ನಮಸ್ಕಾರ ಸ್ನೇಹಿತರೆ ಶಿವ ಶಿವ ಎಂದರೆ ಭಯ ಇಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ. ಶಿವ ಎಂದರೆ ಸಾಕು, ನಮ್ಮಲ್ಲಿರುವ ಭಯ ಎಲ್ಲ ದೂರವಾಗುತ್ತದೆ ಅದೇ ರೀತಿ ಶಿವನನ್ನು ನೆನೆಯದ ಭಕ್ತರು ಈ ಪ್ರಪಂಚದಲ್ಲಿ ಯಾರೂ ಇಲ್ಲ ಶಿವನು ಶಾಂತ ಸ್ವರೂಪಿ ಹಾಗೆ ಕೋಪ ಬಂದರೆ ಯಾರನ್ನು ಸಹ ನೋಡುವುದಿಲ್ಲ ಹಾಗೆ ಶಿವನ ಕೈಯಲ್ಲಿರುವ ತ್ರಿಶೂಲದ ರಕ್ಷಣೆ ಇರುವ ಆ ಒಂಬತ್ತು ಹೆಸರುಗಳು ಯಾವುವು ಶಿವನ ರಕ್ಷೆಯನ್ನು ಪಡೆಯುತ್ತಿರುವ ಆ ಹೆಸರುಗಳು ಯಾವುವು ಅಂತ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಮಹಾದೇವನ ತ್ರಿಶೂಲ ಒಂದು ಆಯುಧ ಇದ್ದಂತೆ ಅದೇ ರೀತಿ ನಮ್ಮೆಲ್ಲರ ಪಾಲಿಗೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅದು ಒಂದು ದೈವ ಸಂಕೇತ ಶಿವನ ತ್ರಿಶೂಲ ಎಲ್ಲಿ ಇರುತ್ತದೆಯೋ ಅಲ್ಲಿ ಭಯದ ನೆರಳು ಇರುವುದಿಲ್ಲ ದುಷ್ಟ ಶಕ್ತಿಗಳು ಸಹ ಅಲ್ಲಿ ನೆಲೆಸಲು ಸಾಧ್ಯವಿಲ್ಲ ಅದೇ ರೀತಿ ಶಿವನ ರಕ್ಷೆ ಇರುವ ಆ ಒಂಬತ್ತು ಹೆಸರುಗಳು ಯಾವುವು ಅಂತ ತಿಳಿದುಕೊಳ್ಳೋಣ ಮೊದಲನೇದಾಗಿ ಜಿ.ಈಅಕ್ಷರದಿಂದ ಶುರುವಾಗುವ ಎಲ್ಲಾ ಹೆಸರುಗಳು ಬಹಳ ಅದೃಷ್ಟ ಶಾಲಿಗಳು ಯಾಕೆ ಅಂದರೆ ಶಿವನ ನೀರ ರಕ್ಷೆ ಜಿ ಅಕ್ಷರದಿಂದ ಶುರುವಾಗುವ ಹೆಸರಿನವರ ಮೇಲೆ ಇರುತ್ತದೆ ಅವರಿಗೆ ಯಾವುದೇ ಕಷ್ಟ ಬಂದರೂ ಶಿವನ ತ್ರಿಶೂಲ ಅವರನ್ನು ಕಾಪಾಡುತ್ತದೆ ಕಷ್ಟ ಬಂದಾಗ ಅದನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ
ಎರಡನೆಯ ಅಕ್ಷರ ಎಮ್ ಎಮ್ ಅಕ್ಷರದಿಂದ ಶುರುವಾಗುವ ಹೆಸರುಗಳು ಅತ್ಯಂತ ಪ್ರಿಯವಾದ ಹೆಸರುಗಳು ಶಿವನಿಗೆ ಯಾಕೆ ಅಂದರೆ ಮಹಾದೇವನು ಅವರನ್ನು ಬಹಳ ಆತ್ಮೀಯತೆಯಿಂದ ಕಾಣುತ್ತಾರೆ ಹಾಗೂ ಈ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಮಹಾದೇವನನ್ನು ಅತ್ಯಂತ ಪ್ರೀತಿಯಿಂದ ಆರಾಧಿಸುತ್ತಾರೆ ಆದ್ದರಿಂದ ಮಹಾದೇವನನ್ನು ನೆನೆಸಿಕೊಂಡರೆ ಸಾಕು ಅವರಿಗೆ ಕಷ್ಟಗಳೇ ಬರುವುದಿಲ್ಲ ಹಾಗೆ ಎಮ್ ಅಕ್ಷರದವರನ್ನು ಶಿವನ ತ್ರಿಶೂಲ ಅಂಗರಕ್ಷಕರಂತೆ ನಿಂತು ಕಾಪಾಡುತ್ತದೆ ಮೂರನೆಯ ಅಕ್ಷರ E ಇವರನ್ನು ಶಿವ ತಾನೇ ಖುದ್ದು ನಿಂತು ಕಾಪಾಡುತ್ತಾನೆ
ಇವರು ಬಹಳ ಒಳ್ಳೆಯವರಾಗಿದ್ದು ಶಾಂತ ಸ್ವರೂಪಿಗಳು ಆಗಿರುತ್ತಾರೆ ಇವರು ಸಹ ಶಿವನಂತೆ ಶಾಂತ ಸ್ವರೂಪಿಗಳು ಆಗಿದ್ದು ಇವರನ್ನು ಎದುರು ಹಾಕಿಕೊಂಡವರನ್ನು ಶಿವನು ಸಹ ಬಿಡುವುದಿಲ್ಲ ಶಿವನಲ್ಲಿ ನಂಬಿಕೆ ಇಟ್ಟುಕೊಂಡಿರುವ ಈ ವ್ಯಕ್ತಿಗಳು ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ ಮುಂದೆ ಬರುವ ಅಕ್ಷರ P ಈ ಅಕ್ಷರದಿಂದ ಶುರುವಾಗುವ ಹೆಸರಿನವರಿಗೆ ಇವರು ಬಾಳ ಸಂತೋಷದಿಂದ ದಿನವನ್ನು ಕಳೆಯುತ್ತಾರೆ ಇವರು ಎಲ್ಲರಿಗೂ ಸಂತೋಷವನ್ನು ನೀಡಿ ತಾವು ಸಹ ಸಂತೋಷದಿಂದ ಇರುತ್ತಾರೆ ಇವರು ಶಿವನಲ್ಲಿ ಅಗಾಧವಾದ ಭಕ್ತಿಯನ್ನು ಇಟ್ಟುಕೊಂಡಿರುವುದರಿಂದ
ಇವರು ಸದಾ ಶಾಂತರಾಗಿ ಪ್ರಸನ್ನ ರಾಗಿರುತ್ತಾರೆ ಇವರು ಮನಸ್ಸಿನಿಂದ ಬಹಳ ಒಳ್ಳೆಯವರು ಆಗಿದ್ದು ಇವರಿಗೆ ಸುಳ್ಳು ಮೋಸ ಎಂಬುದು ಇಷ್ಟ ಆಗುವುದಿಲ್ಲ ಆದ್ದರಿಂದ ಶಿವನು ಸಹ ತನ್ನ ಭಕ್ತರಿಗೆ ರಕ್ಷಣೆಯನ್ನು ನೀಡಿ ಅವರನ್ನು ಸದಾ ಸಂತೋಷದಿಂದ ಇರುವ ಹಾಗೆ ನೋಡಿಕೊಳ್ಳುತ್ತಾರೆ ಮುಂದಿನ ಅಕ್ಷರ S ಇವರು ಬಹಳ ಬಹಳ ಒಳ್ಳೆಯವರು ಆಗಿರುತ್ತಾರೆ ಹಾಗೆ ತನ್ನ ಸುತ್ತಮುತ್ತಲಿನ ಜನರು ಸಹ ಅದೇ ರೀತಿ ಒಳ್ಳೆಯವರು ಆಗಿರಬೇಕು ಎಂದು ಬಯಸುತ್ತಾನೆ ಹಾಗೂ ನಾನು ಇರುವ ಪ್ರದೇಶದಿಂದ ತನ್ನ ಸುತ್ತಮುತ್ತ ಇರುವ ಜನರನ್ನು ಸಂತೋಷದಿಂದ ಇಡುತ್ತಾರೆ ಅದೇ ರೀತಿ ಶಿವನು ಸಹ ಅವರನ್ನು ನೋಡುತ್ತಾ
ನಾನು ಇಷ್ಟಪಡುವ ಜನರನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ ಅವರಿಗೆ ಯಾವುದೇ ಕಷ್ಟ ಬಂದರೂ ಕೂಡ ಶಿವನ ತ್ರಿಶೂಲ ಅವರಿಗೆ ನೇರ ರಕ್ಷಣೆಯನ್ನು ನೀಡಿ ಸಂಕಷ್ಟಗಳಿಂದ ಪಾರು ಮಾಡಲು ಸಹಾಯ ಮಾಡುತ್ತದೆ ಮುಂದಿನ ಅಕ್ಷರ V ಈ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳ ಅದೃಷ್ಟವಂತರು ಅವರಿಗೆ ಯಾವುದೇ ಕಷ್ಟ ಬಂದರೂ ಅವರನ್ನು ಶಿವ ಕುದ್ದು ಮುಂದೆ ನಿಂತು ಕಾಪಾಡುತ್ತಾನೆ ಅವರ ಶತ್ರುತ್ವವನ್ನು ಬಯಸುವ ವ್ಯಕ್ತಿಗಳನ್ನು ಕಂಡರೆ ಶಿವನಿಗೆ ಆಗುವುದೇ ಇಲ್ಲ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಶಿವನು ತುಂಬಾ ಪ್ರೀತಿಸುವುದರಿಂದ ಶಿವನು
ಅವರ ನೇರ ರಕ್ಷಣೆಗೆ ನಿಲ್ಲುತ್ತಾನೆ ಮುಂದಿನ ಅಕ್ಷರ J ಈ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಶಿವನಲ್ಲಿ ಅಗಾಧವಾದ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಇವನು ಸದಾ ಪೂಜೆ ಪಾಠಗಳನ್ನು ಮಾಡುತ್ತಾ ಆರಾಧನೆಯಲ್ಲಿ ಶಿವನನ್ನು ಕಾಣುತ್ತಿರುತ್ತಾನೆ ಹಾಗೂ ತನ್ನ ಸುತ್ತಮುತ್ತಲಿನ ಜನಕ್ಕೆ ದೈವಿಕತೆಯ ಬಗ್ಗೆ ಸಂದೇಶಗಳನ್ನು ತಿಳಿಸುತ್ತಾ ಇರುತ್ತಾನೆ ಶಿವನ ಭಕ್ತಿಯನ್ನು ಎಲ್ಲರಿಗೂ ಹಂಚುತ್ತಾರೆ. ಇದರಿಂದ ಶಿವನು ಇವರಿಗೆ ಸಂತೋಷವಾಗಿ ನೋಡಿಕೊಳ್ಳುತ್ತಾ
ಅವರಿಗೆ ನೇರವಾಗಿ ವರವನ್ನು ನೀಡುತ್ತಾ ರಕ್ಷಣೆ ಮಾಡುತ್ತಾನೆ ಮುಂದಿನ ಅಕ್ಷರ C ಈ ವ್ಯಕ್ತಿಗಳು ಪೂಜೆಯನ್ನು ಮಾಡುವುದು ತುಂಬಾ ಕಡಿಮೆ ಆದರೂ ಸಹ ಶಿವನ ಬಗ್ಗೆ ಅಗಾಧವಾದ ನಂಬಿಕೆ ಇರುತ್ತದೆ ಆದ್ದರಿಂದ ಶಿವನನ್ನು ಬಹಳ ನಂಬಿಕೆಯಿಂದ ಪೂಜಿಸಿ ಪ್ರಾರ್ಥಿಸುತ್ತಾರೆ ಹಾಗೂ ಶಿವನ ತ್ರಿಶೂಲ ಇವರ ಜೊತೆಗಿದ್ದು ಸಂಕಷ್ಟಗಳಿಂದ ಪಾರು ಮಾಡುತ್ತದೆ ಇವರು ಬಹಳ ಒಳ್ಳೆಯವರು ಆಗಿದ್ದು ಎಲ್ಲರನ್ನೂ ಸಹ ಒಳ್ಳೆಯವರನ್ನಾಗಿ ನೋಡುತ್ತಾರೆ ಹಾಗೂ ಇವರಿಗೆ ಸುಳ್ಳು ಕಪಟ ಇಷ್ಟ ಆಗುವುದಿಲ್ಲ ಆದ್ದರಿಂದ ಇವರು ಅಂತವರಿಂದ ದೂರ ಉಳಿಯುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755