ತಾಮ್ರದ ಕಡಗವನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದೋ ಒಂದು ವಸ್ತುವನ್ನು ತಮ್ಮ ಶರೀರದ ಮೇಲೆ ಧರಿಸಿರುತ್ತಾರೆ ಕುತ್ತಿಗೆಯ ಮೇಲೆ ಹಾಕಿದರೆ ಸರ ಕೈಗೆ ಹಾಕಿದರೆ ಖಡ್ಗ ಕಿವಿಗೆ ಒಲೆಯನ್ನು ಹಾಕಿಕೊಳ್ಳುತ್ತಾರೆ ಹೀಗೆ ಸುಂದರವಾಗಿ ಕಾಣಲು ಹಲವು ಬಗೆಯ ವಸ್ತ್ರಗಳನ್ನು ಉಪಯೋಗಿಸಿ ಶರೀರವನ್ನು ಅಲಂಕರಿಸಿಕೊಳ್ಳುತ್ತಾರೆ ಇದು ಇಂದಿನಿಂದ ಅಲ್ಲ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ ಅವು ತಾಮ್ರದ್ದು ಆಗಿದ್ದವು ಹಿತ್ತಾಳೆದು ಆಗಿದ್ದವು ಬೆಳ್ಳಿದು ಆಗಿದ್ದವು ಮತ್ತು ಬಂಗಾರದವು ಆಗಿದ್ದವು ಸ್ಥಿತಿವಂತರು ಬಂಗಾರದ ಆಭರಣಗಳನ್ನು ಧರಿಸಿದರೆ ಹಾಗೆ ಸ್ವಲ್ಪ ಆ ಕಡೆ … Read more