ಈ 5 ಪ್ರಾಡಕ್ಟ ಹೆಣ್ಣು ಮಕ್ಕಳು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಗಳಲ್ಲಿ ಯಾವ ಐದು ಪ್ರಾಡಕ್ಟ್ ಗಳನ್ನು ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಬಳಸಬಾರದು ಎಂಬುದನ್ನು ನೋಡೋಣ ಬನ್ನಿ # ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಗಮಹರಿಸುತ್ತಾರೋ ಅಷ್ಟು ಒಳ್ಳೆಯದು ಯಾಕೆ ಅಂದರೆ ಹೆಣ್ಣು ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿ ಇರುತ್ತದೆ ಹಾಗಾಗಿ ಅವರು ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು # ಅವರು ಋತುಮತಿಯಾಗಿರುತ್ತಾರೆ ಗರ್ಭಿಣಿಯಾಗಿರುತ್ತಾರೆ ಹೆರಿಗೆ

ನೋವು ಅನುಭವಿಸುತ್ತಾರೆ ಸ್ಪೆಷಲ್ ಚಾಲೆಂಜ್ ಅನ್ನು ಜೀವನದಲ್ಲಿ ಫೇಸ್ ಮಾಡುತ್ತಾರೆ ಹಾಗಾಗಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಅದೇ ರೀತಿ ಅವರು ಕೆಲ ಪ್ರಾಡಕ್ಟ್ ಗಳನ್ನು ಬಳಸುವುದು ನಿಲ್ಲಿಸಬೇಕು ಹಾಗಾದರೆ ಹೆಣ್ಣು ಮಕ್ಕಳು ಯಾವ ಐದು ಪ್ರಾಡಕ್ಟ್ ಗಳನ್ನು ಬಳಸಬಾರದು ಅಂತ ನೋಡೋಣ ಬನ್ನಿ 01. ಮೊದಲನೆಯ ಪ್ರಾಡಕ್ಟ್ ಸ್ಕಿನ್ ಲೈಟ್ನಿಂಗ್ ಕ್ರೀಮ್ ಈ ಕ್ರೀಮ್ ಅನ್ನು ಬಳಸಿದರೆ ನಾವು ಬೆಳ್ಳಗಾಗುತ್ತೇವೆ ಅನ್ನುವ ಭ್ರಮೆ ಕೆಲವರಿಗೆ ಇದೆ ಇದನ್ನ ಬಳಸಿದ್ರೆ ನೀವು ಬೆಳ್ಳಗಾಗಬಹುದು

ಆದರೆ ಆರೋಗ್ಯಕರವಾಗಿ ಅಲ್ಲ ಯಾಕೆ ಅಂದರೆ ಇದರಲ್ಲಿ ಇದರಿಂದ ನಿಮ್ಮ ಚರ್ಮ ಹಾಳಾಗುವುದಲ್ಲದೆ ಕೂಡ ನಿಮ್ಮ ಕಚಯ ನ್ಯಾಚುರಲ್ ಗ್ಲೋ ಮಾಯವಾಗುತ್ತದೆ ನೀವು ಕ್ರೀಮ್ ಹಚ್ಚಿ ಬೆಳ್ಳಗಾಗುವ ಬದಲು ನೀರು ಕುಡಿದು ಆರೋಗ್ಯಕರ ಆಹಾರ ಸೇವಿಸಿ ನ್ಯಾಚುರಲ್ ಆಗಿರಿ ಎರಡನೆಯ ಪ್ರಾಡಕ್ಟ್ ಅಂಡರ್ ವೇರ್ ಬ್ರಾ ಇದನ್ನು ಹಾಕಿಕೊಳ್ಳಬೇಡಿ ಇದು ನಿಮ್ಮ ಬೆರಳುಗಳು ಚಂದ ಕಾಣಿಸುವಂತೆ ಮಾಡುತ್ತದೆ ದೇಹಕ್ಕೂ ಹಿತ ಎನಿಸಬಹುದು ಆದರೆ ಇದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ

**ಉಸಿರಾಟದ ಸಮಸ್ಯೆಯನ್ನು ತಂದಿಡುತ್ತದೆ ನಿಮಗೆ ಇದನ್ನು ಧರಿಸಲೇಬೇಕು ಎಂದಲ್ಲಿ ಅವಶ್ಯಕತೆ ಇರುವ ಸಮಯ ಅಷ್ಟೇ ಧರಿಸಿ ರಾತ್ರಿ ಮಲಗುವಾಗ ಬ್ರಾ ಹಾಕಿ ಮಲಗಿದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ # ಮೂರನೆಯ ವಸ್ತು ಹೈ ಹೀಲ್ಸ್ ಧರಿಸುವುದು ಇದನ್ನು ಧರಿಸುವುದು ಇತ್ತೀಚಿಗೆ ಕಾಮನ್ ಆಗಿದೆ ಕೆಲವರು ಫ್ಯಾಷನ್ ಗಾಗಿ ಇದನ್ನು ಧರಿಸಿದರೆ ಇನ್ನು ಕೆಲವರು ಉಳ್ಳಾಗಾಗಿರುವ ಕಾರಣಕ್ಕೆ ಆದರೆ ನೀವು ಹೆಚ್ಚು ಹೊತ್ತು ಇದನ್ನು ಧರಿಸಿದರೆ ಅದು ನಿಮ್ಮ ಗರ್ಭಕೋಶದ

ಮೇಲೆ ಪರಿಣಾಮ ಬೀರುತ್ತದೆ ವಯಸ್ಸಾದ ಬಳಿಕ ನಿಮಗೆ ಕಾನೂನು ಪಾದದ ನೋವು ಹೆಚ್ಚಾಗುತ್ತದೆ ಏಕೆಂದರೆ ನಾವು ಅದನ್ನು ಧರಿಸಿ ನಡೆಯುವಾಗ ಬೀಳಬಾರದು ಎಂದು ಅದರ ಮೇಲೆ ಭಾರ ಹಾಕುತ್ತೇವೆ # ನಾಲ್ಕನೆಯ ಪ್ರಾಡಕ್ಟ್ ಫೌಂಡೇಶನ್ ಮತ್ತು ಲಿಪ್ ಸ್ಟಿಕ್ ಪ್ರತಿದಿನ ಇದನ್ನು ಬಳಸುವುದು ಒಳ್ಳೆಯದಲ್ಲ ಫೌಂಡೇಶನ್ ನಿಮ್ಮ ತ್ವಚೆಯ ಸ್ಕಿನ್ ಬ್ಲಾಕ್ ಮಾಡುತ್ತದೆ ಮತ್ತು ನಿಮ್ಮ ತ್ವಚೆಯ ನ್ಯಾಚುರಲ್ ಮಾಯವಾಗುತ್ತದೆ ಅದರಿಂದ ಯಾವುದೇ ಕಾರಣಕ್ಕೂ ಮೇಕಪ್ ಅನ್ನು ಡೈಲಿ ಯೂಸ್ ಮಾಡಬೇಡಿ

ಐದನೆಯ ಪ್ರಾಡಕ್ಟ್ ಹೇರ್ ಡೈ ಇದನ್ನು ಬಳಸಬೇಡಿ ಯಾರಿಗೂ ಕೂಡ ತಾವು ಮುದುಕಿಯಂತೆ ಕಾಣುವುದು ಇಷ್ಟವಿರುವುದಿಲ್ಲ ಹಾಗಾಗಿ ಕೆಲವರು ಬಳಸುತ್ತಾರೆ ಆದರೆ ಇದರಲ್ಲಿರುವ ಕೆಮಿಕಲ್ಸ್ ನಿಮ್ಮ ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ ಇದನ್ನು ಯೂಸ್ ಮಾಡುವುದರಿಂದ ತಲೆನೋವು ಮೈಗ್ರೇನ್ ಸಮಸ್ಯೆ ಕಾಡುತ್ತದೆ ಹಾಗಾಗಿ ಇದರ ಬದಲು ಕೆಮಿಕಲ್ಸ್ ಇಲ್ಲದ ಮೆಹಂದಿ ಬಳಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.