ಯಾರ ನಿದ್ರೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಒಳಗಡೆ ಎಚ್ಚರ ಆಗುತ್ತದೆಯೋ ಅವರು ಕಂಡಿತ

ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಈ ವಿಶೇಷವಾದ ಸಮಯದಲ್ಲಿ ಎಚ್ಚರ ಆಗುತ್ತಾ ಇದ್ದರೆ ತುಂಬಾನೇ ಜಾಗೃತರಾಗಿರಿ ಸ್ನೇಹಿತರೆ ನಿದ್ರೆ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ ನಿದ್ರೆ ಕೇವಲ ಶರೀರಕ್ಕೆ ಮಾತ್ರ ಅಲ್ಲ ಮಾನಸಿಕವಾಗಿಯೂ ಸಹಾಯವಾಗುತ್ತದೆ ಒಂದು ಮಾಹಿತಿಯ ಪ್ರಕಾರ ರಾತ್ರಿ ಮೊದಲನೇ ಸಮಯದಲ್ಲಿ ಮಲಗಬೇಕು ಮತ್ತು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು ಆದರೆ ಇಂದಿನ ಜೀವನಶೈಲಿಯ ಕಾರಣದಿಂದಾಗಿ

ಇದು ನಡೆಯುತ್ತಾ ಇಲ್ಲ ವಿಜ್ಞಾನವು ಹೇಳುವ ಪ್ರಕಾರ ತಡರಾತ್ರಿ ನಿದ್ರೆಯು ಒಂದು ಚರಣದಿಂದ 2ನೇ ಚರಣಕ್ಕೆ ಪ್ರವೇಶ ಮಾಡುತ್ತದೆ ಹಗುರವಾಗುತ್ತದೆ ಈ ಕಾರಣದಿಂದಾಗಿ ಹಲವಾರು ಜನ ಎದ್ದೇಳುತ್ತಾರೆ ನಿದ್ರೆ ಪೂರ್ಣವಾಗಿಲ್ಲ ಅಂದರೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರುತ್ತವೆ ಪ್ರತಿದಿನ ನಿಮಗೆ ವಿಶೇಷವಾದ ಸಮಯದಲ್ಲಿ ಎಚ್ಚರವಾಗುತ್ತಾ ಇದ್ದರೆ ಇದನ್ನು ನೀವು ನಿರ್ಲಕ್ಷ ಮಾಡಬಾರದು ಇದೇನು ಸಾಮಾನ್ಯವಾಗಿ ವಿಷಯ ಅಲ್ಲ

ಈ ಜಗತ್ತಿನಲ್ಲಿ ವ್ಯಕ್ತಿಯೊಡನೆ ಯಾವುದೇ ವಿಷಯಗಳು ಸುಂಸುಮ್ನೆ ಸಂಭವಿಸುವುದಿಲ್ಲ ವ್ಯಕ್ತಿಗಳು ಕನಸಿನಲ್ಲಿ ಕಾಣುವ ಕನಸಿಗೆ ಯಾವುದಾದರೂ ಒಂದು ಅರ್ಥ ಇರುತ್ತದೆ ನಿದ್ರೆಯಿಂದ ಎಚ್ಚರವಾಗುವುದು ನಿಮ್ಮ ಜೀವನದಲ್ಲಿ ಸೂಚಿಸುವ ಬದಲಾವಣೆಯನ್ನು ಸೂಚಿಸುತ್ತದೆ ಇದನ್ನು ಹಗುರವಾಗಿ ತೆಗೆದುಕೊಂಡರೆ ನಿಮಗೆ ಭಾರವಾಗಬಹುದು ನಿಮಗೂ ಕೂಡ ಈ ರೀತಿ ಆಗುತ್ತಾ ಇದ್ದರೆ ಈ ಲೇಖನ ನಿಮಗಾಗಿ ಆಗಿದೆ ಅಂತ ತಿಳಿದುಕೊಳ್ಳಿ ಇದನ್ನು ಕೊನೆಯ ತನಕ ಓದಿ ಮತ್ತು ಇದರ ಹಿಂದೆ ಇರುವ ನಿಜವಾದ ಕಾರಣ ತೆಗೆದುಕೊಳ್ಳಿ

