7 ಸೆಕೆಂಡುಗಳಲ್ಲಿ ಒಂದು ಉಂಗುರ ಆಯ್ಕೆ ಮಾಡಿಕೊಳ್ಳಿ ಅದನ್ನು ಅವಲಂಭಿಸಿ ನಿಮ್ಮ ಸ್ವಭಾವ ವ್ಯಕ್ತಿತ್ವ ತಿಳಿದುಕೊಳ್ಳಿ !!

0

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದ ಮೂಲಕ ನೀವು ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಸ್ವಭಾವವನ್ನು ಹಾಗೂ ನಿಮ್ಮ ನಿಜ ಜೀವನವನ್ನು ನಿಮ್ಮ ಮುಂದೆ ತೆರೆದ ಪುಸ್ತಕದಂತೆ ಕಾಣಸಿಗುತ್ತದೆ ಅದು ಹೇಗೆಂದರೆ ಇಲ್ಲಿ ಕಾಣುತ್ತಿರುವ ಈ ಮೂರು ಉಂಗುರದಲ್ಲಿ ನೀವು ಯಾವುದಾದರೂ ಒಂದು ಉಂಗುರವನ್ನು ಆರಿಸಿಕೊಳ್ಳಬೇಕು ಅದು ನಿಮ್ಮ ಭವಿಷ್ಯತ್ತು ನಿಮ್ಮ ವ್ಯಕ್ತಿತ್ವ ನಿಮ್ಮ ಸ್ವಭಾವವನ್ನು ತಿಳಿಸುತ್ತದೆ ಸಾಧಾರಣವಾಗಿ ಪ್ರತಿಯೊಬ್ಬರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಮುಂದೆ ಏನು ಜರುಗುತ್ತದೆ ಎನ್ನುವ ಆಸಕ್ತಿಯೊಂದಿಗೆ ಜಾತಕವನ್ನು ತೋರಿಸುವುದು ಜ್ಯೋತಿಷ್ಯ ಗಳನ್ನು ಮೀಟ್ ಮಾಡುವುದು ಹೀಗೆ ಯಾವುದು ಯಾರಿಗೆ ಇಷ್ಟವೋ ಗಳನ್ನು ಮಾಡುತ್ತಾ ಇರುತ್ತಾರೆ ಹೀಗೆ ಮನುಷ್ಯ ತನ್ನ ಬಗ್ಗೆ ತಾನು ತಿಳಿದುಕೊಳ್ಳುವ ಆಸಕ್ತಿಯನ್ನು ತೋರುತ್ತಿರುತ್ತಾನೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದಕ್ಕೆ ಪ್ರತಿಯಾಗಿ ನಾವು ಈ ದಿನ ನಾವು ಮಾಡಿ ತೋರಿಸುತ್ತಿರುವ ಈ ರಿಂಗ್ ಗಳ ಆಧಾರಿತವಾದ ಒಂದು ಚಿಕ್ಕ ಪ್ರಯೋಗ ಈ ಮೂರು ರಿಂಗ್ ಗಳಿಂದ ನಿಮ್ಮ ಸ್ವಭಾವ ನಿಮ್ಮ ಗುಣ ನಿಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು ಮೇಲೆ ಕಾಣುವ ರಿಂಗ್ ಗಳಲ್ಲಿ ಒಂದು ರಿಂಗ್ ಅನ್ನು ನೀವು ಆರಿಸಿ ಕೊಳ್ಳಿ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ನೀವು ಮೊದಲನೆಯ ರಿಗ್ ಅನ್ನು ಆರಿಸಿಕೊಂಡರೆ ನಿಮ್ಮ ಸ್ವಭಾವ ಈ ರೀತಿಯಾಗಿರುತ್ತದೆ

ಅದು ನಿಮ್ಮ ಸ್ವಭಾವದ ಬಗ್ಗೆ ಮುಖ್ಯ ವಿಷಯಗಳನ್ನು ತಿಳಿಸುತ್ತದೆ ಮೊದಲನೇ ರಿಂಗನ್ನು ಆರಿಸಿಕೊಂಡರೆ ನೀವು ಸ್ವತಂತ್ರ ಸ್ವಭಾವದವರು ಯಾರದೋ ಕೈಕೆಳಗೆ ನೀವು ಕೆಲಸ ಮಾಡಲು ಇಚ್ಛಿಸುವುದಿಲ್ಲ ನೀವು ನಿಮ್ಮ ಇಷ್ಟಾನುಸಾರ ನಡೆದು ಯಶಸ್ಸು ಕಾಣುವವರು ನೀವು ನಿಮ್ಮ ಜೀವನದಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಂಡರೂ ಕೂಡ ಅವುಗಳ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ ಅದನ್ನು ಕಾರ್ಯರೂಪಕ್ಕೆ ತಂದಿರುತೀರಿ

ಹಾಗೆ ಮುನ್ನಡೆಯುತೀರಿ ಹಾಗೆ ಒಮ್ಮೊಮ್ಮೆ ನಿಮ್ಮ ಅತಿಯಾದ ಒತ್ತಡದಿಂದ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ಸಮಯವನ್ನು ತೆಗೆದುಕೊಳ್ಳುತ್ತೀರಿ ನೀವು ಮಾತನಾಡುವ ವಿಧಾನ ನಿಮ್ಮ ಕಡೆ ಬಹಳಷ್ಟು ಜನರನ್ನು ಆಕರ್ಷಿಸುತ್ತದೆ ನೀವು ನಿಮ್ಮ ಮಾತಿನ ಮೂಲಕವೇ ನಿಮ್ಮ ಮೊದಲನೇ ಪರಿಚಯದಲ್ಲಿ ಬಹಳಷ್ಟು ಇಂಪ್ರೆಸ್ ಮಾಡುತ್ತೀರಾ ಇತರರಿಗೆ ಸಹಾಯ ಮಾಡುವ ವಿಷಯದಲ್ಲೂ ಕೂಡ ಯಾವಾಗಲೂ ಮುಂದೆ ಇರುತ್ತೀರಾ ಒಂದು

ವೇಳೆ ನಂಬರ್ 2 ರಿಂಗ್ ಅನ್ನು ಆರಿಸಿ ಕೊಂಡರೆ ನಿಮ್ಮ ವ್ಯಕ್ತಿತ್ವ ಈ ರೀತಿಯಾಗಿರುತ್ತದೆ ನೀವು ನಿಮ್ಮ ಪ್ರಪಂಚದಲ್ಲಿ ವಿಹರಿಸುವಂತೆ ಆಗಿರುತ್ತದೆ ಬೇರೆಯವರ ಜೀವನದಲ್ಲಿ ಆಗಲಿ ಬೇರೆಯವರ ವಿಷಯದಲ್ಲಿ ಆಗಲಿ ಹೋಗುವವರು ಆಗುವವರು ನೀವು ಅಲ್ಲ ಅವರ ಕೆಲಸ ಅವರೇ ಮಾಡಿಕೊಂಡು ಹೋಗಬೇಕು ಎನ್ನುವ ಸ್ವಭಾವದವರು ನೀವು ಚಾಡಿ ಹೇಳುವುದು ಕೋಪಿಸಿಕೊಳ್ಳುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಕಂಡರೆ

ನಿಮಗೆ ಇಷ್ಟ ಆಗುವುದಿಲ್ಲ ನಿಮ್ಮ ಹೃದಯ ಬಹಳ ವಿಶಾಲವಾದದ್ದು ಮತ್ತು ಬೇರೆಯವರ ಬಗ್ಗೆ ಕನಿಕರ ಸಹಾಯ ಮಾಡಲು ಮುಂದೆ ಇರುವವರು ನೀವಾಗಿರುತ್ತೀರಿ ಯಾರಾದರೂ ಸಹಾಯ ಕೇಳಿ ಬಂದರೆ ಸಹಾಯ ಮಾಡಲು ಮುಂದೆ ಇರುತ್ತೀರಿ ಹಾಗೆ ಸ್ವಲ್ಪ ಅಹಂಕಾರ ಜಾಸ್ತಿ ಅಂತ ತುಂಬಾ ಜನರು ಭಾವಿಸುತ್ತಾರೆ ನಿಮ್ಮನ್ನು ನೋಡಿ ಆದರೆ ನಿಜಕ್ಕೂ ಅಹಂಕಾರ ರಹಿತವಾದ ನಿಮ್ಮ ಮನಸ್ಸು ನಿಷ್ಕಲ್ಮಶ ವಾದದ್ದು ಬಹಳ ಉದಾರ ಸ್ವಭಾವದವರು ನೀವು ನಿಮ್ಮ ಸ್ನೇಹಿತರಿಗಾಗಿ ನಿಮ್ಮ ಮನಸ್ಸನ್ನು ಹಾಗೂ ನಿಮ್ಮ ಪಾಕೆಟ್ಟು ತೆರೆದು ಇಟ್ಟಿರುತ್ತೀರಾ ಒಂದು ವೇಳೆ ನಿಮ್ಮ ಸ್ನೇಹಿತರು ಬಂದು ನಿಮ್ಮ ಹತ್ತಿರ ಸಹಾಯ ಬೇಡಿದರು ತಕ್ಷಣವೇ ಇಲ್ಲ ಎನ್ನದೆ ಎಲ್ಲವನ್ನೂ ಕೊಟ್ಟು ಬಿಡುವ ಸ್ವಭಾವದವರು

ನೀವು ಒಂದು ವೇಳೆ ನಿಮ್ಮ ಆಯ್ಕೆ ಮೂರನೇ ರಿಂಗ್ ಆದರೆ ನಿಮ್ಮ ಸ್ವಭಾವ ಹೇಗಿರುತ್ತದೆ ಅಂತ ನೋಡುವುದಾದರೆ ನಿಮಗೆ ನಟಿಸುವ ಜನರನ್ನು ಕಂಡರೆ ಆಗುವುದಿಲ್ಲ ನೀವು ಕೂಡ ಯಾವುದೇ ಬಗೆಯ ನಟನೆಗೆ ಇಷ್ಟಪಡುವುದಿಲ್ಲ ಹೃದಯದಲ್ಲಿ ಒಂದು ಇಟ್ಟುಕೊಂಡು ಮನಸ್ಸಿನಲ್ಲಿ ಒಂದು ಇಟ್ಟುಕೊಂಡು ಬಾಯಿಯಿಂದ ಮತ್ತೊಂದು ಮಾತನಾಡುವುದನ್ನು ಕಂಡರೆ ನಿಮಗೆ ಇಷ್ಟ ಆಗುವುದಿಲ್ಲ ಯಾವಾಗಲೂ ಸತ್ಯವನ್ನು ಮಾತನಾಡುವವರ ಜೊತೆಗೆ ನೀವು ಒಡನಾಟವನ್ನು ಹೊಂದಿರುತ್ತೀರಿ ಸತ್ಯವನ್ನು ಮಾತನಾಡಲು ಇಷ್ಟಪಡುತ್ತೀರಾ ಒಂದೊಂದು ಬಾರಿ ನಿಮ್ಮ ಸ್ವಭಾವ ನಿಮ್ಮ ಫ್ರೆಂಡ್ಸ್ ನಿಮ್ಮ ಫ್ಯಾಮಿಲಿಗೆ ಆಗಲಿ

ಇಷ್ಟ ಆಗುವುದಿಲ್ಲ ಯಾವುದನ್ನೇ ಆಗಲಿ ಯೋಚನೆ ಮಾಡದೆ ಥಟ್ಟಂತ ಮಾತನಾಡುವವರು ನೀವು ಆದರೆ ನಿಮ್ಮ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಬಹಳ ಕಡಿಮೆ ಇರುತ್ತದೆ ಇತರರಿಗೆ ಸಹಾಯ ಮಾಡುವುದು ನಿಮಗೆ ಇಷ್ಟ ಆದರೆ ಇತರರು ನಿಮಗೆ ಸಹಾಯ ಮಾಡುವುದು ಅಷ್ಟಕಷ್ಟೇ ಅಷ್ಟೇ ಅಲ್ಲದೆ ನಿಮ್ಮ ವಿಶಾಲವಾದ ಹೃದಯದಿಂದ ನಿಮ್ಮ ಸ್ನೇಹಿತರನ್ನು ಆಪ್ತರನ್ನು ನಿಮ್ಮೊಂದಿಗೆ ಯಶಸ್ಸಿನ ಪತ ದೊಂದಿಗೆ ಮುನ್ನಡೆಯುವ ಸ್ವಭಾವನ್ನು ಹೊಂದಿದವರು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.