ನಮಸ್ಕಾರ ಸ್ನೇಹಿತರೇ 2023 ಕ್ಕೆ 3 ರಾಶಿಯವರಿಗೆ ಶನಿ ಕಾಟ 2023ಕ್ಕೆ ಶನಿ ಪ್ರಭಾವಕ್ಕೆ ಒಳಗಾಗುವ 3 ರಾಶಿಗಳು ಯಾವುವು ಶನಿ ಮಹಾತ್ಮನಿಗೆ ನವಗ್ರಹದಲ್ಲಿ ವಿಶೇಷವಾದ ಸ್ಥಾನಮಾನವಿದೆ ನಿಮ್ಮ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿ ಇದ್ದರೆ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ನೀವು ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯಶಾಲಿ ಆಗುತ್ತೀರಿ ಯಾವ ಕೆಲಸ ಮಾಡಿದರು ಏನೇ ಹೊಸ ಕೆಲಸ ಸ್ಟಾರ್ಟ್ ಮಾಡಿದರು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅದರಲ್ಲಿ ಜಯಶಾಲಿ ಆಗುತ್ತೀರಿ ಶನಿ ಅಶುಭ ಸ್ಥಾನದಲ್ಲಿ ಇದ್ದರೆ ನೀವು ಹೆಚ್ಚಿನ ಕಷ್ಟಗಳನ್ನು ಎದುರಿಸಬೇಕಾಗುವ ಸಂದರ್ಭ ಬರಬಹುದು ನೀವು ಅಂದುಕೊಂಡಿರುವ ಕೆಲಸಗಳು ಅಥವಾ ನೀವು ಹೊಸದಾಗಿ ಸ್ಟಾರ್ಟ್ ಮಾಡಿರುವ ಕೆಲಸಗಳಲ್ಲಿ ಯಾವುದರಲ್ಲೂ ಕೂಡ ಲಾಭ ಸಿಗುವುದಿಲ್ಲ ಎಲ್ಲವೂ ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಶನಿ ಅಶುಭ ಸ್ಥಾನದಲ್ಲಿ ಇದ್ದರೆ 2023ರಲ್ಲಿ ಜನವರಿ 17ನೇ ತಾರೀಕು ಕುಂಭ ರಾಶಿಯಲ್ಲಿ ಶನಿ ಪ್ರವೇಶ ಮಾಡುತ್ತಾನೆ
ಈ ಮೂರು ರಾಶಿಯವರಿಗೆ ಸಂಕಷ್ಟ ಹೆಚ್ಚುತ್ತದೆ ಶನಿ ಕಾಡುವಂತಹ ಆ ಮೂರು ರಾಶಿಗಳು ಯಾವುದು ಅಂತ ತಿಳಿಯೋಣ ಬನ್ನಿ ಧನು ರಾಶಿಯವರು ಕೆಲಸದಲ್ಲಿ ಸಮಸ್ಯೆಯನ್ನು ಎದುರಿಸಬಹುದು ಇತ್ತೀಚಿಗಷ್ಟೇ ನಿಮ್ಮ ರಾಶಿಯಿಂದ ಶನಿ ಪಲಾಯನ ಮಾಡಿದರು ಕೂಡ ನಿಮ್ಮ ಮನಸ್ಥಿತಿ ಸರಿ ಹೋಗಲು ಸ್ವಲ್ಪ ಸಮಯ ಬೇಕಾಗುತ್ತದೆ ಹಾಗಾಗಿ ಕೆಲಸದ ಒತ್ತಡ ಹೆಚ್ಚಾದರೆ ಅಥವಾ ಮಾನಸಿಕವಾಗಿ ಏನಾದರೂ ತೊಂದರೆಗೆ ಒಳಗಾದರೆ ಹೆದರಬೇಡಿ
ಯಾರ ಮೇಲೂ ಹೆಚ್ಚಿನ ನಂಬಿಕೆ ಬೇಡ ನಂಬುವ ಮುನ್ನ ಎಚ್ಚರಿಕೆಯಿಂದ ಇರಿ ಯಾಕೆ ಅಂದರೆ ನಿಮ್ಮನ್ನು ನಂಬಿಸಿ ಮೋಸ ಮಾಡುವ ಜನ ನಿಮ್ಮ ಸುತ್ತಮುತ್ತ ಸಾಕಷ್ಟು ಜನ ಇದ್ದಾರೆ ಮುಂದೆ ಒಳ್ಳೆಯ ದಿನ ಬರುತ್ತದೆ ಎಷ್ಟೇ ಶನಿ ಕಾಟ ನಿಮ್ಮ ಮೇಲೆ ಇದ್ದರೂ ಕೂಡ ಅದು ಯಾವುದು ಲೆಕ್ಕಕ್ಕೆ ಬರುವುದಿಲ್ಲ ಹಾಗಾಗಿ ನಿಮ್ಮ ತಾಳ್ಮೆಯೇ ನಿಮ್ಮ ಗೆಲುವು ಎಷ್ಟೇ ಕಷ್ಟ ಬಂದರೂ ನೀವು ತಾಳ್ಮೆಯಿಂದ ಇದ್ದರೆ ಎಲ್ಲವನ್ನು ಮೆಟ್ಟಿನಿಂತು ಗೆಲುವಿನ ಪತಾಕೆ ಹಾರಿಸಬಹುದು ಇನ್ನೊಂದು ರಾಶಿ ಅಂದರೆ ಅದು ಸಿಂಹ ರಾಶಿ ಸಿಂಹ ರಾಶಿಯಲ್ಲಿ ಶನಿ ರಾಶಿಯ ಬದಲಾವಣೆಯಿಂದ ಇವರಿಗೆ ಕೆಲಸದಲ್ಲಿ ತೊಂದರೆ
ಆಗಬಹುದು ಕೆಲಸದ ಒತ್ತಡ ಹೆಚ್ಚಾಗಬಹುದು ನಿಮ್ಮ ಕುಟುಂಬಸ್ಥರೇ ನಿಮ್ಮ ಮನಸ್ಥಿತಿಯನ್ನು ಹದಗೆಡಿಸಬಹುದು ಮಾನಸಿಕ ಹಿಂಸೆಯನ್ನು ಕೊಡಬಹುದು ಅದ್ಯಾವುದಕ್ಕೂ ತಲೆ ಕೆಡಿಸಲು ಹೋಗಬೇಡಿ ಏಕಾಗ್ರತೆ ಮುಖ್ಯವಾದದ್ದು ನೀವೇನಾದರೂ ಹೊಸದಾಗಿ ಬಿಜಿನೆಸ್ ಸ್ಟಾರ್ಟ್ ಮಾಡುತ್ತಾ ಇದ್ದರೆ ಜನವರಿ ಮೊದಲನೇ ವಾರ ಅಥವಾ ಎರಡನೇ ವಾರದ ಒಳಗೆ ನೀವು ಹಣವನ್ನು ಹೂಡಿಕೆ ಮಾಡಬಹುದು ಜನವರಿ 17ನೇ ತಾರೀಖಿನ ನಂತರ ಹಣವನ್ನು ಹೂಡಿಕೆ ಮಾಡಿದರೆ
ಅದು ಲಾಭವನ್ನು ತಂದುಕೊಡುವುದಿಲ್ಲ ನಷ್ಟವನ್ನು ತಂದುಕೊಡಬಹುದು ಜನವರಿ ಮೊದಲನೇ ವಾರ ಅಥವಾ ಎರಡನೇ ವಾರ ಏನಾದರೂ ಹೊಸದಾಗಿ ಬಿಜಿನೆಸ್ ಸ್ಟಾರ್ಟ್ ಮಾಡಬೇಕು ಅಂತ ಅಂದುಕೊಂಡರೆ ಬೇಗ ಶುರು ಮಾಡಿ ಹಣದಲ್ಲಿ ಜಿಪುಣತೆ ಸಾಧಿಸಿದರೆ ಒಳ್ಳೆಯದಾಗುತ್ತದೆ ಸಿಕ್ಕಸಿಕ್ಕ ಕಡೆ ಹಣವನ್ನು ಖರ್ಚು ಮಾಡುತ್ತಾ ಹೋದರೆ ಸಮಸ್ಯೆಗೆ ಒಳಗಾಗಬಹುದು ಸಮಸ್ಯೆಗಳು ಮುಂದೆ ಬರಬಹುದು ಹಣದ ವಿಷಯದಲ್ಲಿ ಜಿಪುಣತೆ ತೋರಿಸಿ
ಹಾಗೆ ಮುಂದಿನ ರಾಶಿ ಮೇಷ ರಾಶಿ ಮೇಷ ರಾಶಿಯವರಿಗೆ ಶನಿಯ ರಾಶಿ ಬದಲಾವಣೆಯಿಂದ ಕುಟುಂಬದಲ್ಲಿ ಸಮಸ್ಯೆಗಳು ಬರಬಹುದು ಹೆಚ್ಚಿನ ಖರ್ಚುಗಳು ನಿಮ್ಮ ಯೋಚನೆ ಅಂತೆ ಯಾವುದು ಆಗದೇ ಇರುವುದು ಮನಸ್ಥಿತಿ ಅದಗೆಡಬಹುದು ಆರೋಗ್ಯದ ಸ್ಥಿತಿ ಏರುಪೇರು ಆಗಬಹುದು ಮೇಷ ರಾಶಿಯವರಿಗೆ ಎಷ್ಟೇ ಕಷ್ಟ ಬಂದರೂ ಆ ಕಷ್ಟವನ್ನು ಎದುರಿಸಿ ನಿಲ್ಲುವ ಶಕ್ತಿ ಅವರಿಗೆ ಇರುತ್ತದೆ ಸಮಸ್ಯೆ ಎಷ್ಟೇ ಬಂದರೂ ಅದನ್ನು ಎದುರಿಸುವ ಮನಸ್ಥಿತಿ ಇರುತ್ತದೆ
ನೀವು ನಿಷ್ಠೆಯಿಂದ ಕೆಲಸ ಮಾಡುತ್ತಾ ಹೋಗಿ ಸ್ವಲ್ಪ ದಿನಗಳ ನಂತರ ಶನಿ ಕಾಟದಿಂದ ಮುಕ್ತಿ ಹೊಂದಬಹುದು ನಿಮ್ಮ ಇಷ್ಟದಂತೆ ಎಲ್ಲವೂ ಕೂಡ ಫಲಿಸುತ್ತದೆ ನಿಮಗೆ ಸಮಸ್ಯೆ ಇದ್ದರೆ ನಿಮ್ಮ ಜಾತಕವನ್ನು ತೆಗೆದುಕೊಂಡು ಹೋಗಿ ಜ್ಯೋತಿಷ್ಯಗಳ ಹತ್ತಿರ ಹೋಗಿ ಅವರು ನಿಮ್ಮ ಕುಂಡಲಿಯನ್ನು ನೋಡಿ ನಿಮಗೆ ಪರಿಹಾರವನ್ನು ಸೂಚಿಸುತ್ತಾರೆ ಸ್ನೇಹಿತರೆ ಇದೇ ತರದ ಜ್ಯೋತಿಷ್ಯದ ಮಾಹಿತಿಯನ್ನು ತಿಳಿಯಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು