ನಿಮ್ಮ ಮದುವೆ ಯಾರೊಂದಿಗೆ ಆಗುತ್ತದೆ ಅಂತಾ ತಿಳಿಯುವ ಸುಲಭ ಪದ್ದತಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮದುವೆ ಯಾರೊಂದಿಗೆ ಆಗುತ್ತದೆ ಅಂದರೆ ಲೈಫ್ ಪಾರ್ಟ್ನರ್ ಯಾವ ರೀತಿ ಇರುತ್ತಾರೆ ಅವರ ಸ್ವಭಾವ ಹೇಗಿರುತ್ತದೆ ಅವರ ನೇಚರ್ ಹೇಗಿರುತ್ತದೆ ಅಥವಾ ಮದುವೆಯ ನಂತರ ಅವರು ನಿಮಗೆ ಸಪೋರ್ಟ್ ಮಾಡುತ್ತಾರೆ ಅಥವಾ ಇಲ್ವಾ ಇಂತಹ ಹಲವು ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ನೀವು ಪುರುಷರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಿ ಒಂದು ವೇಳೆ ನೀವು ಹುಡುಗಿಯರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಿ ಮೊದಲಿಗೆ ನೀವು ನಿಮ್ಮ ಬುಧ ಪರ್ವತವನ್ನು ನೋಡಿಕೊಳ್ಳಬೇಕು ಇದು ನಿಮ್ಮ ಅನಾಮಿಕ ಬೆರಳಿನ ಕೆಳಗಡೆ ರಚನೆಗೊಂಡಿರುತ್ತದೆ ಇದನ್ನು ರಿಂಗ್ ಫಿಂಗರ್ ಅಂತಲೂ ಕರೆಯುತ್ತೇವೆ ಇದರ ಕೆಳಗಡೆ ಬುಧ ಪರ್ವತದ ರಚನೆ ಆಗಿರುತ್ತದೆ ಇದರ ಕೆಳಗಡೆ ರೇಖೆಗಳ ರಚನೆ ಆಗಿರುತ್ತದೆ ಸ್ನೇಹಿತರೆ ಈ ರೇಖೆಗಳು ಹೆಚ್ಚಾಗಿ ಕೂಡ ಇರಬಹುದು ಕಡಿಮೆ ಕೂಡ ಇರಬಹುದು ಯಾಕೆ

ಅಂದರೆ ಪ್ರತಿಯೊಬ್ಬರಿಗೂ ಲೈನ್ ಗಳು ಸೇಮ್ ಇರುವುದಿಲ್ಲ ಒಂದೇ ಆಕಾರದಲ್ಲೂ ಸಹ ಇರುವುದಿಲ್ಲ ಎರಡು ಲೈನ್ಗಳು ಪ್ರಾಪರ್ ಆಗಿ ಕಾಣುತ್ತಾ ಇದ್ದರೆ ಚಿಕ್ಕದಾಗಿ ಇಲ್ಲ ದೊಡ್ಡದಾಗಿನು ಇಲ್ಲ ಎರಡು ಸಮನಾಗಿದ್ದರೆ ಈ ರೇಖೆಗಳ ಅನುಸಾರವಾಗಿ ಲೈಫ್ ಪಾರ್ಟ್ನರ್ ನಿಮಗೆ ಸಪೋರ್ಟ್ ಮಾಡುವವರು ಸಿಗುತ್ತಾರೆ ಮದುವೆ ಆದ ನಂತರ ನಿಮಗೆ ಸಪೋರ್ಟ್ ಮಾಡುವ ಸಂಗಾತಿ ಸಿಗುವುದರ ಜೊತೆಗೆ

ನಿಮ್ಮ ಗಂಡನ ಮನೆಯವರು ಅಥವಾ ಹೆಂಡತಿ ಕಡೆಯವರು ಅಲ್ಲಿಯೂ ಕೂಡ ನಿಮಗೆ ಅಪಾರವಾದ ಪ್ರೀತಿ ಸಿಗುತ್ತದೆ ಅಂದರೆ ಸಪೋರ್ಟ್ ಮಾಡುವ ಫ್ಯಾಮಿಲಿ ಸಿಗುತ್ತದೆ ಯಾವ ಮಹಿಳೆಯರು ಮದುವೆಯಾದ ನಂತರ ಕೆಲವು ಕಾರ್ಯಗಳು ಅಥವಾ ಜಾಬ್ ಮಾಡಲು ಇಷ್ಟ ಪಡುತ್ತಾ ಇರುತ್ತಾರೆ ಅಂತವರಿಗೆ ಕುಟುಂಬದವರ ಸಪೋರ್ಟ್ ಸಿಗುತ್ತದೆ ಇದರ ಜೊತೆಗೆ ಲೈಫ್ ಪಾರ್ಟ್ನರ್ ಕೂಡ ಹೆಚ್ಚು ಹೆಚ್ಚು ಸಹಾಯ ಮಾಡ್ತಾ ಹೋಗುತ್ತಾರೆ ಹಾಗಾಗಿ ಇದು ಶುಭ ಸಂಕೇತ ಆಗಿದೆ ನೀನು ನಿಮ್ಮ ಜೀವನದಲ್ಲಿ ಪಾಸಿಟಿವ್

ಆಗಿರುವ ಸಂಕೇತವನ್ನು ತೋರಿಸಿಕೊಡುತ್ತೇವೆ ಆದರೆ ಒಂದು ವಿಷಯದ ಬಗ್ಗೆ ನೀವು ಗಮನಕೊಡಬೇಕು ಮದುವೆ ಆದ ನಂತರ ಐದರಿಂದ ಏಳು ವರ್ಷ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಯಾಕೆ ಅಂದರೆ ಇಲ್ಲಿ ನೀವು ಕಾಂಪ್ರಮೈಸ್ ಆಗುವ ಸ್ಥಿತಿ ಬರಬಹುದು ಇದಾದ ನಂತರ ಮತ್ತೊಂದು ಉದ್ದದ ಲೈನ್ ಇರುತ್ತದೆ ಇದು ಹಾರ್ಟ್ ಲೈನ್ ನಿಮ್ಮ ಹೃದಯನಿಗೆ ಮತ್ತೊಂದು ಲೈನ್ ಹತ್ತಿರ ಇದ್ದರೆ ಇದು ನಿಮ್ಮ ಮನಸ್ಸಿನ ಇಚ್ಛೆಯ ಪ್ರಕಾರ ಲೈಫ್ ಪಾರ್ಟ್ನರ್ ಸಿಗುವ ಸೂಚನೆಯನ್ನು ಕೊಡುತ್ತದೆ ಒಂದು ವೇಳೆ ಇದೇ ರೇಖೆ ದೂರ ಇದ್ದರೆ ಸ್ವಲ್ಪ ಎತ್ತರ ಇದ್ದರೆ

ಇದು ಎಷ್ಟು ದೂರ ಇರುತ್ತದೆಯೋ ಜೀವನ ಸಂಗಾತಿ ನಿಮ್ಮ ಇಚ್ಛೆಯ ಪ್ರಕಾರ ಸಿಗುವುದಿಲ್ಲ ಇಲ್ಲಿ ನೀವು ಕಾಂಪ್ರಮೈಸ್ ಆಗುವ ಸಾಧ್ಯತೆ ಇರುತ್ತದೆ ನಿಮ್ಮ ಬುಧ ಪರ್ವತದ ಕೆಳಗೆ ಯಾವುದಾದರೂ ಒಂದು ಲೈನ್ ನಿಮ್ಮ ಕಿರುಬರಳಿಗೆ ಹತ್ತಿರ ಇದ್ದರೆ ಅಥವಾ ಅದರ ಮುಖವು ಕೆಳಭಾಗದತ್ತ ಭಾಗದೆ ಮೇಲ್ಬಾಗದತ್ತ ಬಾಗಿದ್ದರೆ ಅಂದರೆ ಅದರ ಮುಖ ಚಿಕ್ಕ ಬೆರಳಿನ ಕಡೆ ಇದ್ದರೆ ಇಲ್ಲಿ ನಿಮ್ಮ ಲೈಫ್ ಪಾರ್ಟ್ನರ್ ಮದ್ಯೆ ಮತಬೇಧಗಳು ಇರಬಹುದು ಅಂದರೆ ನಿಮ್ಮ ಪಾರ್ಟ್ನರ್ ಚಿಕ್ಕ ಚಿಕ್ಕ ವಿಷಯಗಳಿಗೆ

ಜಗಳ ಆಡಬಹುದು ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಬಹುದು ಅಥವಾ ಯಾವುದಾದರೂ ಚಿಕ್ಕ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳುತ್ತಾರೆ ಇಂತಹ ಸ್ಥಿತಿಯಲ್ಲಿ ನೀವು ಸಮಾಧಾನದಿಂದ ಯೋಚನೆ ಮಾಡಿ ಹೆಜ್ಜೆ ಇಡಬೇಕು ಜವಾಬ್ದಾರಿಗಳನ್ನು ಹಂಚಿಕೊಂಡು ಸಾಗಬೇಕು ಹಾಗೆ ನಿಮ್ಮ ಹಾರ್ಟ್ ಲೈನ್ ಅನ್ನು ನೋಡಿಕೊಳ್ಳಿ ಕೆಳಭಾಗದಿಂದ ಮೇಲ್ಭಾಗಕ್ಕೆ ಅನಲೈಸ್ ಮಾಡಬೇಕು ಒಂದು ವೇಳೆ ನಿಮ್ಮ ಹಾರ್ಟ್ ಲೈನ್ ಮೇಲೆ ಒಂದು ದೊಡ್ಡದಾದ ಲೈನ್ ಬಂದು ಅದರ ಮೇಲೆ ಚಿಕ್ಕ ಚಿಕ್ಕ ರೇಖೆಗಳು ಏನಾದರೂ ಇದ್ದರೆ

ಇಲ್ಲಿ ಉದ್ದವಾದ ಮೊದಲನೇ ರೇಖೆಯು ನಿಮ್ಮ ಹಾರ್ಟ್ ಲೈನ್ ಗೆ ಹತ್ತಿರವಾಗಿದ್ದರೆ ಇದು ನಿಮ್ಮ ಜೀವನದಲ್ಲಿ ಬೇಗನೆ ಮದುವೆ ಅಥವಾ ಲವ್ ಮ್ಯಾರೇಜ್ ನ ಸಂಕೇತವನ್ನು ಕೊಡುತ್ತದೆ ಅಂದರೆ ಇಲ್ಲಿ ನೀವು ಯಾರನ್ನು ಇಷ್ಟಪಡುತ್ತೀರೋ ಅವರನ್ನು ಮದುವೆಯಾಗುವ ಸಂಕೇತ ಕೊಡುತ್ತದೆ ಈ ಪ್ರಕಾರದಿಂದ ಯಾರನ್ನು ನೀವು ಮದುವೆ ಆಗಬಹುದು ಅಂತ ತಿಳಿಯಬಹುದು ಒಂದು ವೇಳೆ ನಿಮ್ಮ ಅಂಗೈಯಲ್ಲಿ ಚಿಕ್ಕ ರೇಖೆಗಳು ಮೊದಲಿಗೆ ಇದ್ದರೆ ಆನಂತರ ದೊಡ್ಡದಾದ ಲೈನ್ಗಳು ಇದ್ದರೆ ಅಂದರೆ ನಿಮ್ಮ ಹಾರ್ಟ್ ಲೈನ್ಗಿಂತ ಸ್ವಲ್ಪ ದೂರದಲ್ಲಿ ಇರುತ್ತದೆ

ಈ ಸಂಕೇತದ ಅರ್ಥ ನಿಮ್ಮ ಮದುವೆಯಲ್ಲಿ ಸ್ವಲ್ಪ ಪ್ರಾಬ್ಲಮ್ ಆಗಬಹುದು ಈ ಚಿಕ್ಕ ರೇಖೆಗಳು ನಿಮಗೆ ಅಡೆತಡೆಯನ್ನು ಉಂಟುಮಾಡಬಹುದು ಅಂದರೆ ಮದುವೆ ಪ್ರಸ್ತಾಪ ಬರುತ್ತ ಇರುತ್ತದೆ ಆದರೆ ಮದುವೆ ಫಿಕ್ಸ್ ಆಗುವುದಿಲ್ಲ ಮದುವೆಯ ವಿಷಯ ಮುಂದೆ ಹೋಗುತ್ತಲೇ ಇರುತ್ತದೆ ಈ ರೀತಿಯ ತೊಂದರೆಗಳು ನೋಡಲು ಸಿಗಬಹುದು ಆದರೆ ಮದುವೆಯ

ಯೋಗ ಬರುತ್ತದೆ ಆದರೆ ಹೆಚ್ಚಾಗಿ ಅರೆಂಜ್ ಮ್ಯಾರೇಜ್ ಆಗುವ ಸೂಚನೆ ಕೊಡುತ್ತದೆ ಮೆಥಡ್ ಇಂದ ತುಂಬಾ ಸುಲಭವಾಗಿ ತಿಳಿದುಕೊಳ್ಳಬಹುದು ಇದು ನಿಮ್ಮ ಲೈಫ್ ಪಾರ್ಟ್ನರ್ ಹೇಗೆ ಇರುತ್ತಾರೆ ನೀವು ಯಾರೊಂದಿಗೆ ಮದುವೆಯಾಗುತೀರಾ ಎನ್ನುವುದನ್ನು ತಿಳಿಸುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.