M ಹೆಸರು ಇರುವವರ ಜೀವನದ ಸತ್ಯ… ಜ್ಯೋತಿಷ್ಯದ ಪ್ರಕಾರ ಮತ್ತು ಮ ಇಂದ ಶುರುವಾಗುವಂತ ಹೆಸರು….
ವ್ಯವಹಾರ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಇವರು ಹೇಗೆ ಯಶಸ್ಸು ಕಾಣುತ್ತಾರ….. ಇವರು ತುಂಬಾ ಭಿನ್ನವಾಗಿರುತ್ತಾರೆ, ಇವರ ರೀತಿ ಬೇರೆ ಯಾರು ಇರಲು ಸಾಧ್ಯವಿಲ್ಲ ಇವರ ಯೋಚನೆಗಳು ಸ್ವಲ್ಪ ಭಿನ್ನವಾಗಿರುತ್ತದೆ. ಇವರು ಕೆಲಸ ಮಾಡುವ ಪದ್ಧತಿ ಕೂಡ ಬೇರೆ ಇರುತ್ತದೆ ಇದು ಎಲ್ಲರೂ ಇವರತ್ತ ಆಕರ್ಷಣೆ ಮಾಡುವಂತೆ ಮಾಡುತ್ತದೆ. ಹಾಗೆ ಬೇಗನೇ ಜನರು ಕೂಡ ಇವರ ಕಡೆ ಆಕರ್ಷಣೆ ಆಗುತ್ತಾರೆ..
ಇವರು ಎಲ್ಲೇ ಹೋದರು ಆಕರ್ಷಣೆ ಕೇಂದ್ರ ಬಿಂದು ಆಗಿರುತ್ತಾರೆ. ಎಲ್ಲರೂ ಇವರ ಗುಣಗಳನ್ನು ಸಹ ಇಷ್ಟ ಪಡ್ತಾರೆ ಈ ಜನರು ತುಂಬಾ ಶ್ರಮ ಪಡುವಂತೆ ಜನರಾಗಿರುತ್ತಾರೆ.. ತುಂಬಾ ಬುದ್ಧಿವಂತರು ಆಗಿರುತ್ತಾರೆ. ನಿಸ್ವಾರ್ಥ ಆಗಿರುತ್ತಾರೆ.. ಈ ಜನರು ತಮ್ಮ ಸೋಲನ್ನು ಆದಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ.. ಏನೇ ಕೆಲಸ ಕಾರ್ಯ ಮಾಡಿದರು ನೂರು ಪ್ರತಿಶತ ಎಫರ್ಟ್ ಹಾಕಿರುತ್ತಾರೆ.
ಜೀವನದಲ್ಲಿ ಹೇಗೆ ಯಶಸ್ಸು ಪಡೆಯುವುದು ಎಂಬುದರ ಬಗ್ಗೆ ಯೋಚನೆ ಮಾಡಿರುತ್ತಾರೆ. ಇವರು ಬೇರೆಯವರ ಆಲೋಚನೆ ಮತ್ತು ಯೋಚನೆಗಳಿಗೆ ಬೆಲೆಯನ್ನು ಕೊಡುತ್ತಾರೆ… ಬೇರೆಯವರ ತಪ್ಪು ಕೆಲಸವನ್ನು ಮಾಡಿದ್ದನ್ನು ನೋಡಿದರೆ ಇವರು ಅದನ್ನು ಸಹಿಸುವುದಿಲ್ಲ…. ತಮ್ಮ ಅಕ್ಕ ಪಕ್ಕ ಇರುವಂತ ಜನರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ….
ಈ ಜನರು ಹೃದಯದಿಂದ ತುಂಬಾನೇ ಒಳ್ಳೆಯವರಾಗಿರುತ್ತಾರೆ….. ಇವರ ತಮ್ಮ ಹೆಸರು ಕೆಲಸಗಳು ಹಾಳಾಗುವಂತ ಕೆಲಸಗಳನ್ನು ಯಾವತ್ತು ಮಾಡುವುದಿಲ್ಲ… ಇವರ ಜೀವನದಲ್ಲಿ ಆಗುವಂತದ್ದು ಕೆಲವೊಂದು ವಿಚಾರಗಳು ಏನೆಂದರೆ ಇವರು ಆಲೋಚಿಸದೆ ಒಂದು ಅದರ ಜೀವನದಲ್ಲಿ ಆಗುವುದೇ ಒಂದಾಗಿರುತ್ತದೆ….. ಇವರಲ್ಲಿ ತಮ್ಮದೇ ಆದ ಒಂದು ಕೆಲವೊಂದು ರೂಲ್ಸ್ ಗಳಿರುತ್ತವೆ..
ಈ ಒಂದು ಬೇರೆ ಜನರಿಗೆ ಇಷ್ಟವಾಗಲಿ ಬಿಡಲಿ ಆದರೆ ಇವರು ಮಾಡುವ ಕೆಲಸವನ್ನು ಮಾಡೇ ಮಾಡುತ್ತಾರೆ ಕೆಲವರು ಜನರಿಗೆ ಇದು ಇಷ್ಟವಾಗುವುದಿಲ್ಲ…. ಇವರನ್ನು ನೋಡಿದರೆ ಹೆದರಿಕೊಳ್ಳುತ್ತಾರೆ… ಇವರು ತಮ್ಮ ಮಾನ ಮರ್ಯಾದೆ ಗೋಸ್ಕರ ಏನು ಬೇಕಾದರೂ ಮಾಡುತ್ತಾರೆ… ಇವರ ಮನಸ್ಥಿತಿ ಯಾವಾಗಲೂ ಅಶಾಂತಿಯಿಂದನೆ ಕೂಡಿರುತ್ತದೆ…..
ಮೇಲ್ನೋಟಕ್ಕೆ ಇವರನ್ನು ನೋಡಿದರೆ ಏನು ಇಲ್ಲ ಅಂತ ಅನಿಸುತ್ತದೆ ಆದರೆ ಇವರ ಮನಸ್ಸಿನ ಒಳಗಡೆ ಹಲವಾರು ರೀತಿಯ ಗೊಂದಲಗಳು ಇರುತ್ತದೆ…. ಇವರ ಮತ್ತೊಂದು ವಿಶೇಷವೇನೆಂದರೆ ಇವರ ಮನಸ್ಸಿನಲ್ಲಿ ಎಷ್ಟೇ ಗೊಂದಲಮಯವಿದ್ದರೂ ಕೂಡ ಹೊರನೋಟಕ್ಕೆ ಇವರು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ….. ಮತ್ತೊಂದು ವಿಶೇಷವೇನೆಂದರೆ,
ಇವರ ಮನಸ್ಸಿನಲ್ಲಿರುವ ವಿಷಯಗಳನ್ನು ಬೇರೆಯವರಿಗೆ ಹೇಳುವುದಿಲ್ಲ… ತಮ್ಮ ಮನಸ್ಸಿನ ಸ್ಥಿತಿ ಹೇಗೆ ಇದ್ದರೂ ಪರವಾಗಿಲ್ಲ ಕುಟುಂಬದ ಬಗ್ಗೆ ತುಂಬಾನೇ ಯೋಚನೆಯನ್ನು ಮಾಡಿ ಅವರ ಕುಟುಂಬದ ಜೊತೆ ಸಂತೋಷವಾಗಿ ಇರುತ್ತಾರೆ. ದೇವರಲ್ಲಿ ತುಂಬಾ ನಂಬಿಕೆ ಇರುತ್ತಾರೆ… ಇವರು ತಮ್ಮ ಭವಿಷ್ಯದ ಬಗ್ಗೆ ದಿನನಿತ್ಯ ನಮ್ಮ ಮನಸ್ಸಿನಲ್ಲಿ ಯೋಚನೆಯನ್ನು ಮಾಡಿರುತ್ತಾರೆ….
ಸಾರ್ಥಕ ರೀತಿಯಲ್ಲಿ ಜೀವನ ಮಾಡಲು ಬಯಸುತ್ತಾರೆ ಇವರು ತುಂಬಾ ಓಪನ್ ಮಂಡೇಡ್ ಮಾಡಿರುತ್ತಾರೆ…… ಇವರಿಗೆ ಸಮಯ ವ್ಯರ್ಥ ಮಾಡುವಂತಹ ವ್ಯಕ್ತಿಗಳನ್ನು ಕಂಡರೆ ಇಷ್ಟವಾಗುವುದಿಲ್ಲ.. ಏಕೆಂದರೆ ಅವರಿಗೆ ಸ್ವಚ್ಛವಾದ ಕೆಲಸ ಕಾರ್ಯಗಳು ಇಷ್ಟವಾಗುತ್ತದೆ… ಇವರ ಲವ್ ಲೈಫ್ ಬಗ್ಗೆ ನೋಡುವುದಾದರೆ… ಇವರು ಆಕರ್ಷಣೆಯ ಮುಖವುಳ್ಳ ಒಳ್ಳೆಯ ಗುಣದವರಾಗಿರುತ್ತಾರೆ….
ಇವರಿಗೆ ಪ್ರೀತಿಯ ಮೇಲೆ ನಂಬಿಕೆ ಇರುವುದಿಲ್ಲ… ಇವರ ಮನಸ್ಸಿನಲ್ಲಿ ಯಾವಾಗಲೂ ಸುಂದರವಾದ ಸುಂದರವಾದ ಪಾರ್ಟ್ನರ್ ಬೇಕೆಂದು ಅಂದುಕೊಂಡಿರುತ್ತಾರೆ…. ಇವರ ಕೆಲವೊಂದು ಕೊರತೆಗಳಿವೆ ಅವುಗಳೆಂದರೆ… ಇವರು ತಮ್ಮ ಯೋಚನೆಗಳು ಮತ್ತು ಭಾವನೆಗಳನ್ನು ಜನರ ಮೇಲೆ ಹಾಕುತ್ತಾರೆ. ಮನೆಯಲ್ ಆಗಲಿ ಅಥವಾ ಆಚೆಯಲ್ಲಿ ಆಗಲಿ ಕೆಲವರು ಜನರು ಇವರನ್ನು ವಿರೋಧಿಸುತ್ತಾರೆ
ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಾದರೆ ಮೊದಲು ಕನ್ಫ್ಯೂಷನ್ ಗೆ ಗುರಿಯಾಗುತ್ತಾರೆ. ನಾನ್ ಈ ಕಾರ್ಯವನ್ನು ಮಾಡಬೇಕ ಬೇಡವಾ ಎನ್ನುವ ಯೋಚನೆಗಳು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ….. ತುಂಬಾ ಹಠವಾದಿ ಸ್ವಭಾವವುಳ್ಳ ಮನುಷ್ಯರಾಗಿರುತ್ತಾರೆ…. ಇವರಿಗೆ ಕಲಾಕ್ಷೇತ್ರದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಹೊಲ ಕಥೆಗಳಿಗೆ ಸಂಬಂಧಪಟ್ಟಂತಹ ಟೆಕ್ನಾಲಜಿ ಮಿಡಿಯಾಕ್ಷೇತ್ರಗಳಲ್ಲಾಗಲಿ ಯಶಸ್ವಿಯಾಗುತ್ತಾರೆ…
ಇವರ ಲಕ್ಕಿ ಕಲರ್ ಯಾವುದೆಂದರೆ ಕೆಂಪು ಹಸಿರು ಹಳದಿ…. ಎರಡು ಮೂರು ನಾಲ್ಕು ಐದು ಆರು ಮತ್ತೆ ಒಂಬತ್ತು ಇವ್ರೆ ಲಕ್ಕಿ ನಂಬರ್…. ಇವರ ಲಕ್ಕಿ ದಿನಗಳು ಸೋಮವಾರ ಗುರುವಾರ ಬುಧವಾರ ಮತ್ತು ಶುಕ್ರವಾರ ಇದೆ… ಯಾವ ವರ್ಷದಲ್ಲಿ ಎಂ ಹೆಸರಿನ ಜನರಿಗೆ ಯಶಸ್ಸು ಕಾಣುತ್ತದೆ ಎಂದರೆ… 21 ವರ್ಷ 22 ವರ್ಷ 24 ವರ್ಷ 27 ವರ್ಷ 28 29 31 34 ವರ್ಷ 36 ವರ್ಷ ಈ ವರ್ಷ ಇವರಿಗೆ ಅತಿ ಉತ್ತಮವಾಗಿರುತ್ತದೆ……. ಇವರ ವಿವಾಹದ ಬಗ್ಗೆ ನೋಡೋದಾದ್ರೆ ಜ್ಯೋತಿಷ್ಯದ ಪ್ರಕಾರ 23 24 27 28 33 34 38 ಆಗಿದೆ…….