ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕೆಲವು ಆರೋಗ್ಯ ಸಲಹೆಗಳನ್ನು ಕೊಡುತ್ತಿದ್ದೇವೆ 01. ಹೊಟ್ಟೆ ಉರಿ ಗ್ಯಾಸ್ಟಿಕ್ ತೊಂದರೆ ಉಂಟಾದಾಗ ಒಂದು ಚಮಚ ಜೀರಿಗೆಯನ್ನು ತಿನ್ನಿರಿ ಅಥವಾ ಕಷಾಯ ಮಾಡಿ ಕುಡಿಯಿರಿ
02. ಹಿಮ್ಮಡಿ ನೋವು ಅಥವಾ ಕಾಲು ನೋವು ಇದ್ದರೆ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಿ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿ 03. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬಿಸಿ ನೀರನ್ನು
ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಭ್ಯಾಸವನ್ನು ಮಾಡಿಕೊಳ್ಳಿ ಆರೋಗ್ಯ ಉತ್ತಮವಾಗಿರುತ್ತದೆ 04. ಸೀತಾ ಕೆಮ್ಮು ಆದ ಸಮಯದಲ್ಲಿ ಸಾಮ್ರಾಣಿ ಸೊಪ್ಪನ್ನು ಬಾಡಿಸಿ ಅದರ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿ
05. ಗಂಟಲು ನೋವಿದ್ದರೆ ತಕ್ಷಣ ಕಡಿಮೆ ಮಾಡಲು ಒಂದು ಗ್ಲಾಸ್ ಉಗುರು ಬಿಸಿ ನೀರಿಗೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಜೊತೆಗೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ ಬೆರೆಸಿದ ನಂತರ ಕುಡಿಯಿರಿ, ಗಂಟಲು ನೋವು ತುಂಬಾ ಬೇಗ ಕಡಿಮೆಯಾಗುತ್ತದೆ
06. ಹೊಟ್ಟೆ ಉಬ್ಬರಿಸಿ ಹಸಿವು ಆಗದಿರುವಾಗ ಒಂದು ತುಂಡು ಶುಂಠಿಯ ಜೊತೆ ಒಂದು ಹಣ್ಣು ಕಲ್ಲುಪ್ಪನ್ನು ಸೇರಿಸಿ ಶುಂಠಿ ರಸವನ್ನು ಸೇವಿಸಿ 07. ಪ್ರತಿನಿತ್ಯ ಜೀವನದಲ್ಲಿ ಆರ್ಗನಿಕ್ ಕರಿಬೇವನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವುದಿಲ್ಲ
08. ಲೂಸ್ ಮೋಷನ್ ಆದ ಸಮಯದಲ್ಲಿ ಒಂದು ಗ್ಲಾಸ್ ಮಜ್ಜಿಗೆಯನ್ನು ಕುಡಿಯಿರಿ 09. ಪುಡಿ ಉಪ್ಪನ್ನು ಅಡಿಗೆಗೆ ಬಳಸುತ್ತಿದ್ದರೆ ಖಂಡಿತ ಹಿಂದೆ ನಿಲ್ಲಿಸಿ ಕಲ್ಲುಪ್ಪನ್ನು ಬಳಸಲು ಪ್ರಾರಂಭಿಸಿ 10. ಅಧಿಕವಾಗಿ ಎಣ್ಣೆ ಪದಾರ್ಥ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸಬೇಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು