ಶನಿವಾರ ದಿನ ಈ ವಸ್ತುಗಳನ್ನು ಮನೆಗೆ ತಂದುಕೊಂಡರೆ ನಿಮಗೆ ಅದೃಷ್ಟ ಹಿಂಬಾಲಿಸುತ್ತದೆ ನಿಮ್ಮ ಮನೆಯಲ್ಲಿ ಎಲ್ಲಾ ಶುಭಗಲೇ !!

ಎಲ್ಲರಿಗೂ ನಮಸ್ಕಾರ, ಪ್ರತಿ ನಿತ್ಯ ಪೂಜೆ ಮಾಡುವವರು ತಮ್ಮಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನ ಕಂಡಿತಾವಾಗಿ ಇಟ್ಟು ಕೊಳ್ಳುವುದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ಹಿರಿಯರು . ಇಂದಿನ ಈ ಲೇಖನದಲ್ಲಿ ನಾವು ನಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನು ಕಂಡಿತ್ತವಾಗಿಯೂ ಇಟ್ಟುಕೊಳ್ಳುವುದರಿಂದ ಸಾಕಷ್ಟು ಧನ ಲಾಭ ಆಗುತ್ತದೆ. ಮನೆಯಲ್ಲಿ ಧನ ಉಳಿತಾಯ ಆಗುವುದು ಹೆಚ್ಚಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ. ಮೊದಲನೇಯದಾಗಿ ಅರಿಶಿಣ ಮತ್ತು ಕುಂಕುಮ ಪ್ರತಿಯೊಬ್ಬರ ಮನೆಯಲ್ಲೂ ಅರಿಶಿಣ ಕುಂಕುಮ ಇದ್ದೇ ಇರುತ್ತದೆ. ಅದರೆ ನೀವು ಪೂಜಾ ಮಂದಿರದಲ್ಲಿ ಅರಿಶಿಣ ಕುಂಕುಮ ದೂಳು ಬೀಳದೆ ಇಡಬೇಕು ಪೂರ್ತಿ ಕಾಲಿಯಾಗಿರದೇ ಯಾವಾಗಲೂ ತುಂಬಿ ಇಡಬೇಕು

ಅಷ್ಟೇ ಅಲ್ಲ ತಾಜಾ ಇರುವಂತೆ ನೋಡಿಕೊಳ್ಳಬೇಕು ಹೀಗೆ ಅರಿಶಿಣ ಕುಂಕುಮ ಇರುವುದರಿಂದ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಹಾಗೇ ಕರ್ಪೂರ ಕೂಡ ಕರ್ಪೂರ ಕಾಲಿಯಾಗದಂತೆ ನೋಡಿಕೊಳ್ಳಿ ಪ್ರತಿ ನಿತ್ಯ ಕರ್ಪೂರದ ಆರತಿ ಜರುಗುವಂತೆ ನೋಡಿಕೊಳ್ಳಿ. ಅರಿಶಿಣ ಕುಂಕುಮ ಮತ್ತು ಕುಂಕುಮ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ. ಇನ್ನು ದಕ್ಷಿಣ ಆವೃತ್ತ ಶಂಕ ಪೂಜೆ ಮಾಡುವವರ ಮನೆಯಲ್ಲಿ ಶಂಕ ಇದ್ದೇ ಇರುತ್ತದೆ ಆದರೆ ದಕ್ಷಿಣ ಆವೃತ್ತಿ ಶಂಕ ಇಟ್ಟು ಪೂಜೆ ಮಾಡುವುದರಿಂದ ನಮ್ಮ ಸಂಪತ್ತು ಹೆಚ್ಚಾಗುತ್ತದೆ.

ಮತ್ತೊಂದು ವಸ್ತು ಕಡ್ಡಾಯವಾಗಿ ದೇವರ ಮನೆಯಲ್ಲಿ ಇರುವಂತಹ ವಸ್ತು ಯಾವುದು ಎಂದರೆ ಮಜಗೆ ಮಾಡುವ ಕಡಗೋಲು ನಿಮ್ಮ ದೇವರ ಕೋಣೆಯಲ್ಲಿ ಒಂದು ಚಿಕ್ಕ ಗಾತ್ರದ ಕಡಗೋಲು ತಂದು ಇಡುವುದರಿಂದ ನಿಮ್ಮ ಮನೆಯಲ್ಲಿ ಧನಾಕರ್ಷಣೆ ಉಂಟಾಗಿ ಶ್ರೀ ಮಹಾಲಕ್ಷ್ಮಿ ನೆಲೆಸಲಿ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಹೀಗೆ ಮಜ್ಜಿಗೆ ಮಾಡುವ ಕಡಗೋಲು ಮಂದಿರದಲ್ಲಿ ಇಟ್ಟು ಅದಕ್ಕೆ ಪ್ರತಿ ನಿತ್ಯ ಪೂಜೆ ಮಾಡಿ ಇದನ್ನು ತೆಗೆದು ಅಡಿಗೆ ಗೆ ಉಪಯೋಗಿಸಿ ಬೇಡಿ ಇದಕ್ಕಾಗಿ ಬೇರೇನೇ ಪೂಜೆ ಮಂದಿರದಲ್ಲಿ ಇಡೀ ಇವುಗಳನ್ನು ಪ್ರತಿ ನಿತ್ಯ ಜಾಗೃತಿ ಯಿಂದ ನೋಡಿಕೊಳ್ಳುವುದರಿಂದ ಮನೆಯಲ್ಲಿ ಧನಾಕರ್ಷಣೆ ಉಂಟಾಗಿ ಶ್ರೀ ಮಹಾಲಕ್ಷ್ಮಿ ನೆಲೆಸುತ್ತಾರೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment