ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು A ಅಕ್ಷರದಿಂದ ಆರಂಭವಾಗುತ್ತದೆ ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ಹೇಳುತ್ತೇವೆ ಕೇಳಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವರವರ ಹೆಸರು ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದ ವಿಷಯ ಅದರಲ್ಲಿಯೂ ಪ್ರಾರಂಭದ ಅಕ್ಷರಕ್ಕೆ ಬಹಳಷ್ಟು ಹೆಚ್ಚಿನ ಮಹತ್ವ ಇದೆ ಯಾಕೆ ಅಂದರೆ ಹೆಸರು ಕರೆಯಬೇಕಾದರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ಅಕ್ಷರವು ಮೊದಲಾಗಿ ಉಚ್ಚರಿಸಲಾಗುತ್ತದೆ ಆದ್ದರಿಂದ ಇನ್ನು ಕೆಲವು ಅಕ್ಷರಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ ಅನ್ನುವುದನ್ನು ಕೂಡ ನಾವು ತಿಳಿಯಬೇಕು ಅವು ಯಾವುವು ಎಂದರೆ A, J, O ಹಾಗೂ S ಅದರಲ್ಲಿಯೂ ಎ ಎಂಬ ಅಕ್ಷರ ಹೆಚ್ಚಿನ ಮಹತ್ವವನ್ನು ಹೊಂದಿದೆ ಒಂದು ವೇಳೆ ನಿಮ್ಮ ಹೆಸರು ಎ ಎಂಬ ಅಕ್ಷರದಿಂದ ಆರಂಭವಾಗುತ್ತಿದ್ದರೆ ನಿಮ್ಮ ವ್ಯಕ್ತಿತ್ವ ಸ್ವಭಾವ ಹಾಗೂ ಗುಣ ಹೀಗಿದೆ ಎನ್ನುವುದನ್ನು ನಿರ್ಧರಿಸಬೇಕು ಸಾಮಾನ್ಯವಾಗಿ ಎ ಎಂಬ ಅಕ್ಷರ ಸಾಕಷ್ಟು ಸಾಮಾನ್ಯ ಆಗಿರುವುದನ್ನು ನಾವು ನೋಡುತ್ತಾ ಇರುತ್ತೇವೆ
ಕಾರಣ ಇದು ಮೊದಲ ಅಕ್ಷರ ಹಾಗಾಗಿ ಸುಮ್ಮನೆ ಇರಲಿ ಅಂತ ಎಲ್ಲರಿಗೂ ಈ ಹೆಸರನ್ನು ಇಡಲು ಹೋಗುತ್ತಾರೆ ಆದರೆ ವಾಸ್ತವ ಸ್ಥಿತಿನೇ ಬೇರೆ ನಿಮ್ಮ ಹೆಸರು ನಿಮ್ಮ ಜಾತಕದಲ್ಲಿ ಬಹಳ ಮುಖ್ಯವಾದ ಅಂಶ ಎನ್ನುವುದನ್ನು ಮರೆಯಬಾರದು ನಾಲ್ಕು ಹಾಗೂ ಐದನೇ ತಾರೀಖಿನಲ್ಲಿ ಹುಟ್ಟಿದವರು ಈ ಅಕ್ಷರದ ಹೆಸರನ್ನು ಇಟ್ಟುಕೊಳ್ಳುವುದು ಬಹಳ ಸೂಕ್ತ ಅಂತ ಸಂಖ್ಯಾಶಾಸ್ತ್ರ ಹೇಳುತ್ತದೆ ಎ ಅಕ್ಷರದಿಂದ ಶುರುವಾಗುವ ಹೆಸರಿನ ಜನರು ಸ್ವಲ್ಪ ಸೋಮಾರಿಗಳು ಇಂಥವರು ಜೀವನದಲ್ಲಿ ಹೆಚ್ಚು ಪ್ರಜ್ವಲಿಸಬೇಕು ಅಂದರೆ
ಸ್ವಲ್ಪ ಶ್ರಮ ಅವಶ್ಯಕತೆ ಇದೆ ಎಂದು ಹೇಳುತ್ತದೆ ಸಂಖ್ಯಾಶಾಸ್ತ್ರ 4,13,21,22 ಈ ತಾರೀಕಿನವರು ಎ ಎಂಬ ಅಕ್ಷರದಿಂದ ಶುರುವಾಗುವ ಹೆಸರನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು ನಿಮ್ಮ ಹೆಸರು ಎ ಅಕ್ಷರದಿಂದ ಆರಂಭವಾದರೆ ನೀವು ಬಹಳ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಾ ಅಷ್ಟೇ ಅಲ್ಲದೆ ಅಧಿಕಾರಿ ನಡವಳಿಕೆ ನಿಮ್ಮದಾಗಿರುತ್ತದೆ ಹಾಗೆ ಸಾಹಸ ಹಾಗೂ ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಇಷ್ಟ ಪಡುತ್ತೀರಾ ನಿಮ್ಮ ಕೆಲಸ ಹಾಗೂ ನಿಮ್ಮ ಅಧ್ಯಯನಗಳಲ್ಲಿ ನಿಮ್ಮನ್ನು
ನೀವು ತೊಡಗಿಸಿಕೊಳ್ಳಲು ಇಷ್ಟಪಡುತ್ತೀರಾ ಸಾಮಾನ್ಯವಾಗಿ ಜೀವನದಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುತ್ತೀರಾ ಮತ್ತು ಸ್ವತಂತ್ರ ಸ್ವಭಾವವನ್ನು ಹೊಂದಿರುವಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ ಹಾಗೆ ಸಮಸ್ಯೆಗಳನ್ನು ಯೋಚಿಸುವುದೇ ಅಲ್ಲ ಸಮಸ್ಯೆಯನ್ನು ಹೇಗೆ ಇತ್ಯರ್ಥ ಗೊಳಿಸು ಬೇಕು ಎನ್ನುವ ಸಾಮರ್ಥ್ಯವನ್ನು ಕೂಡ ನೀವು ಹೊಂದಿರುತ್ತೀರಾ ನೀವು ಬಯಸುವ ಯಾವುದೇ ಸಾಧನೆಗಾಗಿ ಧೈರ್ಯ ಶಕ್ತಿ ಆತ್ಮವಿಶ್ವಾಸವನ್ನು ಹೊಂದಿರುವ ಬಲವಾದ ಸ್ವತಂತ್ರ ವ್ಯಕ್ತಿತ್ವ ನಿಮ್ಮದು ಅಂತ ಸಂಖ್ಯಾಶಾಸ್ತ್ರ ಸಂಕೇತಿಸುತ್ತಿದೆ ಹೀಗಿದೆ ಎ ಎಂಬ ಅಕ್ಷರದಿಂದ ಆರಂಭವಾಗುವವರ ಹೆಸರಿನ ಗುಣ ಸ್ವಭಾವ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು