ಸೆಪ್ಟಂಬರ್14 ಮತ್ತು 15 ಭಾದ್ರಪದ ಅಮಾವಾಸ್ಯೆ ಹಳೆಯದಾದ ಪೊರಕೆಯಿಂದ ಈ ಚಿಕ್ಕ ಉಪಾಯವನ್ನು ಮಾಡಿರಿ.. ನಿಮ್ಮನ್ನು ಕೋಟ್ಯಾಧೀಶರನ್ನಾಗಿ ಮಾಡಿಸುತ್ತದೆ ಹಣವು ಮನೆಗೆ ಓಡಿ ಓಡಿ ಬರುತ್ತದೆ… ಎರಡು ದಿನ ಈ ಭಾದ್ರಪದ ಅಮಾವಾಸ್ಯೆ ಇರುತ್ತದೆ 14ನೆಯ ಸೆಪ್ಟಂಬರ್ ದಿನದಂದು ದಾನ ಧರ್ಮ ದರ್ಪಣಗಳಿಗೆ ವಿಶೇಷವಾದ ಮಹತ್ವವಿರುತ್ತದೆ…
15ನೇ ತಾರೀಕು ಜ್ಞಾನವಿರುತ್ತದೆ ಈ ದಿನಕ್ಕೆ ಸಂಬಂಧಪಟ್ಟಂಗೆ ಪೊರಕೆಗೆ ಸಂಬಂಧಪಟ್ಟಂತೆ… ಪೊರಕೆಗೆ ಸಂಬಂಧಪಟ್ಟಂತೆ ತುಂಬಾ ಸರಳವಾದ ವಿಧಾನಗಳನ್ನು ಇಲ್ಲಿ ನಾವು ತಿಳಿಯೋಣ.. ಇದನ್ನ ನೀವು ಮಾಡುವುದರಿಂದ ಎಲ್ಲ ಕಷ್ಟ ಸಂಕಟಗಳಿಂದ ಮುಕ್ತಿಗೊಳ್ಳುತ್ತದೆ ಪಿತ್ರರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ… ಲಕ್ಷ್ಮಿ ದೇವಿಯ ಕೃಪೆ ಕೂಡ ನಿಮ್ಮ ಮೇಲೆ ಇರುತ್ತದೆ
ಪಿತ್ರ ದೋಷವು ಕೂಡ ದೂರವಾಗುತ್ತದೆ… ಲಕ್ಷ್ಮಿ ದೇವಿಯ ಆಶೀರ್ವಾದವೂ ಕೂಡ ನಿಮಗೆ ಸಿಗುತ್ತದೆ… ಬಡತನಗಳು ಕೂಡ ದೂರವಾಗುತ್ತದೆ… ಈ ಬಾರಿ ಭಾದ್ರಪದ ಅಮಾವಾಸ್ಯೆ ಎರಡು ದಿನ ಇರುತ್ತದೆ… 14 ಸೆಪ್ಟೆಂಬರ್ ಮುಖ್ಯವಾಗಿರುತ್ತದೆ.. ಇಲ್ಲಿ 15ನೇ ತಾರೀಕು ದಾನ ಧರ್ಮಗಳನ್ನು ಮಾಡಬಹುದು ಈ ದಿನ ಅರಳಿ ಮರ ಪೂಜೆ ಮಾಡುವುದರಿಂದ ಪಿತ್ರರ ಆಶೀರ್ವಾದ ಕೂಡ ಸಿಗುತ್ತದೆ..
ವಿಷ್ಣು ತಾಯಿ ಲಕ್ಷ್ಮಿ ದೇವಿಯನ್ನು ಪೂಜೆ ಮಾಡಿದರೆ ಅವರ ಕೃಪೆಯನ್ನು ಪಡೆದುಕೊಳ್ಳಿರಿ .. ಸಾಧ್ಯವಾದರೆ ಶನಿ ದೇವರ ಪೂಜೆಯನ್ನು ಮಾಡಿರಿ.. ಅಮಾವಾಸ್ಯೆಯು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ ಭಾದ್ರಪದ ಅಮಾವಾಸ್ಯೆ ದಿನ ಒಳ್ಳೆ ಶುಭ ಇವುಗಳು ಬಂದಿದೆ.. ಗಂಗಾ ನದಿ ಅಂತ ಪವಿತ್ರ ನದಿಗಳಿಗೆ ಹೋಗಿ ಅಲ್ಲಿ ಶಾದ್ರ ಪೂಜೆ ಮಾಡುವುದರಿಂದ ಇದರಿಂದ ಪಿತ್ರರ ಕೃಪೆ ಕೂಡ ಸಿಗುತ್ತದೆ…
ತುಂಬಾ ಸರಳವಾದ ಮತ್ತು ಉಪಯೋಗವಾದಂತ ಮಾಹಿತಿಗಳನ್ನು ತಿಳಿಯೋಣ..ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡಚಣೆ ಏನಾದರೂ ಬರುತ್ತಿದ್ದರೆ ಅಮಾವಾಸ್ಯೆ ದಿನ ಸರಳವಾದ ಉಪಯೋಗಗಳನ್ನು ಮಾಡಿರಿ ಅಮಾವಾಸ್ಯೆ ದಿನ ಮುಂಜಾನೆ ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿಕೊಂಡ ನಂತರ ಸ್ವಚ್ಛವಾದ ಬಟ್ಟೆಯನ್ನು ಧರಿಸಿಕೊಳ್ಳಿರಿ ಈ ದಿನದಂದು ಒಂದು ಲೋಟದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು
ಇದರಲ್ಲಿ ಸ್ವಲ್ಪ ಹಸಿ ಹಾಲನ್ನು ಸೇರಿಸಿ ಸ್ವಲ್ಪ ಸಕ್ಕರೆಯನ್ನು ಸೇರಿಸಬೇಕು ಇದರಲ್ಲಿ ಸ್ವಲ್ಪ ಕಪ್ಪು ಎಳ್ಳುಗಳನ್ನು ಹಾಕಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಮಣ್ಣಿನ ದೀಪವನ್ನು ಸಹ ತೆಗೆದುಕೊಂಡು ಹೋಗಿರಿ ಒಂದು ಲೋಟದಲ್ಲಿ ಕಪ್ಪುಎಳ್ಳು ಹಸಿ ಹಾಲು ಸಲ್ಪ ಸಕ್ಕರೆ ಅಥವಾ ಬೆಲ್ಲದ ತುಂಡನ್ನು ಹಾಕಬೇಕು ಜೊತೆಗೆ ಒಂದು ದಿವ್ಯಪವನ್ನು ಕೂಡ ತೆಗೆದುಕೊಂಡು ಹೋಗಬೇಕು ಅದರಲ್ಲಿ ಸಾಸಿವೆ ಎಣ್ಣೆಯನ್ನು ಹಾಕಬೇಕಾಗಿರುತ್ತದೆ ಅರಳಿ ಮರದ ಹತ್ತಿರ
ಇವನ್ನೆಲ್ಲ ತೆಗೆದುಕೊಂಡು ಹೋಗಿ ನಮೋ ವಾಸುದೇವಾಯ ನಮಃ ಈ ಮಂತ್ರವನ್ನು ಜಪ ಮಾಡುತ್ತಾ ಲೋಟದಲ್ಲಿ ಇರುವಂತಹ ನೀರನ್ನ ಆಗಿಡದ ಬೇರಿಗೆ ಹಾಕಬೇಕು.. ನಂತರ ದೀಪವನ್ನು ಮರದ ಕೆಳಗಿನ ಲ್ಲಿ ಉರಿಸಬೇಕು ನಂಬಿಕೆ ಇಡಿ ಲಕ್ಷ್ಮಿ ದೇವಿಯ ಅಪಾರ ಕೃಪೆ ನಿಮಗೆ ಸಿಗುತ್ತದೆ…ಧನ ಪ್ರಾಪ್ತಿಯಾಗಿ ಮನೆಯಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು…
ನಿಮ್ಮ ಮನೆಯಲ್ಲಿ ಏನಾದರೂ ಹಳೆ ಪೊರಕೆ ಇದ್ದರೆ… ಅದು ಮುರಿದು ಹೋಗಿರಬಾರದು.. ಅದನ್ನು ಚೆನ್ನಾಗಿ ತೊಳೆದು ಒಣಗಿಸಿರಿ… ಸಾಯಂಕಾಲದ ಸಮಯದಲ್ಲಿ ಲಕ್ಷ್ಮಿ ದೇವಿಯು ಪಠಗಳನ್ನು ಮಾಡುತ್ತಿರುತ್ತೀರೋ ಈ ಪೊರಕೆ ನಾ ಪೂಜಾ ಸ್ಥಾನದಲ್ಲಿ ಇಡಿರಿ.. ಹಳೆದ ಪರಿಕೆ ಇಲ್ಲದೆಂದರೆ ಹೊಸದಾದ ಪರಕಿನ ತೆಗೆದುಕೊಂಡು… ಪೊರಕೆ ಕೆಳಗೆ ಒಂದು ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ..
ಈ ಪುರಕ್ಕೆ ಏನಾದರೂ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಕುಂಕುಮ ಅರಿಶಿಣ… ಆ ಪೊರಕೆಮೇಲೆ ಕೆಂಪು ಬಣ್ಣದ ಹೂವನ್ನು ಹಾಕಿರಿ… ಮಹಾಲಕ್ಷ್ಮಿಯ ನಮಃ ಎಂದು ಈ ಮಂತ್ರವನ್ನು 1೦28 ಬಾರಿ ಜಪವನ್ನು ಮಾಡಿದರೆ ಇಲ್ಲ 108 ಬಾರಿ ಜಪ ಮಾಡಿರಿ… ಮೊದಲನೇದಾಗಿ ಅಡುಗೆ ಮನೆಯಲ್ಲಿ ಕಸ ಗುಡಿಸಿದನು ಶುರು ಮಾಡಬೇಕು.. ಹೀಗೆ ಇದೇ ರೀತಿ ಮನೆಯನ್ನೆಲ್ಲ ಸ್ವಚ್ಛಗೊಳಿಸಿರಿ..
ಹೀಗೆ ಮಾಡಿದರೆ ಮನೆಯಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ.. ಅಮಾವಾಸ್ಯೆ ದಿನ ಸೂರ್ಯ ಉದಯಿಸುವ ಮುನ್ನ.. ಅಮಾವಾಸ್ಯೆ ಹಿಂದಿನ ದಿನ ಹೊಸ ಪೊರಕೆಯನ್ನು ತಂದಿರಬೇಕು.. ಯಾವುದಾದರೂ ದೇವಾಲಯಕ್ಕೆ ಹೋಗಿ ಅಲ್ಲಿ ಅಲ್ಲಿರುವಂತಹ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿರಿ ಆ ಮೆಟ್ಟಿಲುಗಳ ಮೇಲೆ ಪರಿಕೆಯನ್ನು ಇಟ್ಟು ನಿಮ್ಮ ಮನೆಗೆ ಬರಬೇಕು ಹಿಂದೆ ತಿರುಗಿ ನೋಡಬಾರದು ಇದರಿಂದ ತಾಯಿ ಲಕ್ಷ್ಮಿ ದೇವಿಯ ವಿಶೇಷ ಕೃಪೆ ನಿಮಗೆ ಸಿಗುತ್ತದೆ…