ಸ್ನೇಹಿತರೇ ನಿಮ್ಮ ದಿನನಿತ್ಯ ಜೀವನದಲ್ಲಿ ಬೆಳಿಗ್ಗೆ ಯಾವ ಕೆಲಸವನ್ನು ಮಾಡಬೇಕು, ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಮೊದಲು ಸ್ನೇಹಿತರೇ ನೀವು ಸಾಮಾನ್ಯವಾಗಿ ಬೆಳಿಗ್ಗೆ ಯಾವ ಯಾವ ತಪ್ಪುಗಳನ್ನು ಮಾಡುತ್ತಿದ್ದೀರಾ, ಯಾವೆಲ್ಲಾ ತೊಂದರೆಗಳು ಆಗುತ್ತಿವೆ ಎಂಬುದನ್ನು ತಿಳಿಸುತ್ತೇನೆ. ಹಾಗಾಗಿ ಈ ಒಂದು ತಪ್ಪುಗಳನ್ನು ಮಾಡಲು ನಿಲ್ಲಿಸಬೇಕಾಗುತ್ತದೆ. ಪ್ರಾತಃಕಾಲ ಅಂದರೆ ಬೆಳಿಗ್ಗೆ 4ರಿಂದ 7 ಗಂಟೆವೆರೆಗಿನ ಕಾಲವನ್ನು ವಿಶೇಷವಾಗಿ ಪ್ರಾತಃ ಕಾಲವೆಂದು ಹೇಳುತ್ತೇವೆ. ಈ ಸಮಯವು ವಿಶೇಷವಾಗಿ ಪೂಜೆ ಮಾಡುವ ಸಮಯವೆಂದು ಹೇಳುತ್ತೇವೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಮಯದಲ್ಲಿ ಶೃಂಗಾರ ಕಾರ್ಯಗಳನ್ನು ಮಾಡಿದರೆ ಅದರಿಂದ ಸಾಕಷ್ಟು ಕಷ್ಟಗಳು ಬರುತ್ತದೆಂದು ಶಾಸ್ತ್ರಗಳು ಹೇಳುತ್ತವೆ. ನೀವು ಬೆಳಿಗ್ಗೆ ಎದ್ದ ತಕ್ಷಣ ದೇವರ ಮುಖವನ್ನು ನೋಡದೇ ನಿಮ್ಮ ಮುಖವನ್ನೇ ಕನ್ನಡಿಯಲ್ಲಿ ನೋಡಿಕೊಳ್ಳುವುದು ಅಥವಾ ಮೊಬೈಲ್ ನೋಡುವುದು ಕೂಡ ತುಂಬಾ ದಾರಿದ್ರ್ಯವಾದ ಕೆಲಸವಾಗಿದೆ. ಇದರಿಂದ ಆ ದಿನದಲ್ಲಿ ಕೆಟ್ಟದಾಗುತ್ತದೆ. ಆದ್ದರಿಂದ ಇಂತಹದ್ದನ್ನು ಮಾಡದೇ ಇದ್ದರೇ ಒಳ್ಳೆಯದು. ನಂತರ ಯಾವುದಾದರೂ ನಕಾರಾತ್ಮಕ ಫೋಟೋ, ಪ್ರಾಣಿಗಳು ಜಗಳವಾಡುವ ಫೋಟೋಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಆ ಫೋಟೋಗಳನ್ನು ನೋಡಬಾರದು.
ಇದರಿಂದ ನಿಮ್ಮ ಮನೆಗೆ ಮತ್ತು ನಿಮಗೆ ನಕಾರಾತ್ಮಕತೆ ಬರುತ್ತದೆ. ಮತ್ತು ನೀವು ಮಾಡುವಂತಹ ಕೆಲಸಗಳು ಯಶಸ್ವಿಯಾಗುವುದಿಲ್ಲ. ಈ ಒಂದು ಚಿಕ್ಕ ತಪ್ಪುಗಳನ್ನು ಮಾಡುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೀರಿ. ಹಾಗಾಗಿ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಎಷ್ಟೊ ಜನರು ರಾತ್ರಿ ಊಟ ಮಾಡದೇ ಮಲಗಿಕೊಂಡು, ಬೆಳಿಗ್ಗೆ ಎದ್ದ ತಕ್ಷಣ ತಿಂಡಿ ಅಥವಾ ಊಟವನ್ನು ಮಾಡುತ್ತಾರೆ. ಹಲ್ಲನ್ನು ಉಜ್ಜದೇ, ಸ್ನಾನ ಮಾಡದೇ ಆಹಾರವನ್ನು ಸೇವನೆ ಮಾಡುತ್ತಾರೆ. ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಈ ರೀತಿ ಮಾಡಿದರೆ ಲಕ್ಷ್ಮಿದೇವಿಯು ಆ ಮನೆಗಳಿಗೆ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ,
ದೇವರಿಗೆ ದೀಪವನ್ನು ಹಚ್ಚಿ ನಂತರ ತಿಂಡಿಯನ್ನು ತಿನ್ನುವುದನ್ನು ರೂಢಿಸಿಕೊಳ್ಳುವುದರಿಂದ ನಿಮಗೆ ಪಾಸಿಟಿವಿಟಿ ಇರುತ್ತದೆ. ಜೊತೆಗೆ ನೀವು ಬೆಳಿಗ್ಗೆ ಎದ್ದು ಮೊದಲು ಏನು ಮಾಡಬೇಕು ಎಂದರೆ ಮಂತ್ರವನ್ನು ಹೇಳಬೇಕು ಆ ಮಂತ್ರ ಯಾವುದು ಎಂದರೆ ಕರಾಗ್ರೇ ವಸಥೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ಈ ಮಂತ್ರವನ್ನು ಬೆಳಿಗ್ಗೆ 3 ಬಾರಿ ಅಥವಾ 11 ಬಾರಿ ಹೇಳಬಹುದು. ಈ ಮಂತ್ರವನ್ನು ಬೆಳಿಗೆ 3 ಬಾರಿ ಹೇಳುತ್ತಾ ಬಂದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. ಈ ಮಂತ್ರದ ಅರ್ಥವೇನೆಂದರೆ ಕರ ಅಂದರೆ ಕೈ. ಕೈಯ ಅಗ್ರ ಸ್ಥಾನದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ, ಕರ ಮಧ್ಯದಲ್ಲಿ ಸರಸ್ವತಿ ನೆಲೆಸಿರುತ್ತಾಳೆ, ಕೈಯ ಮೂಲೆ ಭಾಗದಲ್ಲಿ ಗೋವಿಂದ ನೆಲೆಸಿರುತ್ತಾನೆ.
ಕೈಯನ್ನು ದರ್ಶನ ಮಾಡುತ್ತಾ ಈ ಮಂತ್ರವನ್ನು ಪಠಿಸಬೇಕೆಂಬ ಅರ್ಥ ಈ ಮಂತ್ರದಲ್ಲಿ ಇದೆ. ಈ ಕಾರಣದಿಂದಾಗಿ ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನವು ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ದೇವರ ಮಂತ್ರವನ್ನು ಹೇಳಿ, ಭೂಮಿತಾಯಿಗೆ ನೆಲ ಮುಟ್ಟಿ ನಮಸ್ಕರಿಸಬೇಕು. ನಮ್ಮ ಮತ್ತು ನಮ್ಮ ಮನೆಯ ಸದಸ್ಯರ ಭಾರವನ್ನು ಎಲ್ಲವನ್ನು ಹೊರುತ್ತಿರುವುದು ಭೂಮಿತಾಯಿ ಎಂದು ಹೇಳಬಹುದು. ಈ ಕಾರಣದಿಂದಾಗಿ ಭೂಮಿತಾಯಿಗೆ ಕೃತಜ್ಞತೆಯನ್ನು ಹೇಳುವುದು ತುಂಬಾನೇ ಮುಖ್ಯವೆಂದು ಹೇಳಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ
ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತದೆ. ಜೊತೆಗೆ ನಿಮಗಿಂತ ಹಿರಿಯರ ಕಾಲಿಗೆ ಬಿದ್ದು ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತದೆ. ಏಕೆಂದರೆ ದೇವರ ಆಶೀರ್ವಾದವನ್ನು ಪಡೆಯಲು ಕಾಲಿನ ಸ್ಪರ್ಶವನ್ನು ಪಡೆಯಲು ಆಗುವುದಿಲ್ಲ. ನಮ್ಮ ಕಣ್ಣ ಮುಂದೆ ಇರುವ ಪ್ರತ್ಯಕ್ಷ ದೇವರು ನಮ್ಮ ತಂದೆ ತಾಯಿಗಳು, ಹಿರಿಯರು ಎಂದೇ ಹೇಳಬಹುದು. ಇವರ ಆಶೀರ್ವಾದವನ್ನು ಪಡೆದರೆ ಯಶಸ್ವಿಯನ್ನು ನಿಮ್ಮ ಜೀವನದಲ್ಲಿ ಪಡೆಯಬಹುದು. ನಮ್ಮ ಭೂಮಿಗೆ ಬೆಳಕನ್ನು ನೀಡುವ ಸೂರ್ಯನಿಗೆ ಜಲಾರ್ಪಣೆಯನ್ನು ಮಾಡಿ, ಸೂರ್ಯನ ಮಂತ್ರವನ್ನು ಹೇಳುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.