ಕೆಲವೊಮ್ಮೆ ನಮ್ಮ ಮನಸ್ಸಿಗೆ ಹೇಳಿಕೊಳ್ಳಲಾರದಷ್ಟು ಬೇಜಾರಾದಾಗ ಅಥವಾ ದುಃಖವಾದಾಗ ಈ ಕೆಲವು ಆತ್ಮಸ್ಥೈರ್ಯ ತುಂಬುವಂತಹ ಸಾಲುಗಳನ್ನು ಓದಿ. ಅಳುತ್ತ ಜಗತ್ತಿಗೆ ಕಾಲಿಟ್ಟ ನೀನು ನಿನ್ನ ಸಾವಿಗೆ ಜಗತ್ತೆ ಅಳುವಂತೆ ಮಾಡು ಆಗ ನಿನ್ನ ಜೀವನ ಸಾರ್ಥಕವಾಗುತ್ತದೆ. ಬೇರೆಯವರಿಗೆ ನೆರಳು ಆಸರೆ ನೀಡಲು ಮೊದಲು ನೀನು ಹೆಮ್ಮರವಾಗಿ ಬೆಳೆಯಬೇಕು. ಯಾವುದೇ ಸಂಬಂಧದಲ್ಲಿ ಅರ್ಥವಾಗುವ ಮೊದಲೇ ಹತ್ತಿರ ವಾಗಬಾರದು ಹತ್ತಿರ ಆದಮೇಲೆ ಅಪಾರ್ಥ ಮಾಡಿಕೊಳ್ಳಬಾರದು. ಎಲ್ಲಾ ನನ್ನವರು ಎಂದು ಕೊಂಡು ಹೋದೆ ಆದರೆ ಕಾಲುವೆ ತಿಳಿಸಿತು ನೀನು ಹುಡುಕಿಕೊಂಡು ಹೋದವರು ಯಾರು ನಿನ್ನವರಲ್ಲ
ಕೇವಲ ಯಾರು ನಿನ್ನನ್ನು ಹುಡುಕಿಕೊಂಡು ಬರುತ್ತಾರೋ ಅವರು ಮಾತ್ರ ನಿನ್ನವರು ಎಂದು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಮ್ಮ ಜನ ರೋಗಕ್ಕೆ ಭಯಪಟ್ಟು ಊಟ ಬಿಡುತ್ತಾರೆ ಬಿ ಪಿ ಗೆ ಭಯಪಟ್ಟು ಉಪ್ಪನ್ನು ಬಿಡುತ್ತಾರೆ ಆದರೆ ದೇವರಿಗೆ ಭಯಪಟ್ಟು ಪಾಪವನ್ನು ಬಿಡುವುದಿಲ್ಲ. ಯಾವಾಗಲೂ 1ದೀಪದಂತೆ ಬದುಕಿ ಆ ದೀಪ ರಾಜನ ಮನೆಯಲ್ಲಿ ಎಷ್ಟು ಬೆಳಕನ್ನು ನೀಡುತ್ತದೆಯೋ ಅಷ್ಟೆ ಬೆಳಕನ್ನು ಬಡವನ ಗುಡಿಸಿ ನಲ್ಲಿಯೂ ಸಹ ನೀಡುತ್ತದೆ. ಸುಳ್ಳು ಮೋಸ ದ್ರೋಹ ವಂಚನೆ ದೇವರ ಬಳಿ ಸಾಲ ಮಾಡಿ ದಂತೆ ಒಂದಲ್ಲ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು, ಸತ್ಯ ದಾನ ಧರ್ಮಾ ನ್ಯಾಯನೀತಿಗಳು ದೇವರ ಉಳಿತಾಯ ಖಾತೆಗೆ ಜಮಾ ಮಾಡಿದಂತೆ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದೇ ಬರುತ್ತವೆ. ಓದಿದವನಿಗೆ ಒಂದೇ ಕೆಲಸ ಆದರೆ ಓದದವನಿಗೆ ಸಾವಿರ ಕೆಲಸ ಹಾಗಾಗಿ ಯಾರನ್ನೂ ಕೀಳಾಗಿ ನೋಡುವ ಅವಶ್ಯಕತೆಯಿಲ್ಲ ಯಾಕೆಂದರೆ ಓದಿದವನು ಪುಸ್ತಕದ ಪಾಠ ಕಲಿತಿದ್ದರೆ ಓದದವನು ಜೀವನದ ಪಾಠ ತಿಳಿದುಕೊಂಡಿರುತ್ತಾನೆ.
ಒತ್ತಡದ ನಡುವೆಯೂ ಆತ್ಮೀಯರಾಗಿಗಾಗಿ ಸಮಯ ಕೊಡಿ ಇಲ್ಲವಾದರೆ ನೀವು ಬಿಡುವಾದಾಗ ಮಾತನಾಡಲು ಆತ್ಮೀಯರೇ ಇರುವುದಿಲ್ಲ. ಕೈಯಿಂದ ಬಿಸಾಡಿದ ಕಲ್ಲು, ನಾಲಿಗೆಯಿಂದ ಹೊರಬಂದ ಪದಗಳು, ಕಳೆದುಹೋದ ಸಮಯ ಮತ್ತು ಕಳೆದು ಕೊಂಡ ನಂಬಿಕೆ ಎಂದಿಗೂ ಮರಳಿ ಬರುವುದಿಲ್ಲ. ಕಳೆದುಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ. ಕೆಲವು ಸಂಬಂಧಗಳೇ ಹಾಗೆ ನಮ್ಮನ್ನು ಬಹಳ ಹಚ್ಚಿಕೊಂಡಿರುವ ತರ ಇರುತ್ತಾರೆ ಆದರೆ ಅವರಿಗೆ ಬೇಕಾದವರು ಸಿಕ್ಕಾಗ ನಮ್ಮನ್ನು ಕಡೆಗಣಿಸಿಬಿಡುತ್ತಾರೆ. ನಮ್ಮನ್ನು ಬೇಡ ಅಂದುಕೊಂಡು ದೂರ ಇಟ್ಟವರಿಗೆ ಯಾವುದೇ ತೊಂದರೆ ಕೊಡದೆ ಅವರಿಂದ ದೂರ ಇರುವುದೇ ಒಳ್ಳೆಯದು.
ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕೋಪ ಮಾಡಿಕೊಳ್ಳಬೇದಿ ಏಕೆಂದರೆ ಅದು ಅವರ ಯೋಚನೆಯನ್ನು ತೋರಿಸುತ್ತದೆ ನಿಮ್ಮ ವ್ಯಕ್ತಿತ್ವ ವನ್ನಲ್ಲ. ಜಿಂಕೆ ಮತ್ತು ಚಿರತೆ ಕಾದಾಟದಲ್ಲಿ ಜಿಂಕೆಯೇ ವೇಗವಾಗಿ ಓಡುತ್ತದೆ ಕಾರಣವಿಷ್ಟೆ ಅನ್ನಕ್ಕಾಗಿ ಓಡುವವರಿಗಿಂತ ಪ್ರಾಣಕ್ಕಾಗಿ ಓಡುವವನ ವೇಗ ಮತ್ತು ಬದುಕಬೇಕೆಂಬ ಛಲ ಹೆಚ್ಚಾಗಿರುತ್ತದೆ. ಯಾವ ವ್ಯಕ್ತಿ ನಮ್ಮ ಖುಷಿಗಾಗಿ ಸೋಲುತ್ತಾನೋ ನಾವು ಅವನ ಹತ್ತಿರ ಯಾವತ್ತೂ ಗೆಲ್ಲುವುದಕ್ಕಾಗುವುದಿಲ್ಲ. ಮಾತಿಗೆ ಬೆಲೆ ಇಲ್ಲ ಅಂದಾಗ ಮೌನವಾಗಿರಬೇಕು, ಮೌನಕ್ಕೂ ಬೆಲೆಯಿಲ್ಲ ಅಂದಾಗ ಆ ಜಾಗದಿಂದ ದೂರ ಹೋಗಿಬಿಡಬೇಕು. ಬಯಸುವುದು ತುಂಬಾ ಸುಲಭ ಆದರೆ ಬಯಸಿದ್ದನ್ನು ಪಡೆಯುವುದು ತುಂಬಾ ಕಷ್ಟ, ಪರಿಚಯ ಆಗುವುದು ತುಂಬಾ ಸುಲಭ ಆದರೆ ಪರಿಚಯವಾದವರನ್ನು ಮರೆಯುವುದು ತುಂಬಾ ಕಷ್ಟ.
ಗರ್ಭದಲ್ಲಿಯೇ ಗುಡಿಕಟ್ಟಿ ರಕ್ತದಲ್ಲಿಯೇ ಅಭಿಷೇಕ ಮಾಡಿ ಕರುಳನ್ನೇ ಹಾರ ಮಾಡಿ 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಪೂಜಿಸಿ ಕಾಪಾಡುವ ದೇವತೆಯೇ ತಾಯಿ. ಸತ್ತಾಗ ದೇಹಕ್ಕೆ ಬೆಂಕಿ ಹಚ್ಚುವವರಿಗಿಂತ ಬದುಕಿದ್ದಾಗ ಮನಸ್ಸಿಗೆ ಬೆಂಕಿ ಹಚ್ಚುವವರೇ ಜಾಸ್ತಿ. ನಮ್ಮ ಪಾಡಿಗೆ ನಾವು ಇದ್ದಷ್ಟು ನೆಮ್ಮದಿ ಜಾಸ್ತಿ,
ನಮ್ಮವರು ಅಂತ ಹಿಂದೆ ಹೋದಷ್ಟು ನೋವು ಜಾಸ್ತಿ. ಪ್ರೀತಿ ಎಂದರೆ ಕೊಟ್ಟು ತೆಗೆದುಕೊಳ್ಳುವ ಆಟವಲ್ಲ ಯಾವ ಹೃದಯ ನಿಮ್ಮ ನೋವಿಗೆ ಸ್ಪಂದಿಸುತ್ತದೆ ಅದುವೇ ನಿಜವಾದ ಪ್ರೀತಿಯಾಗಿರುತ್ತದೆ.
ಬದಲಾಗುವ ಮನುಷ್ಯರ ಜೊತೆ ಇರುವುದರ ಬದಲು ಯಾವಾಗಲೂ ಒಂದೇ ರೀತಿ ಇರುವ ನೆನಪುಗಳ ಜೊತೆ ಒಂಟಿಯಾಗಿ ಇರುವುದೇ ಎಷ್ಟೋ ಉತ್ತಮ. ನಮ್ಮ ನೋವು ಯಾರಿಗಾದರೂ ನಗು ತರಲಿ ಆದರೆ ನಮ್ಮ ನಗು ಯಾರಿಗೂ ನೋವನ್ನು ತರದಿರಲಿ. ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳೇ ಇರುವ ಮನುಷ್ಯನಿಗೆ ಇಲ್ಲ. ಅನಿಸಿದ್ದನ್ನು ಹೇಳಿದರೆ ಎಲ್ಲಿ ನಮ್ಮನ್ನು ಬಿಟ್ಟು ಹೋಗುತ್ತಾರೋ ಅನ್ನೋ ಚಿಂತೆ ಬೇಡ, ಬಿಟ್ಟು ಹೋಗಲೇ ಬೇಕು ಅನ್ನೋರು ನೀವು ಎಷ್ಟೇ ನಿಯತ್ತಾಗಿದ್ದರು ನಿಮ್ಮನ್ನು ಬಿಟ್ಟು ಹೋಗೇ ಹೋಗುತ್ತಾರೆ. ಹೆಣ್ಣನ್ನು ಹಾಸಿಗೆಗಾಗಿ ಪ್ರೀತಿಸಿದರೆ ನಿನ್ನ ಬಾಳು ಹೇಸಿಗೆಯಾಗುತ್ತದೆ ಅದೇ ಹೆಣ್ಣನ್ನು ಬದುಕಿಗಾಗಿ ಪ್ರೀತಿಸಿದರೆ ನಿನ್ನ ಬಾಳು ಬಂಗಾರವಾಗುತ್ತದೆ.
ತಪ್ಪು ಮಾಡಿ ನೋವು ಅನುಭವಿಸಿದರೆ ಅದಕ್ಕೊಂದು ಅರ್ಥ ಇರುತ್ತದೆ ಆದರೆ ತಪ್ಪೇ ಮಾಡದೇ ಅನುಭವಿಸುವ ನೋವು ನರಕ ಯಾತನೆ ಗಿಂತಲೂ ಕಠೋರವಾಗಿರುತ್ತದೆ. ಕಳೆದುಕೊಂಡೆ ಎಂದು ಕೊರಗುವುದಕ್ಕಿಂತ ಭಿಕ್ಷೆ ಹಾಕಿದೆಯೆಂದು ಮರೆತುಬಿಡು. ಬದುಕು ಕಲಿಸಿತು ಅನ್ನೋದಕ್ಕಿಂತ ಬದುಕಿನಲ್ಲಿ ಬಂದು ಹೋದ ಜನರು ತುಂಬಾ ಕಲಿಸಿದರು ಅಂತ ಹೇಳಬಹುದು. ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ ಬರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ. ಅತಿ ಹೆಚ್ಚು ನಗುವ ಮುಖದಲ್ಲಿ ಹೇಳಿಕೊಳ್ಳಲಾರದಷ್ಟು ನೋವಿರುತ್ತದೆ. ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ ವಿಶ್ವಾಸ ಪ್ರೀತಿ ಮತ್ತೆ ಬರುವುದಿಲ್ಲ. ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755