ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಸಿಂಹ ರಾಶಿಯವರ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ನೋಡೋಣ ಬನ್ನಿ ಸ್ನೇಹಿತರೆ ಒಂದು ಒಳ್ಳೆಯ ವಿಷಯ ನಿಮ್ಮನ್ನು ಹುಡುಕಿಕೊಂಡು ಬರ್ತಾ ಇದೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ನಿಮಗೆ ಇದರಿಂದ ಸಾಕಷ್ಟು ವಿಚಾರಗಳು ಕೂಡಿ ಬರುತ್ತವೆ ಅಂತಹ ವಿಷಯಗಳು ಏನು ಯಾವ ಸಮಸ್ಯೆಗಳು ನಿವಾರಣೆಯಾಗುತ್ತವೆ
ಎನ್ನುವುದನ್ನು ನೋಡೋಣ ಬನ್ನಿ ಭವಿಷ್ಯವನ್ನು ನೋಡುವುದಾದರೆ 13ರ ತನಕ ನಿಮಗೆ ತುಂಬಾ ಒಳ್ಳೆಯದಾಗಿರುತ್ತದೆ ಆರಂಭ ತುಂಬಾ ಚೆನ್ನಾಗಿರುತ್ತದೆ ರಾಶಿಯಿಂದ ಆರನೇ ಸ್ಥಾನದಲ್ಲಿರುವ ರವಿ ಶತ್ರು ನಾಶವನ್ನು ಕೊಡುವುದರ ಜೊತೆಗೆ ಒಂದಿಷ್ಟು ಯಶಸ್ಸನ್ನು ನಿಮಗೆ ಕೊಡುತ್ತಾನೆ ಹಿಡಿದ ಕೆಲಸದಲ್ಲಿ ಸಿದ್ಧಿಯಾಗುತ್ತದೆ ಅಂದರೆ
ಈ ತಿಂಗಳಿನ ಅರ್ಧ ಭಾಗ ನಿಮಗೆ ತುಂಬಾ ಅದ್ಭುತವಾಗಿರುತ್ತದೆ ಕೆಲವೊಂದಿಷ್ಟು ವಿಚಾರಗಳಲ್ಲಿ ನಿಮ್ಮ ಕೈ ಕೆಳಗಾಗುತ್ತದೆ ಮನೋಬಲ ಹಾಗೂ ದೃಢತೆ ಸ್ವಲ್ಪ ಕಮ್ಮಿಯಾಗುತ್ತದೆ ಚೂರು ಅಳುಕು ಬಂತು ಅನ್ನುವ ಅಷ್ಟರಲ್ಲಿ ನಿಮ್ಮ ಮನಸ್ಸಿಗೆ ಧೈರ್ಯ ಕೊಡುವುದಕ್ಕೆ ಕುಜನ ಬದಲಾವಣೆಯಾಗುತ್ತದೆ ಇದರಿಂದ ಸ್ವಲ್ಪ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಕೂಡ ಪೂಜಾ ನಿಮಗೆ ದುಡ್ಡನ್ನು ತಂದು ಕೊಡುವುದರ ಮೂಲಕ ಬ್ಯಾಲೆನ್ಸ್ ಮಾಡುತ್ತಾನೆ ಅಲ್ಲಿಗೆ ಒಂದು ದೊಡ್ಡ ಪ್ರಮಾಣದ ತಲೆಬಿಸಿ ಇಳಿಯುತ್ತದೆ
ದುಡ್ಡು ಎಲ್ಲಾ ವಿಚಾರಗಳನ್ನು ಸ್ವಲ್ಪಮಟ್ಟಿಗೆ ಬ್ಯಾಲೆನ್ಸ್ ಮಾಡುತ್ತದೆ ನಿಮ್ಮ ಹಾಗೂ ನಿಮ್ಮ ಮನೆಯವರ ಮಧ್ಯೆ ಸ್ವಲ್ಪ ವಾಗ್ವಾದಗಳು ನಡೆಯುತ್ತಿದ್ದವು ಶುಕ್ರ ಸಪ್ತಮವನ್ನು ಬಿಟ್ಟ ನಂತರ ಭಾವನಾತ್ಮಕವಾಗಿ ನೀವು 15 ರ ನಂತರ ನಿರಳಾಗುತ್ತೀರಾ ನಿಮ್ಮನ್ನು ಬಿಡಿಸುವುದು ತಪ್ಪುತ್ತದೆ ಡಿಮ್ಯಾಂಡುಗಳನ್ನು ಕಡಿಮೆ ಮಾಡಿ ಅವರು ಬೇರೆ ವಿಚಾರಗಳಲ್ಲಿ ಎಂಗೇಜ್ ಆಗುತ್ತಾರೆ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ ನಿಮ್ಮ ಕೆಲಸ ನಿಮ್ಮ ಬಿಜಿನೆಸ್ ಮೇಲೆ ಕಾನ್ಸೆಪ್ಟ್ರೇಟ್ ಮಾಡುವುದಕ್ಕೆ
ನಿಮಗೆ ಸಮಯ ಸಿಗುತ್ತದೆ ಅಲ್ಲಿಗೆ ತಿಂಗಳ ಅರ್ಧಭಾಗ ನಿಮ್ಮ ಮನಸ್ಸು ಹಾಯಾಗಿರುತ್ತದೆ ನೀವು ನಿಮ್ಮ ಕೆಲಸ ನಿಮ್ಮ ಫ್ರೆಂಡ್ಸ್ ಸರ್ಕಲ್ ಇಂತಹ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವವರು ಆಗಿದ್ದರೆ ಕುಟುಂಬದಲ್ಲಿ ಖುಷಿ ಕಾಣುವುದಕ್ಕಿಂತ ನಿಮ್ಮ ಕೆಲಸದಲ್ಲಿ ಹೆಚ್ಚು ಖುಷಿಯನ್ನು ಕಾಣುತ್ತೀರ ಅನ್ನುವವರು ಆಗಿದ್ದರೆ 15ನೇ ತಾರೀಖಿನ ನಂತರ
ನಿಮಗೆ ಅದ್ಭುತವಾಗಿರುತ್ತದೆ ಕುಟುಂಬದಲ್ಲಿ ಸಮಯ ಕಳೆಯುವುದು ಇರಬಹುದು ಕೆಲಸದಲ್ಲಿ ಸಮಯ ಕಳೆಯುವುದು ಇರಬಹುದು ಎರಡಕ್ಕೂ ನಮಗೆ ಒಂದು ವಿಚಾರ ಇಂಪಾರ್ಟೆಂಟ್ ಆಗುತ್ತದೆ ಅದೇನು ಅಂದರೆ ನಮ್ಮ ಬುದ್ಧಿಯನ್ನು ಉಪಯೋಗಿಸುವಂತದ್ದು ಸಾಕಷ್ಟು ತಲೆ ಉಪಯೋಗಿಸುತ್ತೀರಾ ಹಾಗೆ ಖುಷಿ ಕೂಡ ಸಿಗುತ್ತದೆ ನಿಮಗೆ ನೆಮ್ಮದಿ ಸಂತೋಷ ನೆಲೆಸಿರುತ್ತದೆ
ತಿಂಗಳಲ್ಲಿ ನಿಮಗೆ ಯಾವುದೇ ರೀತಿಯ ದೊಡ್ಡ ಆತಂಕ ಕಾಡುವುದಿಲ್ಲ ಯಾಕೆ ಅಂದರೆ ನಾಲ್ಕೈದು ಗ್ರಹಗಳ ಶ್ರೀ ರಕ್ಷೆ ನಿಮಗೆ ಇರುತ್ತದೆ ಗುರುವಿನಿಂದ ಸ್ವಲ್ಪ ತೊಡಗಿದೆ ಆರೋಗ್ಯದಲ್ಲಿ ಸ್ವಲ್ಪ ತುಡುಕಾಗಬಹುದು ಹಾಗೆ ಅದೃಷ್ಟದಲ್ಲೂ ಕೂಡ ತೊಡಕಾಗಬಹುದು ಗುರುಬಲ ಇಲ್ಲ ಗುರು ಗ್ರಹ ನಿಮಗೆ ಮುಂದಿನ ದಿನಗಳಲ್ಲಿ ತುಂಬಾ ಅದ್ಭುತದ ಫಲಗಳನ್ನು ಕೊಡುತ್ತಾನೆ
ವಿಶೇಷವಾಗಿ ಯಾವ ಯಾವ ಏರಿಯಾ ಗಳಲ್ಲಿ ಒಳ್ಳೆಯದಾಗುತ್ತದೆ ಅಂತ ನೋಡುವುದಾದರೆ ಗುರುಬಲ ಜಾಸ್ತಿಯಾಗುತ್ತದೆ ಅವಿವಾಹಿತರು ಇದ್ದರೆ ಮದುವೆಯಾಗುವ ಹೆಚ್ಚಿನ ಸಾಧ್ಯತೆಗಳು ಇರುತ್ತವೆ ಹಾಗೆ ಮದುವೆ ಆಗಬೇಕು ಅಂತ ತುಂಬಾ ದಿನಗಳಿಂದ ಆಲೋಚನೆ ಇಟ್ಟುಕೊಂಡಿದ್ದರೆ ಸಿಂಹ ರಾಶಿಯವರ ಮಟ್ಟಿಗೆ ಕಾಲ ಕೂಡಿಬರುತ್ತದೆ ಅಂತ ಹೇಳಬಹುದು
ಕಂಕಣ ಭಾಗ್ಯ ಒಲಿಯುತ್ತದೆ ವಿವಾಹಿತರಿಗೂ ಕೂಡ ತುಂಬಾ ಒಳ್ಳೆಯ ಫಲಗಳನ್ನು ಇದು ಕೊಡುತ್ತದೆ ಹಾಗೆ ಈ ತಿಂಗಳು ಕೆಲವೊಂದು ಕ್ಷೇತ್ರಗಳಲ್ಲಿ ಬಹಳ ಲಾಭದಾಯಕವಾಗಿದೆ ವಿಶೇಷವಾಗಿ 15 ರ ನಂತರ ಸಿಂಹ ರಾಶಿಯ ಬಿಲ್ಡರ್ ಗಳು ಡೆವೆಲಪರ್ಸ್ ಗಳು ನಿರ್ಮಾಣ ಕೆಲಸ ಕಾರ್ಯಗಳಲ್ಲಿ ಇರುವವರು ಲೋಹ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಇವರಿಗೆಲ್ಲ
ಕುಜ ತುಂಬಾ ಒಳ್ಳೆಯದನ್ನು ಮಾಡುತ್ತಾನೆ ವಿಶೇಷವಾಗಿ 13ರ ನಂತರ ಇಂತಹ ಒಳ್ಳೆಯ ಬೆಳವಣಿಗೆಗಳು ನಡೆಯುತ್ತವೆ ವಸ್ತ್ರಾಭರಣಗಳು ಕರಕುಶಲ ವಸ್ತುಗಳು ಬ್ಯೂಟಿ ಪ್ರಾಡಕ್ಟ್ ಗಳು ಶಿಕ್ಷಣ ಕ್ಷೇತ್ರ ಇಂತಹ ಎಲ್ಲಾ ವ್ಯಾಪಾರಸ್ಥರಿಗೂ ತುಂಬಾ ಒಳ್ಳೆಯದಾಗುವುದಿದೆ ಬ್ಯಾಂಕರ್ ಗಳು ಫೈನಾನ್ಸಿಯಲ್ ಕೆಲ್ಸ ಮಾಡುತ್ತಿರುವವರು ಹಣಕಾಸು ಮಾರುಕಟ್ಟೆಯಲ್ಲಿ ದಲ್ಲಾಳಿಗಳು
ಆಗಿರುವವರು ಸುಮಾರಾಗಿ ಎಲ್ಲಾ ವ್ಯಾಪಾರಿಗಳಿಗೂ ತುಂಬಾ ಲಾಭ ಇದೆ ಇಂಜಿನಿಯರಿಂಗ್ ಕ್ಷೇತ್ರದವರಿಗೂ ಕೂಡ ತುಂಬಾ ಒಳ್ಳೆಯ ಯಶಸ್ಸು ಸಿಗುತ್ತದೆ ಕೃಷಿಕರ ಸ್ಥಿತಿ ಕೂಡ ತುಂಬಾ ಚೆನ್ನಾಗಿರುತ್ತೆ ಆದರೆ ಒಂದೇ ಒಂದು ಧಾರ್ಮಿಕ ಕ್ಷೇತ್ರಗಳು ಲಾಯರ್ ಗಳು ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳು ಇವರಿಗೆಲ್ಲ ಸದ್ಯಕ್ಕೆ ಅಷ್ಟೊಂದು ಅನುಕೂಲಕರವಾಗಿಲ್ಲ ಅದು ಕೂಡ ಮುಂದೆ ಇಂಪ್ರೂವಾಗುತ್ತದೆ ಸದ್ಯದಲ್ಲಿ ಆ ದಿನ ಬರಲಿ ಅಂತ ಇವತ್ತಿನ ಈ ಸಂಚಿಕೆಯನ್ನು ಮುಕ್ತಾಯ ಮಾಡೋಣ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು