ಈ ರಾಶಿಗಳಿಗಿದೆ ಮಾರುತಿಯ ರಕ್ಷಣೆ!!

0

ನಮಸ್ಕಾರ ಸ್ನೇಹಿತರೆ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಹೇಳಿ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಅಂತ ಹೇಳಿ ಕೇಳಿದರೆ ಇಲ್ಲಾ ಅನ್ನುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಶಕ್ತಿ ಶ್ರೇಷ್ಠತೆ ಭಕ್ತಿ ಭಾವ ನಿಷ್ಠೆಗೆ ಈತ ಬ್ರಾಂಡ್ ಅಂಬಾಸಿಡರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ ಇಂತಹ ಮಾರುತಿಗೆ ಸಂಬಂಧಪಟ್ಟ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ

ಹೆಚ್ಚು ಜನರಿಗೆ ಇಷ್ಟವಾಗಿರುವ ಈ ಮಾರುತಿಗೆ ಈ ನಾಲ್ಕು ಜನರು ತುಂಬಾ ಇಷ್ಟವಂತೆ ಎಲ್ಲರ ಭಕ್ತಿಗೆ ಒಲಿಯುತ್ತಾನೆ ಆಶೀರ್ವಾದವನ್ನು ಮಾಡುತ್ತಾನೆ ಆದರೆ ಈ ನಾಲ್ಕು ರಾಶಿಯವರ ಬೇಡಿಕೆಗೆ ಬೇಗನೆ ಈಡೇರಿಸುತ್ತಾನೆ ಅನ್ನುವ ಮಾತಿದೆ ಹೆದರಿಕೊಂಡಾಗ ದಿಕ್ಕೇ ತೋಚುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದಾಗ ಮಾಟ ಮಂತ್ರ ಅಘೋಚರ ಶಕ್ತಿಯ ಭಯ ಕಾಡಿದಾಗ ಎಲ್ಲರೂ ಕೊಡುವುದು ಒಂದೇ ಸಲಹೆ ಹನುಮಾನ್ ಚಾಲೀಸವನ್ನು ಪಟ್ಟಿಸು ಅಂತಾ ಅವನಷ್ಟು ಧೈರ್ಯವಂತ

ಯಾರು ಇಲ್ಲ ಅನ್ನೋ ನಂಬಿಕೆ ನಮ್ಮದು ಮನಸಲ್ಲಿರುವ ನೆಗೆಟಿವ್ ಗುಣವನ್ನು ತೆಗೆದುಹಾಕುವುದಕ್ಕೆ ಹನುಮಂತನ ಪ್ರಾರ್ಥನೆ ಪರಿಹಾರ ಇಂತಹ ಭಗವಾನ್ ವಿಶೇಷವಾಗಿ ಬಲ ಕೊಡುವುದು ಈ ನಾಲ್ಕು ರಾಶಿಯವರಿಗೆ ಮೊದಲನೆಯ ರಾಶಿ ಮೇಷ ರಾಶಿ ಕಷ್ಟ ಸಮಸ್ಯೆ ಬಂದರೂ ಅದಕ್ಕೆ ಬೇಗ ಪರಿಹಾರ ಕಂಡುಕೊಳ್ಳುವ ವಿಶೇಷವಾದ ಗುಣ ಈ ಮೇಷ ರಾಶಿಯವರಿಗೆ ಇದೆ

ಹಾಗೆ ಇವರಿಗೆ ಇಚ್ಛಾಶಕ್ತಿ ಕೂಡ ಜಾಸ್ತಿ ಇದೆ ಏನಾದರೂ ಮಾಡಬೇಕು ಅಥವಾ ಯಾರನ್ನಾದರೂ ಸೋಲಿಸಬೇಕು ಚಾಲೆಂಜ್ ಅಲ್ಲಿ ಒಂದು ಸಾರಿ ಸೋಲಿಸಬೇಕು ಅಂತ ಮನಸ್ಸಲ್ಲಿ ಫಿಕ್ಸ್ ಆದ್ರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಸೋತ ಉದಾಹರಣೆಗಳು ಬಹಳಾನೇ ಕಮ್ಮಿ ಒಳ್ಳೆ ಏಕಾಗ್ರತೆ ಇದೆ ಮನಸಿಟ್ಟು ಕೆಲಸ ಮಾಡುತ್ತಾರೆ ಹಾಗೆ ಈ ಮೇಷ ರಾಶಿಯ ಜನರು ಬುದ್ಧಿವಂತರು

ಒಳ್ಳೆಯ ನಾಲೆಡ್ಜ್ ಸ್ಕಿಲ್ ಹಾಗೆ ಅದೃಷ್ಟ ಇವೆಲ್ಲ ಕೈ ಹಿಡಿಯುವ ಸಾಧ್ಯತೆ ಜಾಸ್ತಿ ಇರುತ್ತದೆ ಹಾಗೆ ಒಳ್ಳೆಯದನ್ನೇ ಬಯಸುವ ಗುಣ ಇವರದ್ದು ಎಲ್ಲಾ ಕಾರಣದಿಂದ ಹನುಮಂತನಿಗೆ ಇವರು ಪ್ರಿಯವಾದವರು ಅಂತ ಹೇಳಬಹುದು ಇವರಿಗೆ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವುದು ಅಪರೂಪ ಸೋತರೂ ಕೂಡ ಆತ್ಮಸ್ಥೈರ್ಯ ಕಮ್ಮಿಯಾಗದಂತೆ ಹನುಮಂತ ಇವರ

ಬೆಂಬಲಕ್ಕೆ ನಿಲ್ಲುತ್ತಾನೆ ಹನುಮಂತನಿಗೆ ಇಷ್ಟವಾಗುವ ಎರಡನೇ ರಾಶಿ ಸಿಂಹ ರಾಶಿ ರಾಮಾಯಣದ ಯುದ್ಧಕಾಲದಲ್ಲಿ ಹನುಮಂತನ ದ್ವನಿ ಕೇಳಿ ಎಷ್ಟೋ ರಾಕ್ಷಸರಿಗೆ ಹನುಮಂತನ ಧ್ವನಿ ಕೇಳಿ ಎಷ್ಟು ರಾಕ್ಷಸರ ಎದೆ ಒಡೆದು ಹೋಗಿದ್ದಂತೆ ಹಾಗೆ ಈ ಸಿಂಹ ರಾಶಿಯವರು ಕೂಡ ಗರ್ಜಿಸುವ ಸ್ವಭಾವದವರು ತನ್ನದು ಸ್ವಂತದ್ದು ಅಂತ ಬಂದಾಗ ಯಾರಿಗೂ

ಬಿಟ್ಟುಕೊಟ್ಟು ಅಭ್ಯಾಸ ಇಲ್ಲ ಹನುಮಂತನದು ಇ ದು ಇದೇ ಸ್ವಭಾವ ಹಾಗಾಗಿ ಬೇಗ ಇವರ ಪ್ರಾರ್ಥನೆಗೆ ಒಲಿಯುತ್ತಾನೆ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಹನುಮಂತನ ಧ್ಯಾನದಿಂದ ಅದನ್ನು ತಪ್ಪಿಸುವುದಕ್ಕೆ ಸಾಧ್ಯತೆ ಇದೆ ನಿಮಗೆ ದೇವರಲ್ಲಿ ಭಯ ಭಕ್ತಿ ಜಾಸ್ತಿ ಆಗಾಗ ದೇವರ ಪೂಜೆ ಮಾಡುವುದು ಅಥವಾ ಮನೆಯಲ್ಲಿ

ದೇವರ ಪೂಜೆ ಮಾಡುವುದಕ್ಕೆ ಇಂಪಾರ್ಟೆಂಟ್ ಕೊಡುತ್ತೀರಾ ಇದೆಲ್ಲ ನಿಮ್ಮ ಕುಟುಂಬದಲ್ಲಿ ಶಾಂತಿ ನೆಮ್ಮದಿ ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ ಹನುಮಂತನ ಕೃಪೆಯಿಂದ ನಿರಂತರವಾಗಿ ನಿಮ್ಮ ಹಣ ನಿಮ್ಮ ಕೈ ಸೇರುತ್ತಾ ಇರುತ್ತದೆ ವೃತ್ತಿ ಜೀವನದಲ್ಲಿ ವ್ಯವಹಾರದಲ್ಲಿ ಬೇಗ ಅಭಿವೃದ್ಧಿಯಾಗುತ್ತಾ ಹೋಗುತ್ತೀರಾ ಲೀಡರ್ಶಿಪ್ ಕ್ವಾಲಿಟಿಯಿಂದಲೇ

ನೀವು ಹನುಮಂತನ ಪ್ರಿಯ ಜನರು ಅಂತ ಹೇಳಬಹುದು ಮೂರನೆಯದಾಗಿ ವೃಶ್ಚಿಕ ರಾಶಿ ಹನುಮಂತನ ವಿಶೇಷ ಪ್ರೀತಿ ಪಡೆಯುವುದರಲ್ಲಿ ನೀವು ಒಬ್ಬರು ಈ ರಾಶಿಯವರ ಗುಣ ಹೇಗೆ ಅಂತ ನಿಮಗೆಲ್ಲ ಗೊತ್ತೇ ಇದೆ ಜೊತೆಗಿರುವವರನ್ನು ಪ್ರೀತಿ ಪಾತ್ರವನ್ನು ಯಾವತ್ತು ಕಾಪಾಡುತ್ತಾರೆ ಅವರ ಕೈ ಬಿಡುವುದಿಲ್ಲ ಆದರೆ ಇವರನ್ನು ಎದುರು ಹಾಕಿಕೊಂಡರೆ

ಮುಗಿಯಿತು ಕಥೆ ಚೇಳಿನ ಹಾಗೆ ಕುಟುಕುವ ಗುಣಾನು ಇದೆ ಮಾತಲ್ಲಿ ವಿಷಕಾರಿ ಅವರ ಕೊಬ್ಬನ್ನು ಇಳಿಸುವ ತಾಕತ್ತು ಇದೆ ಹಾಗೆ ಯಾವುದೇ ಕಷ್ಟ ಬಂದರೂ ಹೇಡಿಯ ಹಾಗೆ ಬೆನ್ನು ಹಾಕಿ ಹೋಗುವುದಿಲ್ಲ ಸೋತರು ಸರಿ ಅದನ್ನು ಎದುರಿಸಿ ಮುಂದೆ ಹೋಗುತ್ತಾರೆ ಹನುಮಂತನು ಕೂಡ ಇವರ ಹಾಗೆ ಒಂದು ಸ್ಪೆಷಲ್ ಕ್ಯಾರೆಕ್ಟರ್ ನಿಮಗೂ ಹಾಗೂ

ಹನುಮಂತನಿಗೆ ಒಂದು ಅವಿನಾಭಾವ ಸಂಬಂಧ ಇದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೀವು ಮಾಡುವ ಪ್ರಯತ್ನಗಳಲ್ಲಿ ನಿಮ್ಮ ಬೆನ್ನು ಹಿಂದೆ ನಿಂತು ಸಪೋರ್ಟ್ ಮಾಡುವ ಜನರು ಇವನೇ ನಿಮ್ಮ ಕೈಯಾರೆ ನಿಮ್ಮ ಹಾಳಾದ ಕೆಲಸವನ್ನು ಸರಿ ಮಾಡುವ ಗುಣವನ್ನು ಕೊಡುತ್ತಾನೆ ಇದರಿಂದ ನೀವು ಸಕ್ಸಸ್ ಆಗುವುದರ ಜೊತೆಗೆ ಜನಕ್ಕೂ

ನಿಮ್ಮ ಮೇಲೆ ವಿಶ್ವಾಸ ಭರಿಸುವುದು ಹನುಮಾನ ಉದ್ದೇಶ ಹಾಗೆ ಬೇಗನೆ ನಿಮ್ಮ ಕೆಲಸವನ್ನು ಮುಗಿಸುತ್ತೀರಾ ಹನುಮಂತನಿಗೆ ಇಷ್ಟವಾಗುವ ಕೊನೆಯ ರಾಶಿ ಎಂದರೆ ಅದು ಕುಂಭ ನಿಮಗೂ ಹನುಮಂತನ ವಿಶೇಷ ಕೃಪೆ ಇದೆ ಒಳ್ಳೆ ಆಶೀರ್ವಾದ ಕೂಡ ಮಾಡುತ್ತಾನೆ ಖಾಲಿ ಆಗಿರುವ ಕೊಡದಲ್ಲಿ ಹೇಗೆ ನಮಗೆ ಬೇಕಾಗಿರುವ ದ್ರವ್ಯವನ್ನು ತುಂಬಬಹುದು

ಹಾಗೆ ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿಸಿಕೊಳ್ಳುವುದಕ್ಕೆ ನೀವು ಹಿಂದೆ ಬೀಳುವುದಿಲ್ಲ ತುಂಬಿದ ಕೊಡ ತುಳುಕುವುದಿಲ್ಲ ಅಂತ ಹೇಳುತ್ತಿಲ್ಲ ಹಾಗೆ ನಿಮ್ಮಲ್ಲಿ ಎಷ್ಟೇ ನಾಲೆಡ್ಜ್ ಇರಲಿ ಎಷ್ಟೇ ದೊಡ್ಡ ಪಂಡಿತರು ಅಂತ ಕರೆಸಿಕೊಂಡು ಅಹಂಕಾರ ಪಡುವುದು ಕಮ್ಮಿ ನಿಮ್ಮಲ್ಲಿರುವ ಇದೇ ಗುಣ ಎಲ್ಲರಿಗೂ ಇಷ್ಟವಾಗುವುದು ಹಾಗೆ ಹುಡುಕುವುದು ಜಾಸ್ತಿ

ಹೊಸ ಪ್ರಯತ್ನ ಮಾಡಬೇಕು ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ ಇದೆ ಹಾಗಾಗಿ ನೀವು ಮಾಡುವ ಕೆಲಸಗಳಲ್ಲಿ ಹನುಮಂತನ ಕೃಪೆ ಇದ್ದೇ ಇದೆ ಅಡೆತಡೆಗಳು ಬಂದರೆ ಹನುಮಂತನ ಧ್ಯಾನವನ್ನು ಮಾಡಿ ಮುಂದುವರಿಯಿರಿ ಆಗ ಒಳ್ಳೆಯ ರಿಸಲ್ಟ್ ಸಿಗುತ್ತದೆ ಈ ರಾಶಿಯವರು ಸುಖವಾಗಿ ನೆಮ್ಮದಿಯಿಂದ ಜೀವನ ಮಾಡುತ್ತಾರೆ ಆರ್ಥಿಕ ಪರಿಸ್ಥಿತಿಯೂ

ಕೂಡ ಚೆನ್ನಾಗಿರುತ್ತೆ ಇವೆಲ್ಲದಕ್ಕೂ ಬುದ್ದಿ ಕೊಡುವುದು ಮಾರುತಿ ಆಗಿರುವುದರಿಂದ ಅವನ ನಾಮಸ್ಮರಣೆಯನ್ನು ಬಿಡಬೇಡಿ ಹನುಮಂತನಿಗೆ ಪ್ರಿಯವಾಗುವುದಕ್ಕೆ ಕೆಲವು ಮಾರ್ಗಗಳಿವೆ ಅವು ಏನೆಂದರೆ ಸತ್ಯವಂತರಾಗಿರಬೇಕು ಸ್ವಾರ್ಥಕ್ಕೆ ಸುಳ್ಳನ್ನು ಹೇಳಬಾರದು ಮಾಡುವ ಕೆಲಸದಲ್ಲಿ ಶ್ರದ್ದೆ ನಿಷ್ಠೆ ಏಕಾಗ್ರತೆ ಇರಲಿ ಜೊತೆಗೆ ದುಡ್ಡು ಕಾಸು ಅದೃಷ್ಟಕ್ಕೆ ಸಂಬಂಧಪಟ್ಟ

ಕೆಲಸ ಮಾಡುವುದಾದರೆ ಹನುಮಂತನ ವಿಶೇಷ ಕೃಪೆಗಾಗಿ ನೀವು ಪ್ರತಿ ಮಂಗಳವಾರ ಹನುಮನನ್ನು ಪೂಜಿಸಬೇಕು ಹಾಗೆ ಪ್ರತಿನಿತ್ಯ ಹನುಮಾನ್ ಚಾಲೀಸ ವನ್ನು ಕೇಳುತ್ತಾ ಬಂದರೆ ಹನುಮನ ಇನ್ನಷ್ಟು ಅನುಗ್ರಹ ನಿಮ್ಮ ಪಾಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.