ಅಶ್ವಿನಿ ನಕ್ಷತ್ರದವರ ಗುಣ ಲಕ್ಷಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ವಿಷಯ ತುಂಬಾನೇ ಇಂಟರೆಸ್ಟಿಂಗ್ ವಿಷಯ ಇದು ಎಲ್ಲರಿಗೂ ಖುಷಿಪಡಿಸುವ ವಿಷಯ ಯಾಕೆಂದರೆ ಎಲ್ಲರ ಮನೆಯಲ್ಲೂ ಇದನ್ನು ಇಟ್ಟಿರುತ್ತೀರಾ ಇದನ್ನು ಯಾವ ಡೈರೆಕ್ಷನ್ ನಲ್ಲಿ ಇಡಬೇಕು ಇದನ್ನು ಯಾವ ಡೈರೆಕ್ಷನ್ ನಲ್ಲಿ ಇಟ್ಟರೆ ಏನು ಪ್ರತಿಫಲ ಸಿಗುತ್ತದೆ ಮತ್ತು ಇದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ಎಲ್ಲರೂ ಇದನ್ನು ಮನೆಯಲ್ಲಿ ಇಟ್ಟಿರುತ್ತೀರಾ ಅದನ್ನು ಶೋಗೆ ಅಂತ ಇಟ್ಟಿರುತ್ತೀರಾ ಇದರ ಬಗ್ಗೆ ಸ್ವಲ್ಪ ಕೆಲವೊಂದು ಮಾಹಿತಿಯನ್ನು ಕೊಡುತ್ತೇವೆ ಇದು ನಿಮಗೆ ತುಂಬಾ ಯೂಸ್ಫುಲ್ ಆಗುತ್ತದೆ ಅಂತ ಭಾವಿಸುತ್ತಾ ವಿಷಯಕ್ಕೆ ಬಂದರೆ ಆ ವಿಷಯ ಏನೆಂದರೆ ಬುದ್ಧನ ಬಗ್ಗೆ ಬುದ್ಧನ ಮೂರ್ತಿಯನ್ನು ನೋಡುತ್ತಿದ್ದರೆ ಮನಸ್ಸಿಗೆ ಒಂದು ರೀತಿ ಸಮಾಧಾನ ಸಂತೋಷ ಅನಿಸುತ್ತದೆ ಇದನ್ನು ಯಾಕೆ ಬಳಸಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ನಮ್ಮಲ್ಲಿರುವ ನೆಗೆಟಿವಿಟಿ ಯನ್ನು ತೆಗೆದು ಹಾಕಬೇಕು ಎಂದರೆ ಒಂದು ಕೆಟ್ಟ ಆಲೋಚನೆಯನ್ನು ತೆಗೆದುಹಾಕಬೇಕು ಎಂದರೆ ಬುದ್ಧನನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಈ ಮೂರ್ತಿಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ನಿಮ್ಮ ಮನೆಯಲ್ಲಿ ಒಂದು ರೀತಿಯ ಸಮಾಧಾನ ನೆಮ್ಮದಿ ಖುಷಿಯ ವಾತಾವರಣ ಇರುತ್ತದೆ ತುಂಬಾ ಜನರು ತಪ್ಪು ತಿಳುವಳಿಕೆ ಮಾಡಿಕೊಂಡಿದ್ದಾರೆ ಬುದ್ಧ ಸನ್ಯಾಸಿ ನಾವು ಕೂಡ ಸನ್ಯಾಸಿಗಳು ಆಗುತ್ತೇವೆ ಸಾಂಸಾರಿಕ ಜೀವನದಲ್ಲಿ ಸರಿ ಇರುವುದಿಲ್ಲ ಎಲ್ಲಾ ಹೇಳುತ್ತಾರೆ ಆದರೆ ಇದು ತಪ್ಪು ಇದನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಇಂತಹ ಪ್ರಸಂಗ ಬರುವುದಿಲ್ಲ ಇದನ್ನು ಇಟ್ಟುಕೊಳ್ಳುವುದರಿಂದ ನೀವು ತುಂಬಾ ಖುಷಿಯಾಗಿರುತ್ತೀರಿ ತುಂಬಾ ಸಮಾಧಾನದಿಂದ ಮನೆಯಲ್ಲಿ ಇರಬೇಕು

ಎಂದರೆ ಇದನ್ನು ಮನೆಯಲ್ಲಿ ತಂದು ಇಡೀ ಯಾವ ಡೈರೆಕ್ಷನ್ ನಲ್ಲಿ ಇಟ್ಟರೆ ಒಳ್ಳೆಯದು ಎಂದರೆ ನಾರ್ತ್ ನಾರ್ಥ್ ಈಸ್ಟ್ ಅಲ್ಲಿ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ ನಾರ್ಥ್ ಈಸ್ಟ್ ನಲ್ಲಿ ಬುದ್ಧನ ಮೂರ್ತಿಯನ್ನು ಇಡಬೇಕಾದರೆ ಬುದ್ಧನ ಮೂರ್ತಿಯ ಹಿಂದೆ ರೆಡ್ ಪಿಂಕ್ ಈ ಕಲರ್ ಗಳು ಇರಬಾರದು ಬುದ್ಧನ ಮೂರ್ತಿಯನ್ನು ಇಡಬೇಕಾದರೆ ಹಿಂದುಗಡೆ ಗೋಲ್ಡ್ ಕಲರ್ ಬ್ಯಾಗ್ರೌಂಡ್ ಇರಬೇಕು ಅಥವಾ ಬುದ್ಧನ ದೊಡ್ಡ ಫೋಟೋವನ್ನು ಹಾಕಬೇಕಾದರೆ ಈಸ್ಟ್ ಡೈರೆಕ್ಷನ್ ನಲ್ಲಿ ಹಾಕಿ ಅನುಕೂಲ ಆಗುತ್ತದೆ ಅದೇ ರೀತಿ ಕೆಲವೊಂದು ಬುದ್ಧ ಆಶೀರ್ವಾದ ಮಾಡುವ ರೀತಿ ಇರುತ್ತದೆ ಈ ರೀತಿ ಆಶೀರ್ವಾದ ಮಾಡುತ್ತಿರುವ ಬುದ್ಧನನ್ನು ತಂದಿಟ್ಟರೆ ಮನೆಯಲ್ಲಿ ಭಕ್ತಿಭಾವ ತುಂಬಾ ಚೆನ್ನಾಗಿ ಇಂಪ್ರೂವ್ ಆಗುತ್ತದೆ ಮತ್ತು ಯಾವುದೇ ರೀತಿಯಾಗಿ ಬುದ್ಧನನ್ನು ನೆಲದ ಮೇಲೆ ಇಡಬಾರದು ಸ್ನೇಹಿತರೆ

ಬುದ್ಧ ನೊಂದಿಗೆ ನಾವು ತುಂಬಾ ಗೌರವಿತವಾಗಿ ನಡೆದುಕೊಳ್ಳಬೇಕು ನೆಲದ ಮೇಲೆ ಇಡುವ ಹಾಗಿಲ್ಲ ಟೇಬಲ್ ಮೇಲೆ ಅಥವಾ ಶೋಕೇಸ್ ಮೇಲೆ ಒಂದು ಸ್ಟ್ಯಾಂಡ್ ಮೇಲೆ ಇಡಬೇಕು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಟ್ಟು ಅಗೌರವವನ್ನು ತೋರಿಸಬಾರದು ಒಂದು ಬಿಸಿನೆಸ್ ಜಾಗದಲ್ಲಿ ಯಾವ ರೀತಿ ಇಟ್ಟುಕೊಳ್ಳಬೇಕು ಎಂದರೆ ಕ್ರೌನ್ ಉದ್ದ ಇರುತ್ತದೆ ಈ ರೀತಿ ಇರುವಂತಹ ಬುದ್ಧನನ್ನು ನಿಮ್ಮ ವ್ಯಾಪಾರ ಸ್ಥಳದಲ್ಲಿ ಅಥವಾ ನಿಮ್ಮ ಬಿಜಿನೆಸ್ ಸ್ಥಳದಲ್ಲಿ ಈ ರೀತಿಯಾದಂತಹ ಬುದ್ಧನನ್ನು ತಂದಿಟ್ಟರೆ ಬಿಜಿನೆಸ್ ನಲ್ಲಿ ಸಾಕಷ್ಟು ಲಕ್ ಬರುತ್ತದೆ ತುಂಬಾ ಸಕ್ಸಸ್ ಬರುತ್ತದೆ ಅಂತ ಹೇಳುವುದಕ್ಕೆ ಇಷ್ಟಪಡುತ್ತೇವೆ ಬುದ್ಧನ ಮುಂದೆ ನೇವೇದ್ಯಕ್ಕೆ ಗೋಲ್ಡ್ ಕಲರ್ ಪೇಂಟ್ ಆಗಿರುವ ಫ್ರೂಟ್ಸ್ ಇಟ್ಟರೆ ತುಂಬಾ ಅನುಕೂಲ ಆಗುತ್ತದೆ ಆದಷ್ಟು ಗೋಲ್ಡನ್ ಬುದ್ಧನನ್ನು ಜಾಸ್ತಿ ಬಳಸಿ

ಇದರಿಂದ ನಿಮ್ಮ ಮನೆಗೆ ಲಕ್ಷರಿ ಬರುತ್ತದೆ ಮನೆಯಲ್ಲಿ ಸುಖ ನೆಮ್ಮದಿ ದುಡ್ಡು ಹಣ ಆರೋಗ್ಯ ಎಲ್ಲವನ್ನೂ ಕೊಡಲಿ ಅಂತ ಇದನ್ನು ಬಳಸಿ ಯಾರಾದರೂ ಮನೆಗೆ ಬರುತ್ತಿದ್ದ ಹಾಗೆ ಬುದ್ಧನ ಮೂರ್ತಿ ಕಾಣಿಸಬೇಕು ಹೀಗೆ ಕಾಣಿಸುತ್ತಿದ್ದರೆ ಯಾರಾದರೂ ಮನೆಗೆ ಬಂದಾಗ ಅವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಇದ್ದರೂ ಕೂಡ ಅದು ಪಾಸಿಟಿವ್ ರೀತಿ ಪರಿವರ್ತನೆಯಾಗುತ್ತದೆ ಯಾರಾದರೂ ಮನೆಗೆ ಬರುತ್ತಿದ್ದರೆ ಅವರಿಗೆ ಯಾವುದೇ ರೀತಿ ಕೆಟ್ಟ ಆಲೋಚನೆ ಬರುವುದಿಲ್ಲ ಇದನ್ನು ಎಲ್ಲರಿಗೂ ಕಾಣಿಸುವಂತೆ ಮನೆಯ ಎಂಟ್ರೆನ್ಸ್ ನಲ್ಲಿ ಇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment