ಒಂದು ಹತ್ತು ನಿಮಿಷ ಈ ಕುಬೇರ ಮುದ್ರೆಯನ್ನು ಹೀಗೆ ಹಾಕಿ ನೋಡಿ ಅನೇಕಾನೇಕ ಮಾರ್ಗಗಳಿಂದ ನಿಮಗೆ ದುಡ್ಡು ಬಂದು ಸೇರುತ್ತದೆ.
ನಮಸ್ಕಾರ ಸ್ನೇಹಿತರೆ, ಮಹಾಲಕ್ಷ್ಮಿ ದೇವಿಯು ಮನೆಗೆ ಬರಬೇಕೆಂದರೆ ಏನು ಮಾಡಬೇಕು? ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ನಾವು ಲಕ್ಷ್ಮಿ ದೇವಿಯನ್ನು ಆಹ್ವಾನಿಸವು ಮುನ್ನ ಕುಬೇರ ದೇವರನ್ನು ಆಹ್ವಾನಿಸಬೇಕು. ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶ್ರೀಘ್ರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ. ಅದಕ್ಕೆ ಮೊದಲು ಕುಬೇರ ದೇವರನ್ನು ಆಹ್ವಾನಿಸಬೇಕು ಎಂದು ಹೇಳಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more