ಎಷ್ಟೇ ದೇವರ ಪೂಜೆ ಮಾಡಿದರು ಕಷ್ಟಗಳು ಕಮ್ಮಿ ಆಗುತ್ತಿಲ್ಲವೆ

ಎಷ್ಟೇ ದೇವರ ಪೂಜೆ ಮಾಡುತ್ತಿದ್ದರು ಕಷ್ಟಗಳು ಪರಿಹಾರವಾಗುತ್ತಿಲ್ಲವೇ ಅಂದುಕೊಂಡ ಕೆಲಸದಲ್ಲಿ ನೆಮ್ಮದಿ ಕಾಣುತ್ತಿಲ್ಲವೇ ಯಾವುದೇ ಕೆಲಸ ಮಾಡಬೇಕೆಂದರೂ ಅದರಲ್ಲಿ ಯಶಸ್ಸು ಸಿಗುತ್ತಿಲ್ಲವೇ ಕುಲದೇವರ ಆಶೀರ್ವಾದ ನಿಮ್ಮ ಮೇಲೆ ಅಖಂಡ ವಾಗಿದ್ದರೆ ಯಾವುದೇ ಸಮಸ್ಯೆ ಆದರೂ ಮಂಜಿನಂತೆ ಕರಗಿ ಹೋಗುತ್ತದೆ ನಿಮಗೆ ಯಾವುದಾದರೂ ಸಮಸ್ಯೆ ಬಂದರೆ ನಿಮ್ಮ ಕುಲದೇವರನ್ನು ಯಾವತ್ತೂ ಕಡೆಗಣಿಸಬೇಡಿ

ನಮ್ಮ ಪೂರ್ವಜರು ಐದಾರು ತಲೆಮಾರುಗಳಿಂದ ನಮ್ಮ ಕುಲದೇವರ ಪೂಜೆ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುತ್ತಾರೆ ಅದನ್ನು ಯಾವುದೇ ಕಾರಣಕ್ಕೂ ನಾವು ಕಡೆಗಣಿಸಬಾರದು ಯಾವುದೇ ಸಮಯವಾದರೂ ನಾವು ಪಾಲಿಸಿಕೊಂಡು ಬಂದ ರೂಢಿ ಸಂಪ್ರದಾಯವನ್ನು ಕಡೆಗಣಿಸಬಾರದು ಹಿರಿಯರು ಏನು ಮಾಡಿದರು ಅದನ್ನು ನಾನು ಪಾಲಿಸುವುದಿಲ್ಲ ಎನ್ನುವುದು ಮೂರ್ಖತನದ ಪರಮಾವದಿ ಯಾವುದೇ

ಕೆಲಸ ಮಾಡುವುದಾದರೂ ನಮ್ಮ ಕುಲದೇವರ ಆರಾಧನೆ ಎಂಬುದು ಬಹಳ ಮುಖ್ಯವಾದದ್ದು ಕುಲ ಎಂದರೆ ಮನೆ ನಮ್ಮ ಪೂರ್ವಜರು ಹತ್ತಾರು ತಲೆಮಾರುಗಳಿಂದ ಪೂಜಿಸಿಕೊಂಡು ಬಂದ ದೇವ ಅಥವಾ ದೇವಿ ಯಾವ ದೇವರನ್ನು ನಾವು ಅತ್ಯಂತ ಪ್ರೀತಿಯಿಂದ ಹಚ್ಚಿಕೊಂಡು ಪೂಜಿಸಿಕೊಂಡು ಬರುತ್ತೇವೋ ಅಷ್ಟು ಆ ದೇವರಿಂದ ಆಶೀರ್ವಾದ ನಿಮ್ಮ ಜೀವನದಲ್ಲಿ ಸಿಗುತ್ತದೆ

ಇನ್ನು ಕೆಲವರು ನಮ್ಮ ಕುಲದೇವರನ್ನು ನಾವು ಯಾವುದೇ ರೀತಿ ಕಡೆಗಣಿಸಿಲ್ಲ ಎಲ್ಲಾ ಪೂಜೆ ಪುನಸ್ಕಾರಗಳನ್ನು ನಮ್ಮ ಹಿರಿಯರು ಮಾಡಿದಂತೆ ಮಾಡಿಕೊಂಡು ಬರುತ್ತಿದ್ದೇವೆ ಆದರೂ ನಮ್ಮ ಸಮಸ್ಯೆ ಕಡಿಮೆಯಾಗಿಲ್ಲ ಏಕೆಂದರೆ ನಿಮ್ಮ ನಿಮ್ಮ ಬಗ್ಗೆ ಅಸೂಯೆ ದ್ವೇಷ ಭಾವನೆಯಿಂದ ಕುಲದೇವರ ಮುಖ ಬಂಧನ ಮಾಡಿದ್ದರೆ ಮತ್ತು ಆ ಮುಖದಿಂದ ಮಾಡಿದ್ದರಿಂದ ನಿಮಗೆ ಕುಲದೇವರ ಆಶೀರ್ವಾದ

ಸಿಗುತ್ತಿಲ್ಲ ಆದ್ದರಿಂದ ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುತ್ತಿಲ್ಲ ಶುಭಕಾರ್ಯ ವಿಳಂಬವಾಗುತ್ತಿದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಳಂಬ ಅಂದುಕೊಂಡಂತೆ ಅಂಕ ಬರುತ್ತಿಲ್ಲ ಅಂದುಕೊಂಡಂತೆ ಫಲ ಸಿಗುತ್ತಿಲ್ಲ ಆದ್ದರಿಂದ ಕುಲ ದೇವರನ್ನು ನಂಬಿ ಕುಲದೇವರ ಮನೆ ಹೋಗುವುದು ತುಂಬಾ ಉತ್ಕೃಷ್ಟವಾದ ವಿಷಯವಾಗಿದೆ ಆದಕಾರಣ ನಿಮ್ಮ ಕುಲದೇವರ ಮುಖ ಬಂಧನ ಮತ್ತು ನಿಮ್ಮ ಕುಲ ದೇವರ ಪೂಜೆಯಲ್ಲಿ ವ್ಯತ್ಯಾಸವಿದ್ದರೆ ಕುಲದೇವರನ್ನು ಮರೆಯದೆ ಪೂಜಿಸುರು ಒಂದೊಳ್ಳೆ ಪರಿಹಾರವಾಗಿದೆ

Leave a Comment