ನಮಸ್ಕಾರ ಸ್ನೇಹಿತರೇ ಸುಂದರವಾದ ಹಲ್ಲುಗಳು ಯಾರಿಗೆ ಇಷ್ಟ ಇಲ್ಲ ಹೇಳಿ ನಮ್ಮ ಹಲ್ಲುಗಳು ಚೆನ್ನಾಗಿದ್ದರೆ ಮನಸ್ಸು ಬಿಚ್ಚಿ ಮಾತನಾಡಬಹುದು ಚೆನ್ನಾಗಿ ನೆಗೆ ಆಡಬಹುದು ತುಂಬಾ ಜನಕ್ಕೆ ಅದು ಸಾಧ್ಯ ಆಗುವುದಿಲ್ಲ ಯಾಕೆ ಅಂದರೆ ಅವರ ಹಲ್ಲುಗಳು ಎಲ್ಲೋ ಕಲರ್ ಆಗಿರುತ್ತದೆ ಏನೇ ಮಾಡಿದರು ಎಷ್ಟೇ ಬ್ರಷ್ ಮಾಡಿದರು ಹಲ್ಲುಗಳ ಮೇಲೆ ಕಟ್ಟಿರುವ ಪಾಚಿ ಹೋಗುತ್ತಾ ಇರುವುದಿಲ್ಲ ಅದಲ್ಲದೆ ಪದೇಪದೇ ವಸಡುಗಳಲ್ಲಿ ರಕ್ತಸ್ರಾವ ಆಗುವುದು ಹಲ್ಲು ಹುಳುಕ ಆಗುವುದು ಮತ್ತು ಹಲ್ಲು ನೋವು ಬರುತ್ತಾ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳು ವಿಪರೀತವಾಗಿರುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಾವು ಹೇಳುವ ಇವತ್ತಿನ ಈ ಮನೆಮದ್ದನ್ನು ಮಾಡಿ ನೋಡಿ ನಿಮ್ಮ ಹಲ್ಲುಗಳು ಪಳಪಳ ಹೊಡಳೆಯುತ್ತವೆ ಮತ್ತು ನಿಮ್ಮ ಎಲ್ಲಾ ಹಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಈ ಮನೆ ಮದ್ದನ್ನು ಮಾಡುವುದಕ್ಕೆ ಮೊದಲಿಗೆ ಬೇಕಾಗಿರುವುದು ಶುಂಠಿ ಶುಂಠಿಯನ್ನು ಯಾಕೆ ತೆಗೆದುಕೊಂಡಿದ್ದೇವೆ ಅಂದರೆ ಶುಂಠಿಯಲ್ಲಿರುವ ಗುಣದಿಂದ ಹಲ್ಲುಗಳಲ್ಲಿರುವ ನೋವನ್ನು ಕಡಿಮೆ ಮಾಡುತ್ತದೆ ನಮ್ಮ ಬಾಯಿಯಲ್ಲಿ ಇರುವ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ಕ್ಯಾವಿಟಿಯನ್ನು ಕಡಿಮೆ ಮಾಡುವ ಗುಣ ಶುಂಟಿ ಹೊಂದಿದೆ ವಸಡಿಗೆ ಹಲ್ಲಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ
ಅದನ್ನು ಕಡಿಮೆ ಮಾಡುವ ಗುಣ ಶುಂಟಿಗೆ ಇದೆ ವಸಡುಗಳನ್ನು ಸ್ಟ್ರೆಂತ್ ಮಾಡಲು ಇದು ತುಂಬಾನೇ ಹೆಲ್ಪ್ ಮಾಡುತ್ತದೆ ಹಾಗೆ ಇದನ್ನು ಯೂಸ್ ಮಾಡುವುದರಿಂದ ಬಾಯಲ್ಲಿ ಬ್ಯಾಕ್ಟೀರಿಯಾ ಗಳು ಉಂಟಾಗುವುದನ್ನು ತಡೆಯುತ್ತದೆ ಇಲ್ಲಿ ಒಂದು ಇಂಚು ಶುಂಠಿಯನ್ನು ತೆಗೆದುಕೊಂಡು ಬಂದು ಅದನ್ನು ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ತೊಳೆದು ಇದನ್ನು ತುರಿಯಬೇಕು ಒಂದು ಸ್ಪೂನ್ ಶುಂಠಿ ಪೇಸ್ಟ್ ಸಿಕ್ಕರೆ ಸಾಕು ಶುಂಠಿಯನ್ನು ಯೂಸ್ ಮಾಡುವುದರಿಂದ ಹಲ್ಲು ಹುಳುಕ ಆಗಿದ್ದರೆ ಅದು ಇನ್ನೊಂದು ಹಲ್ಲಿಗೆ ತಾಗಲು ಬಿಡುವುದಿಲ್ಲ ಹಾಗಾಗಿ ಶುಂಠಿ ನಮ್ಮ ಹಲ್ಲುಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ತುರಿದ ಅಥವಾ ಜಜ್ಜಿದ ಶುಂಠಿಯನ್ನು
ಒಂದು ಬೌಲಿಗೆ ಹಾಕಿಕೊಳ್ಳೋಣ ನಂತರ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳೋಣ ನಮ್ಮ ಹಲ್ಲುಗಳ ಮಧ್ಯೆ ಮತ್ತು ಹಲ್ಲುಗಳ ಮೇಲೆ ಕಟ್ಟಿರುವ ಪಾಚಿಯನ್ನು ತೆಗೆಯಲು ಸಹಾಯ ಮಾಡುತ್ತದೆ ಒಂದು ಅರ್ಧ ಟೀ ಸ್ಪೂನ್ ನಷ್ಟು ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು ನಂತರ ಒಂದು ಸ್ವಲ್ಪ ಉಪ್ಪನ್ನು ಹಾಕೋಣ ಉಪ್ಪು ನಮ್ಮ ಬಾಯಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಗಳು ಇದ್ದರೂ ನಾಶ ಮಾಡುತ್ತದೆ ಒಂದು ಚಿಟಿಕೆಯಷ್ಟು
ಉಪ್ಪನ್ನು ತೆಗೆದುಕೊಳ್ಳಬೇಕು ನಂತರ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಹೀಗೆ ಮಾಡಿದಾಗ ನಮ್ಮ ಹಲ್ಲುಗಳಲ್ಲಿ ಎಷ್ಟೇ ವರ್ಷದಿಂದ ಕಟ್ಟಿರುವ ಪಾಚಿ ಹಲ್ಲುಗಳ ಮಧ್ಯೆದಲ್ಲಿ ಬ್ಲಾಕ್ ಕಲರ್ ತೂತ್ ಡಿಕ್ಕಿ ಆಗಿದ್ದರೂ ಕೂಡ ಅದನ್ನೆಲ್ಲವನ್ನು ಕಂಪ್ಲೀಟ್ ಆಗಿ ವಾಸಿ ಮಾಡುವ ಮತ್ತು ಹಲ್ಲನ್ನು ವೈಟಾಗಿ ಮಾಡುವ ಗುಣ ಈ ಪೇಸ್ಟಿಗೆ ಇದೆ ಇದನ್ನು ಯೂಸ್ ಮಾಡುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ ಇದನ್ನು ಯಾವಾಗ ಯೂಸ್ ಮಾಡಬೇಕು ಅಂದರೆ ಬೆಳಗ್ಗೆ ಎದ್ದ ತಕ್ಷಣ ನೀವು ಡೈಲಿ ಯೂಸ್ ಮಾಡುವ ಬ್ರಷ್ ಅನ್ನು ತೆಗೆದುಕೊಂಡು ಆ ಬ್ರಷ್ ಗೆ
ಈ ಪೇಸ್ಟ್ ಹಚ್ಚಿಕೊಂಡು ಇದನ್ನು ನೀಟಾಗಿ ಬ್ರೆಷ್ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳ ಮಧ್ಯೆ ಇರುವ ಕೊಳಕು ಪಾಚಿ ಕಟ್ಟಿದ ಹಲ್ಲು ಎಲ್ಲವೂ ಕೂಡ ಕ್ಲೀನ್ ಆಗುತ್ತದೆ ಈ ಪೇಸ್ಟನ್ನು ಯೂಸ್ ಮಾಡುವುದರಿಂದ ಬಾಯಲ್ಲಿ ಬ್ಯಾಡ್ ಸ್ಮೆಲ್ ಬರ್ತಾ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ ನೀವು ಒಂದು ಸಾರಿ ಇದನ್ನು ಯೂಸ್ ಮಾಡಿ ನೋಡಿ ನಿಮ್ಮ ಹಲ್ಲಿನ ಯಾವುದೇ ಸಮಸ್ಯೆ ಇದ್ದರೂ ಅದು ಕಡಿಮೆಯಾಗುತ್ತದೆ ನಿಮ್ಮ ಹಲ್ಲುಗಳು ಪಳಪಳ ಅಂತ ಹೊಳೆಯುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು