ಒಬ್ಬ ಸ್ತ್ರೀಯು ಯಾವ ಕ್ಷಣ ಪರಪುರುಷನ ಮುಂದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಒಬ್ಬ ಸ್ತ್ರೀ ಯು ಪರಪುರುಷನ ಮುಂದೆ ಬಟ್ಟೆಯನ್ನು ಕಳಚಿ ಬೆ *ತ್ತ *ಲೆ ಆಗುವಳು ಆ ಕ್ಷಣ ನಮ್ಮನ್ನು ಗಮನಿಸುವ ಎಲ್ಲಾ ಕಷ್ಟಗಳು ನಾವು ಚೆನ್ನಾಗಿರಬೇಕೆಂದುಕೊಳ್ಳುವುದಿಲ್ಲ ನಾವು ಬಾಧೆ ಪಟ್ಟು ಅಳುತ್ತಿದ್ದರೆ ನೋಡಿ ಸಂತೋಷ ಪಡುವ ಮನಸ್ಥಿತಿ ಕೆಲವರು ಹೊಂದಿರುತ್ತಾರೆ.ನಂಬಿಕೆಯಾಗಲಿ ಗೌರವವಾಗಲಿ ಪ್ರಾಣವಾಗಲಿ ಒಮ್ಮೆ ಹೋದರೆ ಮತ್ತೆ ವಾಪಸ್ ಬರುವುದಿಲ್ಲ ನಾವು ಪ್ರೀತಿಸುವ ವ್ಯಕ್ತಿಯು ಮದುವೆಯ ಮೊದಲು ಹೇಗೆ ಏನು ವ್ಯವಹಾರ ನಡೆಸಿದ್ದಾರೆ ಅದು ತಪ್ಪಿನಿಂದ ಅರಿವಿಲ್ಲದೆ ನಡೆದ ವಿಷಯ ಎಂದು ಕಡೆಗಣಿಸಿದ್ದರು ಮದುವೆ ನಂತರ ಆತ ಆಕೆ ನಮ್ಮವಳಾಗಿ ಅಥವಾ ನಮ್ಮವನಾಗಿ ಇರಬೇಕೆಂದು ಬಯಸುತ್ತೇವೆ

ಎಲ್ಲಿಯಾದರೂ ಅವರು ಬೇರೆಯವರನ್ನು ನೋಡಿದರೆ ಮಾತನಾಡಿದರೆ ಇಷ್ಟ ಪಟ್ಟರೆ ಬಯಸಿದರೆ ನಮಗೆ ಮನಸ್ಸಿನಲ್ಲಿ ಗೊಂದಲ ಉಂಟಾಗುವುದು ಅನುಮಾನ ಕಾಡುತ್ತದೆ ಪ್ರೀತಿಯು ಒಂದು ಕರ್ತವ್ಯವಲ್ಲ ಅದನ್ನು ಕರ್ತವ್ಯ ಅಂದುಕೊಂಡರೆ ಅದು ಮರೆಯಾಗುವುದು ಪುಸ್ತಕದ ಮುಂದಿನ ಪುಟಗಳಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕಾದರೆ ಅದನ್ನು ತೆರೆದು ನೋಡಬೇಕಾಗುತ್ತದೆ ಯಾರಿಗೂ ಹೇಳುವುದಕ್ಕಾಗುವುದಿಲ್ಲ ಜೀವನವೂ ಹಾಗೆಯೇ ಒಂದು ಪುಸ್ತಕವಿದ್ದಂತೆ.

ಯಾವಾಗ ಒಬ್ಬ ಸ್ತ್ರೀಯು ಪರಪುರುಷನ ಒಂದೇ ಬಟ್ಟೆ ಕಳಚಿ ಬೆ*ತ್ತ*ಲೆ ಆಗುವಳು ಆ ಕ್ಷಣ ಆಕೆಯೂ ತನ್ನ ಗುಣಗಳನ್ನು ಬಿಚ್ಚಿಟ್ಟಂತೆ ಅವರನ್ನು ನಾಲ್ಕು ಜನರು ಗೌರವದಿಂದ ನೋಡುತ್ತಿದ್ದರೆ ಆ ಗೌರವ ಕ್ಷಣ ಮಾತ್ರದಲ್ಲಿ ಕಳೆದುಕೊಂಡಂತೆ ಹೆಚ್ಚಾಗಿ ಕುಡಿಸಿದರೆ ನೀರು ಕೂಡ ಹಾವಿಯಾಗುವುದು ಅದೇ ರೀತಿ ಹೆಚ್ಚಾಗಿ ಬಾದೆಯ ನೀಡಿದರೆ ಸಂಬಂಧಗಳು ಬೇಗ ಹಳಸಿ ಹೋಗುತ್ತವೆ. ಹೊಂದಾಣಿಕೆಯ ಮಾಡಿಕೊಂಡು ಸಹಜವಾಗಿ ಮಾನಸಿಕವಾಗಿ ಸಿದ್ದರಾಗಿ ಹೊರಗಿನ ಸಂಬಂಧ ಸಮಂಜಸವಲ್ಲ ಈ ಮಾತುಗಳು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಗಂಡಸರಿಗೂ ಅನ್ವಯಿಸುತ್ತದೆ.
ಸ್ನೇಹಿತರೆ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment