ನಾವು ಊಟ ಮಾಡಿದ ತಕ್ಷಣ ಕೆಲವು ತಪ್ಪುಗಳನ್ನು ಮಾಡುತ್ತೇವೆ

ನಮಸ್ಕಾರ ಸ್ನೇಹಿತರೇ ನಾವು ಊಟ ಮಾಡಿದ ತಕ್ಷಣ ಕೆಲವು ತಪ್ಪುಗಳನ್ನು ಮಾಡುತ್ತೇವೆ ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಊಟ ಮಾಡಿದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎನ್ನುವುದನ್ನು ನೋಡೋಣ ಬನ್ನಿ

01. ಟೀ ಕುಡಿಯಬಾರದು ಊಟ ಮಾಡಿದ ನಂತರ ಟೀ ಕುಡಿಯುವುದರಿಂದ ತುಂಬಾ ಹೆಚ್ಚು ಅಸಿಡ್ ರಿಲೀಸ್ ಆಗಿ ಆಹಾರ ಜೀರ್ಣವಾಗಲು, ಕಷ್ಟವಾಗುತ್ತದೆ

02. ಸಿಗರೇಟ್ ಮತ್ತು ಬೀಡಿ ಎಳೆಯಬಾರದು ಊಟ ಮಾಡಿದ ನಂತರ ಸಿಗರೇಟ್ ಅಥವಾ ಬೀಡಿ ಎಳೆಯುವುದರಿಂದ ಒಂದು ಒಂದು ಬೀಡಿ ಎಳೆಯುವುದು ಹತ್ತು ಬೀಡಿ ಎಳೆಯುವುದಕ್ಕೆ ಸಮಾನ ಅದರ ಫಲ ಕ್ಯಾನ್ಸರ್ ನಂತಹ ದೊಡ್ಡ ಕಾಯಿಲೆಗಳು ಬರಲು ಕಾರಣವಾಗುತ್ತದೆ

03. ಹಣ್ಣುಗಳನ್ನು ತಿನ್ನಕೂಡದು ಊಟ ಮಾಡಿದ ತಕ್ಷಣ ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುತ್ತದೆ ಅಕಸ್ಮಾತ್ ತಿನ್ನಬೇಕು ಅನಿಸಿದರೆ ಊಟ ಮಾಡುವ ಒಂದು ಗಂಟೆ ಮುಂಚೆ ಅಥವಾ ಊಟ ಮಾಡಿದ ಒಂದು ಗಂಟೆ ಆದಮೇಲೆ ತಿನ್ನುವುದು ಒಳ್ಳೆಯದು

04. ಬೆಲ್ಟ್ ಲೂಸ್ ಮಾಡಬಾರದು ಈ ರೀತಿ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅಲ್ಲೇ ಸಿಕ್ಕಿ ಬೀಳುತ್ತದೆ 05. ಸ್ನಾನ ಮಾಡಬಾರದು ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ಕಾಲುಗಳಿಗೆ ಮತ್ತು ಕೈಗಳಿಗೆ ಶರೀರದಲ್ಲಿ ರಕ್ತ ಸಂಚಾರ ಹೆಚ್ಚಿಗೆ ಯಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ

06. ನಿದ್ದೆ ಮಾಡಬಾರದು ಊಟ ಮಾಡಿದ ತಕ್ಷಣ ನಿದ್ರೆ ಮಾಡಿದರೆ ಆಹಾರ ಚೆನ್ನಾಗಿ ಜೀರ್ಣ ಆಗುವುದಿಲ್ಲ ಇದರಿಂದ ಗ್ಯಾಸ್ಟ್ರಿಕ್ ಬರುವ ಸಾಧ್ಯತೆ ಹೆಚ್ಚು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment