ನಮಸ್ಕಾರ ಸ್ನೇಹಿತರೆ ಇದೇ ಜುಲೈ 20ನೇ ತಾರೀಖಿನಿಂದ ಬಹಳ ವಿಶೇಷವಾದ ಗುರುವಾರದಿಂದ ಈ ಕೆಲವೊಂದು ರಾಶಿಗಳಿಗೆ ಅಂದರೆ ಈ ಎಂಟು ರಾಶಿಯವರಿಗೆ ಕೂಡ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಹಾಗೂ ಇವರಿಗೆ ಸಾಯಿಬಾಬಾರ ನೇರ ದಿವ್ಯ ದೃಷ್ಟಿ ಬೀಳುತ್ತಾ ಇದೆ ಇದರಿಂದ ಸಂಪೂರ್ಣವಾಗಿ ಮನೆಯಲ್ಲಿ ದನ ಲಾಭವಾಗುತ್ತದೆ ಮತ್ತು ಗುರುಬಲ ಪ್ರಾಪ್ತಿಯಾಗುತ್ತದೆ
ಅಂತ ಹೇಳಬಹುದು ಸ್ನೇಹಿತರೆ ಇದೇ ಜುಲೈ 20 ನೇ ತಾರೀಕು ಬಹಳ ವಿಶೇಷವಾದ ಗುರುವಾರದಿಂದ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಸ್ನೇಹಿತರೆ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಇದೇ ಜುಲೈ 20ನೇ ತಾರೀಖಿನಿಂದ ಸಿಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಈ ರಾಶಿಯವರಿಗೆ ಮುಟ್ಟಿದ್ದಲ್ಲ ಬಂಗಾರವಾಗುತ್ತದೆ ಜುಲೈ 20ನೇ ತಾರೀಖಿನಿಂದ ರಾಶಿ ಚಕ್ರದಲ್ಲಿ ಆಗುವ ಕೆಲವೊಂದು ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಅದೃಷ್ಟ ಕೊಡಿ ಬರುತ್ತದೆ ವಿಶೇಷವಾದ ಬದಲಾವಣೆ ಕಂಡು ಬರುತ್ತದೆ ಅಂತ ಹೇಳಿದರೆ ತಪ್ಪಾಗಲಾರದು ಪ್ರತಿಯೊಬ್ಬರ ಜೀವನದಲ್ಲೂ ಏರುಪೇರು ಇರುತ್ತದೆ ಇದಕ್ಕೆ ಕಾರಣ ಗ್ರಹಗತಿಗಳ ಬದಲಾವಣೆ ಅಂತ ಹೇಳಬಹುದು ರಾಶಿಗಳಿಗೆ ಬಹಳ ಒಳ್ಳೆಯದು ಆಗುತ್ತದೆ ಹಾಗೂ ಕೆಟ್ಟದ್ದು ಆಗುತ್ತದೆ
ಈ ಒಂದು ರಾಶಿಚಕ್ರದ ಬದಲಾವಣೆಯಿಂದ ಈ ಜುಲೈ 20ನೇ ತಾರೀಕಿನಿಂದ ಈ ರಾಶಿಯವರು ಅಂದುಕೊಂಡ ಅಂತಹ ಕೆಲಸ ನೆರವೇರುತ್ತದೆ ಈ ರಾಶಿಯವರು ಜಮೀನಿನ ವಿಷಯದಲ್ಲಿ ಗೆಲುವನ್ನು ಸಾಧಿಸುತ್ತಾರೆ ಈ ರಾಶಿಯವರು ಹೊಸ ಭೂಮಿಯನ್ನು ಖರೀದಿ ಮಾಡುತ್ತಾರೆ ಮಾಡುವ ಎಲ್ಲಾ ಕೆಲಸದಲ್ಲೂ ಕೂಡ ಒಳ್ಳೆಯ ಲಾಭ ಸಿಗುತ್ತದೆ ಅಂತ ಹೇಳಬಹುದು ಮನೆಯಲ್ಲಿರುವ ಕೌಟುಂಬಿಕ ಕಷ್ಟಗಳು ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ನಿಮ್ಮ ಮನೆಯಲ್ಲಿ ನೆಲೆಸುತ್ತದೆ
ಅಂತ ಹೇಳಬಹುದು ಮುಂದಿನ ಐದು ವರ್ಷಗಳ ಕಾಲ ಹಣ ಅನ್ನುವುದು ನಿಮ್ಮ ಕೈಯಲ್ಲಿ ಓಡಾಡುತ್ತದೆ ಯಾವುದೇ ಕಾರಣಕ್ಕೂ ಅದನ್ನು ಹಾಳು ಮಾಡುವುದಕ್ಕೆ ಹೋಗಬೇಡಿ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಅಂತ ನೋಡುವುದಾದರೆ ಮಕರ ರಾಶಿ ಕನ್ಯಾ ರಾಶಿ ಕುಂಭ ರಾಶಿ ತುಲಾ ರಾಶಿ ವೃಷಭ ರಾಶಿ ಮೀನ ರಾಶಿ ವೃಶ್ಚಿಕ ರಾಶಿ ಮತ್ತು ಕಟಕ ರಾಶಿ ಸ್ನೇಹಿತರೆ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ನೀವು ಓಂ ಸಾಯಿಬಾಬ ನಮಃ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು