ಮನೆಯ ಈಶಾನ್ಯ ಮೂಲದಲ್ಲಿ ಈ ಒಂದು ಕೆಲಸ ಮಾಡಿದರೆ ಎಂತಹ ಬಡವರು ಕೂಡ ಧನವಂತರಾಗುತ್ತಾರೆ !
ತಾಮ್ರದ ತಂಬಿಗೆಯನ್ನ ಈ ದಿಶೆಯಲ್ಲಿ ಇಟ್ಟರೆ ಸಾಕು ಆ ಮನೆಯಲ್ಲಿ ಧನಕ್ಕೆ ಕೊರತೆಯೆ ಇರುವುದಿಲ್ಲ ಎಂದು ಹೇಳುತ್ತಾರೆ ಪಂಡಿತರು. ಹೌದು ಮನೆಯಲ್ಲಿ ಈ ರೀತಿಯಾಗಿ ತಾಮ್ರದ ತಂಬಿಗೆಯನ್ನ ತುಂಬಿ ಇಡುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯಗಳು ಸಿಗುತ್ತದೆ.ಮುಖ್ಯವಾಗಿ ಹುಣ್ಣಿಮೆ, ಅಮಾವಾಸ್ಯೆ ದಿನ ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ. ಇನ್ನು ಪ್ರಪಂಚದಲ್ಲಿ ಅನೇಕ ಲೋಹಗಳಿವೆ ಬೆಳ್ಳಿ ಬಂಗಾರ, ತಾಮ್ರ, ಹಿತ್ತಾಳೆ, ಪಂಚಲೋಹ. ಅದರಲ್ಲಿ ಸುವರ್ಣ ಈಶ್ವರನಿಗೆ ಪ್ರತೀಕವಾದರೆ. ತಾಮ್ರ ನಾರಾಯಣನಿಗೆ ಪ್ರತೀಕ. ತಾಮ್ರದ ಪಾತ್ರೆಗಳಲ್ಲಿ … Read more