ಕೃಷ್ಣ ಜನ್ಮಾಷ್ಟಮಿ ದಿನ ಅಪ್ಪಿ ತಪ್ಪಿಯೂ ಕೂಡ ಈ ಕೆಲಸಗಳು ಮಾಡಬೇಡಿ

ಎಲ್ಲರಿಗೂ ನಮಸ್ಕಾರ, ಕೃಷ್ಣ ಜನ್ಮಾಷ್ಟಮಿ ದಿನದಂದು ಅಪ್ಪಿ ತಪ್ಪಿ ಕೂಡ ಯಾರು ಕೂಡ ಈ ಕೆಲಸವನ್ನು ಮಾಡಬಾರದು ಕೃಷ್ಣ ಜನ್ಮಾಷ್ಟಮಿ ಗೆ ಒಂದು ವಿಶೇಷ ಪ್ರಾಮುಖ್ಯತೆ ಇದೆ ನಮ್ಮ ಹಿಂದೂ ಧರ್ಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಸಾಕ್ಷ್ಯತ್ ಶ್ರೀ ಕೃಷ್ಣ ಜನ್ಮ ತಾಳಿದ ಅಂತ ಹೇಳುತ್ತೇವೆ. ಹೌದು ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದು ಅವತಾರ ಶ್ರೀ ಕೃಷ್ಣ

ಇದು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಹೇಳುತ್ತೇವೆ. ಶ್ರೀ ಕೃಷ್ಣನ ಭಕ್ತಿಯಿಂದ ಪೂಜೆ ಮಾಡಿ ಆನಂದಿಸಿ ಶ್ರೀ ಕೃಷ್ಣನ್ನು ಜೋಕಾಲಿಯಲ್ಲಿ ತೂಗಿ ಸಂಭ್ರಮಿಸುತ್ತೇವೆ. ಜನ್ಮಾಷ್ಟಮಿ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತೇವೆ. ಈ ದಿನದಂದು ಕಪ್ಪು ಬಟ್ಟೆಯನ್ನು ಧರಿಸಬಾರದು ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಪೂಜೆಯ ವೇಳೆಯಲ್ಲಿ ಧರಿಸಬಾರದು ಅದು ಅಶುಭಕ್ಕೆ ಸಂಕೇತ ಎಂದು ಹೇಳಲಾಗುತ್ತದೆ. ಜನ್ಮಾಷ್ಟಮಿ ದಿನ ಕೆಂಪು ಅಥವಾ ಹಳದಿ ಬಟ್ಟೆಯನ್ನು ಧರಿಸುವುದು ಶುಭ ಎಂದು ಹೇಳಲಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜನ್ಮಾಷ್ಟಮಿ ದಿನ ಬಾಲ ಗೋಪಾಲನ್ನು ಹೊರಗೆ ಬಿಡಬೇಡಿ ಕುಟುಂಬದ ಸದಸ್ಯರು ಎಲ್ಲರು ಭಕ್ತಿಯಿಂದ ಶ್ರೀಕೃಷ್ಣನ ಪೂಜೆ ಮಾಡಿ. ಜನ್ಮಾಷ್ಟಮಿ ದಿನ ಮುಖ್ಯವಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿಯಿಂದ ದೂರ ಇರಬೇಕು ಜನ್ಮಾಷ್ಟಮಿ ರಾತ್ರಿ ಬಹಳ ವಿಶೇಷವಾದ ರಾತ್ರಿ ಎಂದು ಹೇಳುತ್ತಾರೆ ಅದರಿಂದ ಬೆಳ್ಳುಳ್ಳಿ ಈರುಳ್ಳಿ ಇಂದ ದೂರ ಇರುವುದು ಒಳ್ಳೆಯದು. ಜನ್ಮಾಷ್ಟಮಿ ದಿನ ಉಪವಾಸ ಇದ್ದವರು ಕೂಡ ಸಾತ್ವಿಕ ಆಹಾರವನ್ನು ಸೇವಿಸಬೇಕು. ಮುಖ್ಯವಾಗಿ

ತುಳಸಿ ಪೂಜೆಗೆ ಇಡಬೇಕು ತುಳಸಿ ಇಲ್ಲದ ಪೂಜೆ ಹರಿ ವಲ್ಲನೋ ಎಂದು ಹೇಳುತ್ತಾರೆ ದಾಸರು ಶ್ರೀ ಕೃಷ್ಣ ಪೂಜೆಯಲ್ಲಿ ತುಳಸಿ ಇಡುವುದು ತುಂಬಾ ಅಗತ್ಯ. ಜನ್ಮಾಷ್ಟಮಿಯ ದಿನದ ವ್ರತ ಎಲ್ಲಾ ವ್ರತಕಿಂತ ಇದು ಮೇಲು ಅದಕ್ಕೆ ವ್ರತ ರಾಜ ಎಂದು ಕರೆಯುತ್ತಾರೆ ಈ ದಿನ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆ ಇಲ್ಲದೆ ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥನೆ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment