ಸದಾ ಪುಷ್ಪ (ನಿತ್ಯ ಕಣಗಿಲೆ) ಈ ಗಿಡದಿಂದ ಎಷ್ಟು ಉಪಯೋಗ ಇದೆ ಗೊತ್ತಾ? 

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಬಟ್ಟಲು ಹೂವಿನ ಗಿಡದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಬಟ್ಟಲು ಹೂವಿನ ಗಿಡ ಇದನ್ನು ಕೆಲವು ಕಡೆ ನಿತ್ಯ ಪುಷ್ಪ ಸದಾ ಪುಷ್ಪ ಎಂದು ಕರೆಯುತ್ತಾರೆ ಸದಾ ಪುಷ್ಪ ಎಂದರೆ ಸದಾ ಅರಳುವಂತಹ ಹೂವು ಆಗಿದೆ ಇದು ಬಟ್ಟಲು ಆಕಾರದಲ್ಲಿ ಇರುವುದರಿಂದ ಇದನ್ನು ಕೆಲವು ಕಡೆ ಬಟ್ಟಲು ಹೂವು ಎಂದು ಕರೆಯುತ್ತಾರೆ ಈ ಹೂವಿನ ಬಗ್ಗೆ ಕೇಳಿದರೆ ಆಶ್ಚರ್ಯ ಪಡುವುದು ಖಚಿತ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಹೂವು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ ಆಗಿದೆ ಗುಲಾಬಿ ಮಿಶ್ರಿತ ಕೆಂಪು ಬಣ್ಣದಲ್ಲಿ ಹಾಗೂ ಬಿಳಿ ಬಣ್ಣದಲ್ಲಿ ಇದು ಕಾಣಿಸಿಕೊಳ್ಳುತ್ತದೆ ಎಲ್ಲಾ ಕಾಲದಲ್ಲೂ ಹೂ ಬಿಡುವ ಕಾರಣ ಇದನ್ನು ನಿತ್ಯ ಪುಷ್ಪ ಅಂತ ಕರೆಯುತ್ತಾರೆ ಈ ಗಿಡವನ್ನು ಬೆಳೆಸುವುದು ತುಂಬಾ ಸುಲಭ ಈ ಗಿಡಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ ಈ ಗಿಡ ಒಣಗಿದ್ದರೆ ಅದರ ಬೇರಿಗೆ ನೀರು ಹಾಕಿದ್ರೆ ಸಾಕು ಮತ್ತೆ ಚಿಗುರುತದೆ 1950ರಲ್ಲಿ ಈ ಗಿಡವನ್ನು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ ಔಷಧೀಯ ಗುಣಗಳು ಕಂಡುಬಂದವು ಅವುಗಳು ಯಾವುವು ಎಂದರೆ

ಈ ಗಿಡದ ಸಹಾಯದಿಂದ ರಕ್ತದ ಕ್ಯಾನ್ಸರ್ ಗೆ ಮತ್ತು ಅಧಿಕ ರಕ್ತದೊತ್ತಡ ಮತ್ತು ಖಿನ್ನತೆ ಮತ್ತು ಸಕ್ಕರೆ ಕಾಯಿಲೆಯನ್ನು ನಿವಾರಣೆ ಮಾಡುವಂತಹ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿದು ಬಂದಿತು ಮತ್ತು ಇದಲ್ಲದೆ ಇದನ್ನು ಮನೆಮದ್ದುಗಳಲ್ಲಿ ಉಪಯೋಗ ಮಾಡುತ್ತಾರೆ ಅವುಗಳು ಯಾವುವು ಎಂದರೆ ಸಕ್ಕರೆ ಕಾಯಿಲೆಗಳಲ್ಲಿ ಇದನ್ನು ಮನೆ ಮದ್ದಾಗಿ ಬಳಕೆ ಮಾಡುತ್ತಾರೆ ಈ ಗಿಡದ ನಾಲ್ಕೈದು ಹಸಿರು ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಬೆಳಿಗ್ಗೆ

ಆ ಎಲೆಗಳನ್ನು ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ ಅಥವಾ ಸಕ್ಕರೆ ಕಾಯಿಲೆ ಇದ್ದವರು ಒಂದು ಹಿಡಿಯಷ್ಟು ಈ ಹೂವನ್ನು ತಂದು ಒಂದು ಬಟ್ಟಲು ನೀರನ್ನು ಹಾಕಿ ಕಾಲು ಬಟ್ಟಲು ಆಗುವವರೆಗೆ ಕಾಯಿಸಿ ಕಷಾಯವನ್ನಾಗಿ ಮಾಡಿಕೊಂಡರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಕಷಾಯವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ ಅಧಿಕ ರಕ್ತ ಒತ್ತಡ ಸಮಸ್ಯೆ ಇದ್ದವರಿಗೂ ಕೂಡ ಇದು ಒಳ್ಳೆಯದು ಇದಕ್ಕಾಗಿ

ಈ ಗಿಡದ ಹೂವನ್ನು ತಂದು ನೆರಳಿನಲ್ಲಿ ಒಣಗಿಸಿ ಅದನ್ನು ಚೂರ್ಣ ಮಾಡಿ ಇಟ್ಟುಕೊಳ್ಳಬೇಕು ಒಂದು ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯವನ್ನು ಮಾಡಿಕೊಂಡು ಚೆನ್ನಾಗಿ ತಣಿದ ಮೇಲೆ ಅದನ್ನು ಕುಡಿಯುವುದರಿಂದ ಅಧಿಕ ರಕ್ತ ಒತ್ತಡ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಕ್ರಿಮಿ ಕೀಟಗಳು ಕಚ್ಚಿದಾಗ ಆ ಜಾಗಕ್ಕೆ ಈ ಗಿಡದ ಎಲೆಯ ರಸವನ್ನು ತೆಗೆದುಕೊಂಡು ಹಚ್ಚಿದರೆ ಊತ ಮತ್ತು ತುರಿಕೆ ಕಡಿಮೆಯಾಗುತ್ತದೆ ಮುಖದಲ್ಲಿ ಮೊಡವೆ

ಹಾಗೂ ಗಾಯಗಳು ಆಗಿದ್ದರೆ ಸಮ ಪ್ರಮಾಣದಲ್ಲಿ ಈ ಬಟ್ಟಲು ಹೂವಿನ ಎಲೆ ಮತ್ತು ಕಹಿಬೇವಿನ ಎಲೆ ಅರಿಶಿನವನ್ನು ತೆಗೆದುಕೊಂಡು ಅದರ ಲೇಪನವನ್ನು ಮಾಡಿ ಈ ಲೇಪನವನ್ನು ಮಾಡುವೆ ಇದ್ದ ಜಾಗಕ್ಕೆ ಹಾಗೂ ಗಾಯಗಳಾದ ಜಾಗಕ್ಕೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶವನ್ನು ನೀವು ಕಾಣಬಹುದು ಇದನ್ನು ಯಾರು ಬಳಕೆ ಮಾಡಬಾರದು ಅಂತ ನೋಡುವುದಾದರೆ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಇದನ್ನು ಸೇವನೆ ಮಾಡಬಾರದು ಹಾಗೂ ಪ್ರತಿಯೊಬ್ಬರ ಶರೀರವು ಭಿನ್ನ ಭಿನ್ನ ವಾಗಿರುತ್ತದೆ ಅವರವರ ಶರೀರವನ್ನು ಗುಣ ಸ್ಥಿತಿಯನ್ನು ನೋಡಿಕೊಂಡು ಇದನ್ನು ಸೇವನೆ ಮಾಡಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.