ತಾಯಿ ಲಕ್ಷ್ಮಿ ಹೇಳಿದ ಮಾತು: ಮನೆಯಲ್ಲಿನ 5 ವಸ್ತು ಬೇರೆಯವರಿಗೆ ಕೊಟ್ಟರೆ ಭಯಂಕರ ಬಡತನ
ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿ ಈ ರೀತಿ ಹೇಳುತ್ತಾರೆ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ಕೊಡಬಾರದು ಇಂದು ನಾವು ನಿಮಗೆ ಯಾವ ವಸ್ತುಗಳನ್ನು ಕೊಡಬಾರದು ಆ ವಸ್ತುಗಳು ಯಾವುವು ಎನ್ನುವುದರ ಬಗ್ಗೆ ಹೇಳುತ್ತೇವೆ ಹಾಗೆ ಕೊಡುವುದರಿಂದ ಏನಾಗುತ್ತದೆ ಅನ್ನೋದನ್ನ ಹೇಳುತ್ತೇವೆ ಯಾವ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೋ ತಾಯಿ ಲಕ್ಷ್ಮಿ ದೇವಿ ಅವರ ಮನೆಯನ್ನು ಬಿಟ್ಟು ಹೋಗುತ್ತಾರೆ ಹಾಗಾಗಿ ಸ್ನೇಹಿತರೆ ಈ ವಸ್ತುಗಳನ್ನು ಯಾವತ್ತಿಗೂ ಯಾರಿಗೂ ಕೊಡಬೇಡಿ ನಾವು ಗೊತ್ತಿದ್ದು ಅಥವಾ … Read more