂಜೆ ಮಾಡುವ ಸಮಯದಲ್ಲಿ ಜಪ ಮಾಡಬೇಕು ಈ ಮಂತ್ರವನ್ನು ಜಪ ಮಾಡಿದರೆ ಆ ವ್ಯಕ್ತಿಯ ಜೀವನವು ಸಕಾರಾತ್ಮಕ ಶಕ್ತಿಯಿಂದ ತುಂಬಿಕೊಳ್ಳುತ್ತದೆ ಮತ್ತು ಮನೆಯಲ್ಲಿ ದುಃಖ ದಾರಿದ್ರ್ಯ ನಿರಾಸೆ ಅಂತ್ಯ ಆಗುತ್ತದೆ ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಶರೀರ ಮಾಧ್ಯಂ ಕಲಿ ಧರ್ಮ ಸಾಧನಂ ಇದರ ಅರ್ಥ ನಮ್ಮ ಶರೀರವು ಎಲ್ಲಾ ಕರ್ತವ್ಯಗಳನ್ನು ಪೂರ್ತಿ ಮಾಡುವ ಸಾಧನ ಆಗಿದೆ ಒಂದು ವೇಳೆ ನಮ್ಮ ಶರೀರವು ಏನಾದರೂ ಆರೋಗ್ಯದಿಂದ ಇದ್ದರೆ ನಮ್ಮ ಎಲ್ಲಾ ಕರ್ತವ್ಯವನ್ನು ನಮ್ಮ ಎಲ್ಲಾ ಧರ್ಮದ ಪಾಲನೆಯನ್ನು ಮಾಡಬಹುದಾಗಿದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗಾಗಿ ನಮ್ಮ ಶಾಸ್ತ್ರದಲ್ಲಿ ಒಳ್ಳೆಯ ಆರೋಗ್ಯಕ್ಕಾಗಿ ಮುಂಜಾನೆ ಬೇಗ ಏಳುವುದನ್ನು ತಿಳಿಸಿಕೊಟ್ಟಿದ್ದಾರೆ ಆದರೆ ಈಗಿನ ದಿನಗಳಲ್ಲಿ ಮನುಷ್ಯನ ದಿನಚರಿಯೂ ತುಂಬಾ ವಿಚಿತ್ರ ಆಗಿದೆ ಈಗ ಮನುಷ್ಯರು ಯಾವುದೊ ಒಂದು ಟೈಮ್ಗೆ ಮಲಗುತ್ತಾರೆ ಯಾವುದೋ ಒಂದು ಸಮಯಕ್ಕೆ ಏಳುತ್ತಾರೆ ಇಲ್ಲಿ ಅವರು ಈ ಒಂದು ವಿಷಯದ ಬಗ್ಗೆ ಕಾಳಜಿ ವಹಿಸುವುದೇ ಇಲ್ಲ ಅದು ಮುಂಜಾನೆ ಎದ್ದ ತಕ್ಷಣ ಯಾವ ಕೆಲಸವನ್ನು ಮಾಡಿದರೆ ದಿನ ಚೆನ್ನಾಗಿ ಕಳೆಯುತ್ತದೆ ಎನ್ನುವುದಾಗಿದೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಕೆಲವು ವಿಷಯಗಳು ಯಾವ ರೀತಿ ಇದೆಯೆಂದರೆ ಈಗ ಇಡೀ ಜಗತ್ತು ಇವುಗಳನ್ನು ಗೌರವದಿಂದ ಪಾಲಿಸುತ್ತಾ ಬರುತ್ತಿದೆ ಆದರೆ ನಾವು ಭಾರತೀಯರು ಆದರೂ ಸಹ ಇಲ್ಲಿ ನಾವು ಕೆಲವು ವಿಷಯಗಳನ್ನು ತಿಳಿದುಕೊಂಡಿಲ್ಲ ಅಥವಾ ಅವುಗಳನ್ನು ನಾವು ಪಾಲಿಸುತ್ತಿಲ್ಲ ಇಲ್ಲಿಯತನಕ ಈ ಎಲ್ಲಾ ಮಾಹಿತಿಯ ಆಧಾರವು ವಿಜ್ಞಾನವಾಗಿದೆ
ಸ್ನೇಹಿತರೆ ನಮ್ಮ ಇಡೀ ದಿನವು ಯಾವ ರೀತಿ ಕಳೆಯುತ್ತದೆ ಎನ್ನುವುದು ನಮ್ಮ ಮೇಲೆ ಡಿಪೆಂಡ್ ಆಗಿದೆ ನಮ್ಮ ದಿನದ ಪ್ರಾರಂಭವು ಎಷ್ಟು ಸುಖಕರವಾಗಿರುತ್ತದೆ ನಮ್ಮ ಇಡೀ ದಿನವೂ ಸಹ ಅಷ್ಟೇ ಮಂಗಳ ಕಾರಿ ಆಗುತ್ತದೆ ಹಾಗಾಗಿ ಇಲ್ಲಿ ನಾವು ನಿಮಗೆ ಮುಂಜಾನೆ ಎದ್ದ ತಕ್ಷಣ ಎಲ್ಲಕ್ಕಿಂತ ಮೊದಲು ಯಾವ ಕೆಲಸವನ್ನು ಮಾಡಬೇಕು ಎಂಬುದನ್ನು ನಾವು ನಿನಗೆ ತಿಳಿಸಿಕೊಡುತ್ತೇವೆ ಮಂತ್ರಗಳ ಬಗ್ಗೆ ತಿಳಿಯೋಣ ಇವುಗಳನ್ನು ನೇಮಿತ ರೂಪದಲ್ಲಿ ಜಪವನ್ನು ಮಾಡಬೇಕಾಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಅವುಗಳ ಬಗ್ಗೆ ತಿಳಿಯೋಣ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ತಮ್ಮ ದಿನವನ್ನು ಪ್ರಾರಂಭಿಸುವುದಕ್ಕೆ ಸರ್ವಶ್ರೇಷ್ಠ ಸಮಯ ಅಂತ ತಿಳಿಸಿದ್ದಾರೆ ಇದರ ಹಿಂದೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣ ಎರಡು ಇವೆ ಯಾಕೆ ಅಂದರೆ
ಈ ಸಮಯದಲ್ಲಿ ಅಂತರಿಕ್ಷದಲ್ಲಿ ಆಗಲಿ ಅಥವಾ ನಮ್ಮ ಅಕ್ಕಪಕ್ಕದಲ್ಲಿರುವ ವಾತಾವರಣದಲ್ಲಿ ಯಾವ ರೀತಿ ವಿಷಯಗಳು ನಡೆಯುತ್ತವೆ ಎಂದರೆ ಇವು ನಮ್ಮ ಮೇಲೆ ಆಗಲಿ ನಮ್ಮ ಶರೀರದ ಮೇಲೆ ಆಗಲಿ ಸಕಾರಾತ್ಮಕ ಪ್ರಭಾವ ಹಾಕುತ್ತವೆ ಒಂದು ವೇಳೆ ನಿಮಗೆ ಏನಾದರೂ ಎದ್ದೇಳಲು ಸಮಯ ಆಗಿಲ್ಲ ಅಂದರೆ ಇಲ್ಲಿ ಎಷ್ಟು ಬೇಗ ಏಳುವುದಕ್ಕೆ ಸಾಧ್ಯವೋ ಅಷ್ಟು ಬೇಗ ಏಳುವುದಕ್ಕೆ ಪ್ರಯತ್ನ ಮಾಡಬೇಕು ಇದಕ್ಕಾಗಿ ರಾತ್ರಿ ಬೇಗ ಮಲಗುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಮುಂಜಾನೆ ಬ್ರಹ್ಮ ಮೂಲದಲ್ಲಿ ಎದ್ದ ತಕ್ಷಣ ಮನುಷ್ಯರು ತಮ್ಮ ಅಂಗೈಯನ್ನು ದರ್ಶನ ಮಾಡಿ ಈ ಮಂತ್ರವನ್ನು ಹೇಳಬೇಕು ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದಹಾ ಪ್ರಭಾತೆ ಕರದರ್ಶನಂ ಇದರ ಅರ್ಥ ಮುಂಜಾನೆ ಎದ್ದ ತಕ್ಷಣ ನಮ್ಮ ಅಂಗೈಯನ್ನು ದರ್ಶನಮಾಡಿ ಭಗವಂತನನ್ನು ನೆನೆಯುವುದು ಆಗಿರುತ್ತದೆ
ಈ ರೀತಿ ಮಾಡುವುದರಿಂದ ವ್ಯಕ್ತಿಯ ಜೀವನದಿಂದ ನಿರಾಸೆ ದಾರಿದ್ರ್ಯ ಕಷ್ಟಗಳೆಲ್ಲ ದೂರವಾಗುತ್ತದೆ ನಂತರ ವ್ಯಕ್ತಿಯ ಜೀವನದಲ್ಲಿ ಹೊಸ ಅವಕಾಶ ಸಿಗುತ್ತವೆ ಇದರ ನಂತರ ವಸುಂದರ ಬಳಿ ನಮಸ್ಕರಿಸಿ ಅವರ ಬಳಿ ಕ್ಷಮೆ ಕೇಳುತ್ತಾ ಅವರ ಮೇಲೆ ನಿಮ್ಮ ಪಾದಗಳನ್ನು ಇಡಬೇಕು ಮುಂಜಾನೆ ಎದ್ದ ತಕ್ಷಣ ಅಲ್ಲಿ ಇಲ್ಲಿ ಸಮಯ ಕಳೆಯುವ ಬದಲು ತಕ್ಷಣವೇ ನಿತ್ಯ ಕರ್ಮಗಳಿಂದ ನೀವು ನಿವೃತ್ತ ಆಗಬೇಕು ಸ್ಥಾನ ಮಾಡುವ ವೇಳೆ ಗಂಗಾ-ಯಮುನಾ ತುಂಗಭದ್ರ ಈ ರೀತಿ ಎಲ್ಲಾ ಪವಿತ್ರ ನದಿಗಳನ್ನು ನೆನೆಯುತ್ತ ಸ್ನಾನ ಮಾಡಬೇಕು ಯಾಕೆಂದರೆ ಶಾಸ್ತ್ರಗಳಲ್ಲಿ ಈ ನದಿಗಳನ್ನು ತುಂಬಾ ಪವಿತ್ರ ಹಾಗೂ ಪೂಜನೀಯ ಅಂತ ತಿಳಿಸಿದ್ದಾರೆ ಇದಕ್ಕಾಗಿ ಒಂದು ಮಂತ್ರವು ಸಹ ಇದೆ ಇದು ಈ ಪ್ರಕಾರದಲ್ಲಿದೆ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇ ಅಸ್ಮಿನ್ ಸನ್ನಿಧಿಂ ಕುರು
ಈ ಮಂತ್ರವನ್ನು ಜಪ ಮಾಡುವುದರಿಂದ ನಿಮ್ಮ ಶರೀರದ ಜೊತೆಗೆ ನಿಮ್ಮ ಮನಸ್ಸು ಕೂಡ ಶಾಂತಿ ಮತ್ತು ನೆಮ್ಮದಿಯ ಅನುಭವವನ್ನು ಪಡೆದುಕೊಳ್ಳುತ್ತದೆ ನಂತರ ಇಡೀ ದಿನ ಚೆನ್ನಾಗಿ ಕಳೆಯುತ್ತದೆ ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿದ ನಂತರ ತಾಮ್ರದ ಲೋಟದಲ್ಲಿ ಸೂರ್ಯದೇವನಿಗೆ ಜಲವನ್ನು ಅರ್ಪಿಸುವುದು ಕೂಡ ತುಂಬಾನೇ ಶುಭವಾಗಿರುತ್ತದೆ ಸೂರ್ಯದೇವನು ಸೃಷ್ಟಿಯ ದೇವತೆ ಆಗಿದ್ದಾನೆ ಇವರ ಪೂಜೆಯನ್ನು ಮಾಡುವುದರಿಂದ ಪಂಚತತ್ವ ದಿಂದ ನಿಮಗೆ ಶಕ್ತಿ ಕೂಡ ಸಿಗುತ್ತದೆ ಹಾಗಾಗಿ ದಿನವಿಡಿ ಶರೀರವು ಶಕ್ತಿ ಇಂದ ಕೂಡಿರುತ್ತದೆ ಒಂದು ವೇಳೆ ಸೂರ್ಯ ದೇವರ ಪೂಜೆಯನ್ನು ಮಾಡಲು ಮುಂದಾಗುವುದು ಆದರೆ
ಈ ಮಂತ್ರವನ್ನು ನೀವು ಜಪ ಮಾಡಬಹುದಾಗಿದೆ ಇವು ಅತ್ಯಂತ ಶುಭಫಲವನ್ನು ನಿಮಗೆ ಕೊಡುತ್ತವೆ ಓಂ ಸೂರ್ಯಾಯ ನಮಃ ಓಂ ಭಾಸ್ಕರಾಯ ನಮಃ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಜಪ ಮಾಡಬಹುದು ಈ ರೀತಿ ಒಂದು ಮಾತಿದೆ ಹಿರಿಯರ ಆಶೀರ್ವಾದ ತುಂಬಾ ಶಕ್ತಿಶಾಲಿ ಆಗಿರುತ್ತದೆ ಇದರ ಅರ್ಥ ಮುಂಜಾನೆ ಈಶ್ವರನ ಆರಾಧನೆಯ ನಂತರ ನಾವು ಮನೆಯಲ್ಲಿರುವ ಎಲ್ಲಾ ಹಿರಿಯರ ಪಾದವನ್ನು ಸ್ಪರ್ಶ ಮಾಡಿ ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಇದರಿಂದ ನಮ್ಮ ದಿನ ಶುಭ ಆಗುವುದರ ಜೊತೆಗೆ ಇಡೀ ದಿನ ಸಕರಾತ್ಮಕ ಯೋಜನೆಯಿಂದ ಕೂಡಿರುತ್ತದೆ ಸಾಧ್ಯ ಆದರೆ ಮುಂಜಾನೆ ಅವಶ್ಯಕತೆ ಇದ್ದವರು ನಿಮ್ಮ ಮನೆಯ ಬಾಗಿಲ ಬಳಿ ಬಂದರೆ ಅವರಿಗೆ ಸಹಾಯ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755