ಈ ಕೆಟ್ಟ ಕೆಲಸಗಳನ್ನು ಮಾಡಿದಂತ ಶನಿಯ ವಕ್ರದೃಷ್ಟಿ ನಿಮ್ಮ ಮನೆಯ ಮೇಲೆ ಬೀಳುವುದು ಖಚಿತ
ನುಡಿಸಿದ ನಂತರ ಪೊರಕೆಯನ್ನು ಅಥವಾ ಮನೆಯ ವರಿಸುವ ಮಾಪ ಎಲ್ಲಿಂದರಲ್ಲಿ ಇಡಬಾರದು ಪ್ರತ್ಯೇಕ ಜಾಗದಲ್ಲಿ ಸರಿಯಾಗಿ ಇಡದಿದ್ದರೆ ಶನಿಯು ಕೋಪಗೊಳ್ಳುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಎರಡನೆಯದಾಗಿ ಕೊಳೆಯಾದ ಬಟ್ಟೆಯನ್ನು ಹೊಗೆಯದೆ ಧರಿಸುವುದು
ಹೊಗೆಯ ಬೇಕಾದ ಬಟ್ಟೆಗಳನ್ನು ಹೊಗೆಯದೆ ಹೆಚ್ಚು ಹೆಚ್ಚು ಗುಡ್ಡೆಯಾಗಿ ಇಟ್ಟಿರುವುದು ಇದರಿಂದ ಗ್ರಹಗಳ ನ್ಯಾಯಾಧೀಶನದ ಶನಿಯು ಕೋಪಗೊಳ್ಳುತ್ತಾನೆ. ಮೂರನೆದಾಗಿ ಮನೆಯಲ್ಲಿ ಶಿಸ್ತು ಇಲ್ಲದೆ ಎಲ್ಲಾ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಮನೆಯಲ್ಲಿ ಹಸ್ತವೆಗಳು ಶನಿಯ ಅಶುಭವನ್ನು ಹೆಚ್ಚಿಸುತ್ತದೆ ಮತ್ತು ಶನಿಯ ಆಶುಭವನ್ನು ಹೆಚ್ಚಿಸುತ್ತದೆ
ಮತ್ತು ಶನಿಯ ಅಶುಭ ಪರಿಣಾಮವು ನಿಮ್ಮನ್ನು ಅನೇಕ ರೀತಿಯ ಸಮಸ್ಯೆಗಳಿಗೆ ಸಿಲುಕಿಸುತ್ತದೆ ಹೊರಗಡೆಯಿಂದ ಮನೆಗೆ ಬಂದಾಗ ಕಾಲು ತೊಳೆಯೋದೆ ಅದರಲ್ಲೂ ಮುಖ್ಯವಾಗಿ ಹಿಮ್ಮಡಿ ಒದ್ದೆಯಾಗದಿದ್ದರೆ ಶನಿ ದೇವರು ಖಚಿತ ಜೋರಾಗಿ ಮಾತನಾಡುವುದು ನಿಮಗೆ ಜೋರಾಗಿ ಕೂಗು ಅಥವಾ ಮಾತನಾಡುವ ಅಭ್ಯಾಸವಿದ್ದರೆ ನಿಮ್ಮ ಈ ಅಭ್ಯಾಸಗಳು ಶನಿ ಗ್ರಹವನ್ನು ಕೋಪಗೊಳ್ಳುವಂತೆ ಮಾಡುತ್ತದೆ…
ಗಟ್ಟಿ ದ್ವನಿಯಲ್ಲಿ ಮಾತನಾಡುವುದರಿಂದ ಶನಿಯ ವಕ್ರ ದೃಷ್ಟಿ ಬೀಳುತ್ತದೆ. ಶಾಂತಿಯುತವಾಗಿ ಮತ್ತು ಮಧುರವಾದ ಧ್ವನಿಯಲ್ಲಿ ಮಾತನಾಡುವುದರಿಂದ ಶುಕ್ರನು ಬಲಶಾಲಿಯಾಗುತ್ತಾನೆ ಮತ್ತು ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸುತ್ತಾನೆ ಜೋರಾಗಿ ಮಾತನಾಡುವಾಗ ಶನಿಯು ಕೋಪಗೊಳ್ಳುತ್ತಾನೆ ಮತ್ತು ಜೀವನ ವನ್ನು ಅಪಷ್ಠಿಯಿಂದ ತುಂಬುತ್ತಾನೆ ಇದರಿಂದ ಮಾನಸಿಕ ಶೋಭೆ ಎಚ್ಚುತ್ತದೆ..
ಆಹಾರವನ್ನು ಅಪೂರ್ಣವಾಗಿ ಬಿಡುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ತಿಂದ ನಂತರ ತನ್ನ ಎಂಜಲು ತಟ್ಟೆಯನ್ನು ಬಿಟ್ಟು ಊಟದಿಂದ ಎದ್ದರೆ ಮನೆಯಲ್ಲಿ ಎಂಜಲು ತಟ್ಟೆ ತೊಳೆಯದೆ ಹಾಗೆ ಬಿಟ್ಟರೆ ಶನಿಯು ತುಂಬಾ ಅಶುಭ ಪರಿಣಾಮವನ್ನು ಬೀರುತ್ತಾನೆ. ಇದರಿಂದ ಚಂದ್ರನು ಅಶುಭ ಫಲ ನೀಡುತ್ತಾನೆ…….. ನಿರ್ಗತಿಕರಿಗೆ ಗೌರವ ಹಸಿದು ಬಾಯಾರಿಕೆಯಾದವನು
ಮನೆಗೆ ಬಂದು ಊಟ ಕೇಳಿದರೆ ಊಟ ಕೊಡಬೇಕು ಊಟ ಕೇಳುವವರನ್ನು ಓಡಿಸುವವರು ಅಥವಾ ಭಿಕ್ಷುಕರನ್ನು ಹೀನಾಯಿಸುವವರು ಮೇಲೆ ಶನಿಯು ಕೋಪಗಳು ತಾನೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಡವರು ಹಸಿದವರು ಮತ್ತು ಅಸಹಾಯಕರು ಶನಿಯಿಂದ ಪ್ರಭಾವಿತರಾಗುತ್ತಾರೆ ಅವನ ಗೌರವವನ್ನು ಶನಿಗೆ ಅವಮಾನವೆಂದು ಪರಿಗಣಿಸಲಾಗುತ್ತದೆ.
ಇದರ ಹಣವನ್ನು ಸ್ವತ್ತನ್ನು ಕಸಿಯುವುದು ಯಾರದ್ದೋ ಸ್ವತ್ತು ಹಣ ಅಥವಾ ಅನ್ಯಾಯದ ಫಲವನ್ನು ಇತರರು ಅನ್ಯಾಯವಾಗುವ ಬಳಸಿಕೊಂಡರೆ ಶನಿಯು ಕ್ಷುದ್ರನಾಗುತ್ತಾನೆ ಶನಿಯ ನ್ಯಾಯಯುತ ಹಣವನ್ನು ಇತರ ಬಳಸಿಕೊಂಡರೆ ಕೋಪಗೊಳ್ಳುತ್ತಾನೆ ಬೇರೆಯವರ ದುಡ್ಡಿನಿಂದ ಸಾಕಷ್ಟು ಪ್ರಗತಿಯನ್ನು ಸಾಧಿಸಿದರು ಅಪ್ರಾಮಾಣಿಕ ಹಣವು ಬಡ್ಡಿ ಸಮೇತ ಏನು ಹಾಳು ಮಾಡುವ ಸಮಯ ಬರುತ್ತದೆ..