ಮೇ ತಿಂಗಳಲ್ಲಿ ಹುಟ್ಟಿದವರು ನೋಡಲೇ ಬೇಕು!.

0

ನಮಸ್ಕಾರ ಸ್ನೇಹಿತರೇ ನಾವು ಹುಟ್ಟಿದ ತಿಂಗಳಿನ ಮೇಲೆ ನಾವು ಎಷ್ಟು ಇಂಟಲಿಜೆಂಟ್ ನಮಗೆ ಯಾವ ರೀತಿ ಫ್ಯೂಚರ್ ಇದೆ ಅಂತ ನಾವು ಈ ಶಾಸ್ತ್ರದಲ್ಲಿ ತಿಳಿಯಬಹುದು ಅದೇ ರೀತಿ ನಾವು ನಿಮಗೆ ಇವತ್ತಿನ ಈ ಸಂಚಿಕೆಯಲ್ಲಿ ಮೇ ತಿಂಗಳಲ್ಲಿ ಹುಟ್ಟಿದವರ ಜನಗಳ ಭವಿಷ್ಯದ ಬಗ್ಗೆ ಹೇಳುತ್ತಾ ಇದ್ದೇವೆ ಅವರಿಗೆ ಯಾವ ರೀತಿ ಫ್ಯೂಚರ್ ಇದೆ ಅಂತ ನೀವು ತಿಳಿದುಕೊಳ್ಳಬಹುದು ಮೇ ತಿಂಗಳಲ್ಲಿ ಹುಟ್ಟಿದವರು ಬಹಳಷ್ಟು ಶಾರ್ಪ್ ಆಗಿ ಇರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಇವರು ಬಹಳಷ್ಟು ಮೋಟಿವೇಟ್ ಪೀಪಲ್ ಆಗಿ ಇರುತ್ತಾರೆ ಹಾಗೆ ಇವರು ಸೆಲ್ಫ್ ಮೋಟಿವೇಟ್ ಪೀಪಲ್ ಆಗಿರುತ್ತಾರೆ ಯಾಕೆ ಅಂದರೆ ಅವರನ್ನು ಅವರೇ ಮೋಟಿವೇಟ್ ಮಾಡಿಕೊಳ್ಳುತ್ತಾ ಇರುತ್ತಾರೆ ಇವರು ಯಾವುದೇ ಒಂದು ಗುರಿಯನ್ನು ಇಟ್ಟುಕೊಂಡರೆ ಆ ಗುರಿಯನ್ನು ತಲುಪೆ ತಲುಪುತ್ತೇನೆ ಎನ್ನುವ ಆತ್ಮವಿಶ್ವಾಸ ಇವರಲ್ಲಿ ಇರುತ್ತದೆ ಹಾಗೆ ಈ ತಿಂಗಳಲ್ಲಿ ಹುಟ್ಟಿರುವಂತಹ ಜನಗಳು ಜಾಸ್ತಿ ಕನಸುಗಳನ್ನು ಕಾಣುತ್ತಾರೆ ಹಾಗಂತ ರಾತ್ರಿ ಕನಸು ಕಾಣುವುದಿಲ್ಲ ಹಗಲುಗನಸು ಕಾಣುತ್ತಾರೆ

ಹಗಲುಗನಸನ್ನು ಕಂಡು ಅದನ್ನು ಸಾಧಿಸಿಯೇ ತೀರುತ್ತಾರೆ ಇವರು ಯಾವತ್ತಿಗೂ ನಿದ್ದೆ ಕನಸು ಕಾಣುವುದಿಲ್ಲ ಈ ತಿಂಗಳಲ್ಲಿ ಹುಟ್ಟಿದವರು ಟ್ರಾವೆಲಿಂಗ್ ಅನ್ನು ತುಂಬಾ ಇಷ್ಟಪಡುತ್ತಾರೆ ಮನೆಯಲ್ಲಿ ಇರುವುದು ಇವರ ಕೈಯಲ್ಲಿ ಸಾಧ್ಯ ಇಲ್ಲ ಯಾವಾಗಲೂ ಸಹ ಹೊಸ ಹೊಸ ಸ್ಥಳಗಳಿಗೆ ಹೋಗುವುದು ಅಲ್ಲಿನ ಜನತೆಗಳ ಬಗ್ಗೆ ತಿಳಿಯುವುದು ಅಲ್ಲಿನ ಜಾಗಗಳ ಬಗ್ಗೆ ತಿಳಿಯುವುದು ಅಂದರೆ ಬಹಳ ಇಷ್ಟ ಹಾಗೆ ಈ ತಿಂಗಳಲ್ಲಿ ಹುಟ್ಟಿರುವಂತಹ ಜನರಿಗೆ ಫೈನಾನ್ಸಿಯಲ್ ಬಗ್ಗೆ ಬಹಳಷ್ಟು ಆಸಕ್ತಿ ಇರುತ್ತದೆ ಹಣದ ಬಗ್ಗೆ ಬಹಳ ವ್ಯಾಮೋಹ ಇರುತ್ತದೆ ಕಲೆಯ ಬಗ್ಗೆ ಬಹಳ ಆಸಕ್ತಿ ಇರುತ್ತದೆ

ಹಾಗೆ ಇವರು ಹಣ ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಹಾಗೂ ಇವರ ಹಾಬೀಸ್ ಬಗ್ಗೆ ಬಹಳಷ್ಟು ಪ್ರಿಫರೆನ್ಸ್ ಕೊಡುತ್ತಾರೆ ಯಾಕೆ ಅಂದರೆ ಇವರು ಮಾಡುವ ಕೆಲಸಗಳು ಬಹಳಷ್ಟು ಡಿಫ್ರೆಂಟ್ ಇರುತ್ತವೆ ಹಾಗೆ ಇವರು ಬಹಳಷ್ಟು ಎಮೋಷನ್ ಆಗಿ ಇರುತ್ತಾರೆ ಬಹಳ ಸೆನ್ಸಿಟಿವ್ ಆಗಿ ಇರುತ್ತಾರೆ ಇವರು ಎಲ್ಲರನ್ನೂ ಆದಷ್ಟು ಬೇಗ ಇಷ್ಟಪಡುವುದಿಲ್ಲ ಒಂದು ವೇಳೆ ಇಷ್ಟಪಟ್ಟರು ಅಂದರೆ ಅದನ್ನು ಯಾವತ್ತಿಗೂ ಬಿಡುವುದಿಲ್ಲ ಹಾಗೆ ಇವರು ತಮ್ಮನ್ನು ಇಷ್ಟಪಟ್ಟವರು ಮೋಸ ಮಾಡಿದರೆ ಇವರಿಗೆ ಯಾವತ್ತಿಗೂ ತಡೆಯುವುದಕ್ಕೆ ಆಗುವುದಿಲ್ಲ ಹಾಗೆ ಇವರಿಗೆ ಬಹಳಷ್ಟು ಬೇಗ ಕೋಪ ಬಂದುಬಿಡುತ್ತದೆ ಚಿಕ್ಕ ಚಿಕ್ಕ ವಿಚಾರಗಳಿಗೂ ಕೋಪ ಮಾಡಿಕೊಂಡು ಬಿಡುತ್ತಾರೆ ಯಾಕೆ ಅಂದರೆ ತಮ್ಮನ್ನು ಇಷ್ಟಪಡುವವರು

ಏನೇ ಮಾಡಿದರೂ ಕೂಡ ಇವರಿಗೆ ಬೇಗ ಕೋಪ ಬಂದುಬಿಡುತ್ತದೆ ಅದೇ ರೀತಿ ಇವರು ತಮ್ಮ ಕೋಪವನ್ನು ಎಲ್ಲರ ಮೇಲೆ ತೋರಿಸುವುದಿಲ್ಲ ಯಾರನ್ನು ಇವರು ಬಹಳಷ್ಟು ನಂಬಿರುತ್ತಾರೋ ಬಹಳಷ್ಟು ಇಷ್ಟಪಟ್ಟಿರುತ್ತಾರೋ ಅವರ ಮೇಲೆ ಮಾತ್ರ ಕೋಪವನ್ನು ತೋರಿಸುತ್ತಾರೆ ಬಹಳಷ್ಟು ಶಾರ್ಟ್ ಟೆಂಪರ್ ಆಗಿರುತ್ತಾರೆ ಮೇ ತಿಂಗಳಲ್ಲಿ ಹುಟ್ಟಿದವರಿಗೆ ಲಕ್ಕಿ ನಂಬರ್ ಯಾವುದು ಎಂದರೆ 2’3’7’8 ಈ ನಂಬರ್ ಗಳು ನಿಮಗೆ ಬಹಳಷ್ಟು ಲಕ್ಕಿಯಾಗಿ ಇರುತ್ತವೆ ಹಾಗೆ ಫೇವರೆಟ್ ಕಲರ್ ಎಂದರೆ ವೈಟ್ ಮತ್ತು ಮಿರೇನ್ ಬ್ಲೂ ಶುಭ ದಿನಗಳು ಯಾವುವು ಎಂದರೆ ಶನಿವಾರ ಸೋಮವಾರ ಹಾಗೂ ಭಾನುವಾರ ಏನಾದ್ರೂ ಒಂದು ಹೊಸ ಕಾರ್ಯಗಳನ್ನು ಮಾಡಬೇಕು ಅಂದರೆ ಈ ದಿನ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.