ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದರಿದ್ರ ಮಹಿಳೆಯರ ಲಕ್ಷಣಗಳನ್ನು ಹೇಳುತ್ತೇವೆ ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ ಎನ್ನಲಾಗುತ್ತದೆ ಮನೆಯನ್ನು ಮಂದಿರ ಮಾಡುವ ಶಕ್ತಿ ಆಕೆ ಇದೆ ಮಹಿಳೆಯಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ ಹಾಗೆಯೇ ಮಹಿಳೆ ಮಾಡುವ ಕೆಲಸಗಳು ಸಹ ಮನೆಯನ್ನು ಹಾಳುಮಾಡುತ್ತದೆ
ಹಾಗಾದರೆ ದರಿದ್ರ ಮಹಿಳೆಯ ಲಕ್ಷಣಗಳನ್ನು ನೋಡೋಣ ಬನ್ನಿ 01. ಸೂರ್ಯೋದಯಕ್ಕಿಂತ ಮೊದಲು ಎದ್ದು ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕುವುದಿಲ್ಲ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುವುದಿಲ್ಲ ಮನೆಯಲ್ಲಿ ದರಿದ್ರ ಉಂಟಾಗುತ್ತದೆ 02. ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಎಂದರೆ ನನ್ನ ಅದೃಷ್ಟವೇ ಸರಿಯಿಲ್ಲ ಎಂದು ಬೈಯ್ದುಕೊಳ್ಳುವುದು
ಆದರೆ ದರಿದ್ರ ಮಹಿಳೆಯರು ಎಷ್ಟೇ ಸೌಕರ್ಯವಿದ್ದರೂ ಸಹ ಏನು ಇಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ 03. ನಮ್ಮ ಮನೆ ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟೇ ಉತ್ತಮ ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಆದರೆ ದರಿದ್ರ ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಮನೆ ಸ್ವಚ್ಛ ಮಾಡುವುದಿಲ್ಲ
04. ಯಾವುದೇ ದೊಡ್ಡ ಸಮಸ್ಯೆ ಇದ್ದರೂ ಸಹ ನಿಧಾನವಾಗಿ ಸಹನೆಯಿಂದ ಯೋಚನೆ ಮಾಡಿ ಮಾತನಾಡುವುದು ಬಹಳ ಮುಖ್ಯ ಮಹಿಳೆಯ ಮಾತಿನಿಂದ ಮನೆಯ ಸಮಸ್ಯೆ ಕಡಿಮೆಯಾಗಬೇಕು ಹೊರತು ಹೆಚ್ಚಾಗಬಾರದು ಆದರೆ ದರಿದ್ರ ಮಹಿಳೆಯರು ಪ್ರತಿ ಮಾತಿಗೂ ಜಗಳಕ್ಕೆ ಕಾರಣ ಹುಡುಕುತ್ತಿರುತ್ತಾರೆ 05. ಯಾವುದೇ ವಿಷಯವಾಗಲಿ ಅದರಲ್ಲಿ ಮಹಿಳೆ ಪ್ರತಿ ಮಾತಿಗೂ ಅಳುತ್ತಾಳೆ ಎಂದರೆ ಅವಳು ದರಿದ್ರ ಎಂದು ಅರ್ಥ ಇದು ಒಳ್ಳೆಯ ಲಕ್ಷಣ ಅಲ್ಲ 06. ದರಿದ್ರ ಮಹಿಳೆಯರು ಪ್ರತಿಯೊಬ್ಬರ ಭಾವನೆಗಳನ್ನು ಅಗೌರವದಿಂದ ಕಾಣುತ್ತಾರೆ
07. ಗಾಡಿ ಹೇಳುವುದು ಬೆಂಕಿ ಹಚ್ಚಿ ಮನೆಹಾಳು ಮಾಡುವುದು ಇದು ಕೂಡ ದರಿದ್ರ ಮಹಿಳೆಯರ ಲಕ್ಷಣವಾಗಿದೆ ಸ್ನೇಹಿತರೆ ಹೆಣ್ಣು ಪ್ರೀತಿಯ ಸ್ವರೂಪ ಒಳ್ಳೆಯ ಗುಣ ಇರುವ ಹೆಣ್ಣು ಮನೆಯಲ್ಲಿದ್ದರೆ ಮನೆ ಶುಭ್ರ ಮನದಲ್ಲಿ ಇದ್ದರೆ ಮನ ಶುಬ್ರ ಪ್ರತಿ ಮಹಿಳೆ ಎಲ್ಲರನ್ನು ಹೊಂದಿಕೊಂಡು ಅರ್ಥಮಾಡಿಕೊಂಡು ಜೊತೆ ನಡೆದರೆ ಆ ಮನೆಗೆ ಇನ್ನೊಂದು ಪ್ರೀತಿಯ ಹೊಸ ಬದುಕು ಕೊಟ್ಟಂತೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು