ಸೂರ್ಯ ಹುಟ್ಟುವ ಮೊದಲೇ ಆಕ್ಟಿವ್ ಆಗಿ… ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಎದ್ದೇಳುತ್ತದೆ ಗುಣಘಟ್ಟ ಜಗಳ ಮಾಡದೆ ನಗುಮಗದಿಂದ ದಿನವನ್ನು ಆರಂಭಿಸಿ
ಬೆಳಗ್ಗೆ ಎದ್ದ ನಂತರ ವಾಕಿಂಗ್ ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿರಿ. ದಿನ ಐದು ನಿಮಿಷವಾದರೂ ಬಿಸಿಲಿಗೆ ಮೈ ಒಟ್ಟುದನ್ನ ಮರಿಬೇಡಿ ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಮೂರರಿಂದ
ನಾಲ್ಕು ಲೋಟ ನೀರು ಕುಡಿಯಿರಿ ಅಂದರೆ ಸುಮಾರು ಒಂದು ಲೀಟರ್ ಬೆಳಗ್ಗೆ ಯಾವಾಗಲೂ ಆರೋಗ್ಯಕರವಾದ ಉಪಹಾರವನ್ನು ಸೇವಿಸಿ… ಒತ್ತಡ ನಡುವೆ ಉಪಹಾರ ಸೇವಿಸುವುದನ್ನು ಮರೆಯಬೇಡಿ….
ಆದಷ್ಟು ಜಂಕ್ ಫುಡ್ ಫಾಸ್ಟ್ ಫುಡ್ ಹೊರಗಿನ ಕೆಲಸಗಳನ್ನು ಅವಾಯ್ಡ್ ಮಾಡಿ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ
ಇಷ್ಟೇ ಬಿಜಿ ಇದ್ರು ಮನೆಯವರಿಗೆ ಒಂದು ಕಾಲ್ ಮಾಡಿ ವಿಚಾರಿಸಿ…. ಮನಸ್ಸಿಗೆ ಖುಷಿ ಕೊಡುವ ಒಂದು ಕೆಲಸವನ್ನಾದರೂ ದಿನ ಮಾಡಿ… ನೆಗೆಟಿವ್ ಮನೋಭಾವ ಇರೋ ಸಂಪರ್ಕ ಕಡಿಮೆ ಮಾಡಿ…. ಇನ್ನೊಬ್ಬರ ಬಗ್ಗೆ ಹಿಂದಿನಿಂದ ಮಾತನಾಡುವುದು ನಿಲ್ಲಿಸಿ…. ರಾತ್ರಿ ವೇಳೆ ಮಿತಿಯಾಗಿ ಊಟ ಸೇವಿಸಿ… ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು 45 ನಿಮಿಷ ಮೊದಲು ಅಥವಾ ನಂತರ ಕುಡಿಯಿರಿ…
ಮನಸ್ಸಿಗೆ ಹಿತ ಕೊಡುವಂತಹ ಮ್ಯೂಸಿಕ್ ಕೇಳಿರಿ… ಕರವಾದ ನಿದ್ರೆ ಮಾಡಿ ನೀವು ಕನಿಷ್ಠ ಆರು ಗಂಟೆಗಳ ನಿದ್ರೆ ತೆಗೆದುಕೊಳ್ಳಬೇಕು ಮತ್ತು ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು….. ತೃಪ್ತಿಕರ ನಿದ್ರೆಯಿಂದ ನೀವು ದಿನವೆಲ್ಲ ಬಹಳ ಆಕ್ಟಿವ್ ಆಗಿ ಇರುತ್ತೀರ ಹಾಗೂ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತ್ವಚೆ ಉತ್ತಮಗೊಳ್ಳುತ್ತದೆ. ದಿನದಲ್ಲಿ 10 ನಿಮಿಷವಾದ್ರೂ ನಿಮಗೆ ಅಂತ ಮೀಸಲಿಡಿ ದಿನವನ್ನು ಆದಷ್ಟು ಖುಷಿಯಿಂದ ಕಲಿಯಿರಿ….ಒಟ್ಟಾರೆಯಾಗಿ ಒಳ್ಳೆಯ ಅಭ್ಯಾಸಗಳನ್ನು ರೂಡಿ ಮಾಡಿಕೊಳ್ಳಿ