ಯಾರ ಬಳಿ ಈ ಸಸ್ಯದ ಬೇರು ಇರುತ್ತದೆಯೋ ಅವರು ಶ್ರೀಮಂತರಾಗುತ್ತಾರೆ, ಎಲ್ಲರ ಮನೆಯ ಮುಂದೆ ಈ ಬೇರು ಸಿಗುತ್ತದೆ

0

ನಮಸ್ಕಾರ ಸ್ನೇಹಿತರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ. ಹಣ ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.ಯಾರ ಕುತ್ತಿಗೆಯಲ್ಲಿಈ ಬೇರು ಇರುತ್ತದೋ ಅವರು ಶ್ರೀಮತರಾಗುತ್ತಾರೆ ಸ್ವತಃ ಭಗವಂತನಾದ ಶ್ರೀ ಕೃಷ್ಣನುಹೇಳಿದ್ದಾರೆ. ಈ ಬೇರನ್ನು ದೌರ್ಭಾಗ್ಯಾವನ್ನು ದೂರ ಮಾಡೋ ಕೀಲಿ ಕೈ ಅಂತಾನೆ ಹೇಳಲಾಗುತ್ತದೆ. ಹಾಗಾಗಿ ಸ್ನೇಹಿತರೆ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಯಾಕಂದರೆ ಈ ಬೇರೂ ಪ್ರತಿಯೊಬ್ಬರ ಮನೆಯಲ್ಲಿ ಸಿಗುತ್ತದೆ ಆದರೆ ಇದರ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ನಮ್ಮ ಈ ಲೇಖನದ ಉದ್ದೇಶ ಎಲ್ಲರಿಗೂ ಒಳ್ಳೇದು ಆಗಲಿ ಅನ್ನೋದು ಇಲ್ಲಿ ನಾವು ನಿಮಗೆ ಸರಳವಾದ ಉಪಾಯವನ್ನು ತಿಳಿಸು. ಈ ವಿದಾನವನ್ನು ಸುಲಭವಾಗಿ ಮಾಡಬಹುದಾಗಿದೆ ಅದು ಹೇಗೆ ಎನ್ನುವುದನ್ನುತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಲೇಖನವನ್ನು ಕಾಮೆಂಟ್, ಲೈಕ್ ಮಾಡಿ ಮತ್ತು ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ. ಸ್ನೇಹಿತರೆ ತುಳಸಿಯ ನೆರಳಿನಲ್ಲಿ ಸ್ವಯಂ ಭಗವಂತನಾದ ವಿಷ್ಣು ಸಾಲಿಗ್ರಾಮದ ರೂಪದಲ್ಲಿ ನೆಲೆಸಿರುತ್ತಾನೆ.ಸ್ನೇಹಿತರೆ ನಾವು ನಿಮಗೆ ಹೇಳಬೇಕೆಂದ್ರೆ ಭಗವಂತನಾದ ವಿಷ್ಣುವಿಗೆ ತುಳಸಿ ಎಂದರೆ ಬಲು ಪ್ರೀತಿ ಅದನ್ನು ಬಿಟ್ಟು ಬೇರೆ ಯಾವುದೇ ಪ್ರಕಾರದ ವ್ಯಂಜನ ಅರ್ಪಿಸಿದರು ಕೂಡ ಸ್ವೀಕರಿಸೋದಿಲ್ಲ.

ಹಿಂದು ಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯ ಅಂತ ತಿಳಿಯಲಾಗಿದೆ ಮತ್ತು ಇದನ್ನು ಪೂಜೆ ಕೂಡ ಮಾಡತ್ತಾರೆ ತುಳಸಿಯು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದು ಎಲ್ಲ ಹಿಂದೂಗಳ ಮನೇಲೂ ಇರುತ್ತದೆ ಹಾಗಾಗಿ ನಾವು ತುಳಸಿ ಗಿಡದ ಬೇರಿನಿಂದ ಯಾವ ರೀತಿ ಅರೋಗ್ಯ ಸುಧಾರಿಸಿ ಕೊಳ್ಳೋದು ಮತ್ತು ಧನಸಂಪತ್ತನ್ನು ಹೇಗೆ ಹೆಚ್ಚಿಸಿ ಕೊಳ್ಳೋದು ಎಂದು ನಾವು ತಿಳಿಸಿ ಕೊಡುತ್ತೇವೆ ನಾವು ಇವತ್ತು ಹೇಳುತ್ತಿರುವ ಮಾಹಿತಿಯನ್ನು ನೀವು ನಿಮ್ಮ ನೋಟ್ ಬುಕ್ ನಲ್ಲಿ ಬರೆದು ಇಟ್ಟು ಕೊಳ್ಳಿ ಯಾಕಂದ್ರೆ ಇದು ನಿಮಗೆ ಉಪಯುಕ್ತ ಮಾಹಿತಿ ಆಗಿರುತ್ತದೆ. ಇದು ನಮಗೆ ನಮ್ಮ ಗುರುಗಳು ನಮಗೆ ನೀಡಿದ ಮಾಹಿತಿ ಆಗಿರುತ್ತದೆ ಇದು

