ಈ ಜಗತ್ತಿನಲ್ಲಿ ಹಣ ಗಳಿಸುವ ಆಸೆ ಯಾರಿಗಿಲ್ಲ ಹೇಳಿ

0

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಹಣ ಗಳಿಸುವ ಆಸೆ ಯಾರಿಗಿಲ್ಲ ಹೇಳಿ ಪ್ರತಿಯೊಬ್ಬರು ಚೆನ್ನಾಗಿ ಹಣವನ್ನು ಗಳಿಸಿ ತಮ್ಮ ಆಸೆಗಳನ್ನೆಲ್ಲ ಈಡೇರಿಸಿಕೊಳ್ಳಲು ಇಷ್ಟಪಡುತ್ತಾರೆ ಸ್ವಲ್ಪ ಹಣ ಇದ್ದರೂ ಅವರು ತಮ್ಮ ಜೀವನವನ್ನು ಚೆನ್ನಾಗಿ ನಡೆಸಬಹುದು ಹಣವನ್ನು ಗಳಿಸಲು ಕೆಲವರು ಸರಿಯಾದ ದಾರಿಯನ್ನು ಹಿಡಿದುಕೊಳ್ಳುತ್ತಾರೆ ಹಣ ಗಳಿಸಲು ಶ್ರಮ ಪಡುತ್ತಾರೆ ಆದರೆ ಇವರು ಗಳಿಸಿದಂತಹ ಹಣ ಇವರ ಕೈಯಲ್ಲಿ ಉಳಿಯುವುದಿಲ್ಲ ಬೆಳಿಗ್ಗೆ ಇವರ ಪರ್ಸು ಹಣದಿಂದ ತುಂಬಿರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಸಾಯಂಕಾಲ ಆಗುತ್ತಿದ್ದಂತೆ ಇವರ ಪರ್ಸಿನಲ್ಲಿ ಒಂದು ರೂಪಾಯಿ ಹಣಾನೂ ಇರುವುದಿಲ್ಲ ಇಂತಹ ಸ್ಥಿತಿಯಲ್ಲಿ ಅನೇಕ ಜನರ ದೂರು ಹೇಗಿರುತ್ತವೆ ಅಂದರೆ ನಾವು ಹಣ ಗಳಿಸುತ್ತೇವೆ ಆದರೆ ಅದು ಹೆಚ್ಚಿನ ಸಮಯದವರೆಗೆ ನಿಲ್ಲುವುದಿಲ್ಲ ಈ ರೀತಿಯ ಸಮಸ್ಯೆಗಳಿಂದ ಆಚೆ ಬರಲು ಇಲ್ಲಿ ಶಾಸ್ತ್ರಗಳಲ್ಲಿ ಇರುವ ಕೆಲವು ಯಾವ ರೀತಿಯ ಅಪಾಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಇವುಗಳನ್ನು ನೀವು ಮಾಡಿದರೆ ಯಾವತ್ತಿಗೂ ನಿಮ್ಮ ಬಳಿ ಹಣ ಉಳಿಯುತ್ತದೆ ನಿಮ್ಮ ಪರ್ಸ್ ಯಾವತ್ತಿಗೂ ಖಾಲಿಯಾಗುವುದಿಲ್ಲ ವಾಸ್ತು ಶಾಸ್ತ್ರದ ಅನುಸಾರವಾಗಿ

ಇಲ್ಲಿ ನಾವು ತಿಳಿಸಿರುವ ಈ ವಸ್ತುಗಳನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಯಾವತ್ತಿಗೂ ನಿಮ್ಮ ಬಳಿ ಹಣದಾ ಸಮಸ್ಯೆ ಉಂಟಾಗುವುದಿಲ್ಲ ನಿಮ್ಮ ಅವಶ್ಯಕತೆ ತಕ್ಕಂತೆ ನಿಮಗೆ ಹಣ ಸಿಗುತ್ತಲೇ ಇರುತ್ತದೆ ಆ ವಸ್ತುಗಳು ಯಾವುವು ಎಂದರೆ ಮೊದಲನೇದಾಗಿ ತಾಯಿ ಲಕ್ಷ್ಮಿ ದೇವಿಯ ಚಿತ್ರ ತಾಯಿ ಲಕ್ಷ್ಮಿ ದೇವಿಯ ಚಿತ್ರವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ನಿಮಗೆ ಯಾವುದೇ ರೀತಿಯ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಬರುವುದಿಲ್ಲ ಆದರೆ ಯಾವ ರೀತಿಯ ಚಿತ್ರವನ್ನು ಇಟ್ಟು ಕೊಳ್ಳಬೇಕು ಎಂದರೆ ಇದರಲ್ಲಿ ಲಕ್ಷ್ಮಿ ದೇವಿ ಕುಳಿತುಕೊಂಡಿರುವ ಸ್ಥಿತಿಯಲ್ಲಿರಬೇಕು

ಎರಡನೆಯ ವಸ್ತು ಅರಳಿ ಮರದ ಎಲೆ ಶಾಸ್ತ್ರಗಳಲ್ಲಿ ಅರಳಿ ಎಲೆಗೆ ಮಹತ್ವವಾದ ಸ್ಥಾನ ಇದೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪರ್ಸಿನಲ್ಲಿ ಯಾವತ್ತಿಗೂ ಅರಳಿ ಮರದ ಎಲೆಯನ್ನು ಇಟ್ಟುಕೊಳ್ಳಬೇಕು ಈ ರೀತಿ ಮಾಡುವುದರಿಂದ ಆರ್ಥಿಕವಾಗಿ ಲಾಭ ಸಿಗುತ್ತದೆ ಅರಳಿ ಮರದ ಎಲೆಯನ್ನು ಅಭಿಮಂತ್ರ ಮಾಡಿ ಶುಭ ಮುಹೂರ್ತದಲ್ಲಿ ನೋಟುಗಳ ಮಧ್ಯೆ ಇಡಬೇಕು ಇದರಿಂದ ಯಾವತ್ತಿಗೂ ನಿಮ್ಮ ಹಣದಿಂದ ತುಂಬಿರುತ್ತದೆ ಮೂರನೆಯದಾಗಿ ಕೆಂಪು ಬಣ್ಣದ ಹಾಳೆ ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ

ಈ ಕೆಂಪು ಹಾಣೆಯಲ್ಲಿ ನಿಮ್ಮ ಮನಸ್ಸಿನ ಹೆಜ್ಜೆಯನ್ನು ಬರೆದು ಕೆಂಪು ರೇಷ್ಮೆ ದಾರವನ್ನು ಕಟ್ಟಿ ನಂತರ ಪರ್ಸಿನಲ್ಲಿ ಇದನ್ನು ಇಟ್ಟುಕೊಳ್ಳಿ ಖಂಡಿತವಾಗಿ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ ನಾಲ್ಕನೆಯದಾಗಿ ಅಕ್ಕಿ ಶಾಸ್ತ್ರಗಳಲ್ಲಿ ದನ ಹಾಗೂ ಧಾನ್ಯ ಒಂದೇ ಅಂತ ತಿಳಿಸಲಾಗಿದೆ ಹಾಗಾಗಿ ಪರ್ಸಿನಲ್ಲಿ ಅಕ್ಕಿ ಇಡುವುದು ತುಂಬಾ ಮಹತ್ವವಾಗಿದೆ ಒಂದು ವೇಳೆ ಚಿಟಿಕೆ ಅಷ್ಟು ಅಕ್ಕಿಯನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಇವು ನಿಮ್ಮ ವ್ಯರ್ಥವಾದ ಖರ್ಚುಗಳನ್ನು ನಿಲ್ಲಿಸುತ್ತವೆ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಒಂದು ಕನ್ನಡಿಯನ್ನು

ನಿಮ್ಮ ಪರ್ಸಿನಲ್ಲಿಟ್ಟುಕೊಳ್ಳಬೇಕು ಈ ಉಪಾಯ ಕೂಡ ಧನಸಂಪತ್ತಿನಲ್ಲಿ ವೃದ್ಧಿಯನ್ನು ಮಾಡುತ್ತವೆ ಇದಲ್ಲದೆ ಪರ್ಸಿನಲ್ಲಿ ಗೋಮತಿ ಚಕ್ರಗಳನ್ನು ಇಡಬಹುದು ಆರನೆಯದಾಗಿ ಒಂದು ವೇಳೆ ನಿಮ್ಮ ಬಳಿ ಬೆಳ್ಳಿಯ ನಾಣ್ಯ ಇದ್ದರೆ ಇದನ್ನು ಪರ್ಸಿನಲ್ಲಿ ಇಡುವುದರಿಂದ ಧನ ಲಾಭ ಆಗುತ್ತದೆ ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಇವುಗಳನ್ನು ಪರ್ಸಿನಲ್ಲಿ ಇಡುವ ಮುನ್ನ ತಾಯಿ ಲಕ್ಷ್ಮಿ ದೇವಿಯ ಚರಣಗಳಲ್ಲಿ ಇಡಬೇಕು ಒಂದು ವೇಳೆ ರುದ್ರಾಕ್ಷಿಯನ್ನು

ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳುವುದಾದರೆ ಇದು ಬಡತನ ಹಾಗೂ ದರಿದ್ರತೆಯನ್ನು ದೂರ ಮಾಡಿ ಧನ ಸಂಪತ್ತಿನ ವೃದ್ಧಿಯಲ್ಲಿ ಸಹಾಯ ಮಾಡುತ್ತವೆ ಹಾಗೆ ನೀವೇನಾದರೂ ಹಿರಿಯರಿಂದ ನೋಟುಗಳನ್ನು ಪಡೆದುಕೊಂಡಿದ್ದರೆ ಅರಿಶಿಣವನ್ನು ಹಚ್ಚಿ ನಿಮ್ಮ ಪರ್ಸಿನಲ್ಲಿ ಯಾವತ್ತಿಗೂ ಇಟ್ಟುಕೊಳ್ಳಿ ಇದರಿಂದ ಧನಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ 9ನೇದಾಗಿ ಈ ವಸ್ತುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವುದೇ ಅಷ್ಟೇ ಅಲ್ಲದೆ ಇವುಗಳನ್ನು ನೀವು ಮಾಡಲಿಲ್ಲ ಆದರೂ ಸರಿ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ

ಯಾವತ್ತಿಗೂ ನಿಮ್ಮ ಪರ್ಸಿನಲ್ಲಿ ನೋಟುಗಳನ್ನು ಫೋಲ್ಡ್ ಮಾಡಿ ಇಡಬೇಡಿ ಇದರಿಂದ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗುವಳು ಆರ್ಥಿಕ ಸಮಸ್ಯೆ ಎದುರಾಗುತ್ತದೆ ಹಾಗೆ ಸ್ನೇಹಿತರೆ ಏಲಕ್ಕಿ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ ಏಲಕ್ಕಿಯಿಂದ ನಿಮ್ಮ ಶುಕ್ರವನ್ನು ನೀವು ಶಕ್ತಿಶಾಲಿಯನ್ನಾಗಿಸಬಹುದು ಶುಕ್ರವಾರ ವಿಶೇಷವಾಗಿ ತಾಯಿ ಲಕ್ಷ್ಮಿ ದೇವಿಯ ದಿನ ಆಗಿದೆ ಈ ದಿನ ಏಲಕ್ಕಿಯನ್ನು ಪ್ರಯೋಗ ಮಾಡಿದರೆ ನಿಮ್ಮ ಶುಕ್ರನಿಗೆ ಬಲ ಸಿಗುತ್ತದೆ ಶುಕ್ರನ ಬಲ ಏನಾದರೂ ಹೆಚ್ಚಾದರೆ

ವ್ಯಕ್ತಿಗೆ ಸುಖ ಸಿಗುತ್ತದೆ ಐಶ್ವರ್ಯ ಸಿಗುತ್ತದೆ ಭೋಗ ವಿಲಾಸಗಳು ಹೆಚ್ಚುತ್ತವೆ ಒಂದು ವೇಳೆ ಚೆನ್ನಾಗಿ ತಿಂದರೆ ಒಳ್ಳೆಯ ಬಟ್ಟೆಗಳನ್ನು ಧರಿಸಿದರೆ ಚೆನ್ನಾಗಿ ತಿರುಗಾಡಿದರೆ ಇಲ್ಲಿ ಚಿಕ್ಕ ಚಿಕ್ಕ ಉಪಾಯಗಳಿಂದ ಶುಕ್ರನನ್ನು ಬಲಪಡಿಸಬಹುದು ಅಂದರೆ ಸ್ವಲ್ಪ ನೀರನ್ನು ತೆಗೆದುಕೊಳ್ಳಿ ಅದರಲ್ಲಿ ಒಂದೆರಡು ಏಲಕ್ಕಿ ಕಾಳುಗಳನ್ನು ಹಾಕಿ ಅದನ್ನು ಸ್ವಲ್ಪ ಬಿಸಿ ಮಾಡಿ ನಂತರ ಈ ನೀರನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿ ಭಾಗ್ಯವುಸ್ಥಾನ ಶಕ್ತಿಶಾಲಿಯಾಗುತ್ತದೆ

ಇದೊಂದು ಸಿಂಪಲ್ ಆದ ಪ್ರಯೋಗ ಆಗಿದ್ದು ಇದನ್ನು ಮಾಡುವುದರಿಂದ ಉನ್ನತಿ ಕಾಣಬಹುದು ಶಿಕ್ಷಣದಲ್ಲಿ ಯಶಸ್ವಿಯಾಗಬೇಕು ಎಂದರೆ ಏಲಕ್ಕಿಯಲ್ಲಿ ಎರಡು ಕಾಳು ತೆಗೆದು ಸಕ್ಕರೆಯನ್ನು ತೆಗೆದುಕೊಂಡು ಇವೆರಡನ್ನು ಯಾವುದಾದರೂ ಒಂದು ಅರಳಿ ಮರದ ಕೆಳಗೆ ಇಟ್ಟುಬಿಡಿ ಶುಕ್ರವಾರ ಆದರೆ ತುಂಬಾ ಉತ್ತಮ ನಿಮ್ಮ ಅಭ್ಯಾಸವನ್ನು ಅಲ್ಲಿ ಬೇಡಿಕೊಳ್ಳಿ ನಂತರ ಅದನ್ನು ಮರಳಿ ಬರುವಾಗ ಹಿಂದೆ ತಿರುಗಿ ನೋಡಬೇಡಿ ಅಭ್ಯಾಸದಲ್ಲಿ ಪ್ರಗತಿ ಕಾಣುತ್ತದೆ ಮದುವೆ ಆಗುತ್ತಿಲ್ಲ ಅಂದರೆ ಪ್ರಯೋಗವನ್ನು ಮಾಡಬಹುದು

ಶುಕ್ರವಾರ ಎರಡು ಹಸಿರು ಏಲಕ್ಕಿಯನ್ನು ತೆಗೆದುಕೊಳ್ಳಿ ಯಾವುದಾದರೂ ಬಿಳಿ ಬಣ್ಣದ ಸಿಹಿ ವಸ್ತುಗಳನ್ನು ತೆಗೆದುಕೊಳ್ಳಿ ಜೊತೆಗೆ ಒಂದು ತುಪ್ಪದ ದೀಪವನ್ನು ಸಹ ತೆಗೆದುಕೊಳ್ಳಿ ಇವುಗಳನ್ನು ತೆಗೆದುಕೊಂಡು ಯಾವುದಾದರೂ ಹರಿಯುತ್ತಿರುವ ನದಿಯ ಹತ್ತಿರ ಹೋಗಿ ಅಲ್ಲಿ ಒಂದು ಎಲೆಯಲ್ಲಿ ನೀವು ತೆಗೆದುಕೊಂಡು ಹೋಗಿರುವ ಒಂದು ಸಿಹಿ ಪದಾರ್ಥ

ಒಂದು ಏಲಕ್ಕಿಯನ್ನು ಇಟ್ಟುಬಿಡಿ ನಂತರ ಒಂದು ತುಪ್ಪದ ದೀಪವನ್ನು ಹಚ್ಚಿ ಆ ಎಲೆ ನದಿಯಲ್ಲಿ ತೇಲಿ ಬಿಡಿ ಹೀಗೆ ಮಾಡುವುದರಿಂದ ನಿಮ್ಮ ಶುಕ್ರನು ಸಹ ಶಕ್ತಿಶಾಲಿ ಆಗುತ್ತಾನೆ ಜೀವನದಲ್ಲಿ ಸುಖ ಹೆಚ್ಚಾಗುತ್ತದೆ ಶೀಘ್ರ ವಿವಾಹ ಕೂಡ ಆಗುತ್ತದೆ ಹತ್ತಿರ ಇರುವ ದೇವಾಲಯಕ್ಕೆ ಯಲ್ಲಿ ಈ ರೀತಿ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.