ಸ್ಟೀಲ್ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು

ಬೆಳ್ಳಿ ಅಥವಾ ಹಿತ್ತಾಳೆ ದೀಪವನ್ನು ಸ್ವಚ್ಛ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಸ್ಟೀಲ್ ದೀಪಗಳು ಸ್ವಚ್ಛ ಮಾಡಲು ಸುಲಭ ಈ ಕಾರಣಕ್ಕಾಗಿ ಹೆಚ್ಚಾಗಿ ಸ್ಟೀಲ್ ದೀಪವನ್ನು ಬಳಸುತ್ತಾರೆ ಆದರೆ ನೆನಪಿಗೆ ಒಳ್ಳೆಯದಲ್ಲ ಎಚ್ಚರ ಯಾರು ದೇವರಿಗೆ ಸ್ಟೀಲ್ ದೀಪವನ್ನು ಬಳಸಿ ದೀಪ ಹಚ್ಚುತ್ತಾರೋ ಅವರು ಎಷ್ಟು ಶ್ರೀಮಂತರಾಗಿದ್ದರು ಕೂಡ ದಿನ ಕ್ರಮೇಣ ದರಿದ್ರಾಗುತ್ತಾರೆ ಹಣಕಾಸಿನ ಸಮಸ್ಯೆ ಜಾಸ್ತಿಯಾಗುತ್ತದೆ

ಮನೆಯಲ್ಲಿರುವ ಸದಸ್ಯರ ಮಧ್ಯೆ ಹೊಲಜಗಳ ನೆಮ್ಮದಿಗೆ ಕೊರತೆ ಜಾಸ್ತಿ ಇರುತ್ತದೆ….. ಮನೆಯಲ್ಲಿ ಅಸಮಾಧಾನ ಆರೋಗ್ಯ ಸಮಸ್ಯೆಗಳು ನಿಶಕ್ತಿ ಸುಸ್ತು ಸೋಮಾರಿತನ ಜಾಸ್ತಿ ಇರುತ್ತದೆ.. ಕೌಟಿನ ತಕರಾರು ಕೇಸುಗಳು ಜಾಸ್ತಿಯಾಗುತ್ತದೆ ಸಾಲದ ಬಾದೆ ಶತ್ರು ಭಾದೆ ರೋಗಭಾದೆ ಜಾಸ್ತಿಯಾಗುತ್ತದೆ.. ಮನೆಯಲ್ಲಿ ತುಂಬ ಸೋಮಾರಿಗಳು ಆಗುತ್ತಾರೆ ಕೆಟ್ಟ ಕನಸುಗಳು ಜಾಸ್ತಿ ಬೀಳುತ್ತದೆ…

ಸ್ತ್ರೀಯರು ಪುರುಷರು ಯಾರೇ ಆಗಲಿ ದೇವರಿಗೆ ಕುಕ್ಕರ್ ಗಾಳಿನಲ್ಲಿ ಕುಳಿತು ದೀಪ ಹಚ್ಚಿದರೆ ಇವರಿಗೆ ಕಾಲುಗಳಲ್ಲಿ ನೋವು ಸೊಂಟದ ನೋವು ಮಂಡಿ ನೋವು, ಸಮಸ್ಯೆ ಕಡೆದೆ ಆದ್ದರಿಂದ ಪೂರ್ಣವಾಗಿ ಕುಳಿತು ದೀಪ ಹಚ್ಚಬೇಕು… ನಿಮಗೆ ನಿರಂತರ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ನೀವು ಹಚ್ಚಿದ ದೀಪವನ್ನು ಚಿಕ್ಕ ತುಂಡು ಕೆಂಪು ಕಲ್ಲು ಸಕ್ಕರೆ ಹಾಕಿ ದೀಪ ಬೆಳಗುವುದು ಬಹಳ ಉತ್ತಮ

ಇತ್ತೀಚಿನ ದಿನಗಳಲ್ಲಿ ಎಲ್ಲಾದರಲ್ಲೂ ಫ್ಯಾಶನ್ ಕಂಡು ಬಂದಿದೆ ಕೆಲಶ್ರೀಮಂತರು ಅಂತ ಫ್ಯಾಷನ್ ಅನುಸರಿಸಲು ಶುರು ಮಾಡಿದ್ದಾರೆ… ಬಾಳೆ ಎಲೆ ಜಗದಲ್ಲಿ ಪ್ಲಾಸ್ಟಿಕ್ ಇಲ್ಲೆ ಬಳಸುವುದು ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ನೋಡಲು ಅಂದವಾಗಿ…. ಕಾಣತ್ತೆ ಅಂತ ದೇವರಿಗೆ ನಿಜವಾದ ಹೂವಿನ ಬಗ್ಗೆ ಪ್ಲಾಸ್ಟಿಕ್ ಇಡುವುದು ಹೀಗೆ ಎಲ್ಲಾದರೂ ಮಾಡರ್ನ್ ಆಗೋಕೆ… ಹೊರಟಿದ್ದಾರೆ… ಮನೆಯಲ್ಲಿ ಬೆಳ್ಳಿ ಅಥವಾ ಪಂಚಲೋಹದ ದೀಪ ಹಚ್ಚಿ ಎರಡು ದೀಪವನ್ನು ಹಚ್ಚಿ.. ಒಂದು ದೀಪವನ್ನು ಯಾವತ್ತು ಹಚ್ಚಕೂಡದು ಮರೆಯದಿರಿ…

Leave a Comment