ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ 01. ಟೊಮೆಟೊ ತಿನ್ನುವುದರಿಂದ ಮದುಮೇಹ ರಕ್ತಹೀನತೆ ಕಡಿಮೆಯಾಗುತ್ತದೆ 02. ಶುಂಠಿ ತಿನ್ನುವುದರಿಂದ ಹೊಟ್ಟೆ ಸಮಸ್ಯೆ ಗ್ಯಾಸ್ ಕಡಿಮೆ ಸಮಸ್ಯೆ ಕಡಿಮೆಯಾಗುತ್ತದೆ

03. ಆಪಲ್ ತಿನ್ನುವುದರಿಂದ ಮಲಬದ್ಧತೆ ಅನಿಮಿಯ ಕಡಿಮೆಯಾಗುತ್ತದೆ 04. ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ರೋಗ ಹಲ್ಲಿನ ತೊಂದರೆ ಕಡಿಮೆಯಾಗುತ್ತದೆ 05. ದ್ರಾಕ್ಷಿ ತಿನ್ನುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತದೆ 06. ದಾಳಿಂಬೆ ತಿನ್ನುವುದರಿಂದ ಫೈಲ್ಸ್ ದಂತ ರೋಗಗಳು ಕಡಿಮೆಯಾಗುತ್ತವೆ 07. ನಿಂಬೆಹಣ್ಣು ತಿನ್ನುವುದರಿಂದ ಹೃದಯ ರೋಗ ಚರ್ಮರೋಗ ಕಡಿಮೆಯಾಗುತ್ತದೆ 08. ಪಪ್ಪಾಯ ತಿನ್ನುವುದರಿಂದ ಹೊಟ್ಟೆಗೆ ಸಂಬಂದಿಸಿದರುಗಳು ಅಜೀರ್ಣ ಕಡಿಮೆಯಾಗುತ್ತದೆ

09. ಪೈನಾಪಲ್ ತಿನ್ನುವುದರಿಂದ ಗಂಟಲು ನೋವು ಜೀರ್ಣಕ್ರಿಯೆ ಸರಿಯಾಗುತ್ತದೆ 10. ಬಾಳೆಹಣ್ಣು ತಿನ್ನುವುದರಿಂದ ಬಲಹೀನತೆ ಕಡಿಮೆಯಾಗುತ್ತದೆ 11. ಹೇಳಿ ಹಣ್ಣು ತಿನ್ನುವುದರಿಂದ ನರಗಳ ಬಲಹೀನತೆಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ 12. ಹಣ್ಣು ತಿನ್ನುವುದರಿಂದ ಕಿಡ್ನಿ ಕಲ್ಲಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ 13. ಬೀಜದ ಹಣ್ಣು ತಿನ್ನುವುದರಿಂದ ನರಗಳ ಬಲಹೀನತೆ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ತಿಳಿಸಿರುವ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment