ಇಂದಿನಿಂದ 33ಕೋಟಿ ದೇವರ ಆಶೀರ್ವಾದ 8ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ

ನಮಸ್ಕಾರ ಸ್ನೇಹಿತರೆ ಇಂದಿನ ಮಧ್ಯರಾತ್ರಿಯಿಂದ 33ಕೋಟಿ ದೇವಾನು-ದೇವತೆಗಳ ಆಶೀರ್ವಾದದ ಜೊತೆಗೆ ಸಾಕ್ಷಾತ್ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯೂ 8 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಈ ಎಂಟು ರಾಶಿಯವರು ರಾಜಯೋಗವನ್ನು ಪಡೆದುಕೊಂಡು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದರಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಾಣಲಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ … Read more

ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗು ಜುಲೈ ತಿಂಗಳಲ್ಲಿ ನಿಮ್ಮ ಜೀವನ ಹೇಗಿರುತ್ತೆ ತಿಳಿಯಿರಿ 

ಈ ಚಿತ್ರದಲ್ಲಿ ಮೂರು ಹೂವುಗಳನ್ನು ನೋಡುತ್ತಿದ್ದೀರಿ. ಜುಲೈ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಮತ್ತು ಯಾವೆಲ್ಲಾ ಫಲಗಳು ಸಿಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ನಿಮ್ಮ ಇಷ್ಟದೇವರನ್ನು ನೆನೆಸಿಕೊಂಡು ಈ ಮೂರು ಹೂವುಗಳಲ್ಲಿ ಒಂದು ಹೂವನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮೂರು ಹೂವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡುವುದರ ಮೂಲಕ ಜುಲೈ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ನಂಬರ್ 1ನಲ್ಲಿ ಇರುವ ಹೂವನ್ನು ಆಯ್ಕೆ … Read more

ದೇವರ ಕೋಣೆಯಲ್ಲಿ ಈ ಐದು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ

ದೇವರ ಕೋಣೆಯಲ್ಲಿ ಈ ಐದು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ ಎರಡು ವಸ್ತುಗಳು ಇಡುವುದರಿಂದ ಮನೆಯಲ್ಲಿ ಸಮಸ್ಯೆಗಳು, ಕಷ್ಟಗಳು ಬರುವುದು ಖಚಿತ. ಹಾಗಾದರೆ ದೇವರ ಕೋಣೆಯಲ್ಲಿ ಯಾವ ಐದು ವಸ್ತುಗಳನ್ನು ಇರಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವಾಸ್ತುಪ್ರಕಾರ ಯಾವುದೇ … Read more

ದೇವರಿಗೆ ಪ್ರಿಯವಾದ ಹೂವುಗಳು, ಇಂತಹ ಹೂವುಗಳು ಸಿಕ್ಕಿದರೆ ಬಿಡಬೇಡಿ,ನಮ್ಮ ಅದೃಷ್ಟವನ್ನೆ ಬದಲಾಯಿಸುವ ಹೂಗಳು.

ಪ್ರತಿದಿನ ಎಲ್ಲರ ಮನೆಯಲ್ಲಿ ಪೂಜೆ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಪಾಸಿಟಿವ್ ವಾತಾವರಣವಿರುತ್ತದೆಂದು ನಿಮಗೆಲ್ಲಾ ಗೊತ್ತೇ ಇದೆ. ಈ ಲೇಖನದಲ್ಲಿ ಕೆಲವೊಂದು ಹೂವುಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಮತ್ತು ನಾವು ಯಾರನ್ನಾದರೂ ಒಲಿಸಿಕೊಳ್ಳಬೇಕೆಂದರೆ ಅವರಿಗೆ ಇಷ್ಟವಾದ ವಸ್ತುಗಳನ್ನು ಕೊಡುವುದರ ಮೂಲಕ ಸುಲಭವಾಗಿ ಅವರನ್ನು ಒಲಿಸಿಕೊಳ್ಳಬಹುದು. ಯಾವ ಯಾವ ದೇವರಿಗೆ ಯಾವ ಯಾವ ಹೂಗಳು ಇಷ್ಟ ಎಂದು ತಿಳಿದುಕೊಂಡು ಪೂಜೆ ಮಾಡುವುದರಿಂದ ನಮ್ಮ ಅದೃಷ್ಟ ಬದಲಾಗುತ್ತದೆ. ಕೆಲವು ಹೂಗಳು ಕೆಲವು … Read more

ಆಷಾಢ ಮಾಸ ಪ್ರಾರಂಭ|ಮನೆಯಲ್ಲಿ ಈರೀತಿ ಸಿದ್ದತೆ ಮಾಡ್ಕೊಳ್ಳಿ| ಸೀರೆ, ಚಿನ್ನಾ ,ಬೆಳ್ಳಿ| ಖರೀದಿ ಈದಿನ ಮಾಡಬಹುದು |

ನಾವು ಈ ಲೇಖನದಲ್ಲಿ ಆಷಾಢ ಮಾಸ ಪ್ರಾರಂಭ . ಮನೆಯಲ್ಲಿ ಯಾವ ರೀತಿಯ ಸಿದ್ಧತೆ ಮಾಡಿ ಕೊಳ್ಳುಬೇಕು ಎಂದು ತಿಳಿದು ಕೊಳ್ಳೋಣ . ಆಷಾಢ ಮಾಸದಲ್ಲಿ ಪ್ರತಿಯೊಂದು ದಿನವೂ ಕೂಡ ಶ್ರೇಷ್ಠವಾಗಿರುತ್ತದೆ . ಹಾಗಾಗಿ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳಬೇಕು . ಹೆಣ್ಣು ಮಕ್ಕಳು ಈ ದಿನಕ್ಕೋಸ್ಕರ ಕಾಯುತ್ತಿರುತ್ತಾರೆ . ಆಷಾಢ ಮಾಸದಲ್ಲಿ ಶಕ್ತಿ ದೇವತೆಯನ್ನು ಹೆಚ್ಚಾಗಿ ಆರಾಧನೆ ಮಾಡುವುದರಿಂದ , ನಮ್ಮ ಮನೆ ದೇವರ ಹರಕೆಗಳು ಅಥವಾ ಯಾವುದಾದರೂ ವ್ರತವನ್ನು ಪ್ರಾರಂಭ ಮಾಡಲು ತುಂಬಾ … Read more

ತಕ್ಷಣ ಮನೆಯಿಂದ ಈ ವಸ್ತುಗಳನ್ನ ತೆಗೆದುಹಾಕಿರಿ, ಇವು ನಿಮ್ಮ ಬಡತನಕ್ಕೆ ಮುಖ್ಯ ಕಾರಣ ಆಗಿವೆ

ಸ್ನೇಹಿತರೆ ನಮಸ್ಕಾರ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇಂತಹ ಕೆಲವು ತಪ್ಪುಗಳು ನಡೆಯುತ್ತಿರುತ್ತವೆ ಇವುಗಳ ಕಾರಣದಿಂದಾಗಿ ನಮ್ಮ ಮನೆಯಲ್ಲಿ ದನ ಸಂಪತ್ತಿಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ ಕೆಲವು ಇಂತಹ ವಿಷಯಗಳು ಇರುತ್ತವೆ ಅವು ಧನ ಸಂಪತ್ತಿನ ಮಾರ್ಗದಲ್ಲಿ ತಡೆಯನ್ನುಂಟು ಮಾಡುತ್ತವೆ ನಾವು ಅವುಗಳ ಬಗ್ಗೆ ಗಮನ ಹರಿಸುವುದೇ ಇಲ್ಲ ಹಲವಾರು ಬಾರಿ ನಾವು ಧನ ಸಂಪತ್ತಿನ ಆಗಮನದ ನಂಬಿಕೆಯ ಕಾರಣ ತುಂಬಾ ಖರ್ಚನ್ನು ಮಾಡುತ್ತೇವೆ ಆದರೆ ಇಲ್ಲಿ ಧನಸಂಪತ್ತು ನಿಂತು ಹೋಗಿಬಿಡುತ್ತದೆ ಮತ್ತು ಮಾಡಿದಂತಹ ಸಾಲ ಹಾಗೆಯೇ ಉಳಿದುಬಿಡುತ್ತದೆ … Read more

ಸೊಂಪುವಿನ ಲಾಭ ತಿಳಿದರೆ ಶಾಕ್

ನಮಸ್ಕಾರ ಸ್ನೇಹಿತರೆ ಊಟ ಆದ ತಕ್ಷಣ ಒಂದು ಅರ್ಧ ಚಮಚ ಸೋಂಪು ತಿನ್ನಬೇಕು ಅಂತ ಹೇಳುತ್ತಾರೆ ಒಂದು ವೇಳೆ ಊಟ ಆದ ನಂತರ ಒಂದು ಚಮಚ ಸೋಂಪು ಅನ್ನು ತಿಂದರೆ ಅದರಿಂದ ನಿಮಗೆ ಎಷ್ಟು ಆರೋಗ್ಯ ಪ್ರಯೋಜನ ಇದೆ ಎನ್ನುವುದನ್ನು ಹೇಳುತ್ತೇವೆ ಕೇಳಿ ಸೋಂಪಿನ 10 ಉಪಯೋಗಗಳನ್ನು ನಿಮ್ಮ ಮುಂದೆ ತಂದಿದ್ದೇವೆ ನೋಡಿ ಸೋಂಪನ್ನು ನೀರಿನಲ್ಲಿ ಕುದಿಸಿ ಮಹಿಳೆಯರು ಋತು ಸಮಯದಲ್ಲಿ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ ಸೋಂಪನ್ನು ಸ್ವಲ್ಪ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಸಹ ಕುಡಿಯಬಹುದು … Read more

ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ, ಖಾಸಗಿ ಅಥವಾ ಸ್ವಂತ ಬಿಸಿನೆಸ್, ಏನಿದೆ ? ಹಸ್ತ ರೇಖೆಯ ಮೂಲಕ

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಲೇಖನದ ಟೈಟಲನ್ನು ಓದಿಕೊಂಡು ಇಲ್ಲಿಗೆ ಬಂದಿದ್ದರೆ ಖಂಡಿತ ನೀವು ಸರ್ಕಾರಿ ನೌಕರಿಗಾಗಿ ಓಡಾಡುತ್ತಾ ಇರುತ್ತೀರಾ ನೀವು ವೆಕೆನ್ಸಿ ಗೆ ಹೋಗಿ ಟೆಸ್ಟುಗಳನ್ನು ಕೊಟ್ಟಿರಬಹುದು ಇಲ್ಲಿ ನಿಮ್ಮ ಯೋಗವು ಕೂಡಿ ಬರುತ್ತಿರುವುದಿಲ್ಲ ಪಾಸಾಗುತ್ತಾ ಇರುವುದಿಲ್ಲ ಇಲ್ಲಿ ನಾವು ನಿಮಗೆ ನಿಮ್ಮ ಅಂಗೈಯಲ್ಲಿ ಸರ್ಕಾರಿ ನೌಕರಿಯ ಯೋಗ ಇದೆಯಾ ಇಲ್ಲವಾ ಎಂಬ ವಿಷಯವನ್ನು ನಾವು ನಿಮಗೆ ಕ್ಲಿಯರ್ ಮಾಡುತ್ತೇವೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಅಂಗೈನ ಅನುಸಾರವಾಗಿ ಅಂದರೆ ನಿಮ್ಮ ಅಂಗೈನ … Read more

ಇದು ನನ್ನ ಸ್ವಂತ ಅನುಭವ/ಹಬ್ಬ ಮುಗಿದ ನಂತರ ನಿಮ್ಮ ಮನೆಯಲ್ಲಿ ಇಂತಹ ಬದಲಾವಣೆಗಳನ್ನ ಗಮನಿಸಿ/ಈ ತಪ್ಪುಗಳನ್ನ ಮಾಡಬೇಡಿ

ತುಂಬಾ ಕಷ್ಟಪಟ್ಟು ತಿಂಗಳುಗಳಗಟ್ಟಲೇ ಯೋಜನೆಯನ್ನು ಮಾಡಿ ಮಾಡಿರುವ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿರುತ್ತೀವಿ. ಲಕ್ಷ್ಮಿದೇವಿಯು ನಮ್ಮ ಪೂಜೆಯನ್ನು ತಾಯಿ ಲಕ್ಷ್ಮಿದೇವಿಯು ಮೆಚ್ಚಿಕೊಂಡಿದ್ದಾಳಾ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು? ಕೆಲವರಿಗೆ ಹಬ್ಬಕ್ಕೆ ಮುಂಚೆಯೇ ಒಳ್ಳೆ ಒಳ್ಳೆಯ ಸೂಚನೆಗಳು ಸಿಗುತ್ತದೆ ಇನ್ನು ಕೆಲವರಿಗೆ ಹಬ್ಬವಾದ ನಂತರ ಮನೆಯಲ್ಲಿ ಮತ್ತು ನಮ್ಮಲ್ಲಿ ಬದಲಾವಣೆಗಳು ಕಾಣಿಸುತ್ತಿರುತ್ತದೆ. ಯಾವೆಲ್ಲಾ ಸೂಚನೆಗಳನ್ನು ಗಮನಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂಬ ಸಣ್ಣ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಮನೆಯನ್ನು ಕ್ಲೀನ್ ಮಾಡುವಾಗ ಕೆಲವೊಂದು ಸೂಚನೆಗಳು ಕಾಣಿಸುತ್ತಿರುತ್ತದೆ ಅದೇನೆಂದರೆ ಜರಿ ಕಾಣಿಸುವುದು, … Read more

ಒಳ್ಳೆಯ ಅಭ್ಯಾಸಗಳು ಪ್ರತಿಒಬ್ಬರು ತಿಳಿದುಕೊಳ್ಳಿ

ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರು ತಿಳಿದುಕೊಳ್ಳಿ. ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು. ತನ್ನ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು. ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು.ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿಸ್ ದೊರಕುವುದಿಲ್ಲ ಆದರೆ ಶರೀರದ ತೂಕ ಹೆಚ್ಚುತ್ತದೆ. ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು. ಹಾಲ್ಕೋಹಾಲ್ ಸೇವನೆಯನ್ನು … Read more