ಸ್ನೇಹಿತರೆ ಒಂದು ವೇಳೆ ಬೇಗನೆ ನೀವು ನಿದ್ರೆ ಮಾಡಲು ಇಷ್ಟಪಡುತ್ತಾ ಇದ್ದರೆ ಒಂದು ವೇಳೆ ನಿಮಗೆ 9:00 ಯಿಂದ 11:00 ಒಳಗೆ ನಿದ್ರೆ ಬರುತ್ತಿಲ್ಲ ಅಂದರೆ ಇಲ್ಲಿ ನಿಮಗೆ ಯಾವುದೋ ಒಂದು ಚಿಂತೆ ಕಾಡುತ್ತಿರಬಹುದು ನೀವು ಮಾನಸಿಕ ಚಿಂತೆಯಲ್ಲಿ ಇರುತ್ತೀರಾ ಸುಖಮಯವಾದ ನಿದ್ರೆಗೆ ಚಿಂತೆ ಒಂದು ದೊಡ್ಡದಾದ ಶತ್ರು ಆಗಿದೆ ಯಾವಾಗ ನಿಮ್ಮ ಮನಸ್ಸಿನಲ್ಲಿ ಚಿಂತೆಗಳು ಇರುವುದಿಲ್ಲವೋ ಆಗ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ ಇದಕ್ಕಾಗಿ ನೀವು ಧ್ಯಾನ ಮಾಡಬೇಕು ಏಕಾಗ್ರತೆಯಲ್ಲಿ ನಿಮ್ಮ ಚಿತ್ತವನ್ನು ಇಡಬೇಕು ತಂಪಾದ ನೀರಿನಲ್ಲಿ ಮುಖವನ್ನು

ತೊಳೆದುಕೊಂಡು ಸಕಾರಾತ್ಮಕ ಮಂತ್ರಗಳಿಂದ ಜಪ ಮಾಡಿ ನೀವು ನಿಮ್ಮ ಜೀವನದ ಸಂತೋಷವಾದ ಕ್ಷಣಗಳನ್ನು ನೆನೆಯಿರಿ ಈ ರೀತಿ ನಿಮ್ಮ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಬಹುದು ಇದರಿಂದ ನಿಮ್ಮ ಚಿಂತೆಗಳಿಂದ ಮುಕ್ತಿ ಸಿಗುವುದು ಅಷ್ಟೇ ಅಲ್ಲದೆ ನಿಮಗೆ ಒಂದು ಒಳ್ಳೆಯ ನಿದ್ರೆ ಬರುತ್ತದೆ ಇದೇ ರೀತಿ ರಾತ್ರಿ 11:00 ಯಿಂದ ಮಧ್ಯರಾತ್ರಿ ಒಂದು ಗಂಟೆಯವರೆಗೆ ನಿಮಗೆ ಎಚ್ಚರ ಆದರೆ ಇಲ್ಲೂ ಸಹ ಯಾವುದಾದರೂ ಒಂದು ದೊಡ್ಡ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಇರುತ್ತೀರಾ ಇಲಿ

ನಿಮ್ಮ ಮೇಲೆ ನಿಮಗೆ ನಂಬಿಕೆ ಬರಬೇಕು ಇಲ್ಲಿ ಏನೇ ಆದರೂ ಅದು ಆಗೇ ಬಿಡುತ್ತದೆ ಚಿಂತೆಯು ಬೆಂಕಿಯಲ್ಲಿ ಸುಟ್ಟು ಹೋದರೆ ಏನು ನಷ್ಟ ಆಗುದಿಲ್ಲ ಇದರ ಬದಲಿಗೆ ಆರೋಗ್ಯಕರವಾದ ನಿದ್ರೆಯನ್ನು ಮಾಡಿ ಮುಂಜಾನೆ, ಸುಖವಾಗಿ ಎದ್ದು ಒಳ್ಳೆಯ ಮನಸ್ಸಿನಿಂದ ಚಿಂತೆಯನ್ನು ದೂರ ಮಾಡುವ ಸಮಯ ಸಿಗುತ್ತದೆ ಒಂದು ವೇಳೆ ಇಂಥ ಚಿಂತೆ ವಿಷಯನಿಮ್ಮನ್ನು ಕಾಡುತ್ತಾ ಇಲ್ಲ ಅಂದರೆ ಒಂದು ಮಾಹಿತಿಯ ಪ್ರಕಾರ ರಾತ್ರಿ 11:00ಯ ನಂತರ ಅಕ್ಕಪಕ್ಕ ಎಚ್ಚರವಾಗುತ್ತಿದ್ದರೆ

ಈ ಮಾತಿನ ಅರ್ಥ ಯಾವುದೋ ಒಂದು ಅದೃಷ್ಟ ಶಕ್ತಿಯು ನಿಮ್ಮನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತಾ ಇರುತ್ತದೆ ಇದು ಜೀವನದ ಉದ್ದೇಶವನ್ನು ತಿಳಿಸಲು ನಿಮ್ಮನ್ನು ಎಚ್ಚರ ಮಾಡುತ್ತಿರುತ್ತದೆ ಇದರಿಂದ ನಿಮಗೆ ಸಮಸ್ಯೆಗಳು ಕೂಡ ಉಂಟಾಗಬಹುದು ಸ್ನೇಹಿತರೆ ರಾತ್ರಿ ಒಂದು ಗಂಟೆಯಿಂದ ಮೂರು ಗಂಟೆ ಮಧ್ಯೆ ಇರುವ ಸಮಯವು ಆಳವಾದ ನಿದ್ರೆಯನ್ನು ಮಾಡುವ ಸಮಯ ಆಗಿರುತ್ತದೆ ಒಂದು ವೇಳೆ ಈ ಸಮಯದಲ್ಲಿ ಅಚಾನಕ್ಕಾಗಿ ಎಚ್ಚರಗೊಂಡರೆ

ನಿಮ್ಮ ಲಿವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ಅರ್ಥ ಖಂಡಿತವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇರುತ್ತದೆ ತುಂಬಾ ವಿಷಯಗಳನ್ನು ನಿಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡರೆ ನೀವು ಅದನ್ನು ಬೇರೆಯವರಿಗೆ ಹೇಳಲು ಸಾಧ್ಯ ಆಗುತ್ತಾ ಇಲ್ಲ ಅಂದರೆ ಸಿಟ್ಟು ಕೋಪ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ ಆಗ ಮಾತ್ರ ಈ ರೀತಿ ಆಗುವ ಸಾಧ್ಯತೆ ಇರುತ್ತದೆ ಇಂತಹ ಸ್ಥಿತಿಯಲ್ಲಿ ಸ್ವಲ್ಪ ತಣ್ಣಗಿರುವ ನೀರನ್ನು ಕುಡಿದು ಧ್ಯಾನ ಮಾಡಿರಿ ಈಶ್ವರನ ನಾಮಸ್ಮರಣೆಯನ್ನು ಮಾಡಿರಿ ಹೀಗೆ ಮಾಡುವುದರಿಂದ ಮರಳಿ

ನಿಮ್ಮ ಜೀವನದಲ್ಲಿ ನೆಮ್ಮದಿ ಬರುತ್ತದೆ ಸರಿಯಾಗಿ ಮೂರು ಗಂಟೆಗೆ ಎಚ್ಚರಾಗುತ್ತಿದ್ದರೆ ಸೃಷ್ಟಿಯಲ್ಲಿರುವ ದಿವ್ಯಶಕ್ತಿಗಳು ನೀವು ಎಚ್ಚರ ಆಗಲಿ ಅಂತ ಬಯಸುತ್ತಾ ಇರುತ್ತದೆ ಇಲ್ಲಿ ಭಗವಂತನ ಆರಾಧನೆಯನ್ನು ಮಾಡಿರಿ ಪರಮಾತ್ಮನನ್ನು ನೆನೆಯಿರಿ ಸ್ನೇಹಿತರೆ ನಿಮಗೇನಾದರೂ ರಾತ್ರಿ 3:00 ಯಿಂದ 5:00 ಒಳಗೆ ಎಚ್ಚರ ಆಗುತ್ತಾ ಇದ್ದರೆ ಸ್ವಲ್ಪ ಎಚ್ಚರವಾಗಿರಿ ನಿಮಗೆ ಶ್ವಾಸಕೋಶದ ಸಮಸ್ಯೆ ಇರಬಹುದು ಅಥವಾ ಯಾವುದೋ ಶಕ್ತಿಯ ಪ್ರಭಾವದಿಂದ ಈ ರೀತಿ ಆಗುತ್ತಾ ಇರುತ್ತದೆ ಈ ಸಮಯವನ್ನು ಅಮೃತಗಳಿಗೆ ಅಂತ ಕರೆಯುತ್ತಾರೆ

ಈ ಸಮಯದಲ್ಲಿ ಹಲವಾರು ಅಲೌಕಿಕ ಶಕ್ತಿಗಳ ಪ್ರಭಾವ ಇರುತ್ತದೆ ಯಾವುದೋ ಒಂದು ಅದೃಷ್ಟ ಶಕ್ತಿ ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಾ ಇರುತ್ತದೆ ಇವು ನಿಮ್ಮ ಜೀವನದಲ್ಲಿ ಕಾಳಜಿಯನ್ನು ವಹಿಸುತ್ತಾ ಇರುತ್ತವೆ ಒಳ್ಳೆಯ ಮಾರ್ಗದಲ್ಲಿ ಸಾಗಲಿ ಅಂತ ಇಷ್ಟಪಡುತ್ತಾ ಇರುತ್ತವೆ ನಿಮ್ಮ ಜೀವನದಲ್ಲಿ ಆಗುವ ದೊಡ್ಡ ಬದಲಾವಣೆಗೆ ಸೂಚನೆಯನ್ನು ಕೊಡುತ್ತವೆ ಹಾಗೂ ನಿಮ್ಮ ಮನೆಗೆ ಸಂತೋಷ ಬರುತ್ತದೆ ಅಂತ ಅರ್ಥ ಮಾಡಿಕೊಳ್ಳಿ ಮುಂಜಾನೆ ಬೇಗ ಹೇಳುವುದು ಕೆಲ ಕೇವಲ ಮನಸ್ಸಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮವಾಗಿರುತ್ತದೆ

ಮುಂಜಾನೆ ಬೇಗ ಏಳುವುದರಿಂದ ಧಾರ್ಮಿಕ ಲಾಭ ಕೂಡ ಸಿಗುತ್ತವೆ ಈ ಸಮಯದಲ್ಲಿ ಕಣ್ಣನ್ನು ತೆರೆದಾಗ ಆಳವಾದ ಉಸಿರನ್ನು ತೆಗೆದುಕೊಳ್ಳಿ ಸಾಧ್ಯವಾದಷ್ಟು ಮನಸ್ಸಿನಲ್ಲಿ ಸಕಾರಾತ್ಮಕ ವಿಷಯಗಳನ್ನು ತನ್ನಿರಿ ಬಜರಂಗಬಲಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮುಂಜಾನೆ 5:00ಯಿಂದ 7 ಗಂಟೆವರೆಗೆ ಎಚ್ಚರಾದರೆ ಇಲ್ಲಿ ನೀವು ತುಂಬಾ ದುಃಖದಲ್ಲಿ ಇದ್ದೀರಾ ಅನ್ನೋದನ್ನ ಸೂಚಿಸುತ್ತದೆ ಪ್ರತಿ ದಿನ ನಿಮಗೆ ಏನಾದರೂ ಮುಂಜಾನೆ 5:00 ಗಂಟೆಯಿಂದ 7:00 ಒಳಗೆ ಎಚ್ಚರಾಗುತ್ತಾ ಇದ್ದರೆ

ಇಲ್ಲಿ ನೀವು ತುಂಬಾ ಕ್ರಿಯಾಶೀಲರಾಗಿದ್ದೀರಾ ಅನ್ನೋದನ್ನ ಸೂಚಿಸುತ್ತದೆ ಸಾಮಾನ್ಯವಾಗಿ ಈ ಸಮಯದಲ್ಲಿ ತುಂಬಾ ಶಕ್ತಿಯ ಪ್ರಭಾವ ಇರುತ್ತದೆ ಈ ಸಮಯದಲ್ಲಿ ಹೆಚ್ಚಾಗಿ ನೀವು ಶಕ್ತಿಶಾಲಿ ಆಗಿರುತ್ತೀರಾ ಈ ಸಮಯದಲ್ಲಿ ಏಳುವುದು ತುಂಬಾ ಒಳ್ಳೆಯ ಹವ್ಯಾಸ ಆಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment