ಮೇ 5ನೇ ತಾರೀಕು ಚಂದ್ರ ಗ್ರಹಣ ಇದೆ ಹಾಗಾಗಿ ಈ ಆರು ರಾಶಿಯವರ ಅದೃಷ್ಟವೇ ಬದಲಾಗಲಿದೆ

0

ನಮಸ್ಕಾರ ಸ್ನೇಹಿತರೇ ಮೇ 5ನೇ ತಾರೀಕು ಚಂದ್ರ ಗ್ರಹಣ ಇದೆ ಹಾಗಾಗಿ ಈ ಆರು ರಾಶಿಯವರ ಅದೃಷ್ಟವೇ ಬದಲಾಗಲಿದೆ ಸ್ನೇಹಿತರೆ 2023ರ ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5ನೇ ತಾರೀಕು ಹಿಡಿಯಲಿದೆ ಇದು ವೈಶಾಖ ಮಾಸದ ಪೂರ್ಣಿಮೆಯ ದಿನ ಇರುತ್ತದೆ ಈ ಗ್ರಹಣ ಕಾಲದಲ್ಲಿ ಹಲವಾರು ವಿಶೇಷ ಘಟನೆಗಳು ನಡೆಯುತ್ತವೆ ಈ ಚಂದ್ರಗ್ರಹಣವು ಭಯಂಕರವಾದ ಚಂದ್ರಗ್ರಹಣ ಆಗಲಿದೆ ಇದು ಹೆಚ್ಚಿನ ಅವಧಿ ಇರುವಂತಹ ಚಂದ್ರಗ್ರಹಣ ಆಗಿದ್ದು ಮೇ 5ನೇ ತಾರೀಕು ಆಗುವಂತಹ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಚಂದ್ರ ಗ್ರಹಣವು ಎಲ್ಲಾ ರಾಶಿಗಳ ಮೇಲೆ ತನ್ನ ಭಿನ್ನ-ಭಿನ್ನವಾದ ಪ್ರಭಾವವನ್ನು ಹಾಕಲಿದೆ ಆದರೆ ಈ ಆರು ರಾಶಿಗಳು ಯಾವ ರೀತಿ ಇವೆ ಅಂದರೆ ಇವು ತುಂಬಾನೇ ಅದೃಷ್ಟಶಾಲಿ ರಾಶಿಗಳು ಅಂತಾನೆ ಹೇಳಬಹುದು ಇವರಿಗೆ ಕೋಟಿಯ ದನ ಸಂಪತ್ತು ಸಿಗಲಿದೆ ಅಂತಾನೆ ಹೇಳಬಹುದು ಸ್ನೇಹಿತರೆ ಈ ಚಂದ್ರ ಗ್ರಹಣದ ಕಾರಣದಿಂದಾಗಿ ದೇಶದಲ್ಲಿ ಹಲವಾರು ರೀತಿಯ ಪ್ರಭಾವಗಳು ಬೀರಲಿವೆ ಅಂದರೆ ಬಿರುಗಾಳಿ ಭೂಕಂಪದಂತಹ ಗನ ಗೋರ ದುರಂತಗಳು ನಡೆಯಬಹುದು

ಈ ಚಂದ್ರಗ್ರಹಣ ಬೀಳುವಂತಹ ಸಮಯ ಸ್ನೇಹಿತರೆ ಈ ಚಂದ್ರ ಗ್ರಹಣವು ಭಾರತ ದೇಶದಲ್ಲಿ ಕಾಣುತ್ತದೆ ಇದು ಬೇರೆ ಬೇರೆ ದೇಶಗಳಲ್ಲೂ ಸಹ ಪೂರ್ಣವಾಗಿ ನೋಡಲು ಸಿಗುತ್ತದೆ ಈ ಚಂದ್ರಗ್ರಹಣದ ಸಮಯದ ಸೂತಕ ಕಾಲದಲ್ಲಿ ಹಲವಾರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಕೆಲವು ರಾಶಿಗಳಿಗೆ ಇದರ ಶುಭ ಪ್ರಭಾವ ನೋಡಲು ಸಿಗುತ್ತದೆ ಇನ್ನೊಂದೆಡೆ ಕೆಲವು ರಾಶಿಯವರಿಗೆ ಅಶುಭ ಫಲ ನೋಡಲು ಸಿಗುತ್ತದೆ ಕೆಲವು ರಾಶಿಯವರು ಧನ ಸಂಪತ್ತಿನಿಂದ ಶ್ರೀಮಂತರಾಗುತ್ತಾರೆ

ಕೆಲವು ರಾಶಿಯವರು ಕೆಲವು ಎಚ್ಚರಿಕೆಗಳನ್ನು ವಹಿಸುವುದು ಇಂಪಾರ್ಟೆಂಟ್ ಇದೆ ಈ ಚಂದ್ರಗ್ರಹಣವು ವಿಷಾಕ ನಕ್ಷತ್ರದಲ್ಲಿ ಹಿಡಿಯುತ್ತದೆ ಇದು ತುಲಾ ರಾಶಿಯಲ್ಲಿ ಇರುತ್ತದೆ ಹಾಗಾಗಿ ತುಲಾ ರಾಶಿಯ ಜನರು ಕೆಲವು ಎಚ್ಚರಿಕೆಗಳನ್ನು ವಹಿಸುವುದು ತುಂಬಾ ಇಂಪಾರ್ಟೆಂಟ್ ಇದೆ ವಿಶಾಖ ನಕ್ಷತ್ರದಲ್ಲಿ ಇರುವ ವ್ಯಕ್ತಿಗಳು ಕೂಡ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು ಚಂದ್ರ ಗ್ರಹಣವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಎಂದು ನೋಡುವುದಾದರೆ ರಾತ್ರಿ 8 ಗಂಟೆ 45 ನಿಮಿಷದಿಂದ ಶುರುವಾಗಿ

ರಾತ್ರಿ ಒಂದು ಗಂಟೆಗೆ ಮುಕ್ತಾಯವಾಗುತ್ತದೆ ಅಂದರೆ ಸುಮಾರು ನಾಲ್ಕು ಗಂಟೆ 15 ನಿಮಿಷ ಈ ಗ್ರಹಣದ ಅವಧಿಯಾಗಿದೆ ಈ ಗ್ರಹಣ ಕಾಲದಲ್ಲಿ ಸೂತಕಕಾಲ 9 ಗಂಟೆ ಮುಂಚೇನೆ ಶುರುವಾಗಿರುತ್ತದೆ ಸೂತಕಕಾಲ ಐದನೇ ಮೇ ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಪ್ರಾರಂಭವಾಗಿರುತ್ತದೆ ರಾತ್ರಿ ಒಂದು ಗಂಟೆಗೆ ಸ್ನೇಹಿತರೆ ಈ ಸಮಯದಲ್ಲಿ ಯಾವುದೇ ರೀತಿಯ ಪೂಜೆ ಪಾಠಗಳನ್ನು ಶುಭ ಕಾರ್ಯಗಳನ್ನು ಮಾಡಬೇಡಿ ವಯಸ್ಕರ ಹಾಗೂ ಮಕ್ಕಳನ್ನು ಬಿಟ್ಟು ಬೇರೆಯವರು

ಈ ಸಮಯದಲ್ಲಿ ಊಟ ಮಾಡಬಾರದು ಅಡಿಗೆ ಕೂಡ ಮಾಡಬಾರದು ಅಡಿಗೆ ಉಳಿಯದಂತೆ ನೋಡಿಕೊಳ್ಳಬೇಕು ಒಂದು ವೇಳೆ ಉಳಿದಿದ್ದರೆ ಅದರೊಳಗೆ ತುಳಸಿ ದಳವನ್ನು ಹಾಕಿ ಇಟ್ಟುಬಿಡಿ ಗರ್ಭಿಣಿ ತಾಯಂದಿರು ಈ ಸಂದರ್ಭದಲ್ಲಿ ಚಾಕು ಹಾಗೂ ಸೂಜಿಯನ್ನು ಬಳಸಬಾರದು ತರಕಾರಿಗಳನ್ನು ಕತ್ತರಿಸಲು ಹೋಗಬಾರದು ಇಲ್ಲಿ ಗರ್ಭಿಣಿ ಮಹಿಳೆಯರು ವಿಶೇಷವಾಗಿ ಎಚ್ಚರಿಕೆವಹಿಸುವುದು ಇಂಪಾರ್ಟೆಂಟ್ ಇದೆ ಗರ್ಭಿಣಿ ಮಹಿಳೆಯರು ಮಹಾ ಮೃತ್ಯುಂಜಯ ಮಂತ್ರವನ್ನು

ಜಪ ಮಾಡಬಹುದು ಧಾರ್ಮಿಕ ಪುಸ್ತಕಗಳನ್ನು ಓದಬಹುದು ವರ್ಷದ ಮೊದಲ ಚಂದ್ರಗ್ರಹಣ ಎಲ್ಲಾ ರಾಶಿಗಳ ಮೇಲೆ ಇದರ ಪ್ರಭಾವ ಇರುತ್ತದೆ ಇಲ್ಲಿ ಪುರುಷರು ಹಾಗೂ ಮಹಿಳೆಯರು, ಗ್ರಹಣ ಕಾಲದಲ್ಲಿ ಕೆಲವು ಎಚ್ಚರಿಕೆಗಳನ್ನು ವಹಿಸುವುದು ಇಂಪಾರ್ಟೆಂಟ್ ಇದೆ ಜಗಳಗಳಿಂದಲೂ ಕೂಡ ದೂರ ಇರುವುದು ಒಳ್ಳೆಯದಾಗಿದೆ ಗ್ರಹಣ ಮುಗಿದ ನಂತರ ಅವಶ್ಯಕತೆ ಇದ್ದವರಿಗೆ ಖಂಡಿತವಾಗಿ ದಾನ ಕೊಡಿ ಅವರಿಗೆ ಸಹಾಯ ಮಾಡಿ ಹಾಗಾದ್ರೆ ಬನ್ನಿ ಸ್ನೇಹಿತರೆ

ಈ ಗ್ರಹಣಕಾಲದಲ್ಲಿ ಯಾವ ಆರು ರಾಶಿಗಳು ಶ್ರೀಮಂತರಾಗುತ್ತಾರೆ ಅಂತ ನೋಡೋಣ ಇವರಿಗಾಗಿ ಈ ಚಂದ್ರಗ್ರಹಣ ಇವರಿಗೆ ತುಂಬಾ ಶುಭವಾಗಲಿದೆ ಈ 6 ರಾಶಿಯ ಜೊತೆಗೆ ಇನ್ನುಳಿದ ಆರು ರಾಶಿಯವರು ಕೆಲವು ಇಂಪಾರ್ಟೆಂಟ್ ಎಚ್ಚರಿಕೆಗಳನ್ನು ವಹಿಸುವುದು ತುಂಬಾ ಮಹತ್ವವಾಗಿದೆ ಇದರಲ್ಲಿ ಮೊದಲನೇ ಅದೃಷ್ಟಶಾಲಿ ರಾಶಿ, ಮೇಷ ರಾಶಿ ಮೇಷ ರಾಶಿಯ ಜನರಿಗೆ ಹೊಸ ಅವಕಾಶಗಳು ಸಿಗುತ್ತವೆ ಸಮಾಜದಲ್ಲಿ ಗೌರವ ಘನತೆ ಸಿಗುವುದರ ಜೊತೆಗೆ ಇವರು ಪಟ್ಟಿರುವಂತಹ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ

ಇವರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ದನ ಸಂಪತ್ತಿನಲ್ಲಿ ಲಾಭ ಆಗುವುದರ ಜೊತೆಗೆ ಒಂದು ವೇಳೆ ನೀವು ಹಣ ಹೂಡಿಕೆ ಮಾಡಿದ್ದರೆ ಅವುಗಳಲ್ಲಿ ನೀವು ಒಳ್ಳೆಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ ಇಲ್ಲಿ ನಿಮ್ಮ ಪ್ರಯತ್ನಗಳು ಶ್ರಮಗಳು ನಿಮಗೆ ಯಶಸ್ಸನ್ನು ಕೊಡುತ್ತವೆ ಇಲ್ಲಿ ಕೆಲವು ಜವಾಬ್ದಾರಿಗಳು ಕೂಡ ನಿಮಗೆ ಸಿಗಬಹುದು ಅಂದರೆ ನಿಮಗೆ ಇಲ್ಲಿ ಒಳ್ಳೆ ಅವಕಾಶಗಳು ಸಿಗುತ್ತವೆ ಆರೋಗ್ಯಕ್ಕಾಗಿ ಈ ಸಮಯ ಉತ್ತಮವಾಗಿರುತ್ತದೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ ಹಾಗೆ ಮುಂದಿನ ಅದೃಷ್ಟಶಾಲಿ

ರಾಶಿ, ಮಿಥುನ ರಾಶಿ ಈ ರಾಶಿಯವರಿಗಾಗಿ ಈ ಚಂದ್ರಗ್ರಹಣ ತುಂಬಾನೆ ಲಕ್ಕಿ ಆಗಿದೆ ಅಂತ ಹೇಳಬಹುದು ಇವರ ಅದೃಷ್ಟದಲ್ಲಿ ವೃದ್ಧಿ ಆಗುವುದರ ಜೊತೆಗೆ ಇವರಿಗೆ ಹಲವಾರು ಒಳ್ಳೆಯ ಅವಕಾಶಗಳು ಸಿಗಲಿವೆ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ದೂರವಾಗಿ ಈ ದಿನ ನಿಮಗೆ ತುಂಬಾನೇ ಅದೃಷ್ಟ ಕಾರಿ ದಿನ ಆಗಿದೆ ಅಂತ ಹೇಳಬಹುದು ಜೊತೆಗೆ ದೊಡ್ಡದಾಗಿರುವ ಶುಭ ಸಮಾಚಾರಗಳು ಕೇಳಲು ಸಿಗಬಹುದು ಕಾರ್ಯಗಳಲ್ಲಿ ಯಶಸ್ಸು ಸಿಗುವುದರ ಜೊತೆಗೆ ನಿಮ್ಮ ಅದೃಷ್ಟ ನಿಮಗೆ ಸಾತ್ ಕೊಡುತ್ತದೆ ಹಾಗೆ ಮುಂದಿನ ಅದೃಷ್ಟಶಾಲಿ ರಾಶಿ ಕನ್ಯಾ ರಾಶಿ

ಈ ರಾಶಿಯವರ ಸಂಬಂಧವು ತುಂಬಾನೇ ಉತ್ತಮವಾಗಿರುತ್ತದೆ ದೊಡ್ಡದಾಗಿರುವ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ ಇವರ ಆರ್ಥಿಕ ಸ್ಥಿತಿಯು ತುಂಬಾನೇ ಇಂಪ್ರೂವ್ಮೆಂಟ್ ಆಗಲಿದೆ ಜೊತೆಗೆ ಕಾರ್ಯಸ್ಥಳದಲ್ಲಿ ಇವರಿಗೆ ಒಳ್ಳೆಯದಾಗತ್ತದೆ ಹಲವಾರು ದೊಡ್ಡ ಕಾರ್ಯಗಳಲ್ಲಿ ಯಶಸ್ಸು ಕೂಡ ಸಿಗುತ್ತದೆ ತುಂಬಾ ದಿನಗಳಿಂದ ನಿಂತಿರುವ ಕಾರ್ಯಗಳು ಪೂರ್ಣವಾಗುತ್ತವೆ ಸಮಾಜದಲ್ಲಿ ಗೌರವ ಘನತೆ ಸಿಗುತ್ತದೆ ಸ್ನೇಹಿತರೆ ಮುಂದಿನ ಅದೃಷ್ಟಶಾಲಿ ರಾಶಿ ಯಾವುದು ಎಂದರೆ ಮಕರ ರಾಶಿಯಾಗಿದೆ ರಾಶಿಯವರಿಗೂ

ಕೂಡ ಈ ಚಂದ್ರಗ್ರಹಣ ಅತ್ಯಂತ ಶುಭವಾಗಲಿದೆ ಇಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಬಹುದು ನಿಮ್ಮ ಜೀವನದಲ್ಲಿ ದೊಡ್ಡದಾಗಿರುವ ಬದಲಾವಣೆಗಳು ನೋಡಲು ಸಿಗುತ್ತವೆ ಮದುವೆಯ ಯೋಗವಿದ್ದು ಎಲ್ಲರೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತೀರಾ ಎಲ್ಲರಿಗೂ ಗೌರವ ಕೊಡುವುದು ಕಂಡುಬರುತ್ತದೆ ಹಾಗೆ ಮುಂದಿನ ಅದೃಷ್ಟಶಾಲಿ ರಾಶಿ ಮೀನ ರಾಶಿಯಾಗಿದೆ ಇವರು ಹೊಸ ವಾಹನದ ಖರೀದಿ ಮಾಡಬಹುದು ದನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತಾರೆ ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗುತ್ತದೆ ಕುಟುಂಬದವರ ಜೊತೆ

ಯಾವುದಾದರೂ ಒಂದು ವಿಷಯಕ್ಕೆ ಮನಸ್ತಾಪ ಆಗುವ ಸಾಧ್ಯತೆ ಇದೆ ಸ್ವಲ್ಪ ಸಿಟ್ಟಿನ ಸ್ವಭಾವ ಇರುವ ಕಾರಣ ನಿಮ್ಮ ಮಾತಿನ ಮೇಲೆ ನೀವು ನಿಯಂತ್ರಣ ಹೊಂದುವುದು ಮುಖ್ಯವಾಗಿದೆ ಶುಭ ಪ್ರಯಾಣಗಳನ್ನು ನೀವು ನಡೆಸಬಹುದು ಕಾರ್ಯಸ್ಥಳದಲ್ಲಿ ವೃದ್ಧಿ ಕಾಣುತ್ತದೆ ಮುಂದಿನ ಅದೃಷ್ಟಶಾಲಿ ರಾಶಿ, ಸಿಂಹ ರಾಶಿಯಾಗಿದೆ ಇವರಿಗಾಗಿ ಇದು ಅದೃಷ್ಟದ ಸಮಯ ಅಂತ ಹೇಳಬಹುದು ಜೊತೆಗೆ ಇವರಿಗೆ ಸಮಾಜದಲ್ಲಿ ಗೌರವ ಘನತೆ ಪ್ರತಿಷ್ಠೆ ಕೂಡ ಸಿಗುತ್ತದೆ ಹಲವಾರು ದೊಡ್ಡದಾಗಿರುವ

ಲಾಭಗಳು ನೋಡಲು ಸಿಗುತ್ತವೆ ಸುಖ ಸಮೃದ್ಧಿಯಲ್ಲಿ ಇವರಿಗೆ ವೃದ್ಧಿಯಾಗುವುದರ ಜೊತೆಗೆ ಹೊಸ ಮನೆ ಜಮೀನನ್ನು ಖರೀದಿ ಮಾಡಲು ಆಗಬಹುದು ಹಳೆಯ ಪ್ರಾಪರ್ಟಿಗಳನ್ನು ಇವರು ಸೇಲ್ ಮಾಡಬಹುದು ಇಲ್ಲಿ ನೋಡುವುದಾದರೆ ಕರ್ಕಟಕ ರಾಶಿಯವರು ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಇಂಪಾರ್ಟೆಂಟ್ ಇದೆ ಇವರು ಯಾವುದಾದರೂ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ದೂರ ಇರಬೇಕು ಇಲ್ಲವಾದರೆ ನಷ್ಟಗಳು ಆಗುತ್ತವೆ ಹಾಗೆ ಧನುರಾಶಿಯವರು ಕೂಡ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಹಣ ಕೊಡುವುದರಲ್ಲಿ ಹಾಗೂ ತೆಗೆದುಕೊಳ್ಳುವುದರಲ್ಲಿ ಎಚ್ಚರಿಕೆ ವಹಿಸಿರಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.