ಎಲ್ಲರಿಗೂ ತಿಳಿದಿರುವುದಿಲ್ಲ.ಸ್ನೇಹಿತರೆ ನೀವು ಯಾವುದಾದ್ರೂ ನವಗ್ರಹಗಳ ದೋಷ ಮಾಡ್ಸೋದಾದ್ರೆ ಶನಿ ದೋಷ ಆಗ್ಲಿ ರಾಹು ದೋಷ ಆಗ್ಲಿ ಯಾವುದೇ ಪ್ರಕಾರದ ದೋಷ ಆಗ್ಲಿ ತುಳಸಿ ಗಿಡದ ಬೇರನ್ನು ತಾಯತದಲ್ಲಿ ಹಾಕಿ ನೀವು ನಿಮ್ಮ ಕೊರಳಿಗೆ ಹಾಕೊಂಡ್ರೆ ಎಲ್ಲ ತರದ ದೋಷಗಳು ನಿವಾರಣೆ ಆಗುತ್ತವೆ.02. ಒಂದು ವೇಳೆ ನೀವು ದಿನಾ ತುಳಸಿ ಸಸ್ಯ ಕ್ಕೆ ಜಲವನ್ನು ಅರ್ಪಿಸಿದರೆ ಅಲ್ಲೂ ಸಹ ನಿಮ್ಮ ದೋಷಗಳು ದೂರ ಆಗುತ್ತವೆ ಒಂದು ವೇಳೆ ತುಳಸಿಯ ಮಾಲೆ ಮಾಡಿ ಹಾಕಿದ್ರೆ ಇದು ಕೂಡ ನಕಾರಾತ್ಮಕ ಶಕ್ತಿಯನ್ನು ದೂರ ಗೊಳಿಸುತ್ತದೆ. ತುಳಸಿ ಮತ್ತು ಬಿಲ್ವ ಪತ್ರೆ ಗಿಡ ಯಾವರೀತಿಯ ಗಿಡಗಳಾಗಿವೆ ಎಂದರೆ ಇವು ನಕಾರಾತ್ಮಕ ಶಕ್ತಿಯನ್ನು ತನ್ನ ಕಡೆ ಎಳೆದುಕೊಂಡು ನಕಾರಾತ್ಮಕ ಶಕ್ತಿಯನ್ನು ನಾಶ ಗೊಳಿಸುತ್ತದೆ.

ಒಂದು ವೇಳೆ ಇದರ ಬೇರನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರದ ಮೇಲೆ ನೇತು ಹಾಕಿದರೆ ಮನೆಯ ಬಂಧನ ವಾಗುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳುಮನೆಯ ಒಳಗೆ ಪ್ರವೇಶ ಮಾಡೋದಿಲ್ಲ ಇಲ್ಲಿ ಇನ್ನು ಅನೇಕ ರೀತಿಯ ಉಪಯೋಗಗಳು ಸಿಗುತ್ತವೆ. ಇಲ್ಲಿ ನಾವು ಕೆಲವು ಉಪಾಯವನ್ನು ಹೇಳ್ತೆವೆ ಕೇಳಿ ಇಲ್ಲಿ ಧನಸಂಪತ್ತು ಹೆಚ್ಚಾಗ ಬೇಕು ಎಂದರೆ ಬೆಳ್ಳಿಯ ತಾಯತದಲ್ಲಿ ಇದರ ಬೇರೆನ್ನು ಹಾಕಿ ನೀವು ಕೊರಳಲ್ಲಿ ಹಾಕೊಳ್ಳ ಬೇಕು ಈ ರೀತಿ ಮಾಡಿದಾಗ ಧನಸಂಪತ್ತು ಆಗಮನ ಆಗಲು ಹಲವಾರು ದಾರಿಗಳು ಸಿಗುತ್ತೆ ಯಾಕಂದ್ರೆ ಭಗವಂತ ಶ್ರೀ ಕೃಷ್ಣ ಮತ್ತು

ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಕೂಡ ಸಿಗುತ್ತದೆ ಹಾಗಾಗಿ ವ್ಯಕ್ತಿ ಬೇಗ ಸಿರಿವಂತನಾಗುತ್ತಾನೆ. ಇಲ್ಲಿ ಯಾವುದೇ ಪ್ರಕಾರದ ನಕಾರತ್ಮಕ ಶಕ್ತಿ ಇಲ್ಲಿ ಸುಳಿಯೋದಿಲ್ಲ ಒಂದುವೇಳೆ ಈ ಬೇರಿನಲ್ಲಿ ಇರುವ ಮಣ್ಣನು ಹಚ್ಕೊಂಡ್ರೆ ನಿಮನ್ನು ಯಾರು ವಶ ಪಡ್ಸ್ಕೊಳೋಲ್ಲ.ಒಂದು ವೇಳೆ ತುಳಸಿಯ ಬೇರೆನ್ನು ನಿಮ್ಮ ಹತ್ರ ಇಟ್ಕೊಂಡ್ರೆ ನಿಮತ್ರ ಧನ ಆಗಮನ ಆಗುತ್ತೆ ಹೀಗೆ ಈ ವಿಧಾನ ವನ್ನು ಮಾಡಿ ಹಣ ಸಂಪಾದಿಸಿ. ಸ್ನೇಹಿತರೆ ಈ ಲೇಖನದ ಬಗ್ಗೆ ಕಾಮೆಂಟ್ ಮಾಡಿ ಷೇರ್ ಮಾಡಿ ಇಷ್ಟ ಆದ್ರೆ ಲೈಕ್ ಮಾಡಿ. ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.